Aparadhake Savalu Kannada Daily News Paper

  • Home
  • Aparadhake Savalu Kannada Daily News Paper

Aparadhake Savalu Kannada Daily News Paper •𝙀𝙙𝙞𝙩𝙤𝙧 𝙄𝙣 𝘾𝙝𝙞𝙚𝙛 - 𝙏 𝙆 𝙈𝙖𝙡𝙖𝙜𝙤𝙣𝙙

"Tushar"  Movie Lyrical Video Song Out Now...❤️Link: https://youtu.be/R0ANdZQX-tc?si=-TSIcjpoIQSW5asp"ತುಷಾರ್" ಚಿತ್ರದ ನಾ ...
16/11/2023

"Tushar" Movie Lyrical Video Song Out Now...❤️
Link: https://youtu.be/R0ANdZQX-tc?si=-TSIcjpoIQSW5asp
"ತುಷಾರ್" ಚಿತ್ರದ ನಾ ನಿನ್ನ ಕಾಯೋ ಕಾವಲುಗಾರ ಹಾಡು Charvi Music Youtube Channel ನಲ್ಲಿ ಬಿಡುಗಡೆಯಾಗಿದೆ.
Singer - r_j_naveen
Lyrics- Pavankumar Budihal
Music - manjukavi
Vishwaprakash Malagond





10-09-2023 ರವಿವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/260/as-10-09-23/    ...
10/09/2023

10-09-2023 ರವಿವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/260/as-10-09-23/



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

09-09-2023 ಶನಿವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/259/as-09-sept-2023-...
09/09/2023

09-09-2023 ಶನಿವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/259/as-09-sept-2023-edition



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

08-09-2023 ಶುಕ್ರವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/258/as-08-sept-202...
08/09/2023

08-09-2023 ಶುಕ್ರವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/258/as-08-sept-2023-edition



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

07-09-2023 ಗುರುವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/257/as-07-sept-2023...
07/09/2023

07-09-2023 ಗುರುವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/257/as-07-sept-2023-edition



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

ನಾಡಿನ ಸಮಸ್ತರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. ಶ್ರೀಕೃಷ್ಣ ಪರಮಾತ್ಮ ಸದಾಕಾಲ ಎಲ್ಲರಿಗೂ ಸುಖ ಶಾಂತಿ ಸಂತೋಷವನ್ನು ಆಶೀರ್ವದಿ...
06/09/2023

ನಾಡಿನ ಸಮಸ್ತರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.
ಶ್ರೀಕೃಷ್ಣ ಪರಮಾತ್ಮ ಸದಾಕಾಲ ಎಲ್ಲರಿಗೂ ಸುಖ ಶಾಂತಿ ಸಂತೋಷವನ್ನು ಆಶೀರ್ವದಿಸಲಿ.




#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

06-09-2023 ಬುಧವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/256/as-06-sept-2023-...
06/09/2023

06-09-2023 ಬುಧವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/256/as-06-sept-2023-edition



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

05-09-2023 ಮಂಗಳವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/255/as-05-sept-2023...
05/09/2023

05-09-2023 ಮಂಗಳವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/255/as-05-sept-2023-edition





#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

ಬದುಕಿನ ಆಧಾರ ಸ್ತಂಭ ಶಿಕ್ಷಣ. ಇಂತಹ ಪವಿತ್ರ ಕಾರ್ಯದಲ್ಲಿ ತೊಡಗಿರುವ ಪ್ರತಿಯೊಬ್ಬ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಡಾ|...
05/09/2023

ಬದುಕಿನ ಆಧಾರ ಸ್ತಂಭ ಶಿಕ್ಷಣ. ಇಂತಹ ಪವಿತ್ರ ಕಾರ್ಯದಲ್ಲಿ ತೊಡಗಿರುವ ಪ್ರತಿಯೊಬ್ಬ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಡಾ| ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಸವಿನೆನಪಿಗಾಗಿ ಆಚರಿಸಲಾಗುವ ಈ ಶಿಕ್ಷಕರ ದಿನಾಚರಣೆಯಂದು ಅವರ ಆದರ್ಶ ವ್ಯಕ್ತಿತ್ವ ನಮಗೆಲ್ಲಾ ಮಾದರಿಯಾಗಲಿ.





