ಬೀದರ ವೈಸ್ Bidar Voice

ಬೀದರ ವೈಸ್ Bidar Voice ಬೀದರ ಜಿಲ್ಲೆಯ ಪ್ರತಿ ತಾಲ್ಲುಕಿನ ನಿಜ ಸುದ್ದಿ ತಮಗೆ ಮುಟ್ಟಿಸುವ ಪ್ರಯತ್ನ

27/06/2024

Hi everyone! 🌟 You can support me by sending Stars - they help me earn money to keep making content you love.

Whenever you see the Stars icon, you can send me Stars!

“ ಬೀದರ ಜಿಲ್ಲೆಯ ಬಸವಕಲ್ಯಾಣ ತಹಸೀಲ್ದಾರ ಕಛೇರಿಯಲ್ಲಿ  ಶುಕ್ರವಾರ ನಡೆಯಲಿರುವ ಜನ ಸ್ಪಂದನ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಸಮಸ್ಯೆ ಬಗೆ ಹರಿಸಿಕೊಳ...
27/06/2024

“ ಬೀದರ ಜಿಲ್ಲೆಯ ಬಸವಕಲ್ಯಾಣ ತಹಸೀಲ್ದಾರ ಕಛೇರಿಯಲ್ಲಿ ಶುಕ್ರವಾರ ನಡೆಯಲಿರುವ ಜನ ಸ್ಪಂದನ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಸಮಸ್ಯೆ ಬಗೆ ಹರಿಸಿಕೊಳ್ಳುವ ಕುರಿತು”
ಬಸವಕಲ್ಯಾಣ ತಾಲೂಕಿನ ನಾಗರಿಕರಿಗೆ ತಿಳಿಯ ಪಡಿಸುವುದೆನೆಂದರೆ, ದಿನಾಂಕ: 28/06/2024 ರಂದು ಮದ್ಯಾಹ್ನ 12 ಗಂಟೆಯ ಸಮಯಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಬೀದರ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ವತಿಯಿಂದ ಬಸವಕಲ್ಯಾಣ ನಗರದ ತಹಸೀಲ್ದಾರ ಕಛೇರಿಯಲ್ಲಿ ಜನ ಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಸವಕಲ್ಯಾಣ ತಾಲೂಕಿನ ಸಾರ್ವಜನಿಕರು ಕಂದಾಯ ಇಲಾಖೆ,ಪೊಲೀಸ್ ಇಲಾಖೆ,ಹಾಗು ಪಂತಾಯತ ಇಲಾಖೆಗೆ ಸಂಬಂಧ ಪಟ್ಟ ಯಾವುದಾದರು ಅಹವಾಲುಗಳು ಇದ್ದಲ್ಲಿ ಲಿಖಿತವಾಗಿ ಅರ್ಜಿ ಸಲ್ಲಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಎಸ್.ಪಿ ಬೀದರ ರವರ ಸಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದಾರೆ ಇದರ ಸದುಪಯೋಗ ಪಡೆದುಕೋಳ್ಳಿ....🙏

Lohgadh Fort Pune, Maharashtra, India !
27/06/2024

Lohgadh Fort Pune, Maharashtra, India !

18ನೇ ಲೋಕಸಭೆಯಲ್ಲಿ ಯುವ ಸಂಸದರಾಗಿ ಆಯ್ಕೆಯಾದ ಸಂಸದರುಗಳ ಮಾಹಿತಿ ತಮಗಾಗಿ....
27/06/2024

18ನೇ ಲೋಕಸಭೆಯಲ್ಲಿ ಯುವ ಸಂಸದರಾಗಿ ಆಯ್ಕೆಯಾದ ಸಂಸದರುಗಳ ಮಾಹಿತಿ ತಮಗಾಗಿ....

27/06/2024
27/06/2024
ಬಸ್ ಪಾಸ್ ಹಾಗು ಬಸ್ ಗಳ  ಸಂಖ್ಯೆ ಹೆಚ್ಚಳ ಮಾಡುವಂತೆ ಬಸವಕಲ್ಯಾಣ ನಗರದಲ್ಲಿ ಎಬಿವಿಪಿ ಪ್ರತಿಭಟನೆ.👇👇👇👇https://youtu.be/U3LBAmfkE5Y?si=Su...
27/06/2024

ಬಸ್ ಪಾಸ್ ಹಾಗು ಬಸ್ ಗಳ ಸಂಖ್ಯೆ ಹೆಚ್ಚಳ ಮಾಡುವಂತೆ ಬಸವಕಲ್ಯಾಣ ನಗರದಲ್ಲಿ ಎಬಿವಿಪಿ ಪ್ರತಿಭಟನೆ.
👇👇👇👇
https://youtu.be/U3LBAmfkE5Y?si=SuWZo5W8UIs2O334
👇👇👇👇
Bidar voice you tube Chanel subscribe ಮಾಡಿ like ಮಾಡಿ comment share ಮಾಡಿ...🙏

