Satya Pictures

  • Home
  • Satya Pictures

Satya Pictures Satya Pictures is a Production House based in Bangalore, Karanataka.
(31)

ನಮ್ಮ ಸತ್ಯ ಪಿಕ್ಚರ್ಸ್‌ ಗೂಡಿನಿಂದ ಮುಂದಿನ ವಿಶೇಷ ಪ್ರಯತ್ನ X&Y. ನಮ್ಮ "ರಾಮಾ ರಾಮಾ ರೇ", "ಒಂದಲ್ಲಾ ಎರಡಲ್ಲಾ", "ಮ್ಯಾನ್‌ ಆಫ್‌ ದಿ ಮ್ಯಾಚ್‌...
24/11/2023

ನಮ್ಮ ಸತ್ಯ ಪಿಕ್ಚರ್ಸ್‌ ಗೂಡಿನಿಂದ ಮುಂದಿನ ವಿಶೇಷ ಪ್ರಯತ್ನ X&Y. ನಮ್ಮ "ರಾಮಾ ರಾಮಾ ರೇ", "ಒಂದಲ್ಲಾ ಎರಡಲ್ಲಾ", "ಮ್ಯಾನ್‌ ಆಫ್‌ ದಿ ಮ್ಯಾಚ್‌" ಚಿತ್ರಗಳಿಗೆ ನೀಡಿದ ಪ್ರೋತ್ಸಾಹ, ಪ್ರೀತಿ ಈ ಸಿನಿಮಾದ ಮೇಲೂ ಇರಲಿ. ಮಿಕ್ಕೆಲ್ಲಾ ಮಾಹಿತಿಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತೇವೆ. ತುಂಬು ಹೃದಯದ ಧನ್ಯವಾದಗಳು.

ಗೋವು ಹಾಲಿಗೇಮಣ್ಣು ಪೈರಿಗೇಮರವು ಹಣ್ಣಿಗೇ ತಾಯಿನರನು ಎಲ್ಲದಕುಬರಿ ಬಾಯಿ
21/11/2023

ಗೋವು ಹಾಲಿಗೇ
ಮಣ್ಣು ಪೈರಿಗೇ
ಮರವು ಹಣ್ಣಿಗೇ ತಾಯಿ
ನರನು ಎಲ್ಲದಕು
ಬರಿ ಬಾಯಿ

09/11/2023

ನಮ್ಮ ಪ್ರೀತಿಯ ಶಂಕರ್ ನಾಗ್ ಅವರ ಜನ್ಮದಿನದ ಸವಿನೆನಪಿನಲ್ಲಿ
#ಶಂಕ್ರಣ್ಣ #ಶಂಕರನಾಗ್ #ರಂಗಶಂಕರ

06/11/2023

Short & Sweet - Short film Screening and Discussion with .satya.prakash .re.10

ನಮ್ಮ ಸತ್ಯ ಹೆಗ್ಡೆ ಅವರ ಸತ್ಯ ಹೆಗ್ಡೆ ಸ್ಟುಡಿಯೊಸ್ ಯೂಟ್ಯೂಬ್ ಚಾನೆಲ್ನಲ್ಲಿ, ಅಮ್ಮನ ಅವಲಂಬನೆಯಿಂದ ಕಿರಿಕಿರಿಗೊಳ್ಳುವ ಸ್ಪರ್ಶ ಪ್ರಯಾಣದಲ್ಲಿ ಅ...
03/11/2023

ನಮ್ಮ ಸತ್ಯ ಹೆಗ್ಡೆ ಅವರ ಸತ್ಯ ಹೆಗ್ಡೆ ಸ್ಟುಡಿಯೊಸ್ ಯೂಟ್ಯೂಬ್ ಚಾನೆಲ್ನಲ್ಲಿ, ಅಮ್ಮನ ಅವಲಂಬನೆಯಿಂದ ಕಿರಿಕಿರಿಗೊಳ್ಳುವ ಸ್ಪರ್ಶ ಪ್ರಯಾಣದಲ್ಲಿ ಅಪರಿಚಿತರೊಬರನ್ನು ಭೇಟಿಯಾಗುವ 'SOLO' Streaming ಆಗ್ತಿದೆ. ನೋಡಿ ಹಂಚಿ ಹರಸಿ
https://www.youtube.com/watch?v=tQBBINnf7-A
Sparsha who is irritated about how her mother is always dependent on her. She meets a stranger on her way to Pune who changes her perspective.
Watch 'Solo' short movie released on Satya Hegde Studios
Cast : Siri Ravikumar, Aruna Balaraj, Harshil Koushik, Gururaj Achar

