NIB

NIB NATIVE INFORMATION BROADCAST
(5)

RSS Akhill Bharatiya Karyakari Mandal Baithak inaugurated by Sarsanghchalak Dr. Mohan Bhagwat Ji and Sarkaryawah Dattatr...
28/10/2021

RSS Akhill Bharatiya Karyakari Mandal Baithak inaugurated by Sarsanghchalak Dr. Mohan Bhagwat Ji and Sarkaryawah Dattatreya Hosabale Ji at Rashtrotthana Vidya Kendra Campus at Dharwad, Karnataka.
About 350 delegates from across the nation are participating in this 3 day meet.

RSS trained 10 lakh workers to deal with the third wave of Corona - Sunil AmbekarAkhil Bharatiya Karyakari Mandal meetin...
26/10/2021

RSS trained 10 lakh workers to deal with the third wave of Corona - Sunil Ambekar

Akhil Bharatiya Karyakari Mandal meeting at Dharwad (Karnataka) on 28th, 29th, 30th October.

Atrocities on Hindus in Bangladesh and programs of Amrit mahotava of Bharatiya Independence to be discussed.

Dharwad 26th October: Rashtriya Swayamsevak Sangh has trained over 10 lakh karyakartas to deal with the speculated third wave of corona in the country said Sunil Ambekar, Akhil Bharatiya Prachar Pramukh . To deal with the third wave, a special training of workers was planned in the meeting of Pranth Pracharaks in the month of July and training was held at more than 1.5 lakh places throughout the country. It is hoped that there is no third wave, but still there will be discussion about the preparation along with the review of the situation in the karyakarini mandal meeting.
Rashtriya Swayamsevak Sangh’s Akhil Bharatiya Karyakari Mandal meeting has been organized from 28 October to 30 October at Rashtraotthana Vidya Kendra, Dharwad. In the press conference held at the meeting place, Sunil Ambekar was sharing information regarding the topics that will be discussed in the meeting of the Karyakari Mandal.
He said that for some time there have been continuous attacks and incidents of violence on Hindus in Bangladesh. These incidents have been condemned all over the world. In the meeting the incidents of violence against Hindus will be discussed and after considering the opinion of members , a resolution is also likely to be passed.
The country is celebrating the Amrit Mahotsav on the occasion of 75 years of independence. There will be many programs in the country on this occasion. There will also be a discussion about the awakening of the country's “Swa”, and also bring forth the information about unknown or little known, unsung freedom fighters.
He further said that Rashtriya Swayamsevak Sangh organizes such meetings twice a year. All Bharatiya Pratinidhi Sabha meeting is held in March, While the meeting of the Karyakari Mandal takes place between Dussehra and Deepawali. About 350 members are expected in the meeting. Pranth and Zonal Sanghachalaks, Pracharaks, Karyawahs, members of Akhil Bharatiya Karyakarini and Organising Secretaries of some organizations are expected in the meeting.
From last year till July, all the meetings were conducted through online mode or with less number of physical attendees. Now for the first time the meeting of the Karyakari Mandal is being held in full attendance. In the meeting of Pratinidhi Sabha , the planning with respect to work expansion is done in detail and the review of the work is done in the this October meeting. In the meeting, along with the review, there will be a discussion regarding the expansion of the work. Along with this, there will also be a discussion about the development of Karyakartas also.
Sangh was established in 1925, and 100 years of the Sangh are going to be completed in 2025. In view of this a 3 year work expansion detailed plan was done which is to be completed by 2024. This plan will also be discussed in detail in the meeting. There will also be a discussion about the programs to be held on the 400th birth annivarsary of Shri Guru Tegh Bahadur ji in the Karyakari Mandal meeting.
The meeting will start on Thursday, October 28, at 09:00 at the Rashtrotthana Vidya Kendra, Dharwad. Corona protocol will be followed during the meeting.