27/06/2024

ಬಸ್ ಪಾಸ್ ಹಾಗು ಬಸ್ ಗಳ ಸಂಖ್ಯೆ ಹೆಚ್ಚಳ ಮಾಡುವಂತೆ ಬಸವಕಲ್ಯಾಣ ನಗರದಲ್ಲಿ ಎಬಿವಿಪಿ ಪ್ರತಿಭಟನೆ.
👇👇👇👇
https://youtu.be/U3LBAmfkE5Y?si=SuWZo5W8UIs2O334
👇👇👇👇
Bidar voice you tube Chanel subscribe ಮಾಡಿ like ಮಾಡಿ comment share ಮಾಡಿ...🙏

ಒಂದು ಅದ್ಭುತ, ಅವರ್ಣನೀಯ ಪ್ರಯಾಣ...  ದಿ ಡೈಲಿ ನ್ಯೂಸ್ ಜಿಲ್ಲಾ ವರದಿಗಾರರಾದ   Maruti Sonar ಸರ್ ರವರ ಬರಹ...🖋 ಮೆಜಿಸ್ಟಿಕ್‌ನಿಂದ ಬಸ್ ಹೊರ...
27/06/2024

ಒಂದು ಅದ್ಭುತ, ಅವರ್ಣನೀಯ ಪ್ರಯಾಣ...

ದಿ ಡೈಲಿ ನ್ಯೂಸ್ ಜಿಲ್ಲಾ ವರದಿಗಾರರಾದ Maruti Sonar ಸರ್ ರವರ ಬರಹ...🖋

ಮೆಜಿಸ್ಟಿಕ್‌ನಿಂದ ಬಸ್ ಹೊರಟಾಗ ಸರಿಯಾಗಿ ರಾತ್ರಿ 10.30. ಏನೋ ಪುಳಕ. ಹಲವು ವರ್ಷಗಳ ಕನಸು ಸಾಕಾರಗೊಳ್ಳುವ ಸ್ಮರಣೀಯ ಘಳಿಗೆ ಹತ್ತಿರವಾಗುತ್ತಿರುವ ಸಂಭ್ರಮ.. ಬೆಳಕು ಹರಿಯುವುದರೊಂದಿಗೆ ಬದುಕಿನ ಬಹುದೊಡ್ಡ ಆಸೆಯೊಂದು ಪೂರ್ಣಗೊಳ್ಳಲಿದೆ ಎಂಬ ಸಾರ್ಥಕ ಭಾವ..

ಶಿವಮೊಗ್ಗ ತಲುಪಿದಾಗ ಬೆಳಗಿನ ಜಾವ 5.25 ಗಂಟೆ. ಕಂಡಕ್ಟರ್ ಜೊತೆ ಮಾತನಾಡಿದೆ. ನಾನು ದೂರದ ಬೀದರಿನಿಂದ ಕುಪ್ಪಳ್ಳಿಗೆ ಹೊರಟಿದ್ದನ್ನು ತಿಳಿದು ಖುಷಿಪಟ್ಟರು. ಆಫೀಸ್ ಕೆಲಸಕ್ಕಾಗಿ ಬೆಂಗಳೂರಿಗೆ ಬಂದವ, ಕೆಲಸದ ನಡುವಿನ ಎರಡು ದಿನಗಳ ಬಿಡುವನ್ನು ಕಳೆಯಲು ಕವಿಮನೆ, ಕವಿಶೈಲ ಆಯ್ದುಕೊಂಡಿದ್ದನ್ನು ತಿಳಿದು ಕಂಡಕ್ಟರ್ ಖುಷಿ ಇನ್ನಷ್ಟು ಹೆಚ್ಚಾಯಿತು. `ನಿಮ್ಮದೇ ಕೊನೆಯ ಸ್ಟಾಪ್.. ಇನ್ನೂ ಒಂದೂವರೆ ಗಂಟೆಯಾದರೂ ಆಗಬಹುದು. ನೀವು ಆರಾಮ ಮಾಡಿ' ಎಂದು ಹೇಳಲು ಮರೆಯಲಿಲ್ಲ.