#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

"ವಿಶ್ವ ಪತ್ರಿಕಾ ವಿತರಕರ ದಿನ"ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡ ಪತ್ರಿಕೆಯನ್ನು ಹೊತ್ತು ತಂದು, ಜನರಿಗೆ ಸಕಾಲಕ್ಕೆ ಪತ...
04/09/2023

"ವಿಶ್ವ ಪತ್ರಿಕಾ ವಿತರಕರ ದಿನ"

ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡ ಪತ್ರಿಕೆಯನ್ನು ಹೊತ್ತು ತಂದು, ಜನರಿಗೆ ಸಕಾಲಕ್ಕೆ ಪತ್ರಿಕೆ ಮುಟ್ಟಿಸುವ ಅವರ ಕಾರ್ಯ ಶ್ಲಾಘನೀಯ.

ಎಲ್ಲಾ ಪತ್ರಿಕಾ ವಿತರಕರಿಗೆ ವಿಶ್ವ ಪತ್ರಿಕಾ ವಿತರಕರ ದಿನದ ಶುಭಾಶಯಗಳು.





#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

03-09-2023 ರವಿವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/254/as-03-sept-2023-...
03/09/2023

03-09-2023 ರವಿವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/254/as-03-sept-2023-edition



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ


#ವಿಜಯಪುರ

02-09-2023 ಶನಿವಾರ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/253/as-02-sept-2023...
02/09/2023

02-09-2023 ಶನಿವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/253/as-02-sept-2023-edition



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

01-09-2023 ಶುಕ್ರವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/252/as-01-sep-2023...
01/09/2023

01-09-2023 ಶುಕ್ರವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/252/as-01-sep-2023-edition



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

31-08-2023 ಗುರುವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/251/as-31-aug-2023-...
31/08/2023

31-08-2023 ಗುರುವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/251/as-31-aug-2023-edition



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

30-08-2023 ಬುಧವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/250/as-30-aug-2023-e...
30/08/2023

30-08-2023 ಬುಧವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/250/as-30-aug-2023-edition



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

ಆತ್ಮೀಯ ಸಹೋದರ ಸಹೋದರಿಯರೆ,ತಮ್ಮೆಲ್ಲರಿಗೂ ರಕ್ಷಾ ಬಂಧನದ ಹಾರ್ಧಿಕ ಶುಭಾಶಯಗಳು.ಸಹೋದರ ಸಹೋದರಿಯರ ಪ್ರೀತಿಯ ಈ ಹಬ್ಬ ಜಗತ್ತಿನಾದ್ಯಂತ ಭ್ರಾತ್ರತ್ವ...
30/08/2023

ಆತ್ಮೀಯ ಸಹೋದರ ಸಹೋದರಿಯರೆ,
ತಮ್ಮೆಲ್ಲರಿಗೂ ರಕ್ಷಾ ಬಂಧನದ ಹಾರ್ಧಿಕ ಶುಭಾಶಯಗಳು.
ಸಹೋದರ ಸಹೋದರಿಯರ ಪ್ರೀತಿಯ ಈ ಹಬ್ಬ ಜಗತ್ತಿನಾದ್ಯಂತ ಭ್ರಾತ್ರತ್ವದ ನಂಟನ್ನು ಬೆಸೆಯಲಿ, ವಸುದೈವ ಕುಟುಂಬಕಂ ಎಂಬುದು ನಮ್ಮೆಲ್ಲರ ಧ್ಯೇಯವಾಗಲಿ. ಶ್ರೀದೇವರು ಮತ್ತು ಶ್ರೀ ಗುರುವಿನ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರಲಿ.