Produced by : Coffee Bite Media
Creative head : Sparsha Rk
Assistant director : Manju Bhargavi
Story - Screenplay - Dialogues - Cinematography - Editing - Grading - SFX : Manasa U Sharma
Special thanks to : Staff, Kodigehalli railway station, V Usha Priyadarshini,

ಎಲ್ಲಿ ಹಾಡೋ… ಎಲ್ಲಿ ಹಸೆಯೋ…ಅಲ್ಲೇ ಜೀವನ ಹರುಷ…
02/11/2023

ಎಲ್ಲಿ ಹಾಡೋ…
ಎಲ್ಲಿ ಹಸೆಯೋ…
ಅಲ್ಲೇ ಜೀವನ ಹರುಷ…

https://youtu.be/0z3OcZIO3lg "AkashaLahari" Out Now! Streaming On Satya Pictures YouTube Channel.Satya Pictures Presents...
01/11/2023

https://youtu.be/0z3OcZIO3lg
"AkashaLahari" Out Now! Streaming On Satya Pictures YouTube Channel.
Satya Pictures Presents-"AkasahaLahari" a musical love story and based on many love stories! Directed by Deepak Madhuvanahalli. Released on "Satya Pictures YouTube Channel".
ಸತ್ಯ ಪಿಕ್ಚರ್ಸ್ ಪ್ರಸ್ತುತಪಡಿಸುವ- ದೀಪಕ್ ಮಧುವನಹಳ್ಳಿ ನಿರ್ದೇಶಿಸಿರುವ, ಮ್ಯೂಸಿಕಲ್ ಲವ್ ಸ್ಟೋರಿ ಮತ್ತು ಅನೇಕ ಪ್ರೇಮ ಕಥೆಗಳನ್ನು ಆಧರಿಸಿರುವ! "ಆಕಾಶಲಹರಿ" ಎಂಬ ಕಿರುಚಿತ್ರ "ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್" ನಲ್ಲಿ ಬಿಡುಗಡೆಯಾಯಾಗಿದೆ.
Watch Now!

Satya Pictures Presents - "AkasahaLahari" Digital Release by Rachel David . Directed by Deepak Madhuvanahalli. Releasing...
01/11/2023

Satya Pictures Presents - "AkasahaLahari" Digital Release by Rachel David . Directed by Deepak Madhuvanahalli. Releasing Today @05:04 PM on "Satya Pictures YouTube Channel".

ಸತ್ಯ ಪಿಕ್ಚರ್ಸ್ ಪ್ರಸ್ತುತಪಡಿಸುವ- ದೀಪಕ್ ಮಧುವನಹಳ್ಳಿ ನಿರ್ದೇಶಿಸಿರುವ,"ಆಕಾಶಲಹರಿ" ಕಿರುಚಿತ್ರವನ್ನು ನಟಿ ರಚೇಲ್ ಡೇವಿಡ್ ಅವರು ಡಿಜಿಟಲ್ ರಿಲೀಸ್ ಮಾಡುತ್ತಿದ್ದಾರೆ. ಇಂದು ಸಂಜೆ 05:04 ಕ್ಕೆ "ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್" ನಲ್ಲಿ ಬಿಡುಗಡೆಯಾಗುತ್ತಿದೆ. Stay Tuned!
Releasingtoday

Satya Pictures Presents-"AkasahaLahari" a musical love story and based on many love stories! Directed by Deepak Madhuvan...
30/10/2023

Satya Pictures Presents-"AkasahaLahari" a musical love story and based on many love stories! Directed by Deepak Madhuvanahalli. Releasing on November 1st, 05:04 PM at "Satya Pictures YouTube Channel".

