Vardhan News Kannada

  • Home
  • Vardhan News Kannada

Vardhan News Kannada Vardhannews Kannada is News and Media Website.

ಇನ್ನು ನೆನಪು ಮಾತ್ರ
16/04/2024

ಇನ್ನು ನೆನಪು ಮಾತ್ರ

ಕಾಣೆಯಾಗಿದ್ದಾರೆ
05/03/2024

ಕಾಣೆಯಾಗಿದ್ದಾರೆ

02/03/2024

ಆರ್ ವಿ ಕಾಲೇಜು ರಿಂಗ್ ರಸ್ತೆ ಬಳಿ

ಭಾರತದಲ್ಲೇ ಪ್ರಥಮ ಭಾರಿಗೆ ಕನ್ನಡದಲ್ಲಿ ಐ ಎ ಎಸ್ ಮಾಡಿಡ  ಮಾಜಿ ಐ ಎ ಎಸ್ ಅಧಿಕಾರಿ ಬಾ ನಲ್ಲೆ ಮಧು ಚಂದ್ರಕ್ಕೆ ಅದ್ದೂರಿ ಕನ್ನಡ ಸಿನಿಮ್ಮ ಕೊಟ್ಟ...
29/02/2024

ಭಾರತದಲ್ಲೇ ಪ್ರಥಮ ಭಾರಿಗೆ ಕನ್ನಡದಲ್ಲಿ ಐ ಎ ಎಸ್ ಮಾಡಿಡ ಮಾಜಿ ಐ ಎ ಎಸ್ ಅಧಿಕಾರಿ ಬಾ ನಲ್ಲೆ ಮಧು ಚಂದ್ರಕ್ಕೆ ಅದ್ದೂರಿ ಕನ್ನಡ ಸಿನಿಮ್ಮ ಕೊಟ್ಟಂತಹ ಚಿತ್ರ ನಟ ಹಾಗೂ ಉತ್ತಮ್ಮ ರಾಜಕಾರಣಿಯಾದಂತಹ ಕೆ ಶಿವರಾಮ್ ರವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ಭಗವಂತ ದುಖಃ ಭರಿಸುವ ಶಕ್ತಿ ನೀಡಲಿ🙏🙏

09/02/2024
“ರಿಪೋರ್ಟ್ ಕಾರ್ಡ್” ಅನ್ನು  ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ರವರಿಗೆ  ನೀಡಿ ಆಶೀರ್ವಾದ ಪಡೆದುಕೊಂಡರು
08/02/2024

“ರಿಪೋರ್ಟ್ ಕಾರ್ಡ್” ಅನ್ನು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ರವರಿಗೆ ನೀಡಿ ಆಶೀರ್ವಾದ ಪಡೆದುಕೊಂಡರು

08/02/2024
04/02/2024
ನಮ್ಮ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ರಾಜೇಶ್ ಜಿಯವರಿಗೆ 10 ವರ್ಷಗಳ ಸಂಸದರು ಸನ್ಮಾನ್ಯ ಶ್ರೀ ಪ್ರತಾಪ್ ಸಿಂಹರವರು ರಿಪೋರ್ಟ್ ಕ...
02/02/2024

ನಮ್ಮ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ರಾಜೇಶ್ ಜಿಯವರಿಗೆ 10 ವರ್ಷಗಳ ಸಂಸದರು ಸನ್ಮಾನ್ಯ ಶ್ರೀ ಪ್ರತಾಪ್ ಸಿಂಹರವರು ರಿಪೋರ್ಟ್ ಕಾರ್ಡ್ ನೀಡಲಾಯಿತು..

31/01/2024

V2 surya & Sandy pavitra gowda

ಯೋಜನೆಗಳ “ರಿಪೋರ್ಟ್ ಕಾರ್ಡ್” ಅನ್ನು ಜೆಪಿ ನಡ್ಡಾಜಿಯವರಿಗೆ ನೀಡಿ ಆಶೀರ್ವಾದ ಪಡೆದುಕೊoಡರು…
31/01/2024

ಯೋಜನೆಗಳ “ರಿಪೋರ್ಟ್ ಕಾರ್ಡ್” ಅನ್ನು ಜೆಪಿ ನಡ್ಡಾಜಿಯವರಿಗೆ ನೀಡಿ ಆಶೀರ್ವಾದ ಪಡೆದುಕೊoಡರು…

ಉಪಾದ್ಯಕ್ಷ ಜನರ ಮನಸ್ಸು ಗೆದ್ದು ಮುನ್ನುಗ್ಗುತ್ತಿದೆ.
29/01/2024

ಉಪಾದ್ಯಕ್ಷ ಜನರ ಮನಸ್ಸು ಗೆದ್ದು ಮುನ್ನುಗ್ಗುತ್ತಿದೆ.