#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

29/08/2023
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಸಿಂಗ್ ಅವರ ಜನ್ಮದಿನದಂದು ಅವರ ಸ್ಮರಣಾರ್ಥವಾಗಿ ಆಚರಿಸಲಾದ ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು.ಕ್ರೀಡಾ ...
29/08/2023

ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಸಿಂಗ್ ಅವರ ಜನ್ಮದಿನದಂದು ಅವರ ಸ್ಮರಣಾರ್ಥವಾಗಿ ಆಚರಿಸಲಾದ ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು.
ಕ್ರೀಡಾ ಪಟುಗಳ ಸಮರ್ಪಣೆ, ಕಠಿಣ ಪರಿಶ್ರಮ ಹಾಗು ಅವರ ಸಾಧನೆಗಳನ್ನು ಬೆಂಬಲಿಸೋಣ ಮತ್ತು ಶ್ಲಾಘಿಸೋಣ.





#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

29-08-2023 ಮಂಗಳವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/249/as-29-aug-2023-...
29/08/2023

29-08-2023 ಮಂಗಳವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/249/as-29-aug-2023-edition




#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

ಉತ್ತರ ಕರ್ನಾಟಕದ ಯುವ ಪ್ರತಿಭೆ ನಾಗರಾಜ್  ನಿಲಗುಲ್ಲ...ಸಕಲ ಜೀವರಾಶಿಗಳಲ್ಲಿ ಮನುಷ್ಯ ತುಂಬಾ ಬುದ್ಧಿಶಾಲಿ ಎಂದು ಹೇಳುವ ಮಾತು ನಿಜ ಏಕೆಂದರೆ ಪ್ರ...
27/08/2023

ಉತ್ತರ ಕರ್ನಾಟಕದ ಯುವ ಪ್ರತಿಭೆ ನಾಗರಾಜ್ ನಿಲಗುಲ್ಲ...