ಸತ್ಯ ಪಿಕ್ಚರ್ಸ್ ಪ್ರಸ್ತುತಪಡಿಸುವ- ದೀಪಕ್ ಮಧುವನಹಳ್ಳಿ ನಿರ್ದೇಶಿಸಿರುವ, ಮ್ಯೂಸಿಕಲ್ ಲವ್ ಸ್ಟೋರಿ ಮತ್ತು ಅನೇಕ ಪ್ರೇಮ ಕಥೆಗಳನ್ನು ಆಧರಿಸಿರುವ! "ಆಕಾಶಲಹರಿ" ಎಂಬ ಕಿರುಚಿತ್ರ ಇದೇ ನವೆಂಬರ್ 1 ರಂದು ಸಂಜೆ 05:04 ಕ್ಕೆ "ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್" ನಲ್ಲಿ ಬಿಡುಗಡೆಯಾಗುತ್ತಿದೆ. Stay Tune!

ಸತ್ಯ ಪಿಕ್ಚರ್ಸ್ ಮತ್ತು ಸತ್ಯ ಹೆಗಡೆ ಸ್ಟುಡಿಯೋಸ್ ಸಹಯೋಗದಲ್ಲಿ ನಡೆಯಲಿರುವ "ಶಾರ್ಟ್ & ಸ್ವೀಟ್" ಕಿರುಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್...
30/10/2023

ಸತ್ಯ ಪಿಕ್ಚರ್ಸ್ ಮತ್ತು ಸತ್ಯ ಹೆಗಡೆ ಸ್ಟುಡಿಯೋಸ್ ಸಹಯೋಗದಲ್ಲಿ ನಡೆಯಲಿರುವ "ಶಾರ್ಟ್ & ಸ್ವೀಟ್" ಕಿರುಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ "ಆಕಾಶಲಹರಿ" ಮತ್ತು "ಸೋಲೋ" ಪ್ರದರ್ಶನಗೊಳ್ಳುತ್ತಿರುವ ಕಿರುಚಿತ್ರಗಳು. ಏಸ್ ಸಿನೆಮ್ಯಾಟೋಗ್ರಾಫರ್ "ಸತ್ಯ ಹೆಗಡೆ", ಕಲ್ಟ್ ಕ್ಲಾಸಿಕ್ ಫಿಲಂಮೇಕರ್ "ಡಿ ಸತ್ಯ ಪ್ರಕಾಶ್", ಸೆನ್ಸಿಬಲ್ ಡೈರೆಕ್ಟರ್ "ಮಂಸೋರೆ" ಮತ್ತು ಪ್ಯಾಶನೇಟ್ ಡೈರೆಕ್ಟರ್ "ದೀಪಕ್ ಮಧುವನಹಳ್ಳಿ" ಇವರ ಗೌರವಾನ್ವಿತ ಉಪಸ್ಥಿತಿಯಲ್ಲಿ ಜರುಗಲಿದೆ. ಸತ್ಯ ಪಿಕ್ಚರ್ಸ್ ಮತ್ತು ಸತ್ಯ ಹೆಗ್ಡೆ ಸ್ಟುಡಿಯೋಸ್ ವತಿಯಿಂದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತೇವೆ.


"AkashaLahari" and "Solo" short films being screened in the "Sort & Sweet" shortfilms screening and discussion event organized in association with Satya Pictures and Satya Hegde Studios. In the honorable presence of Ace Cinematographer Satya Hegde, Cult Classic Filmmaker D Satya Prakash, Sensible Director Mansore and Passionate Director Deepak Madhuvanahalli. Organized at Style Dance Crew, Shivamogga. Satya Pictures and Satya Hegde Studios Heartily Welcome you all.

ಕರ್ನಾಟಕ ರತ್ನ ಡಾ|| ಪುನೀತ್ ರಾಜಕುಮಾರ್ ಸವಿನೆನಪಿನಲ್ಲಿ
29/10/2023

ಕರ್ನಾಟಕ ರತ್ನ ಡಾ|| ಪುನೀತ್ ರಾಜಕುಮಾರ್ ಸವಿನೆನಪಿನಲ್ಲಿ

This November 1st, In the honorable presence of Ace Cinematographer Satya Hegde Satya Hegde , Cult Classic Filmmaker D S...
27/10/2023

This November 1st, In the honorable presence of Ace Cinematographer Satya Hegde Satya Hegde , Cult Classic Filmmaker D Satya Prakash Satya Prakash D , Sensible Director Mansore Mansore and Passionate Director Deepak Madhuvanahalli Deepak Madhuvanahalli , "Short & Sweet" Short-films Screening and Discussion event organized at Style Dance Crew, Shivamogga. Satya Pictures and Satya Hegde Studios Heartily Welcome you all.