ಆದರೆ, ನಾನು ಆರಾಮ ಮಾಡುವ ಮೂಡ್‌ನಲ್ಲಿ ಇದ್ದಿರಲಿಲ್ಲ. ಆಗಲೇ ಬೆಳಕು ಹರಿದಿದ್ದರಿಂದ ಮಲೆನಾಡಿನ ದಟ್ಟ ಕಾನನವನ್ನು ಕಾಣುವ ಖುಷಿಯಲ್ಲಿ ಬಸ್ ಬಿಡುವುದನ್ನೇ ಕಾಯಲಾರಂಭಿಸಿದೆ.
ಶಿವಮೊಗ್ಗೆಯಿAದ ತೀರ್ಥಹಳ್ಳಿಯತ್ತ ಪ್ರಯಾಣ ಶುರುವಾಯಿತು. ಸಕ್ರೆಬೈಲಿಗಿಂತ ಮೊದಲೇ ಶುರುವಾದ ತುಂಗಾ ಜಲಾಶಯದ ಜಲರಾಶಿ ಹತ್ತಾರು ಕಿ.ಮೀ. ಗಳಷ್ಟು ಹರಡಿಕೊಂಡಿತು. ಬಸ್ ಚಲಿಸಿದ ರಸ್ತೆಯುದ್ದಕ್ಕೂ ತುಂಗೆ ಕಾಣಿಸಿಕೊಂಡಳು.

ಕಣ್ಣೊಳಗೆ ಕಾಡು ತುಂಬಿಕೊಳ್ಳಲಾರAಭಿಸಿತು. ಕವಿ ಕಾಣಿಸಿದಷ್ಟು ಕಾಡಿತ್ತೋ ಇಲ್ಲವೋ ತಿಳಿಯಲಿಲ್ಲ. ಆದರೂ, ಕಣ್ಣಿಗೆ ಕಾಡು ಕಂಡಿತು. ವಯಸ್ಕ ಮರಗಳು ಕಂಡವು. ಅಲ್ಲಿ ಹಸಿರಿತ್ತು. ಜೀವಕಳೆ ಕಂಡಿತು.

ಕಾಡು, ಹಸಿರು, ಬೃಹತ್ ಮರಗಳು, ಜಲರಾಶಿ, ಅಲ್ಲೊಂದು ಇಲ್ಲೊಂದು ಎನ್ನುವಂತೆ ಹೆಂಚಿನ ಮನೆಗಳು, ಸಣ್ಣ ಹೋಟೆಲ್, ಅಡಿಕೆ, ತೆಂಗಿನ ತೋಟಗಳು ಹೀಗೆ ಎಲ್ಲವನ್ನೂ ಹಿಂದೆ ಹಾಕುತ್ತ ಡಾಂಬರ್ ರಸ್ತೆಯಲ್ಲಿ ಪ್ರಯಾಣ ಮುಂದುವರೆದಿತ್ತು. ಒಂದೆರಡು ಕಡೆ ಬಾಳೆ ತೋಟವೂ ಕಂಡಿತು. ಗದ್ದೆಯೂ ಕಣ್ಣಿಗೆ ಬಿದ್ದಿತು. ಆದರೆ, ಎತ್ತರ, ಪ್ರಮಾಣ ಎಲ್ಲದರಲ್ಲಿ ಎದ್ದು ಕಂಡಿದ್ದು, ಅಡಿಕೆ, ತೆಂಗು.

ಹಸಿರಿನ ಮಧ್ಯ ಸಣ್ಣ ಕಚ್ಚಾ ದಾರಿ. ದಾರಿಗುಂಟ ನೀರು, ಪಕ್ಕದಲ್ಲಿ ಹೆಂಚಿನ ಮನೆ. ಅದರ ಪಕ್ಕ ಸಣ್ಣ ಕೆರೆ. ಅದರೊಳಗೆ ಅರಳಿದ ಕಮಲಗಳು !. ಪಕ್ಕದಲ್ಲೊಂದು ತೋಟದ ಮನೆ. ಅಲ್ಲೊಂದು ಹೋಮ್‌ಸ್ಟೇ ಬೋರ್ಡು. ಮತ್ತೆ ಕಾಡು... ತುಂಗೆಯ ಹಿನ್ನೀರು, ಅದರೊಳಗೆ ಅರ್ಧ ಮುಳುಗಿದ, ಬರೀ ಕಾಂಡವಷ್ಟೇ ಇದ್ದ ಮರಗಳು..

ತೂದೂರು ಊರಿನ ಬೋರ್ಡು. ಅದರ ಪಕ್ಕ ಬ್ಯೂಟಿಪಾರ್ಲರ್ !. ಮುಂದೆ ಗಬಡಿ ತೂದೂರು.. ಅಲ್ಲೊಂದು ಮೀನು ಮಾಂಸದ ಹೋಟೆಲ್ ಇರುವ ಬೋರ್ಡು. ಪಕ್ಕದಲ್ಲಿಯೇ ಗಬಡಿ ಗ್ರಾಮದ ಬಸ್ ನಿಲ್ದಾಣ.

