ಅಕ್ಬರ್ ಕನ್ನಡಿಗ

ಅಕ್ಬರ್ ಕನ್ನಡಿಗ Entertainment political video sports videos local � Ball badminton videos

ನಮ್ 🫵ವಿರಾಟ್ ಕೊಹ್ಲಿ🫵 ಹತ್ರ ಗಾಂಚಳಿ ಮಾಡಿದ್ರೆ ನಿನ್ ಕೇರಿಯರ್ ನ ಹಾಳ್ ಮಾಡ್ತೀವಿ ಹುಷಾರ್ 🫵💯
04/01/2025

ನಮ್ 🫵ವಿರಾಟ್ ಕೊಹ್ಲಿ🫵 ಹತ್ರ ಗಾಂಚಳಿ ಮಾಡಿದ್ರೆ ನಿನ್ ಕೇರಿಯರ್ ನ ಹಾಳ್ ಮಾಡ್ತೀವಿ ಹುಷಾರ್ 🫵💯

ಸ್ಯಾಮ್ ಕಾನ್ಸ್ಟಾಸ್‌ಗೆ ಜಸ್ಪ್ರಿ ಬುಮ್ರಾ, ವಿರಾಟ್ ಕೊಹ್ಲಿ ಮತ್ತು ಜೈಸ್ವಾಲ್ ಅವರ ಪ್ರತಿಕ್ರಿಯೆ. 🔥💪🇮🇳ಆಸ್ಟ್ರೇಲಿಯ ದಿನ ಪತ್ರಿಕೆಗಳಲ್ಲಿ ಕೊನ್...
04/01/2025

ಸ್ಯಾಮ್ ಕಾನ್ಸ್ಟಾಸ್‌ಗೆ ಜಸ್ಪ್ರಿ ಬುಮ್ರಾ, ವಿರಾಟ್ ಕೊಹ್ಲಿ ಮತ್ತು ಜೈಸ್ವಾಲ್ ಅವರ ಪ್ರತಿಕ್ರಿಯೆ. 🔥💪🇮🇳
ಆಸ್ಟ್ರೇಲಿಯ ದಿನ ಪತ್ರಿಕೆಗಳಲ್ಲಿ ಕೊನ್ಸ್ಟಾಸ್ ಗೆ ಜೋಕರ್ ಯೆಂದು ಪ್ರಕಟವಾಗಿದೆ

01/01/2025
https://youtube.com/?si=dpIWiJMPc71Uu3Ry
29/12/2024

https://youtube.com/?si=dpIWiJMPc71Uu3Ry

ನನ್ನಿಂದ ಆಗಲ್ಲ ಅಂತ ಯೋಚಿಸೋದಕ್ಕಿಂತ, ನನ್ನಿಂದ ಯಾಕ್ ಆಗಲ್ಲ ಅಂತ ಯೋಚಿಸಬೇಕು.

https://youtube.com/shorts/nlY7_gXtMF8?feature=share
29/12/2024

https://youtube.com/shorts/nlY7_gXtMF8?feature=share

ಯುವಕನಿಗೆ ಇದು ಏಕೆ ಒಂದು ಕ್ಷಣ! ನಿತೀಶ್ ಕುಮಾರ್ ರೆಡ್ಡಿ ಎಂಸಿಜಿಯಲ್ಲಿ ಮೊದಲ ಟೆಸ್ಟ್ 100, ಇದು ಇದೀಗ ಹೆಚ್ಚು ಜನಪ್ರಿಯವಾಗಿದೆಯೇ?21 ವರ್...

20/12/2024
ಬೇಟಿ ಬಚಾವ್ ಬೇಟಿ ಪಡಾವ್ ಅಂತೀರ ಹೇಳಿ ಬಿಜೆಪಿಯ ನಾಯಕರೇ ಒಂದೂ ಮಹಿಳಾ ಶಾಸಕಿಗೆ ಕೊಡುವ ಗೌರವ ಇದೇನಾ ಲುಚ್ಚಾ ನಾಯಕರೇ ಸಿಟಿ ರವಿ ಹೊಲಸು ನಾಲಗೆ  ...
19/12/2024

ಬೇಟಿ ಬಚಾವ್ ಬೇಟಿ ಪಡಾವ್ ಅಂತೀರ ಹೇಳಿ ಬಿಜೆಪಿಯ ನಾಯಕರೇ ಒಂದೂ ಮಹಿಳಾ ಶಾಸಕಿಗೆ ಕೊಡುವ ಗೌರವ ಇದೇನಾ ಲುಚ್ಚಾ ನಾಯಕರೇ
ಸಿಟಿ ರವಿ ಹೊಲಸು ನಾಲಗೆ ಬಿಜೆಪಿಯ ಅಸಲಿ ಮನಸ್ಥಿತಿಯನ್ನು ತೆರೆದಿಟ್ಟಿದೆ. ಮಹಿಳೆಯರನ್ನು ಎಂದೂ ಗೌರವದಿಂದ ಕಾಣದ 'ಮನುಸ್ಮೃತಿ'ಯ ಆರಾಧಕರಾದ BJP Karnataka ನಾಯಕರಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ?

ಚಿಂತಕರ ಚಾವಡಿ ಎಂದೇ ಕರೆಯಲಾಗುವ ವಿಧಾನ ಪರಿಷತ್ತಿನ ಘನತೆ ಮರೆತು ಬಿಜೆಪಿ ಎಂಎಲ್‌ಸಿ ಸಿ‌.ಟಿ ರವಿ ಆಡಿರುವ ಅಶ್ಲೀಲ ಮಾತು ನಾಡಿನ ಸಮಸ್ತ ಸ್ತ್ರೀ ಕುಲಕ್ಕೆ ಮಾಡಿದ ಅಪಮಾನ.

ಪರಿಷತ್ತಿನ ಕಲಾಪದಲ್ಲಿ ನಡೆದ ಈ ಘಟನೆ ಇಡೀ ನಾಗರೀಕ ಸಮಾಜವೇ ತಲೆ ತಗಿಸುವಂತದ್ದು, ಸದನದ ಘನತೆಗೆ ಶಾಶ್ವತ ಕಪ್ಪು ಚುಕ್ಕೆ!

🚨 𝑩𝑰𝑮 𝑩𝑹𝑬𝑨𝑲𝑰𝑵𝑮 🚨 ಭಾರತದ ಲೆಜೆಂಡರಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ,  🇮🇳🤯      ...
18/12/2024

🚨 𝑩𝑰𝑮 𝑩𝑹𝑬𝑨𝑲𝑰𝑵𝑮 🚨 ಭಾರತದ ಲೆಜೆಂಡರಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ, 🇮🇳🤯

13/12/2024
13/12/2024

Address

Jangamakote
Jangamakote
562102

Telephone

+919916212060

Alerts

Be the first to know and let us send you an email when ಅಕ್ಬರ್ ಕನ್ನಡಿಗ posts news and promotions. Your email address will not be used for any other purpose, and you can unsubscribe at any time.

Videos

Share