ಇದೇ ನವೆಂಬರ್ 1 ರಂದು ಶಿವಮೊಗ್ಗದಲ್ಲಿ ಆಯೋಜಿಸಲಾದ "ಶಾರ್ಟ್ & ಸ್ವೀಟ್" ಎಂಬ ಕಿರುಚಿತ್ರಗಳ ಪ್ರದರ್ಶನ ಮತ್ತು ಚರ್ಚಾ ಕಾರ್ಯಕ್ರಮ ಏಸ್ ಸಿನೆಮ್ಯಾಟೋಗ್ರಾಫರ್ "ಸತ್ಯ ಹೆಗಡೆ", ಕಲ್ಟ್ ಕ್ಲಾಸಿಕ್ ಫಿಲಂಮೇಕರ್ "ಡಿ ಸತ್ಯ ಪ್ರಕಾಶ್", ಸೆನ್ಸಿಬಲ್ ಡೈರೆಕ್ಟರ್ "ಮಂಸೋರೆ" ಮತ್ತು ಪ್ಯಾಶನೇಟ್ ಡೈರೆಕ್ಟರ್ "ದೀಪಕ್ ಮಧುವನಹಳ್ಳಿ" ಇವರ ಗೌರವಾನ್ವಿತ ಉಪಸ್ಥಿತಿಯಲ್ಲಿ ಜರುಗಲಿದೆ. ಸತ್ಯ ಪಿಕ್ಚರ್ಸ್ ಮತ್ತು ಸತ್ಯ ಹೆಗ್ಡೆ ಸ್ಟುಡಿಯೋಸ್ ವತಿಯಿಂದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತೇವೆ.

ಸತ್ಯ ಪಿಕ್ಚರ್ಸ್ ಮತ್ತು ಸತ್ಯ ಹೆಗಡೆ ಸ್ಟುಡಿಯೋಸ್ ಸಹಯೋಗದಲ್ಲಿ ಪ್ರಸ್ತುತ ಪಡಿಸುತ್ತಿರುವ "ಶಾರ್ಟ್ ಅಂಡ್ ಸ್ವೀಟ್' ಎಂಬ ಕಿರುಚಿತ್ರ ಪ್ರದರ್ಶನ ...
25/10/2023

ಸತ್ಯ ಪಿಕ್ಚರ್ಸ್ ಮತ್ತು ಸತ್ಯ ಹೆಗಡೆ ಸ್ಟುಡಿಯೋಸ್ ಸಹಯೋಗದಲ್ಲಿ ಪ್ರಸ್ತುತ ಪಡಿಸುತ್ತಿರುವ "ಶಾರ್ಟ್ ಅಂಡ್ ಸ್ವೀಟ್' ಎಂಬ ಕಿರುಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಇದೇ ನವೆಂಬರ್ ೧ ರಂದು ಶಿವಮೊಗ್ಗದಲ್ಲಿ ನಡೆಯಲಿದೆ.
"Short and Sweet" shortfilms screening and discussion program will be presented by SATYA PICTURES and SATYA HEGDE STUDIOS on November 1st in Shivamogga.

Are you looking for Film Publicity Creatives ?Here we are for you...Contact for more details - +919611760086 mail - pict...
25/10/2023

Are you looking for Film Publicity Creatives ?
Here we are for you...
Contact for more details - +919611760086
mail - [email protected]

   #ರಾಮರಾಮರೇ
21/10/2023

#ರಾಮರಾಮರೇ

ನಮ್ಮೂರ ನಾಡ ಹಬ್ಬ ಶಿವಮೊಗ್ಗ ದಸರಾ-೨೦೨೩ ಆಯೋಜಿಸಿರುವ, ದಸರಾ ಚಲನಚಿತ್ರ ರಸಗ್ರಹಣ ಕಾರ್ಯಾಗಾರದಲ್ಲಿ "ಚಲನಚಿತ್ರ ಮತ್ತು ಕಿರುಚಿತ್ರ ನಿರ್ಮಾಣ" ಕ...
16/10/2023

ನಮ್ಮೂರ ನಾಡ ಹಬ್ಬ ಶಿವಮೊಗ್ಗ ದಸರಾ-೨೦೨೩ ಆಯೋಜಿಸಿರುವ, ದಸರಾ ಚಲನಚಿತ್ರ ರಸಗ್ರಹಣ ಕಾರ್ಯಾಗಾರದಲ್ಲಿ "ಚಲನಚಿತ್ರ ಮತ್ತು ಕಿರುಚಿತ್ರ ನಿರ್ಮಾಣ" ಕುರಿತು ನಮ್ಮ "ಡಿ. ಸತ್ಯ ಪ್ರಕಾಶ್" ಅವರು ಇದೇ 17-10-2023 ರಂದು ಶಿವಮೊಗ್ಗದ ಅಂಬೇಡ್ಕರ್ ಭವನಕ್ಕೆ ಉಪನ್ಯಾಸ ನೀಡಲು ಬರುತ್ತಿದ್ದಾರೆ.

https://youtu.be/7KUMEpPpRco?si=UXf60qsIguKTopQZ #ಸತ್ಯ_ಪಿಕ್ಚರ್ಸ್ ಅರ್ಪಿಸುವ "ಆ ಧರ್ಮ - ಸತ್ಯ" ಕಿರುಚಿತ್ರ  ನಿಮ್ಮ ಮುಂದೆ!Present...
14/10/2023

https://youtu.be/7KUMEpPpRco?si=UXf60qsIguKTopQZ
#ಸತ್ಯ_ಪಿಕ್ಚರ್ಸ್ ಅರ್ಪಿಸುವ "ಆ ಧರ್ಮ - ಸತ್ಯ" ಕಿರುಚಿತ್ರ ನಿಮ್ಮ ಮುಂದೆ!

Presenting you the "Aa Dharma-Satya" Short Film by

Kannada Dark Adventures Short film Watch Now .















"ಆ ಧರ್ಮ- ಸತ್ಯ?"ವನ್ನು ಹೇಳಲು ಹೊರಟಿರುವ ಗೌತಂ ಜೆ. ಜೆ. Meet Goutham JJ, the Director of the Short film   Kannada Dark Adventur...
12/10/2023

"ಆ ಧರ್ಮ- ಸತ್ಯ?"ವನ್ನು ಹೇಳಲು ಹೊರಟಿರುವ ಗೌತಂ ಜೆ. ಜೆ.
Meet Goutham JJ, the Director of the Short film Kannada Dark Adventures Short film releasing on , on .














ಹನುಮಂತ ಮುಟ್ಟದ ನೀರೇ ಇಲ್ಲ..ಗುಣವಂತ ಹುಟ್ಟದಾ ಊರೇ ಇಲ್ಲ.Dr. Hamsalekha
12/10/2023

ಹನುಮಂತ ಮುಟ್ಟದ ನೀರೇ ಇಲ್ಲ..
ಗುಣವಂತ ಹುಟ್ಟದಾ ಊರೇ ಇಲ್ಲ.
Dr. Hamsalekha

https://youtu.be/ze0w_hbAo60 #ಸತ್ಯ_ಪಿಕ್ಚರ್ಸ್ ಅರ್ಪಿಸುವ "ಆ ಧರ್ಮ - ಸತ್ಯ" ಕಿರುಚಿತ್ರದ ಟೀಸರ್ ನಿಮ್ಮ ಮುಂದೆ!Presenting you the Te...
10/10/2023

https://youtu.be/ze0w_hbAo60

#ಸತ್ಯ_ಪಿಕ್ಚರ್ಸ್ ಅರ್ಪಿಸುವ "ಆ ಧರ್ಮ - ಸತ್ಯ" ಕಿರುಚಿತ್ರದ ಟೀಸರ್ ನಿಮ್ಮ ಮುಂದೆ!

Presenting you the Teaser of "Aa Dharma-Satya" Short Film by Goutham JJ

Short Film Releasing on Satya Pictures YouTube Channel.
Stay Tune!