ಮುಂದೆ ಸಿಕ್ಕಿದ್ದು ಸಿ.ಕೆ. ಕ್ರಾಸ್. ಬರೀ ಕಾಡು. ಅಲ್ಲೊಂದು ಇಲ್ಲೊಂದು ಮನೆ. ನಂದಿನಿ ಹಾಲಿನ ಅಂಗಡಿ. ನಂತರ ಬಂದಿದ್ದು ಮಾಳೂರು.. ಆರ್‌ಸಿಸಿ ಕಟ್ಟಡ ಕಂಡಿದ್ದು ಬೆಜ್ಜವಳ್ಳಿಯಲ್ಲಿ. ಸುಂದರ ಮನೆಗಳು. ಅದನ್ನೂ ಮೀರಿ ಕಾನನ.

ಕಾಡು ಕಡಿದು ನಾಡು ಮಾಡಿದ್ದು ಕಾಣಲಿಲ್ಲ. ಗುಡ್ಡ ನೆಲಸಮಗೊಳಿಸಿ ನಿವೇಶನ ರಚಿಸಿದ್ದೂ ಗೋಚರಿಸಲಿಲ್ಲ. ಆದರೂ, ಕಾಡಿನೊಳಗೆ ಮನೆಗಳಿದ್ದವು. ರಸ್ತೆ ಇತ್ತು. ಹಾಗೆಯೇ ವಿಕಾಸದ ಗುರುತುಗಳು. ಆದರೆ, ಕಾಡನ್ನು ಮೀರುವ ಏನೇನೂ ಕಾಣಲಿಲ್ಲ. ಕಾಡು ಭವ್ಯವಾಗಿತ್ತು. ದಿವ್ಯವಾಗಿತ್ತು.

ಕುಡುಮಲ್ಲಿಗೆಯಲ್ಲಿ ಪಂಚಾಯತಿ ಕಟ್ಟಡ ಕಂಡಿತು. ಹೆಂಚಿನ ಮನೆಗಳು, ಹೆಂಚು ಹೊದಿಸಿದ ಆರ್‌ಸಿಸಿ ಕಟ್ಟಡ ಕಂಡವು. ಹೊಸ ಬಗೆಯ ಮನೆಗಳಿಗೂ ಕೆಂಬಣ್ಣದ ಹೆಂಚಿನ ಅಲಂಕಾರ ಮಾಡಿ, ಪಾರಂಪರಿಕ ರೂಪ ನೀಡಿದ್ದು ಕಂಡಿತು.

ಬಾಳಗಾರು ಬಳಿ ಕಂಡಿದ್ದು ಸಸ್ಯಹಾರಿ ಹೋಟೆಲ್. ಕಾಡಿನ ನಡುವೆ ದಾರಿ ಸಾಗಿತ್ತು. ಮುಂದೆ ಭಾರತಿಪುರದ ಬೋರ್ಡು ಕಣ್ಣಿಗೆ ಬಿದ್ದಿತು. ಬೆಳಗ್ಗೆ 6.38 ರ ಹೊತ್ತಿಗೆ ತೀರ್ಥಹಳ್ಳಿ ತಲುಪಿದ್ದಾಯಿತು. ಒಂದು ಪಟ್ಟಣ ಹೇಗಿರಬೇಕೋ ತೀರ್ಥಹಳ್ಳಿ ಹಾಗೆಯೇ ಇತ್ತು.

ಶಿವಮೊಗ್ಗೆಯಿಂದ ಗಡಿಕಲ್ಲುವರೆಗಿನ ಕಾಡಿನೊಳಗಿನ ಪ್ರಯಾಣದಲ್ಲಿ ಅಡಿಕೆ ಕಂಡಿತು. ತೆಂಗು ಇತ್ತು. ಹಾಗೆಯೇ ಮೀನು ಮಾಂಸದ ಹೋಟೆಲ್, ಸಸ್ಯಾಹಾರಿ ಹೊಟೆಲ್, ತೋಟದ ಮನೆಗಳು, ಬೊರ್ಡುಗಳು, ಅಂಗಡಿಗಳು, ಪಂಚಾಯತಿ, ಶಾಲೆ ಮತ್ತು ಅಲ್ಲಲ್ಲಿ ವಿಕಾಸದ ಗುರುತುಗಳು. ಆದರೆ, ಇವೆಲ್ಲವಕ್ಕೂ ಅಭೇಧ್ಯವಾಗಿರುವ ಕಾಡಿನ ಬೇಲಿ ಇತ್ತು. ಅಲ್ಲಿ ಯಾವುದೂ ಕಾಡನ್ನು ಮೀರಿ ಬೆಳೆದಿರಲಿಲ್ಲ. ಬೆಳೆದಿದ್ದು ಒಂದೇ ಅದು ಕಾಡು, ಕಾಡಿನ ಹಸಿರು.

