MATANGA TV KANNADA

  • Home
  • MATANGA TV KANNADA

MATANGA TV KANNADA Contact information, map and directions, contact form, opening hours, services, ratings, photos, videos and announcements from MATANGA TV KANNADA, TV Channel, .

https://youtu.be/3yDwJ5jHQlI?si=5DbwC6FoToScj-RX
23/10/2023

https://youtu.be/3yDwJ5jHQlI?si=5DbwC6FoToScj-RX

ದಶಮಹಾವಿದ್ಯೆಯರಲ್ಲಿ 9 ನೇ ಶಕ್ತಿ ಮಾತಂಗಿ ಶಕ್ತಿ.. ಮಾತಂಗಿ ತಾಯಿಯ ಆರಾಧನೆ ಹೇಗೆ..? | Suvarna News AstrologyCheck out the latest n...

ನಿಮ್ಮ ದೇಹವು ನೀವು ವಾಸಿಸುವ ಏಕೈಕ ವಿಳಾಸವಾಗಿದೆ!ನಿಮ್ಮ ದೇಹವು ನಿಮ್ಮ ಆಸ್ತಿ ಮತ್ತು ಸಂಪತ್ತು.ಅದಕ್ಕೆ ಬೇರೆ ಯಾವುದೂ ಹೋಲಿಕೆಯಾಗುವುದಿಲ್ಲ.ನಿಮ...
11/10/2023

ನಿಮ್ಮ ದೇಹವು ನೀವು ವಾಸಿಸುವ ಏಕೈಕ ವಿಳಾಸವಾಗಿದೆ!
ನಿಮ್ಮ ದೇಹವು ನಿಮ್ಮ ಆಸ್ತಿ ಮತ್ತು ಸಂಪತ್ತು.
ಅದಕ್ಕೆ ಬೇರೆ ಯಾವುದೂ ಹೋಲಿಕೆಯಾಗುವುದಿಲ್ಲ.
ನಿಮ್ಮ ದೇಹ ನಿಮ್ಮ ಜವಾಬ್ದಾರಿ...
ಹಣ ಬರಲಿದೆ. ಹೆೋಗುತ್ತದೆ
ಸಂಬಂಧಿಕರು ಮತ್ತು ಸ್ನೇಹಿತರು ಶಾಶ್ವತವಲ್ಲ.
ನೆನಪಿಡಿ!
ನಿಮ್ಮ ದೇಹಕ್ಕೆ ಯಾರೂ ಸಹಾಯ ಮಾಡಲಾರರು. ನಿಮ್ಮನ್ನು ಹೊರತುಪಡಿಸಿ...
ಶ್ವಾಸಕೋಶಗಳಿಗೆ- *ಪ್ರಾಣಾಯಾಮ.*
ಮನಸ್ಸಿಗೆ- *ಧ್ಯಾನ*
ದೇಹಕ್ಕೆ- *ಯೋಗ.*
ಹೃದಯಕ್ಕೆ- *ನಡೆ.*
ಕರುಳಿಗೆ- *ಉತ್ತಮ ಆಹಾರ.*
ಆತ್ಮಕ್ಕೆ- *ಒಳ್ಳೆಯ ಆಲೋಚನೆಗಳು.*
*ಸಮಾಜಕ್ಕಾಗಿ*- *ಒಳ್ಳೆಯ ಕೆಲಸಗಳು.*
_*👆ಎರಡು ಬಾರಿ ಓದಿ. ಈ ಒಳ್ಳೆಯ ಸಂದೇಶವನ್ನು ಎಲ್ಲರಿಗೂ ಕಳುಹಿಸಿ🙏*_🦜

27/09/2023
27/09/2023

*ನಿಜ ಇತಿಹಾಸ ಮಾತಂಗ ಸಮಾಜಕ್ಕೆ ಆದರ್ಶವಾದ ಆಂಜನೇಯ*👍👌👆

23/09/2023
ಸನಾತನವನ್ನು ಕಿತ್ತು ಬಿಸಾಡೋದು ಅಂದರೆ ಭಾರತದ ಪರಂಪರೆ ಇಲ್ಲವಾಗಿಸೋದು! #ಯುವಾಬ್ರಿಗೇಡ್
07/09/2023

ಸನಾತನವನ್ನು ಕಿತ್ತು ಬಿಸಾಡೋದು ಅಂದರೆ ಭಾರತದ ಪರಂಪರೆ ಇಲ್ಲವಾಗಿಸೋದು!