28/01/2024

ನಂಜನಗೂಡು ಹತ್ತಿರ ತಡರಾತ್ರಿಯಲ್ಲಿ ಲಾರಿಯನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿರುವ ವೀಡಿಯೋ

27/01/2024
25/01/2024
24/01/2024
23/01/2024
22/01/2024
21/01/2024
ಅಯೋಧ್ಯೆಯಲ್ಲಿ ಶ್ರಿ ರಾಮನ ಲೋಕಾರ್ಪಣೆ ಸಿದ್ದತೆಗೆ ಸಜಾಗುತ್ತಿರುವಾಗ ಹಲವಾರು ಮುಸ್ಲಿಂಮರು ಇದನ್ನ ಸಹಿಸಲಾರದೆ ಧಾರ್ಮಿಕತೆಗೆ ಧಕ್ಕೆ ಬರುವಂತೆ  ಮ...
20/01/2024

ಅಯೋಧ್ಯೆಯಲ್ಲಿ ಶ್ರಿ ರಾಮನ ಲೋಕಾರ್ಪಣೆ ಸಿದ್ದತೆಗೆ ಸಜಾಗುತ್ತಿರುವಾಗ ಹಲವಾರು ಮುಸ್ಲಿಂಮರು ಇದನ್ನ ಸಹಿಸಲಾರದೆ ಧಾರ್ಮಿಕತೆಗೆ ಧಕ್ಕೆ ಬರುವಂತೆ ಮಾಡುವ ಕೋಮು ಗಲಾಭೆ ಜೊತೆಗೆ ರಾಜ್ಯದಲ್ಲಿ ಅಶಾಂತಿ ಎಬ್ಬಿಸುವ ನಿಟ್ಟಿನಲ್ಲಿ ನೂರಾರು ಜನ ಗುಂಪು ಗುಂಪಾಗಿ ಸೇರುತ್ತಿದ್ದಾರೆ ಕೆಲ ನಿಮಿಷಗಳಷ್ಟೆ ನೋಡಿದೆ ಕೆಂಗೇರಿಯ ದೊಡ್ಡ ಬಸ್ತಿ ರಸ್ತೆಯಲ್ಲಿ ಜಾತ್ರೆ ನೆಡೆಯುತ್ತಿತ್ತು ಇದೇನಿದು ಈ ಸಮಯದಲ್ಲಿ ಯಾವ ಜಾತ್ರೆ ಎಂದು ಹತ್ತಿರ ಹೋಗುತ್ತಿದಂತೆ ತಿಳಿಯಿತ್ತು ಜಾತ್ರೆ ಮಾಡುವ ನೆಪದಲ್ಲಿ ಮುಸ್ಲಿಂರು ಕೆಲವು ಟೆಂಟ್ ಗಳ ಥರ ಹಾಕಿ ಸಾವಿರಾರು ಜನರು ಸೇರಲು ಮಾಡಿರುವ ಕುತಂತ್ರವಿದು ಎಂದು.
ಹಿಂದುಗಳ ಕಾರನ್ನು ನೋಡು ನೋಡುತ್ತಲೆ ಬೇಕಂತಲೆ ಗರಂ ಆದರು ಅಲ್ಲಿದ್ದವರ ಎಷ್ಟೊ ಜನರತ್ತಿರ ಲಾಠಿ ವಯರ್ಲೆಸ್ ವಾಕಿಟಾಕಿ ಎಲ್ಲಾ ಬಳಕೆ ಮಾಡುತ್ತಿದ್ರೂ ಒಂದು ಕ್ಷಣ ಆಶ್ಚರ್ಯವಾಯಿತ್ತು ಪಾಪ ಎಷ್ಟೋ ಹಿಂದು ಜನರಿಗೆ ಏಕವಚನದಲ್ಲೆ ಮಾತಾಡಿ ಕಳಿಸುತ್ತಿದ್ದರು ಅತ್ತ ಎಲ್ಲಿ ನೋಡಿದರು ಮುಸ್ಲಿಂ ರವರೆ ಇದ್ರು ಪೊಲೀಸ್ ಪಡೆ ಕಾಣಲೆ ಇಲ್ಲ ಹೆಚ್ಚು ಕಮ್ಮಿ ಮಿನಿ ಪಾಕಿಸ್ತಾನ ದಂತೆಯೆ ಕಂಡಿತು ಸುಮಾರು 20 ಕ್ಕೂ ಹೆಚ್ಚು DAR ವ್ಯಾನ್ ಇರಬೇಕಿತ್ತು ಅನಿಸಿತ್ತೂ ಅಲ್ಲಿಂದ ಹೊರಟು ಸ್ವಲ್ಪ ದೂರ ಮುಂದೆ ಬಂದಾಗ ಒಂದೇ ಒಂದು ಪೊಲೀಸ್ ಜೀಪ್ ಕಂಡಿತ್ತು ಮತ್ತೆ ಅಲ್ಲಿಂದ ಒಂದು ಕಿಲೊಮೀಟರ್ ಮುಂದೆ ಬಂದರೆ ಸ್ವಲ್ಪ ಜನ ಮುಸ್ಲಿಂ ಯುವಕರು ನಿಂತು ಬರುತ್ತಿದ್ದ ಅವರ ಜನಾಂಗದವರಿಗೆ ಸ್ವಾಗತ ಕೋರಿ ದಾರಿ ತೋರಿಸುತ್ತಿದ್ದರು