Education Series 2:The most common symptom of dengue is fever with any of the following:1. Nausea, vomiting2. Rash3. Ach...
24/09/2021

Education Series 2:

The most common symptom of dengue is fever with any of the following:

1. Nausea, vomiting
2. Rash
3. Aches and pains (eye pain, typically behind the eyes, muscle, joint, or bone pain)
4. Any warning sign

Symptoms of dengue typically last 2–7 days. Most people will recover after about a week.

23/09/2021

Education Series 1:

Dengue in Belagavi Gripping, Kindly Take care of Kids and Elderly people;

Dengue viruses are spread to people through the bite of an infected Aedes species (Ae. aegypti or Ae. albopictus) mosquito. These mosquitoes also spread Zika, chikungunya, and other viruses.
Dengue is caused by one of any of four related viruses: dengue virus 1, 2, 3, and 4.
Because there are four dengue viruses, a person can be infected with a dengue virus up to four times.

Second dengue infections can be more dangerous and require hospitalization. However, any dengue infection can cause severe illness.

Dengue is common in more than 100 countries around the world.

Forty percent of the world’s population, about 3 billion people, live in areas with a risk of dengue. Dengue is often a leading cause of illness in areas with risk.

Each year, up to 400 million people get infected with dengue. Approximately 100 million people get sick from infection, and 22,000 die from severe dengue.

‘ಸಂತರಿಂದಲೇ ಭಾರತದ ಉತ್ಥಾನ ಸಾಧ್ಯ’ಬೆಳಗಾವಿ: ಗ್ರೀಕರು, ಖಿಲ್ಜಿ, ಮೊಘಲರು, ಬ್ರಿಟಿಷರು ಸೇರಿದಂತೆ ಅನೇಕ ಪರಕೀಯರ ದಾಳಿಯಿಂದ ಆಘಾತಕ್ಕೊಳಗಾದ ಭಾರ...
02/01/2021