#ಯುವಾಬ್ರಿಗೇಡ್

ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಪೂಜ್ಯ ಶ್ರೀ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿಗಳ ಮಾತೋಶ್ರೀ ರವರು ಇಂದು ಲ...
17/08/2023

ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಪೂಜ್ಯ ಶ್ರೀ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿಗಳ ಮಾತೋಶ್ರೀ ರವರು ಇಂದು ಲಿಂಗೈಕ್ಯರಾಗಿದ್ದು ತಾಯಿ ಮಾತೋಶ್ರೀಗಳ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಶಿವನಲ್ಲಿ ಪ್ರಾರ್ಥಿಸುತ್ತೇವೆ.. 👏

ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು 🇮🇳    #ಸ್ವಾತಂತ್ರ್ಯದಿನಾಚರಣೆ
15/08/2023

ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು 🇮🇳

#ಸ್ವಾತಂತ್ರ್ಯದಿನಾಚರಣೆ

_*ಡಾ. ಬಾಬು ಜಗಜೀವನ ರಾಮ್ 37ನೇ ಶ್ರಾದ್ಧ ಭಾವ*_ ▬▬▬▬▬ஜ۩۞۩ஜ▬▬▬▬▬ *_ಮರಹುಟ್ಟಿ ಮರಬಿತ್ತೋ_*  _ಸವರ್ಣೀಯ ಮನಸ್ಸು 'ಬಾಬೂಜಿ' ಎಂದು ತುಂಬು ಮನಸ...
06/07/2023

_*ಡಾ. ಬಾಬು ಜಗಜೀವನ ರಾಮ್ 37ನೇ ಶ್ರಾದ್ಧ ಭಾವ*_
▬▬▬▬▬ஜ۩۞۩ஜ▬▬▬▬▬

*_ಮರಹುಟ್ಟಿ ಮರಬಿತ್ತೋ_*

_ಸವರ್ಣೀಯ ಮನಸ್ಸು 'ಬಾಬೂಜಿ' ಎಂದು ತುಂಬು ಮನಸ್ಸಿನಿಂದ ಕರೆಯಲೂ ಮುಜುಗರಪಡುತ್ತಿದ್ದ, ಆ ದೊಡ್ಡ ಕಪ್ಪು ಕಾಯವನ್ನು ಅವಹೇಳನದ ಕಣ್ಣಿಂದ ಮಾತ್ರವೇ ಕಾಣತೊಡಗಿದ್ದ; ದಲಿತರ ಪಾಲಿಗೆ ಗಗನಕುಸುಮವಾಗಿರುವ ಸ್ವಾತಂತ್ರ್ಯ ಅನ್ನೋ ಫಲದ ತೊಟ್ಟಾಗಿದ್ದ ಜಗಜೀವನ ರಾಮ್ ಇನ್ನಿಲ್ಲ._