ಇದನ್ನೆಲ್ಲಾ ನೋಡಿ ಬೇಜಾರಾಯಿತ್ತು ಹಿಂದುಸ್ತಾನ್ ಲಿ ಇದ್ದು ಯಾಕೆ ಈ ರೀತಿ ತೊಂದರೆ ಕೊಡುವ ಅಥವಾ ಗಲಾಭೆ ಎಬ್ಬಸುವ ಪಿತ್ತೂರಿ ಮಾಡುವುದು ಅವರ ಧಾರ್ಮಿಕತೆಗೆ ನಾವು ವಿರೋಧಪಡಿಸುವುದಿಲ್ಲ ಆದರೆ ನಮ್ಮ ದೇವರ ವಿಚಾರದಲ್ಲಿ ಅವರು ಯಾಕೆ ಸಹಿಸುವುದಿಲ್ಲ ಅವರಿಗೇನೆ ತಿಂದರೆ ಆಗದಿದ್ದರು ಕೂಡ ಅವರಿಗೇಕೆ ಈ ರೀತಿ ವಿಕೃತ ಮನಸ್ಸು....?
ಹಿಂದೂಸ್ತಾನದಲ್ಲಿ ಹಿಂದೂಗಳೆ ಹೆಚ್ಚಾಗಿದ್ದಿವೆ ಆದರೆ ಸಮಸ್ಯೆ ಅಥವಾ ಧರ್ಮ ದೇಶ ಅಂತ ಬಂದಾಗ ನಮಗ್ಯಾಕೆ ಅಂತಾ ನಾವೆಲ್ಲಾ ಸುಮ್ಮನಾಗುವುದರಿಂದಲೇ ಮುಸ್ಲಿಂ ರ ಅರ್ಭಟ ಜಾಸ್ತಿಯಾಗುವುದು ವರ್ಷದಲ್ಲಿ ಹಲವಾರು ಹಿಂದೂಗಳು ಕೊಲೆಯಾಗುತ್ತಿರುವುದು ಮೊನ್ನೆ ಮೊನ್ನೆ ನೆಡೆದ ರೇಪ್ ಕೇಸ್ ನಲ್ಲಿ ಏನಾದ್ರೂ ಹಿಂದುಗಳಿದಿದ್ರೆ ಕಥೆನೆ ಬೇರೆ ಮಾಡುತ್ತಿದ್ರೂ ಅದೆ ಸಮುದಾಯದವರಾಗಿದ್ಕೆ ವಿಷಯ ಮುಚ್ಚಿ ಹೋಯ್ತೂ ಕಾನೂನು ನೋಡಿಕ್ಕೊಳ್ಳುತ್ತೆ ಅಂತಾ ಚರ್ಚೆನೆ ನಿಂತು ಹೋಯೀತ್ತು.
ಮುಂದೊಂದು ದಿನ ಇದೆ ರೀತಿ ಯಾದರೆ ಹಿಂದೂಸ್ತಾನ ಪಾಕಿಸ್ತಾನದ ಆಗುವುದರಲ್ಲಿ ಸಂಶಯವಿಲ್ಲ.
ಮಾನ್ಯ ಮುಖ್ಯಮಂತ್ರಿಗಳು ಗೃಹ ಮಂತ್ರಿಗಳು ಮನಸ್ಸು ಮಾಡಿದರೆ ಯಾವುದೇ ರೀತಿ ಗಲಾಭೆಯಾಗದಂತೆ ತಡೆಯಬಹುದು ಅಥವಾ ರಾತ್ರಿ ವೇಳೆ ವಿನಾಕಾರಣ ಜನಸೇರುವಂತಿಲ್ಲ ಎಂದು ಗಂಭಿರವಾಗಿ ತಡೆದು ಮುಂದಾಗುವ ಅಪಘಾತವನ್ನು ತಪ್ಪಿಸಬಹುದು ಆದರೆ ಉದ್ಯಾವುದು ಅವರ ಗಮನದಲ್ಲಿಲ್ಲದಂತೆ ವರ್ತಿಸುತ್ತಾರೆ ಕಾರಣ ಧರ್ಮದಲ್ಲೂ ದೇವರಲ್ಲೂ ರಾಜಕಾರಣ ಶ್ರೀ ರಾಮ ಎಂದರೆ ಹಿಂದುಗಳು ಹಿಂದುಗಳು ಅಂದ್ರೆ ಬಿಜೆಪಿ ಎಂದು ಭಾವಿಸಿದ್ದಾರೆ, ನೆನಪಿನಲಿರಲ್ಲಿ ಕಾಂಗ್ರೆಸ್ ನವರೆಲ್ಲಾರು ಮುಸ್ಲಿಂ ಅಲ್ಲ ಹಿಂದೂಗಳೆ ಸ್ವಲ್ಪ ಧರ್ಮದ ವಿಚಾರದಲ್ಲಿ ನಿಯತ್ತಿರಲ್ಲಿ ರಾಜಕಾರಣ ಪಕ್ಕಕ್ಕಿಟ್ಟು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿ ಇನ್ನಷ್ಟು ಅಪಾರವಾದ ಪಡೆಗಳನ್ನು ಕಾವಲಿಗೆ ನಿರ್ಮಿಸಿ ಯಾವುದೇ ಅಹಿತಕರ ಘಟನೆ ನೆಡೆಯದಂತೆ ನೋಡಿಕ್ಕೊಳ್ಳಲು.