ಕಂಡಕ್ಟರ್‌ಗೆ ವಿದಾಯ ಹೇಳಿ ಗಡಿಕಲ್‌ನಲ್ಲಿ ಇಳಿದಾಗ ಕಂಡಿದ್ದು ಮನೆಗಳ ಸಾಲು. ಅಲ್ಲಿ ಹೋಟೆಲ್, ಅಂಗಡಿಗಳು, ಬೇಕರಿ, ಪಶು ಆಸ್ಪತ್ರೆ, ತರಕಾರಿ ಅಂಗಡಿ..

ನಾನು ಇಳಿದುಕೊಳ್ಳಲಿದ್ದ ಹೊಸಮನೆ ಹೋಮ್‌ಸ್ಟೇಗೆ ನಡೆದುಕೊಂಡು ಹೋಗಬೇಕಿತ್ತು. ದಾರಿಯ ಬಗ್ಗೆ ರೋಹಿತ್ ವೀಡಿಯೋ ಹಾಕಿದ್ದ. ಫೋಟೋ ಕಳಿಸಿದ್ದ. ಮುಖ್ಯರಸ್ತೆಯಿಂದ ಕೆಳಗಿಳಿದು ಸ್ವಲ್ಪ ದೂರ ಸಾಗುತ್ತಲೇ ಮಲೆನಾಡಿನ ಲಕ್ಷಣ ಹೊಂದಿದ್ದ ದೊಡ್ಡ ಕಟ್ಟಡ ಕಣ್ಣಿಗೆ ಬಿದ್ದಿತು. ಕಟ್ಟಡದ ಮಾಲಿಕರೂ ಕಂಡರು..

ಕುಪ್ಪಳ್ಳಿಯ ಕವಿಮನೆಗೆ, ಕವಿಶೈಲಕ್ಕೆ ಹೋಗುವ ಖುಷಿಯಲ್ಲಿ ಮಲೆನಾಡಿನ ನೀರ್ ದೋಸೆ ರುಚಿಸಲಿಲ್ಲ. ಕಾಫಿಯ ಸ್ವಾದವನ್ನು ಆಸ್ವಾದಿಸಲಾಗಲಿಲ್ಲ. ಹನಿ ಹನಿಯಾಗಿ ಸುರಿಯುತ್ತಿದ್ದ ಮಳೆಯಲ್ಲಿಯೇ ಹೊರಟೆ. ಆಟೋ ಸಿಕ್ಕಿತು. ಕವಿಮನೆ ಇರುವ ಕುಪ್ಪಳ್ಳಿಯತ್ತ ಪ್ರಯಾಣ ಶುರುವಾಯಿತು. ಕುಪ್ಪಳ್ಳಿ ಸಮೀಪಿಸುತ್ತಿದ್ದಂತೆಯೇ ನನ್ನೊಳಗೆ ತುಂಬಿಕೊಳ್ಳುತ್ತಿದ್ದ ಭಾವನೆಗಳಿಗೆ, ಆನಂದಕ್ಕೆ ಅಕ್ಷರದ ರೂಪ ಕೊಡುವ ಮನಸ್ಸಾಯಿತು. ಆದರೆ, ಪದಗಳೇ ಸಿಗಲಿಲ್ಲ.. ನಂತರ ಮನದೊಳಗೆ ತುಂಬಿಕೊAಡಿದ್ದು ಕವಿಮನೆ, ಕವಿಶೈಲ ಮತ್ತು ಕವಿ ಕುವೆಂಪು..!

ಮುಗಿಸುವ ಮುನ್ನ..
ನನ್ನ ಬದುಕಿನ ಅತ್ಯಂತ ಮಹತ್ವದ ಮತ್ತು ನಾನು ಬಹು ವರ್ಷಗಳಿಂದ ಬಯಸಿದ ಅದ್ಭುತ ಪ್ರಯಾಣವಿದು. ನನ್ನ ಬಹುವರ್ಷಗಳ ಕನಸನ್ನು ಈಡೇರಿಸಿದ ಭಗವಂತನಿಗೆ ಅನಂತ ನಮನಗಳು. .. ಹಾಗೆಯೇ ಈ ಅದ್ಭುತ ಪ್ರಯಾಣವನ್ನು ಸಾಧ್ಯವಾಗಿಸಿದ ಪ್ರೀತಿಯ ಮಗಳು ರೋಹಿಣಿ, ನನ್ನ ಬಗ್ಗೆ ಅತೀ ಕಾಳಜಿ ತೋರಿಸುವ ಪುತ್ರ ರೋಹಿತ್.. ನಿಮ್ಮಿಬ್ಬರಿಗೂ ಧನ್ಯವಾದಗಳು.. ಈ ಅದ್ಭುತ ಪ್ರವಾಸವನ್ನು ಪ್ರಾಯೋಜಿಸಿದಕ್ಕಾಗಿ..