ಸಕಲ ಜೀವರಾಶಿಗಳಲ್ಲಿ ಮನುಷ್ಯ ತುಂಬಾ ಬುದ್ಧಿಶಾಲಿ ಎಂದು ಹೇಳುವ ಮಾತು ನಿಜ ಏಕೆಂದರೆ ಪ್ರತಿಯೊಬ್ಬರೂ ಇಲ್ಲಿ ಭಿನ್ನವಾಗಿದ್ದಾರೆ ಈ ಭೂಮಿಯ ಮೇಲೆ ಏಕೆಂದರೆ ತಮ್ಮದೇ ಜೀವನ ಶೈಲಿಯ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ನಮ್ಮ ಉತ್ತರ ಕರ್ನಾಟಕದ ಮೂಲದ ಹುಡುಗ ಅವರೇ ನಗು ಮುಖದ ಸುಂದರ ಬಾಗಲಕೋಟೆ ಜಿಲ್ಲೆ ಮಮಟ್ಟಗಿರಿ ಎಂಬ ಗ್ರಾಮದಲ್ಲಿ ಜನಿಸಿದವರು ಚಿಕ್ಕ ವಯಸ್ಸಿನಲ್ಲಿ ನಟನೆ ಅಲ್ಲಿ ಅಪಾರವಾದ ಆಸಕ್ತಿಯನ್ನು ಬೆಳೆಸಿಕೊಂಡವರು ತಂದೆ ಶಿವಪುತ್ರ ತಾಯಿ ಶಕುಂತಲಾ ಅವರ ಮುದ್ದಿನ ಮಗನೇ ನಾಗರಾಜ್ ಗಜೇಂದ್ರಗಡದಲ್ಲಿ ತಮ್ಮ ವಿದ್ಯಾಭಾಸನ್ನು ಮುಗಿಸಿದವರು ವೃತ್ತಿಯಲ್ಲಿ ಇಂಜಿನಿಯರ್ ಆದರೆ ವಾಸ್ತವವಾಗಿ ಇವರು ಒಬ್ಬ ಹಾಸ್ಯ ಕಲಾವಿದ ನಟ ಶಾಲೆಗೆ ಹೋಗುತ್ತಿರುವಾಗಲೇ ನಾಟಕವನ್ನು ಮಾಡುತ್ತಿದ್ದರು ಸುಮಾರು 25 ನಾಟಕಗಳನ್ನು ಮಾಡಿದ್ದಾರೆ, ಇದು ರಕ್ತದಿಂದ ಬಂದ ಕಲೆ ಅವರ ತಂದೆಯ ಸಹಿತ ನಾಟಕ ಪ್ರೇಮಿ 30 ಕ್ಕೋ ಹೆಚ್ಚು ನಾಟಕ ಮಾಡಿದ್ದಾರೆ
ಅದರಿಂದಲೇ ಇವರು ನಟನೆಯ ಅಭಿವೃದ್ಧಿಯನ್ನು ಬೆಳೆಸಿಕೊಂಡಿದ್ದಾರೆ ಮತ್ತು ಶಾಲೆಯಲ್ಲಿ ಮಿಮಿಕ್ರಿಯೆಯನ್ನು ಮಾಡುವ ಮೂಲಕ ಪ್ರತಿಭಾ ಕಾರಂಜಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದವರು ಬಹುಮಾನವನ್ನು ತಮ್ಮದಾಗಿಸಿಕೊಂಡವರು ವೃತ್ತಿಯ ಜೊತೆಗೆ ಅಭಿನಯವನ್ನು ಪ್ರಾರಂಭಿಸಿದವರು ಸುಮಾರಿ 22 ಕಿರಿ ಚಿತ್ರಗಳಲ್ಲಿ ನಟನೆ‌ ಮಾಡಿದ್ದಾರೆ
ಅಭಿನಯಕ್ಕೆ ಜನರು ಎಷ್ಟು ಬೆಲೆ ಕೊಡುತ್ತಾರೆ ಎನ್ನುವುದು ಮನಸ್ಸಿನಲ್ಲಿ ಇನ್ನಷ್ಟು ಛಲ ಹೆಚ್ಚಾಯಿತು ನಟನೆಯ ಕಡೆ ಯಾವುದೇ ಒಂದು ನಾಟಕದಲ್ಲಿ ಪಾತ್ರಧಾರಿ ಬಂದರೆ ಸಾಕು ಜನರು ಸೀಟಿ ಹಾಕುವುದು ಮೋಜು-ಮಸ್ತಿ ಮಾಡುವುದು ನೋಡಿ ನಟನೆಯ ಕಡೆಗೆ ಇನ್ನಷ್ಟು ಮನಸ್ಸಾಯಿತು ಕಬ್ಬಿನ ಗ್ಯಾಂಗ್ ಎಂಬ ಕಿರು ಚಿತ್ರವನ್ನು ಅಭಿನಯ ಮಾಡಿದ ನಂತರ ಮತ್ತು ಅಲ್ಲಿ ಖಳನಾಯಕನ ಪಾತ್ರವನ್ನು ಜನತೆಯು ಮೆಚ್ಚಿದರ ಆ ಚಿತ್ರದಿಂದಲೇ ಅವರಿಗೆ ಇನ್ನಷ್ಟು ಗೌರವ ಮತ್ತು ಜನರು ಗುರುತಿಸ ತೊಡಗಿದರು ಇವರ ಮೂಲ‌ ಗುರು ಮಲ್ಯ ಬಾಗಲಕೋಟ ಅವರು ಕಬ್ಬಿನ ಗ್ಯಾಂಗ್ ಚಿತ್ರಕ್ಕೆ ಪ್ರಶಸ್ತಿಯೂ ಸಹ ಬಂದಿದೆ