‘ಸಂತರಿಂದಲೇ ಭಾರತದ ಉತ್ಥಾನ ಸಾಧ್ಯ’
ಬೆಳಗಾವಿ: ಗ್ರೀಕರು, ಖಿಲ್ಜಿ, ಮೊಘಲರು, ಬ್ರಿಟಿಷರು ಸೇರಿದಂತೆ ಅನೇಕ ಪರಕೀಯರ ದಾಳಿಯಿಂದ ಆಘಾತಕ್ಕೊಳಗಾದ ಭಾರತವನ್ನು ಮತ್ತೊಮ್ಮೆ ಜಗತ್ತಿನ ಸರ್ವಶಕ್ತ ದೇಶವಾಗಿ ಹೊರಹೊಮ್ಮಲು ಮತ್ತು ವಿಶ್ವಗುರುವಾಗಿ ಜಗತ್ತಿನ ನೇತೃತ್ವ ವಹಿಸಲು ಸಂತರ ಮಾರ್ಗದರ್ಶನ ಅವಶ್ಯವಾಗಿದೆ ಎಂದು ಕನೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಶನಿವಾರ ನಗರದ ಕೆಎಲ್‍ಇ ಜಿರಗೆ ಭವನದಲ್ಲಿ ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಆಯೋಜಿಸಲಾದ ಶ್ರೀರಾಮ ಜನ್ಮಭೂಮಿ ಮಂದಿರ ನಿಧಿ ಸಮರ್ಪಣಾ ಅಭಿಯಾನದ ನಿಮಿತ್ತ ಏರ್ಪಡಿಸಿದ ಸಂತ ಸಮಾವೇಶದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಸ್ವಾತಂತ್ರ್ಯಾ ನಂತರ ಆಡಳಿತಕ್ಕೆ ಸರ್ಕಾರಗಳು ದೇಶದ ಭವ್ಯತೆಯನ್ನು ಸಾರುವ ಸಂಗತಿಗಳನ್ನು ಮತ್ತೆ ಬಿತ್ತಿ ಭಾರತವನ್ನು ಉನ್ನತಿ ಸ್ಥಿತಿಗೆ ಒಯ್ಯುವ ಬದಲು, ಜಾತ್ಯತೀತ ಎಂಬ ಹುಸಿ ಸಿದ್ದಾಂತಕ್ಕೆ ಜೋತು ಬಿದ್ದು ದೇಶವನ್ನು ಲೂಟಿ ಹೊಡೆದ ಖಿಲ್ಜಿ, ಮೋಘಲರು, ಮತ್ತು ಸಾಕಷ್ಟು ಮಾಹಿತಿಗಳನ್ನು ಪಠ್ಯದ ಮೂಲಕ ಶಿಕ್ಷಣ ನೀಡಿರುವುದು ಭಾರತೀಯರಲ್ಲಿ ಗುಲಾಮ ಮನಸ್ಥಿತಿ ಬೇರೂರುವಂತೆ ಮಾಡಿದೆ ಎಂದರು.
300 ವರ್ಷ ಆಳಿದ ವಿಜಯನಗರದ ಸಾಮ್ರಾಜ್ಯದ ಬಗ್ಗೆ ನಮಗೆ ಕೇವಲ ಬೆರಳಣಿಕೆಯ ಸಾಲುಗಳಲ್ಲಿ ಮಾತ್ರ ಮಾಹಿತಿ ಪಠ್ಯದಲ್ಲಿ ದೊರೆಯುತ್ತದೆ. ಮೌರ್ಯರು, ಚಾಲುಕ್ಯರು ಭಾರತವನ್ನು ಆರ್ಥಿಕ, ಶೈಕ್ಷಣಿಕ, ಕಲೆ ಸೇರಿದಂತೆ ಎಲ್ಲ ಕ್ಷೇತ್ರಗಳಿಂದಲೂ ಶ್ರೀಮಂತ ರಾಷ್ಟ್ರ ಎಂದು ಜಗತ್ತಿಗೆ ಸಾರಿದರು. ಆದರೂ ಇವರ ಬಗ್ಗೆ ನಮ್ಮ ಶಿಕ್ಷಣ ವ್ಯವಸ್ಥೆ ಮೂಲಕ ಮಕ್ಕಳು ಕಲಿಯಲು ಅವಕಾಶ ನೀಡದಂತೆ ಎಡಪಂಥಿಯರು ತಂತ್ರ ರೂಪಿಸಿ ಭಾರತೀಯರಲ್ಲಿ ಭಾರತದ ಬಗ್ಗೆಯೆ ಅಸಹ್ಯ ಹುಟ್ಟುವಂತೆ ತಂತ್ರ ರೂಪಿಸಿದ್ದಾರೆ. ಅದರ ಫಲವಾಗಿಯೆ ಪ್ರಸಕ್ತ ದಿನಗಳಲ್ಲಿ ದೇಶದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ರಾಷ್ಟ್ರದ್ರೋಹಿ ಚಟುವಟಿಕೆಗಳು ಜರುಗಿರುವುದನ್ನು ಕಾಣುತ್ತೇವೆ ಎಂದರು.
ಶ್ರೀರಾಮ ಮಂದಿರ ನಿರ್ಮಾಣ ಕೇವಲ ರಾಮನ ಆರಾಧನೆಗೆ ಮೀಸಲಾಗಿಲ್ಲ. ಶ್ರೀರಾಮ ಮಂದಿರವು ಮತಾಂತರ, ಅಸ್ಪøಶ್ಯತೆ, ಜಾತೀಯತೆ ಸೇರಿದಂತೆ ಸಮಾಜಕ್ಕೆ ಅಂಟಿದ ಅನೇಕ ಸಾಮಾಜಿಕ ಪಿಡುಗುಗಳಿಗೆ ತೊಡೆದು ಹಾಕುವ ರಾಷ್ಟ್ರ ಮಂದಿರವಾಗಲಿದೆ. ಆದ್ದರಿಂದ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನಕ್ಕೆ ಎಲ್ಲ ಸಾಧು ಸಂತರು ಮತ್ತು ಸ್ವಾಮೀಜಿಗಳು ಜೊತೆಗೂಡಬೇಕು ಎಂದು ತಿಳಿಸಿದರು.
ನಿಡಸೋಸಿಯ ಜಗದ್ಗುರು ಪಂಚಮಲಿಂಗೇಶ್ವರ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗದಗಿನ ಶಿವಾನಂದ ಜಗದ್ಗುರು ಸದಾಶಿವಾನಂದ ಸ್ವಾಮೀಜಿ. ರಾಯಭಾಗದ ಅಮರೇಶ್ವರ ಮಹಾರಾಜರು, ನಿಲಜಿಯ ಅಲೌಕಿಕ ಜ್ಞಾನ ಮಂದಿರ ಶಿವಾನಂದ ಗುರೂಜಿ, ವಿಎಚ್‍ಪಿಯ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ಆರ್‍ಎಸ್‍ಎಸ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ, ಶ್ರೀರಾಮ ಜನ್ಮಭೂಮಿ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕರ್ನಾಟಕ ಉತ್ತರ ಪ್ರಾಂತ ಸಹ ಪ್ರಮುಖ ಮನೋಹರ ಮಠದ, ಕೃಷ್ಣ ಭಟ್ ಇದ್ದರು.
ಧರ್ಮ ಜಾಗಾರಣ ಉತ್ತರ ಪ್ರಾಂತ ಸಂಯೋಜಕ ದಿಲೀಪ್ ವೇರ್ಣೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಚ್ಯುತ್ ಕುಲಕರ್ಣಿ ಮತ್ತು ರೋಹಿಣಿ ದೇಶಪಾಂಡೆ ಪ್ರಾರ್ಥಿಸಿದರು. ಚಿಕ್ಕೋಡಿ ಜಿಲ್ಲಾಧ್ಯಕ್ಷ ಆರ್.ಕೆ.ಬಾಗಿ ಸ್ವಾಗತಿಸಿದರು. ಬೆಳಗಾವಿ ಜಿಲ್ಲಾಧ್ಯಕ್ಷ ಶ್ರೀಕಾಂತ ಕದಂ ವಂದಿಸಿದರು.