ಮಾರುತಿ ಸೋನಾರ್, ಬೀದರ್.

Big shout out to my newest top fans! 💎 Big shout out to my newest top fans! 💎 Praveen Kadadi, Sangamesh MashetteDrop a c...
27/06/2024

Big shout out to my newest top fans! 💎 Big shout out to my newest top fans! 💎 Praveen Kadadi, Sangamesh Mashette

Drop a comment to welcome them to our community,

Happy follow-versary to my awesome followers. Thanks for all your support! Happy follow-versary to my awesome followers....
27/06/2024

Happy follow-versary to my awesome followers. Thanks for all your support! Happy follow-versary to my awesome followers. Thanks for all your support! Ramesh Reddy

ಹುಲಸೂರ ಠಾಣೆಯಲ್ಲಿ ಮಕ್ಕಳ ಮನೆ....!SP Bidar Bidar Updated Hulsoor Update  ಬೀದರ ವೈಸ್ Bidar Voice ನಮ್ಮ ಹುಲಸೂರ ಸುದ್ದಿ -Hulsoor ...
27/06/2024

ಹುಲಸೂರ ಠಾಣೆಯಲ್ಲಿ ಮಕ್ಕಳ ಮನೆ....!
SP Bidar Bidar Updated Hulsoor Update ಬೀದರ ವೈಸ್ Bidar Voice ನಮ್ಮ ಹುಲಸೂರ ಸುದ್ದಿ -Hulsoor news Basavakalyan Update Kiccha Hulsoor

26/06/2024

Farmer_seeks_DC_s_assistance_in_finding_a_bride___ಮದುವೆಗೆ_ಹುಡುಗಿ_ಹೊಡುಕಿಕೊಡಿ_ಎಂದು_ಡಿಸಿಗೆ_ಮನವಿ

26/06/2024

*ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ತಡೆಗಟ್ಟುವುದು ನಮ್ಮ ಮುಖ್ಯ ಗುರಿ: ಎಸ್.ಪಿ ಚೆನ್ನಬಸವಣ್ಣ ಲಂಗೋಟಿ*

ಬೀದರ ಜಿಲ್ಲಾ ಪೋಲಿಸ್ ಹಾಗು ಹುಲಸೂರ ಪೋಲಿಸ್ ಠಾಣೆ ವತಿಯಿಂದ ಜೂನ್ 26 ರಂದು ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೇ ಮತ್ತು ಸಾಗಾಣಿಕೆ ವಿರೋಧಿ ದಿನ ಆಚರಣೆ.
👇👇👇👇
https://youtu.be/4jYgFWWI1ck?si=AFHj_p4vjjsszOT9
👇👇👇👇
Bidar voice you tube Chanel subscribe ಮಾಡಿ like ಮಾಡಿ comment ಮಾಡಿ share ಮಾಡಿ...🙏

*ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ತಡೆಗಟ್ಟುವುದು ನಮ್ಮ ಮುಖ್ಯ ಗುರಿ: ಎಸ್.ಪಿ ಚೆನ್ನಬಸವಣ್ಣ ಲಂಗೋಟಿ*ಬೀದರ ಜಿಲ್ಲಾ ಪೋಲಿಸ್ ಹಾಗು ಹುಲಸೂರ...
26/06/2024

*ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ತಡೆಗಟ್ಟುವುದು ನಮ್ಮ ಮುಖ್ಯ ಗುರಿ: ಎಸ್.ಪಿ ಚೆನ್ನಬಸವಣ್ಣ ಲಂಗೋಟಿ*

ಬೀದರ ಜಿಲ್ಲಾ ಪೋಲಿಸ್ ಹಾಗು ಹುಲಸೂರ ಪೋಲಿಸ್ ಠಾಣೆ ವತಿಯಿಂದ ಜೂನ್ 26 ರಂದು ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೇ ಮತ್ತು ಸಾಗಾಣಿಕೆ ವಿರೋಧಿ ದಿನ ಆಚರಣೆ.
👇👇👇👇
https://youtu.be/4jYgFWWI1ck?si=AFHj_p4vjjsszOT9
👇👇👇👇
Bidar voice you tube Chanel subscribe ಮಾಡಿ like ಮಾಡಿ comment ಮಾಡಿ share ಮಾಡಿ...🙏

*ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ತಡೆಗಟ್ಟುವುದು ನಮ್ಮ ಮುಖ್ಯ ಗುರಿ: ಎಸ್.ಪಿ ಚೆನ್ನಬಸವಣ್ಣ ಲಂಗೋಟಿ*ಬೀದರ ಜಿಲ್ಲಾ ಪೋಲಿಸ್ ಹಾಗು ಹುಲಸೂರ...
26/06/2024

*ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ತಡೆಗಟ್ಟುವುದು ನಮ್ಮ ಮುಖ್ಯ ಗುರಿ: ಎಸ್.ಪಿ ಚೆನ್ನಬಸವಣ್ಣ ಲಂಗೋಟಿ*

ಬೀದರ ಜಿಲ್ಲಾ ಪೋಲಿಸ್ ಹಾಗು ಹುಲಸೂರ ಪೋಲಿಸ್ ಠಾಣೆ ವತಿಯಿಂದ ಜೂನ್ 26 ರಂದು ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೇ ಮತ್ತು ಸಾಗಾಣಿಕೆ ವಿರೋಧಿ ದಿನ ಆಚರಣೆ.
👇👇👇👇
https://youtu.be/4jYgFWWI1ck?si=AFHj_p4vjjsszOT9
👇👇👇👇
Bidar voice you tube Chanel subscribe ಮಾಡಿ like ಮಾಡಿ comment ಮಾಡಿ share ಮಾಡಿ...🙏

ಜೂನ್ 26 ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೇ ಮತ್ತು ಸಾಗಾಣಿಕೆ ವಿರೋಧಿ ದಿನ ಹುಲಸೂರನಲ್ಲಿ ಆಚರಣೆ.*ಮಾದಕ ದ್ರವ್ಯ ಸೇವನೆ ಮತ್ತು ಸಾಗಾ.....

26/06/2024

ಹುಲಸೂರ ಪೋಲಿಸ್ ಠಾಣೆಗೆ ಎಸ್.ಪಿ ಚೆನ್ನಬಸವಣ್ಣ ಲಂಗೋಟಿ ಭೇಟಿ: ಮಕ್ಕಳ ಕೋಣೆ ಉದ್ಗಾಟನೆ
👇👇👇👇
https://youtu.be/nzIv9udHfrE?si=K0sGd43E9HncrjOC
👇👇👇👇
Bidar voice you tube Chanel subscribe ಮಾಡಿ like ಮಾಡಿ comment ಮಾಡಿ share ಮಾಡಿ...🙏

ಹುಲಸೂರ ಪೋಲಿಸ್ ಠಾಣೆಗೆ ಎಸ್.ಪಿ ಚೆನ್ನಬಸವಣ್ಣ ಲಂಗೋಟಿ ಭೇಟಿ: ಮಕ್ಕಳ ಕೋಣೆ  ಉದ್ಗಾಟನೆ👇👇👇👇https://youtu.be/nzIv9udHfrE?si=K0sGd43E9Hn...
26/06/2024

ಹುಲಸೂರ ಪೋಲಿಸ್ ಠಾಣೆಗೆ ಎಸ್.ಪಿ ಚೆನ್ನಬಸವಣ್ಣ ಲಂಗೋಟಿ ಭೇಟಿ: ಮಕ್ಕಳ ಕೋಣೆ ಉದ್ಗಾಟನೆ
👇👇👇👇
https://youtu.be/nzIv9udHfrE?si=K0sGd43E9HncrjOC
👇👇👇👇
Bidar voice you tube Chanel subscribe ಮಾಡಿ like ಮಾಡಿ comment ಮಾಡಿ share ಮಾಡಿ...🙏

ಹುಲಸೂರ ಪೋಲಿಸ್ ಠಾಣೆಗೆ ಎಸ್.ಪಿ ಭೇಟಿ: ಮಕ್ಕಳ ಕೋಣೆ ಉದ್ಗಾಟಿಸಿದ ಎಸ್.ಪಿ ಚೆನ್ನಬಸವಣ್ಣ ಲಂಗೋಟಿ.ಹುಲಸೂರ : ಹುಲಸೂರ ಪೋಲಿಸ್ ಠಾಣೆಗೆ ಬ....