ಉತ್ತರ ಕರ್ನಾಟಕದ ಪ್ರತಿಭೆಗಳು ಯಾವುದಕ್ಕೂ ಕಡಿಮೆ ಇಲ್ಲ ಮಾತಿನಲ್ಲಿ ಖಡಕ್ ಇದ್ರೂ ಸಹಿತ ನಟನೆಯಲ್ಲಿ ಮುಂದೆ ಇದ್ದಾರೆ ಮುಂದಿನ ದಿನಗಳಲ್ಲಿ ಬೆಳ್ಳಿ ತೆರೆಯಲ್ಲಿ ನಟನಾಗಿ ಅಭಿನಯ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಬೇಕೆಂದು ನಮ್ಮ ಅಪರಾಧಕ್ಕೆ ಸವಾಲು ಕನ್ನಡ ಪತ್ರಿಕೆ ಬಳಗದಿಂದ ಶುಭ ಹಾರೈಕೆಗಳು...

-ಚೇತನಾ ಬಿ













#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

27-08-2023 ರವಿವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/248/as-27-aug-2023-e...
27/08/2023

27-08-2023 ರವಿವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/248/as-27-aug-2023-edition



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

ಚಂದ್ರಯಾನ 3 'ವಿಕ್ರಮ್ ಲ್ಯಾಂಡರ್’ ಲ್ಯಾಂಡಿಂಗ್ ಗೆ ಕ್ಷಣಗಣನೆ.ಆಗಸ್ಟ್ 23 ರಂದು ಸಂಜೆ 6.04ಕ್ಕೆ ವಿಕ್ರಮ್ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡಿಂ...
23/08/2023

ಚಂದ್ರಯಾನ 3 'ವಿಕ್ರಮ್ ಲ್ಯಾಂಡರ್’ ಲ್ಯಾಂಡಿಂಗ್ ಗೆ ಕ್ಷಣಗಣನೆ.

ಆಗಸ್ಟ್ 23 ರಂದು ಸಂಜೆ 6.04ಕ್ಕೆ ವಿಕ್ರಮ್ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲು ಇಸ್ರೋ ಸಜ್ಜಾಗಿದ್ದು, ಇಡೀ ದೇಶವೇ ಕಾತುರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಚಂದ್ರಯಾನ -3 ಯಶಸ್ವಿಯಾಗಲಿ.

22-08-2023 ಮಂಗಳವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/244/as-22-aug-2023-...
22/08/2023

22-08-2023 ಮಂಗಳವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/244/as-22-aug-2023-edition



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

ನಾಡಿನ ಸಮಸ್ತ ಜನತೆಗೆ ಸಡಗರ ಸಂಭ್ರಮದಿಂದ ಆಚರಿಸುವ ನಾಗರ ಪಂಚಮಿಯ ಭಕ್ತಿಪೂರ್ವಕ ಶುಭಾಶಯಗಳು.ಈ ಹಬ್ಬ ಎಲ್ಲರಲ್ಲೂ ಸಂಭ್ರಮದ ಜೊತೆಗೆ ಸುಖ, ಶಾಂತಿ,...
21/08/2023

ನಾಡಿನ ಸಮಸ್ತ ಜನತೆಗೆ ಸಡಗರ ಸಂಭ್ರಮದಿಂದ ಆಚರಿಸುವ ನಾಗರ ಪಂಚಮಿಯ ಭಕ್ತಿಪೂರ್ವಕ ಶುಭಾಶಯಗಳು.
ಈ ಹಬ್ಬ ಎಲ್ಲರಲ್ಲೂ ಸಂಭ್ರಮದ ಜೊತೆಗೆ ಸುಖ, ಶಾಂತಿ, ನೆಮ್ಮದಿ, ಸಂತೋಷ ತರಲೆಂದು ನಾಗದೇವರಲ್ಲಿ ಪ್ರಾರ್ಥಿಸುತ್ತೇನೆ.