ಫೋಟೊ ಕ್ಯಾಪ್ಷ್‍ನ್
ಕನೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡುತ್ತಿರುವುದು.

‘ಶ್ರೀರಾಮಮಂದಿರವು ರಾಷ್ಟ್ರಮಂದಿರದ ಪ್ರತೀಕವಾಗಿದೆ’ಬೆಳಗಾವಿ: ಐದು ಶತಮಾನಗಳ ಸಂಘರ್ಷದಲ್ಲಿ ವಿಜಯ ಸಾಧಿಸಿ, ಹಿಂದು ಧರ್ಮದ ದಿಗ್ವಿಜಯದ ಸಂಕೇತವಾಗಿ...
25/12/2020

‘ಶ್ರೀರಾಮಮಂದಿರವು ರಾಷ್ಟ್ರಮಂದಿರದ ಪ್ರತೀಕವಾಗಿದೆ’

ಬೆಳಗಾವಿ: ಐದು ಶತಮಾನಗಳ ಸಂಘರ್ಷದಲ್ಲಿ ವಿಜಯ ಸಾಧಿಸಿ, ಹಿಂದು ಧರ್ಮದ ದಿಗ್ವಿಜಯದ ಸಂಕೇತವಾಗಿರುವ ಅಯ್ಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರವು ನವಭಾರತ ಪುನುರುತ್ಥಾನದ ಮುನ್ನುಡಿ ಬರೆಯಲಿದೆ. ಆದ್ದರಿಂದ ಅದು ರಾಮಮಂದಿರವಷ್ಟೇ ಅಲ್ಲ ಸಮಸ್ತ ಭಾರತೀಯರ ರಾಷ್ಟ್ರಮಂದಿರವಾಗಿದೆ ಎಂದು ಆರ್ಷ ವಿದ್ಯಾಪೀಠದ ಚಿತ್‍ಪ್ರಕಾಶಾನಂದ ಸ್ವಾಮೀಜಿ ಹೇಳಿದರು.
ಶ್ಯಾಮ್‍ಪ್ರಸಾದ ಮುಖರ್ಜಿ ರಸ್ತೆಯ ಶಿವಂ ಪ್ಲಾಜಾದಲ್ಲಿ ಶುಕ್ರವಾರ ಜರುಗಿದ ಅಯ್ಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣ ಸಮರ್ಪಣಾ ನಿಧಿ ಅಭಿಯಾನದ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿ, ಅನೇಕ ಶತಮಾನಗಳ ಹಿಂದೆ ಕೆಲ ಮತಾಂಧರ ಆಡಳಿತದ ಅವಧಿಯಲ್ಲಿ ಸಮಸ್ತ ಹಿಂದು ಸಮಾಜ ಮತ್ತು ಸಂಸ್ಕøತಿಗೆ ಧಕ್ಕೆ ಉಂಟಾಗಿದೆ. ಆದರೆ ಆ ಎಲ್ಲ ಸಂಘರ್ಷದ ನಡುವೆಯು ಹಿಂದು ಸಮಾಜ ತನ್ನ ಅಸ್ತಿತ್ವ ಕಳೆದುಕೊಳ್ಳದೆ ಇರುವ ಸಂಗತಿಯು, ಹಿಂದು ಧರ್ಮದ ಬಲವನ್ನು ಸಮಸ್ತ ವಿಶ್ವಕ್ಕೆ ಸಾರುತ್ತದೆ ಎಂದು ಹೇಳಿದರು.
ಅಯ್ಯೋಧ್ಯೆಯಲ್ಲಿದ್ದ ವಿವಾದಿತ ಕಟ್ಟಡದ ಬದಲಾಗಿ ರಾಮಮಂದಿರ ನಿರ್ಮಾಣಕ್ಕೆ ಛತ್ರಪತಿ ಶಿವಾಜಿ ಸೇರಿದಂತೆ ಅನೇಕ ರಾಜ ಮಹಾರಾಜರು ಯುದ್ಧ ಮಾಡಿದ್ದಾರೆ. ಬ್ರಿಟಿಷ್ ಆಡಳಿತದ ಕಾಲದಲ್ಲಿ ಕೂಡಾ ಎರಡು ಯುದ್ಧಗಳು ಜರುಗಿವೆ. ಲಕ್ಷಾಂತರ ರಾಮಭಕ್ತರು ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ. ಸ್ವಾತಂತ್ರ್ಯದ ನಂತರ ಕಾನೂನು ಹೋರಾಟ ಜರುಗ ತೊಡಗಿತು. 1988ರಲ್ಲಿ ಜರುಗಿದ ಶ್ರೀರಾಮ ಕರಸೇವೆಗೆ ಮುಲಾಯಂಸಿಂಗ್ ಯಾದವ ಸರ್ಕಾರ ಸಾವಿರಾರು ಕರಸೇವಕರ ಮೇಲೆ ಗೋಲಿಬಾರ್ ಮಾಡಿಸಿ ಸರಯು ನದಿಯಲ್ಲಿ ರಕ್ತದ ಕೋಡಿಯನ್ನೆ ಹರಿಸಿದ್ದಾರೆ. ಸಾಧು ಸಂತರ ನೇತೃತ್ವದಲ್ಲಿ ವಿಶ್ವ ಹಿಂದು ಪರಿಷತ್ ಕೈಗೊಂಡ ಅನೇಕ ಹೋರಾಟಗಳ ಫಲವಾಗಿ ಇಂದು ಆಯ್ಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದರು.