ಸತ್ಯ ಪಿಕ್ಚರ್ಸ್ ಅರ್ಪಿಸುವ ಮುಂದಿನ ಕಿರುಚಿತ್ರ "ಆ ಧರ್ಮ - ಸತ್ಯ" ಇದೇ 14-10-2023ರಂದು  ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯ...
07/10/2023

ಸತ್ಯ ಪಿಕ್ಚರ್ಸ್ ಅರ್ಪಿಸುವ ಮುಂದಿನ ಕಿರುಚಿತ್ರ "ಆ ಧರ್ಮ - ಸತ್ಯ" ಇದೇ 14-10-2023ರಂದು ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಲಿದೆ. Stay Tune...! Chik Frame
Goutham JJ

Ace cinematographer  sir visits our Satya Pictures OfficeSomething new is brewingsatya.prakash
06/10/2023

Ace cinematographer sir visits our Satya Pictures Office

Something new is brewingsatya.prakash

06/10/2023

'ರಾಮಾ ರಾಮಾ ರೇ', 'ಒಂದಲ್ಲ ಎರಡಲ್ಲ' ಚಿತ್ರಗಳ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದೊಂದು ಛಾಪು ಮೂಡಿಸಿದವರು ಡಿ ಸತ್ಯಪ....

All the best   and   teamWatch in your near theatres
06/10/2023

All the best and team
Watch in your near theatres

ನಮ್ಮ ಸತ್ಯ ಪಿಕ್ಚರ್ಸ್ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾದ "ವೈಟ್ & ಬ್ಲಾಕ್" ವೆಬ್ ಸೀರೀಸ್ 2023ರ "ಐ ಫ್ ಹೆಚ್ ಕಿರುಚಿತ್ರೋತ್ಸವ"ದಲ್ಲಿ  ಅ...
05/10/2023

ನಮ್ಮ ಸತ್ಯ ಪಿಕ್ಚರ್ಸ್ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾದ "ವೈಟ್ & ಬ್ಲಾಕ್" ವೆಬ್ ಸೀರೀಸ್ 2023ರ "ಐ ಫ್ ಹೆಚ್ ಕಿರುಚಿತ್ರೋತ್ಸವ"ದಲ್ಲಿ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ ಹಾಗೂ ಅತ್ಯುತ್ತಮ ಸಂಕಲನದಲ್ಲಿ ಆಯ್ಕೆಯಾಗಿ ಪ್ರಶಸ್ತಿ ಪಡೆದಿವೆ.
ಸತ್ಯ ಪಿಕ್ಚರ್ಸ್ ವತಿಯಿಂದ "ವೈಟ್ & ಬ್ಲಾಕ್ ತಂಡ"ಕ್ಕೆ ಅಭಿನಂದನೆಗಳು.

ಕೆಸರಾಗೋ ಕಾಲಿಗೆಕುಸುರಿ ಯಾತಕೋ?
01/10/2023

ಕೆಸರಾಗೋ ಕಾಲಿಗೆ
ಕುಸುರಿ ಯಾತಕೋ?

ದಾಸ್ಯ ಹೋಗಿ ಹಸಿವು ಬಂತುನಮ್ಮ ನಾಡ ಬಡವನೀಗಒಂದು ಯಂತ್ರಮಾನವ!
24/09/2023

ದಾಸ್ಯ ಹೋಗಿ ಹಸಿವು ಬಂತು
ನಮ್ಮ ನಾಡ ಬಡವನೀಗ
ಒಂದು ಯಂತ್ರಮಾನವ!

Wish you happy birthday   sir and Upendra
18/09/2023

Wish you happy birthday sir and Upendra

ಗೌರಿ ಗಣೇಶ ಹಬ್ಬದ ಶುಭಾಶಯಗಳು.
18/09/2023

ಗೌರಿ ಗಣೇಶ ಹಬ್ಬದ ಶುಭಾಶಯಗಳು.

ವರ್ಕೇ ವರ್ಷಿಪ್ಪು ಎಂದರೇಸುತ್ತೋ ಗ್ಲೋಬಲ್ಲಿ ಹೆಸರುಳಿಯೋದು!
16/09/2023

ವರ್ಕೇ ವರ್ಷಿಪ್ಪು ಎಂದರೇ
ಸುತ್ತೋ ಗ್ಲೋಬಲ್ಲಿ ಹೆಸರುಳಿಯೋದು!