#ವಿಜಯಪುರ


#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

17-08-2023 ಗುರುವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/241/as-17-aug-2023-...
17/08/2023

17-08-2023 ಗುರುವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/241/as-17-aug-2023-edition



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

ಅದ್ವಿತೀಯ ಮಹಾನಾಯಕ, ಅಜಾತ ಶತ್ರು, ಕವಿ ಹೃದಯದ ಮುತ್ಸದ್ದಿ, ಮಾಜಿ ಪ್ರಧಾನಮಂತ್ರಿ, ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದ...
16/08/2023

ಅದ್ವಿತೀಯ ಮಹಾನಾಯಕ, ಅಜಾತ ಶತ್ರು, ಕವಿ ಹೃದಯದ ಮುತ್ಸದ್ದಿ, ಮಾಜಿ ಪ್ರಧಾನಮಂತ್ರಿ, ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಅವರಿಗೆ ಅನಂತ ಪ್ರಣಾಮಗಳು.






#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ
#ವಿಜಯಪುರ

ಸ್ವಾತಂತ್ರ್ಯ ಸೇನಾನಿ, ಬ್ರಿಟಿಷರ ವಿರುದ್ಧ ಸಮರ ಸಾರಿದ ಧೀರ ಯೋಧ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದಂದು ಶತ ಶತ ನಮನಗಳು.   #ಸಂಗೊ...
15/08/2023

ಸ್ವಾತಂತ್ರ್ಯ ಸೇನಾನಿ, ಬ್ರಿಟಿಷರ ವಿರುದ್ಧ ಸಮರ ಸಾರಿದ ಧೀರ ಯೋಧ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದಂದು ಶತ ಶತ ನಮನಗಳು.

#ಸಂಗೊಳ್ಳಿರಾಯಣ್ಣ



15-08-2023 ಮಂಗಳವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/239/as-15-aug-2023-...
15/08/2023

15-08-2023 ಮಂಗಳವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/239/as-15-aug-2023-edition



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ



ನಾಡಿನ ಸಮಸ್ತ ಜನತೆಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು...ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಎಲ್ಲಾ ಮಹನೀಯರಿಗೂ ನಮ್ಮ ಕೃತಜ್ಞ...
15/08/2023

ನಾಡಿನ ಸಮಸ್ತ ಜನತೆಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು...
ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಎಲ್ಲಾ ಮಹನೀಯರಿಗೂ ನಮ್ಮ ಕೃತಜ್ಞತಾ ಪೂರ್ವಕ ಗೌರವ ನಮನಗಳು. 🙏
77th Independence Day 2023 🇮🇳





#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

ಶುಭೋದಯ...🌹ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಡಿ.ಹೋಲಿಸಿಕೊಳ್ಳಬೇಕೆಂದಿದ್ದರೆ ವಿದ್ಯೆಯಲ್ಲಿ ನಿಮಗಿಂತ ಎತ್ತರದಲ್ಲಿರುವವರೊಂದಿಗೆ ಹೋಲಿ...
14/08/2023

ಶುಭೋದಯ...🌹
ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಡಿ.
ಹೋಲಿಸಿಕೊಳ್ಳಬೇಕೆಂದಿದ್ದರೆ ವಿದ್ಯೆಯಲ್ಲಿ ನಿಮಗಿಂತ ಎತ್ತರದಲ್ಲಿರುವವರೊಂದಿಗೆ ಹೋಲಿಸಿಕೊಳ್ಳಿ.
ಆಗ ನೀವು ಉನ್ನತ ಸ್ಥಾನಕ್ಕೇರುತ್ತಿರಿ.
----------------------------------------
•ಟಿ ಕೆ ಮಲಗೊಂಡ
ಪ್ರಧಾನ ಸಂಪಾದಕರು
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ.
•ಜಿಲ್ಲಾಧ್ಯಕ್ಷರು
ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ ವಿಜಯಪುರ.