ಕೊಚ್ಚಿ ಹೋದ ಮಣ್ಣು ,ಮೊಳಕೆ,ಭಾರಿ ಮಳೆಗೆ ಅವಾಂತರ ಬೆಳೆ ಕಳೆದುಕೊಂಡು ಕಂಗಾಲಾದ ರೈತಕರು,ಜಮೀನಿಗೆ ಭೇಟಿ ಪರಿಶೀಲಿಸಿದ ಅಧಿಕಾರಿಗಳು....ದಿ ಡೈಲಿ ನ...
26/06/2024

ಕೊಚ್ಚಿ ಹೋದ ಮಣ್ಣು ,ಮೊಳಕೆ,ಭಾರಿ ಮಳೆಗೆ ಅವಾಂತರ ಬೆಳೆ ಕಳೆದುಕೊಂಡು ಕಂಗಾಲಾದ ರೈತಕರು,ಜಮೀನಿಗೆ ಭೇಟಿ ಪರಿಶೀಲಿಸಿದ ಅಧಿಕಾರಿಗಳು....
ದಿ ಡೈಲಿ ನ್ಯೂಸ್ ದಿನಪತ್ರಿಕೆಯಲ್ಲಿ ವಿಶೇಷ ವರದಿ....🖋

ನವ ದೆಹಲಿಯಲ್ಲಿ ಇಂದು ಬೀದರ ಲೋಕಸಭಾ ಕ್ಷೇತ್ರದ ಸಂಸದರಾಗ  "ಸಾಗರ್ ಈಶ್ವರ್ ಖಂಡ್ರೆ"  ಅವರು ಹಾಗೂ ಕರ್ನಾಟಕ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವ...
25/06/2024

ನವ ದೆಹಲಿಯಲ್ಲಿ ಇಂದು ಬೀದರ ಲೋಕಸಭಾ ಕ್ಷೇತ್ರದ ಸಂಸದರಾಗ "ಸಾಗರ್ ಈಶ್ವರ್ ಖಂಡ್ರೆ" ಅವರು ಹಾಗೂ ಕರ್ನಾಟಕ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವರಾದ " ಈಶ್ವರ್ ಖಂಡ್ರೆ" ರವರು ಜೊತೆಗೂಡಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಬರಬೇಕಾದ ಕ್ಯಾಂಪಾ ನಿಧಿ, ಮೈಸೂರು ಪೇಪರ್ ಮಿಲ್ಸ್ (ಎಂ.ಪಿ.ಎಂ.)ಗೆ ನೀಡಿರುವ ಭೂಮಿಯ ಗುತ್ತಿಗೆ ವಿಸ್ತರಣೆ ಮತ್ತು ಪಾರಂಪರಿಕವಾಗಿ ಹೊಂದಿರುವ ವನ್ಯಜೀವಿ ಅಂಗಾಂಗವನ್ನು ಮರಳಿಸಲು ಕೊನೆಯ ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರದ ನಿರ್ಧಾರದ ಕುರಿತಂತೆ ಚರ್ಚಿಸಿದರು.

Sagar Khandre Eshwar Khandre Sagar Khandre

25/06/2024

ಸಚಿವ ಜಮೀರ ಹೇಳಿಕೆಯಿಂದ ಸಚಿವ ಈಶ್ವರ್ ಖಂಡ್ರೆ ಭಗವಂತ ಖೂಬಾ ನಡುವೆ ಮಾತಿನ ಫೈಟ್...! ಖಾಸಗಿ ಸುದ್ದಿ ವಾಹಿನಿ ಲೈವ್ ನಲ್ಲಿ ಈಶ್ವರ್ ಖಂಡ್ರೆ ಗರಂ..!

25/06/2024

Zameer_Ahmed_Controversy___ಸಾಗರ್_ಖಂಡ್ರೆ_ಮುಸ್ಲಿಮರ_ಮತಗಳಿಂದ_ಗೆದ್ದಿದ್ದಾರೆ_ಎಂಬ_ಹೇಳಿಕೆಗೆ_ಜಮೀರ್​_ಸಮರ್ಥನೆ

With Vaishnavi – I just got recognized as one of their top fans! 🎉
25/06/2024

With Vaishnavi – I just got recognized as one of their top fans! 🎉

25/06/2024

ಬೀದರ್ ಜಿಲ್ಲಾ ಪೋಲಿಸ್ ಸದಾ ನಿಮ್ಮ ಸೇವೆಯಲ್ಲಿ....

Address

Bidar

Telephone

+919067080773

Website

Alerts

Be the first to know and let us send you an email when ಬೀದರ ವೈಸ್ Bidar Voice posts news and promotions. Your email address will not be used for any other purpose, and you can unsubscribe at any time.

Contact The Business

Send a message to ಬೀದರ ವೈಸ್ Bidar Voice:

Videos

Share


Other Bidar media companies

Show All