_ಆ ದೇಹವು ದೆಹಲಿಯ ರಾಜಘಾಟ್‌ನಲ್ಲಿ ಸಮಾಧಿಯಾಗಬೇಕೆಂದು ಸಾವಿರಾರು ಯುವಕರು ಇಚ್ಚಿಸಿದರೆ, ಕುಟುಂಬದವರ ಇಚ್ಚೆಯಂತೆ ಜಗಜೀವನ ರಾಮ್ ಸ್ವಗ್ರಾಮದಲ್ಲಿ ಅಂತ್ಯ ಕ್ರಿಯೆ ನಡೆಯಿತು. ಈ ಹಿನ್ನೆಲೆಯಲ್ಲಿ ದೇಶವು ಆಗಲಿದ ನಾಯಕನಿಗೆ ಸಂತಾಪ, ಗೌರವಗಳನ್ನು ಸೂಚಿಸಿತು. ಜಗಜೀವನ ರಾಮ್ ಸತತವಾಗಿ ನಾಲ್ಕು ದಶಕಗಳು ರಾಜಕೀಯ ಜೀವನದಲ್ಲಿದ್ದರು. ಇಂಡಿಯಾದ ರಾಜಕೀಯವು ಅವರ ಕೈಲಿ ಬಡವರ ಕಣ್ಣು ಒರೆಸುವ ಕೆಲಸ ಮಾಡಿಸಿತೋ, ಇಲ್ಲವೋ, ಆದರೆ, ನೆಹರೂ ಮನೆತನದ ರಾಜಕೀಯ ಅಧಿಕಾರ ವ್ಯಾಪ್ತಿಯಲ್ಲಿ ಜಗಜೀವನ ರಾಮ್ ರವರ ಇರುವಿಕೆಯು ಅಸ್ಪೃಶ್ಯರಿಗೆ, ಹಿಂದುಳಿದ ವರ್ಗದವರಿಗೆ ಹೀಗಾಗಿ ಇಡೀ ದೇಶಕ್ಕೆ ಅಭಯವಾಗಿತ್ತು. ಆದ್ದರಿಂದಲೇ ಇರಬಹುದು ಮಾಂಸದ ಮುದ್ದೆಯಾದ ರಾಮ್ ದೇಹವು, ಮಾಂಸದ ಮುದ್ದೆಯಾಗಿ ದೆಹಲಿಯಲ್ಲಿದ್ದರೆ, ಮನಸ್ಸು ಪಾದರಸದಂತೆ ಇಂಡಿಯಾ ಎಂಬ ಮನುಷ್ಯನ ನರನಾಡಿಗಳಲ್ಲಿ ಸಂಚರಿಸಿತು. ಈಗ ರಾಜೀವ್ ಗಾಂಧಿಯ ರಾಜಕೀಯವು ದೇಶವನ್ನು ಇಪ್ಪತ್ತೊಂದನೇ ಶತಮಾನಕ್ಕೆ ನಡೆಸುತ್ತಿರುವಾಗ್ಗೆ ದೇಶಕ್ಕೆ ಅಭಯವಿಲ್ಲವಾಗಿದೆ._

_ಜಾತಿ, ಅವಮಾನ, ಹಸಿವು, ಅನ್ಯಾಯ, ಭ್ರಷ್ಟಾಚಾರ ಇಂತಹ ಸಕಲವೂ ತುಂಬ ತುಳುಕಾಡಿ ಭಾರತಮಾತೆಯ ಮನಸ್ಸಿಗೆ ಹುಚ್ಚು ಹಿಡಿದಂತಾಗಿದೆ. ಈ ಹುಚ್ಚು ಮನಸ್ಸನ್ನು ತಿದ್ದಲು ಯೋಗ್ಯತೆ ಇಲ್ಲದ ಇಂಡಿಯಾದ ರಾಜಕೀಯ, ಮನುಷ್ಯನು ಜಗಜೀವನ ರಾಮ್ ರಂಥ ಅನುಭವಿ ರಾಜಕಾರಣಿಯನ್ನು ಮೊನ್ನೆ ತಾನೇ ಕಳೆದು ಕೊಂಡು ಅಂಗವಿಕಲನಾಗಿ ಬಿಟ್ಟನು. ಜಗಜೀವನ ರಾಮ್ ಸಾವು, ಸಾವಾಗದೆ ವಿವಾದಕ್ಕೂ ದಾರಿಯಾಗಿದೆ. ಅದೇನೆಂದರೆ: ಡಾ.ಬಿ. ಆರ್. ಅಂಬೇಡ್ಕರ್ ಹಿಂದೂ ಧರ್ಮವನ್ನು ಬಿಟ್ಟಾಗ ಜಗಜೀವನ ರಾಮ್ ವಿರೋಧಿಸಿದ ರೆಂಬ ಭಿನ್ನಾಭಿಪ್ರಾಯವು ಪತ್ರಿಕೆಗಳು, ಸಮುದಾಯಗಳ ಮೂಲಕ ಹರಡುತ್ತಿದೆ. ಆದರೆ ಜಗಜೀವನ ರಾಮ್ ರವರು ಕಾಶಿಯ ಸಂಪೂರ್ಣಾನಂದ ಸ್ವಾಮಿ ವಿಗ್ರಹ ಅನಾವರಣ ಮಾಡಿದಾಗ ಗಂಗಾ ನದಿಯ ನೀರಿನಿಂದ ಪವಿತ್ರಗೊಳಿಸಿ ಜಗಜೀವನ ರಮ್ ರವರಿಗೆ ಅವಮಾನಿಸಿದ ಪುರೋಹಿತಶಾಹಿಯು ಅವರಿಗೆ ತಿಳಿಯದ ಸಂಗತಿಯಲ್ಲ. ಈ ಅವಮಾನವೇ ಜಗಜೀವನ ರಾಮ್-ಅಂಬೇಡ್ಕರ್‌ರವರು ಅಪ್ಪಿಕೊಂಡು, ಮುದ್ದಾಡಿ ನಿಟ್ಟುಸಿರು ಬಿಟ್ಟಿರುತ್ತಾರೆ. ಈ ನಿಟ್ಟುಸಿರಿನ ತಾಪ ಜಗಜೀವನ ರಾಮ್-ಅಂಬೇಡ್ಕರ್‌ರನ್ನು ದೂರ ಮಾಡುವ, ಗಂಡನನ್ನು ಹೆಂಡತಿಯಿಂದ, ಮಕ್ಕಳನ್ನು ತಂದೆ-ತಾಯಿಯಿಂದ, ದೇಶವನ್ನು ಜನತೆಯಿಂದ ದೂರ ದೂರ ಮಾಡುವ‌ ಪುರೋಹಿತಶಾಯಿಗಳಿಗೆ ತಟ್ಟಲಿ. ಈಗ ಜಗಜೀವನ ರಾಮ್ ಇಲ್ಲ. ಅವರಲ್ಲಿ ಸಮೃದ್ಧ ಮಳೆ ಬಿದ್ದು ಬೆಳೆದ ಹಸಿರಿತ್ತು. ಮಳೆ ಇಲ್ಲದೇ ತತ್ತರಿಸಿದ ಬರವಿತ್ತು. ಮರ ಹುಟ್ಟಿ, ಮರ ಬಿತ್ತು, ಅಲ್ಲವೇ?._