#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

12-08-2023 ಶನಿವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/237/as-12-aug-2023-e...
12/08/2023

12-08-2023 ಶನಿವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/237/as-12-aug-2023-edition



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಬಹುಮುಖ್ಯ. ಸಮಸ್ತ ಯುವಜನತೆಗೆ ಅಂತಾರಾಷ್ಟ್ರೀಯ ಯುವ ದಿನದ ಶುಭಾಶಯಗಳು 🌹         #ಅಪರಾಧಕ್ಕೆ_ಸವಾಲು...
12/08/2023

ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಬಹುಮುಖ್ಯ.
ಸಮಸ್ತ ಯುವಜನತೆಗೆ ಅಂತಾರಾಷ್ಟ್ರೀಯ
ಯುವ ದಿನದ ಶುಭಾಶಯಗಳು 🌹





#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

ಬ್ರಿಟೀಷ್ ಸಾಮ್ರಾಜ್ಯದ ದರ್ಪವನ್ನು ನುಚ್ಚುನೂರು ಮಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ಬಾಂಬ್ ಬಳಸಿ ಬ್ರಿಟೀಷ್ ಸ...
11/08/2023

ಬ್ರಿಟೀಷ್ ಸಾಮ್ರಾಜ್ಯದ ದರ್ಪವನ್ನು ನುಚ್ಚುನೂರು ಮಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ಬಾಂಬ್ ಬಳಸಿ ಬ್ರಿಟೀಷ್ ಸಾಮ್ರಾಜ್ಯದ ನರನಾಡಿಗಳಲ್ಲಿ ಭಯವನ್ನು ಹುಟ್ಟಿಸಿದ್ದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ದೇಶದ ಅತ್ಯಂತ ಕಿರಿಯ ಕ್ರಾಂತಿಕಾರಿ ಖುದಿರಾಮ್‌ ಬೋಸ್‌ ಅವರ ಜನ್ಮದಿನದಂದು ಶತ ನಮನಗಳು.





#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

11-08-2023  ಶುಕ್ರವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/235/as-11-aug-202...
11/08/2023

11-08-2023 ಶುಕ್ರವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/235/as-11-aug-2023-edition



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

11-08-2023 ಶುಕ್ರವಾರಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರhttps://aparadhakesavalu.in/epaper/edition/236/as-11-8-2023  ...
11/08/2023

11-08-2023 ಶುಕ್ರವಾರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
https://aparadhakesavalu.in/epaper/edition/236/as-11-8-2023



#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

ಕಾರ್ಮಿಕ ಹಕ್ಕುಗಳಿಗಾಗಿ ಹೋರಾಡಿದ ನಾಯಕ, ಭಾರತದ ಮಾಜಿ ರಾಷ್ಟ್ರಪತಿ, ತಮ್ಮ ಸಾರ್ವಜನಿಕ ಸೇವೆಗಾಗಿ ಅತ್ಯುನ್ನತ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ...
10/08/2023

ಕಾರ್ಮಿಕ ಹಕ್ಕುಗಳಿಗಾಗಿ ಹೋರಾಡಿದ ನಾಯಕ, ಭಾರತದ ಮಾಜಿ ರಾಷ್ಟ್ರಪತಿ, ತಮ್ಮ ಸಾರ್ವಜನಿಕ ಸೇವೆಗಾಗಿ ಅತ್ಯುನ್ನತ ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ, ಶ್ರೀ ವರಾಹಗಿರಿ ವೆಂಕಟ ಗಿರಿ ಅವರ ಜನ್ಮದಿನದಂದು ಅನಂತ ಕೋಟಿ ಪ್ರಣಾಮಗಳು.





#ಅಪರಾಧಕ್ಕೆ_ಸವಾಲು_ಕನ್ನಡ_ದಿನ_ಪತ್ರಿಕೆ_ವಿಜಯಪುರ

#ವಿಜಯಪುರ

Address


Alerts

Be the first to know and let us send you an email when Aparadhake Savalu Kannada Daily News Paper posts news and promotions. Your email address will not be used for any other purpose, and you can unsubscribe at any time.

Contact The Business

Send a message to Aparadhake Savalu Kannada Daily News Paper:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share