Kembavuta

Kembavuta Organ of the Communist Party of India, Karnataka State Council. Editor : Com Shivaraj R Biradar
Publisher : Com Sathi Sundresh

Contact : 080-23443704

ಭಾರತ ಕಮ್ಯುನಿಸ್ಟ್ ಪಕ್ಷ (ಕರ್ನಾಟಕ ರಾಜ್ಯ ಮಂಡಳಿ) ಮುಖಪತ್ರ "ಕೆಂಬಾವುಟ"
ಹಿನ್ನಲೆ
ಕಾರ್ಮಿಕರು, ರೈತರು, ಕೃಷಿ ಕೂಲಿಗಾರರು ಮತ್ತು ಒಟ್ಟಾರೆಯಾಗಿ, ಕೋಟ್ಯಾಂತರ ಶೋಷಿತ ಜನಸಮುದಾಯಗಳ ಏಳಿಗೆ ಮತ್ತು ಸಮಾಜವಾದದ ವ್ಯವಸ್ಥೆಯೊಂದನ್ನು ಜಾರಿಗೆ ತರುವ ಮಹತ್ವ ುದ್ದೇಶವನ್ನಿಟ್ಟುಕೊಂಡು ಹೋರಾಡಲು ಕಂಕಣ ಬದ್ದವಾಗಿದ್ದ ಭಾರತ ಕಮ್ಯುನಿಸ್ಟ್ ಪಕ್ಷವು ಅಧಿಕೃತವಾಗಿ ಸ್ಥಾಪನೆಯಾಗಿದ್ದು 1925ರಲ್ಲಿ. ಆನಂತರ ಸ್ವಲ್ಪ ಕಲಾವಧಿಯಲ್ಲಿಯೆ ಪಕ್ಷ

ವು ತನ್ನ ಸದಸ್ಯರು ಮತ್ತು ಹಿತೈಷಿಗಳೇ ಅಲ್ಲದೆ ಪ್ರಗತಿಪರ ಜನವಿಭಾಗಗಳಿಗೆ ಮತ್ತು ಜನಸಾಮಾನ್ಯರಿಗೆ ತನ್ನ ಸೈದ್ಧಾಂತಿಕ ನಿಲುವುಗಳು, ಹೋರಾಟಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಗುಹೋಗುಗಳನ್ನು ಪರಿಚಯಿಸಿ ಅವರೊಂದಿಗೆ ಸದಾ ನಿಕಟ ಸಂಪರ್ಕವನ್ನಿಟ್ಟುಕೊಳ್ಳಲು "ಪೀಪಲ್ಸ್ ಏಜ್" ಎಂಬ ವಾರ ಪತ್ರಿಕೆಯನ್ನು ಪ್ರಾರಂಭಿಸಿತು. ನಂತರ ಆ ಮುಖಪತ್ರ "ಪೀಪಲ್ಸ್ ವಾರ್" ಎಂಬ ಹೆಸರಿನಲ್ಲಿ ಮುಂದುವರೆಯಿತು. ಸಂಧರ್ಭಕ್ಕೆ ಅನುಗುಣವಾಗಿ ಆ ಮುಖಪತ್ರ "ನ್ಯೂ ಏಜ್" ಎಂಬ ಹೊಸ ಹೆಸರು ಪಡೆದು ಈಗಲೂ ಪ್ರತಿವಾರ ಪ್ರಕಟಣೆಯಾಗುತ್ತಿದೆ.

Address


Alerts

Be the first to know and let us send you an email when Kembavuta posts news and promotions. Your email address will not be used for any other purpose, and you can unsubscribe at any time.

Contact The Business

Send a message to Kembavuta:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share