ಆದರೂ ನಮ್ಮ ರಾಜ್ಯಕ್ಕೆ ಯೋಗಿ ಆದಿತ್ಯನಾಥ್ ರವರು ಸಿಎಂ ಆಗಿದಿದ್ರೆ ಕರ್ನಾಟಕ *ರಾಮರಜ್ಯ* ಆಗುತಿತ್ತು ಅವರ ಸಾಲಿನ ಬಿಜೆಪಿ ಸರ್ಕಾರ ಬಂದಿದಿದ್ರೂ ಇಷ್ಟರ ಮಟ್ಟಿಗೆ ಮುಸ್ಲಿಂರವರು ಬಾಲಬಿಚ್ಚಲಾಗುತಿರಲಿಲ್ಲ

ಹಿಂದೂಗಳಾಗಿ ದೃಡ ನಿರ್ಧಾರ ಮಾಡಿ ಕಷ್ಟ ಇರಲ್ಲಿ ಸುಖ ಇರಲ್ಲಿ ಧರ್ಮ ದೇಶ ಅಂತ ಬಂದ್ರೆ ನಾವೆಲ್ಲಾ ಹಿಂದುಗಳೆಲ್ಲಾ ಒಗ್ಗಟ್ಟಿನಲ್ಲಿರಬೇಕು *ಒಗ್ಗಟ್ಟಿನಲ್ಲಿ ಬಲವಿದೆ* ಆದಷ್ಟು ಶಾಂತಿಯತೆ ಕಾಪಾಡೋಣ *ಜೈ ಯೋಗಿ ಜಿ ಜೈ ಮೋದಿ ಜಿ *ಜೈ ಕರ್ನಾಟಕ *ಜೈ ಹಿಂದೂಸ್ತಾನ್*

20/01/2024
Happy new year to our viewers followers and we'll wishers
01/01/2024

Happy new year to our viewers followers and we'll wishers

Address


Alerts

Be the first to know and let us send you an email when Vardhan News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Vardhan News Kannada:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share