ವಿಎಚ್‍ಪಿ ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣ ಭಟ್ ಮಾತನಾಡಿ, ಜನೆವರಿ 15 ರಿಂದ ಫೆಬ್ರುವರಿ 5ರವರೆಗೆ ಶ್ರೀರಾಮ ಮಂದಿರ ನಿರ್ಮಾಣ ಸಮರ್ಪಣಾ ನಿಧಿ ಸಂಗ್ರಹ ಅಭಿಯಾನ ಜರುಗಲಿದೆ. ಈ ನಿಮಿತ್ತ ಪೂರ್ವ ಸಿದ್ಧತೆ ರಾಷ್ಟ್ರಾದ್ಯಂತ ಭರದಿಂದ ಸಾಗಿದೆ. ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಕೂಡಾ ಈಗಾಗಲೇ 500 ಕ್ಕೂ ಹೆಚ್ಚು ಬೈಠಕ್‍ಗಳು ಜರುಗಿವೆ. ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮುಂಬರುವ ಜನೇವರಿ 17ರಂದು ಬೆಳಗಾವಿ ನಗರದಲ್ಲಿ ನಿಧಿ ಸಂಗ್ರಹ ಅಭಿಯಾನ ಮಾಡಲಿದ್ದಾರೆ. ಬೆಳಗಾವಿಯ ಗ್ರಾಮಾಂತರ ಪ್ರದೇಶದಲ್ಲಿ ಜನೇವರಿ 24 ಮತ್ತು 31ರಂದು ಶ್ರೀರಾಮ ಮಂದಿರ ನಿರ್ಮಾಣ ಸಮರ್ಪಣಾ ನಿಧಿ ಸಂಗ್ರಹ ಅಭಿಯಾನ ಜರುಗಲಿದೆ. ಬೆಳಗಾವಿ ನಗರದ ಪ್ರತಿ ಮನೆ ಮನೆಗೂ ತೆರಳಿ ಪ್ರತಿಯೊಬ್ಬರಿಂದಲೂ ನಿಧಿಯನ್ನು ಸಂಗ್ರಹಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ನಾಗನಾಥ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ವಿಎಚ್‍ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ ಕದಂ, ನಗರ ಅಧ್ಯಕ್ಷ ಡಾ.ಬಾಗೋಜಿ, ನಗರ ಕಾರ್ಯದರ್ಶಿ ಹೇಮಂತ ಹವಳ, ಜಿಲ್ಲಾ ಸಂಚಾಲಕ ಭಾವುಕಣ್ಣಾ ಲೋಹಾರ್ ಮತ್ತು ನಗರ ಸಂಯೋಜಕ ಆದಿನಾಥ ಗಾವಡೆ, ಕ್ರೀಡಾ ಭಾರತಿ ಪ್ರಾಂತ ಸಂಚಾಲಕ ಅಶೋಕ ಶಿಂತ್ರೆ ಸೇರಿದಂತೆ ವಿಎಚ್‍ಪಿಯ ಅನೇಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.
ಬಸವರಾಜ ಹಳಿಂಗಳಿ ಪ್ರಾರ್ಥಿಸಿದರು. ವಿಭಾಗ ಸಹ ಪ್ರಮುಖ ಅಚ್ಯುತ್ ಕುಲಕರ್ಣಿ ವಂದಿಸಿದರು.

21/12/2020

ನಮಸ್ಕಾರ,

ಬೆಳಗಾವಿಯ ಪಾಟೀಲ ಗಲ್ಲಿಯ ಶನಿಮಂದಿರ ಹತ್ತಿರ ಒಂದು ಮಹಿಳಾ ಪರ್ಸ ಸಿಕ್ಕಿರುತ್ತದೆ...

ದಯವಿಟ್ಟು ಗುರುತು ಹೇಳಿ, ಬಣ್ಣ, ಹಣ ಎಷ್ಟು ಇತ್ತು, ಮತ್ತು ಇರುವ ಸಾಮಾನಿನ‌ ಗುರುತು ಹೇಳಿ ಒಯ್ಯ ಬಹುದು.

ನೀವು ಹೇಳುವ ಅಂಶಗಳು ಸರಿ ಇದ್ದರೆ ಮಾತ್ರ ಫೋನ ನಂಬರ ಕೊಡಲಾಗುತ್ತದೆ, ನಂತರ ತಾವು ಬಂದು ಒಯ್ಯ ಬಹುದು.