_*ಸಂಗ್ರಹ*: ಪಂಚಮ, ಜುಲೈ ೧೯೮೬.- ಪ್ರೊ. ಕೆ.ಬಿ. ಸಿದ್ದಯ್ಯ ಬರೆದ ಬರಹ._

_*✍️ಡಾ. ಕೃಷ್ಣಪ್ಪ (ಕ್ರಿಶ್ ಮೌರ್ಯ)✍️*_
_ಮೈಸೂರು_

ಗುರುಬ್ರಹ್ಮ ಗುರುರ್ವಿಷ್ಣುಃ ಗುರುದೇವೋ ಮಹೇಶ್ವರಃ |ಗುರುಸಾಕ್ಷಾತ್‌ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ||ಎಲ್ಲರಿಗೂ ಗುರು ಪೂರ್ಣಿಮೆಯ ಶುಭಾಶ...
03/07/2023

ಗುರುಬ್ರಹ್ಮ ಗುರುರ್ವಿಷ್ಣುಃ ಗುರುದೇವೋ ಮಹೇಶ್ವರಃ |
ಗುರುಸಾಕ್ಷಾತ್‌ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ||

ಎಲ್ಲರಿಗೂ ಗುರು ಪೂರ್ಣಿಮೆಯ ಶುಭಾಶಯಗಳು.

ವಿಶ್ವ ಸಂಗೀತ ದಿನಾಚರಣೆ ಶುಭಾಶಯಗಳು
21/06/2023

ವಿಶ್ವ ಸಂಗೀತ ದಿನಾಚರಣೆ ಶುಭಾಶಯಗಳು

ಆರ್ಥಿಕತೆ, ಕೃಷಿ, ಶಿಕ್ಷಣ ವಲಯದಲ್ಲಿ ಅನೇಕ ಸುಧಾರಣೆಗಳ ಮೂಲಕ ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿದ ದಕ್ಷ ಆಡಳಿತಗಾರ, 'ರಾಜರ್ಷಿ' ಬಿರುದಾಂಕಿತ ನ...
04/06/2023

ಆರ್ಥಿಕತೆ, ಕೃಷಿ, ಶಿಕ್ಷಣ ವಲಯದಲ್ಲಿ ಅನೇಕ ಸುಧಾರಣೆಗಳ ಮೂಲಕ ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿದ ದಕ್ಷ ಆಡಳಿತಗಾರ, 'ರಾಜರ್ಷಿ' ಬಿರುದಾಂಕಿತ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮದಿನದ ಸ್ಮರಣೆಗಳು.

08/05/2023

*ನಾವು ರೂಪಿಸಿದ ಒಳಮೀಸಲಾತಿಯನ್ನು ಯಾರೂ ಕಿತ್ತುಹಾಕಲು ಸಾಧ್ಯವಿಲ್ಲ*
- ಅಮಿತ್ ಶಾ

26/03/2023
24/03/2023

Address


Alerts

Be the first to know and let us send you an email when MATANGA TV KANNADA posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share