ಜನ್ಮದಿನದ ಸ್ಮರಣೆಯಲ್ಲಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ
15/09/2023

ಜನ್ಮದಿನದ ಸ್ಮರಣೆಯಲ್ಲಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ

ಜೀವನ ಪಯಣದಲ್ಲಿಆಸೆಯ ಲಗೇಜುಚಿಕ್ಕದಿರಬೇಕು.        Hamsalekha Dr. Hamsalekha
12/09/2023

ಜೀವನ ಪಯಣದಲ್ಲಿ
ಆಸೆಯ ಲಗೇಜು
ಚಿಕ್ಕದಿರಬೇಕು.

Hamsalekha Dr. Hamsalekha

Crack the sum!Comment right answer... Be the... Man of the Match!
10/09/2023

Crack the sum!
Comment right answer... Be the... Man of the Match!

“ಒಬ್ಬ ಶ್ರೇಷ್ಠ ಬರಹಗಾರ ಮತ್ತು ಸಾಮಾನ್ಯ ಬರಹಗಾರನ ನಡುವೆ ಇರೋ ವ್ಯತ್ಯಾಸ ಇಷ್ಟೇ. ಶ್ರೇಷ್ಠ ಬರಹಗಾರ ತನ್ನ ವಿರುದ್ಧ ತಾನು ಯೋಚನೆ ಮಾಡೋ ಶಕ್ತಿ ಪ...
08/09/2023

“ಒಬ್ಬ ಶ್ರೇಷ್ಠ ಬರಹಗಾರ ಮತ್ತು ಸಾಮಾನ್ಯ ಬರಹಗಾರನ ನಡುವೆ ಇರೋ ವ್ಯತ್ಯಾಸ ಇಷ್ಟೇ. ಶ್ರೇಷ್ಠ ಬರಹಗಾರ ತನ್ನ ವಿರುದ್ಧ ತಾನು ಯೋಚನೆ ಮಾಡೋ ಶಕ್ತಿ ಪಡೆದಿರಬೇಕು”
(The difference between a great writer and an ordinary writer is that The great writer should have the power to think against him)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಹುಟ್ಟು ಹಬ್ಬದ ಶುಭಾಶಯಗಳು
~ಪೂಚಂತೇ

ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆನಾವೇ ಮೂಢರಾದರೆ, ಜ್ಞಾನಕೆಲ್ಲಿ ಪೂಜ್ಯತೆ.Dr. Hamsalekha
07/09/2023

ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ
ನಾವೇ ಮೂಢರಾದರೆ, ಜ್ಞಾನಕೆಲ್ಲಿ ಪೂಜ್ಯತೆ.
Dr. Hamsalekha

Find BhaanuComment the right path...
07/09/2023

Find Bhaanu
Comment the right path...

ಹಾಡಾಗಲಿ... ಗೂಡಾಗಲಿ... ನಾಡಾಗಲೀ...ಕಟ್ಟೋಕೆ ನಾನಾ ದಿನಾ!ಕೆಡವೋಕೆ ಮೂರೇ ದಿನಾ!     Dr. Hamsalekha
05/09/2023

ಹಾಡಾಗಲಿ... ಗೂಡಾಗಲಿ... ನಾಡಾಗಲೀ...
ಕಟ್ಟೋಕೆ ನಾನಾ ದಿನಾ!
ಕೆಡವೋಕೆ ಮೂರೇ ದಿನಾ!


Dr. Hamsalekha

Address


Opening Hours

Monday 09:00 - 19:00
Tuesday 09:00 - 19:00
Wednesday 09:00 - 19:00
Thursday 09:00 - 19:00
Friday 09:00 - 19:00
Saturday 09:00 - 19:00

Alerts

Be the first to know and let us send you an email when Satya Pictures posts news and promotions. Your email address will not be used for any other purpose, and you can unsubscribe at any time.

Contact The Business

Send a message to Satya Pictures:

Videos

Shortcuts

  • Address
  • Opening Hours
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share