ನಿಬ್ ನ್ಯೂಸ್
ಬೆಳಗಾವಿ

20/12/2020

ಬೆಳಗಾವಿಯ ಚಿದಂಬರ ನಗರದ ಗಿಡವೊಂದರಲ್ಲಿ ಸಿಲುಕಿದ ಬೆಕ್ಕನ್ನು ಆಗ್ನಿಶಾಮಕ ದಳದ ಸಿಬ್ಬಂದಿ ಸುರೇಶ ಹೆಗಡೆ ರಕ್ಷಿಸಿದರು.

ಸಂಸ್ಕಾರ ಭಾರತಿ ಬೆಳಗಾವಿ ಶಾಖೆ.ಕಲೆಯ ಮೂಲಕ ದೇಶಭಕ್ತಿ ಮತ್ತು ಯೋಗ್ಯವಾದ ವಿವಿಧ ಕಲೆಗಳಿಗೆ ತರಬೇತಿ ನೀಡುವುದು ಮತ್ತು ಉದಯೋನ್ಮುಖ ಕಲಾವಿದರನ್ನು ...
20/12/2020

ಸಂಸ್ಕಾರ ಭಾರತಿ ಬೆಳಗಾವಿ ಶಾಖೆ.
ಕಲೆಯ ಮೂಲಕ ದೇಶಭಕ್ತಿ ಮತ್ತು ಯೋಗ್ಯವಾದ ವಿವಿಧ ಕಲೆಗಳಿಗೆ ತರಬೇತಿ ನೀಡುವುದು ಮತ್ತು ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಂಸ್ಕಾರ ಭಾರತಿ ಸಮಾಜದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಕಾರ ಭಾರತಿ ಬೆಳಗಾವಿ ಶಾಖೆ ಸಂಗೀತ, ನಾಟಕ, ಚಿತ್ರಕಲೆ, ಕವನ, ಸಾಹಿತ್ಯ ಮತ್ತು ನೃತ್ಯ ವಿಭಾಗಗಳಿಗೆ ಸಂಬಂಧಿಸಿದ ನಗರದ ಪ್ರತಿಷ್ಠಿತ ಮತ್ತು ಉದಯೋನ್ಮುಖ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಲು , ಪ್ರಾಂತ್ ಮತ್ತು ರಾಷ್ಟ್ರಮಟ್ಟ ದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆಯನ್ನು ಸೃಷ್ಟಿಸಲು ಭಾರತಿ ಒಂದು ಮಾಧ್ಯಮ.

ಭಾರತೀಯ ಸಂಸ್ಕೃತಿಯ ಮಹೋನ್ನತ ಮೌಲ್ಯಗಳನ್ನು ಬಹಿರಂಗಪಡಿಸುವ ಉದ್ದೇಶದಿಂದ, ರಾಷ್ಟ್ರೀಯ ಗೀತೆ ಸ್ಪರ್ಧೆ, ನುಕ್ಕಡ್ ನಾಟಕ್, ರಾಷ್ಟ್ರೀಯ ನೃತ್ಯ, ನೃತ್ಯ, ಚುಟುಕುಸಾಹಿತ್ಯ, ರಂಗೋಲಿ, ಚಿತ್ರಕಲೆ, ಕವನ, ಪ್ರಯಾಣ, ರಾಷ್ಟ್ರೀಯ ಕವಿ ಸಮ್ಮೇಳನ ಇತ್ಯಾದಿ ವಿವಿಧ ಕಾರ್ಯಕ್ರಮಗಳನ್ನು ಮುಂದಿನ ದಿನದಲ್ಲಿ ಹಮ್ಮಿಕೊಳ್ಳುವ ಯೋಜನೆ ಸಂಸ್ಕಾರ ಭಾರತಿ ಬೆಳಗಾವಿ ರೂಪಿಸಿದೆ.

ಎಲ್ಲರಿಗೂ ಹಾರ್ದಿಕ ಸ್ವಾಗತ.....
19/12/2020

ಎಲ್ಲರಿಗೂ ಹಾರ್ದಿಕ ಸ್ವಾಗತ.....

ಸಂಸ್ಕಾರ ಭಾರತಿ ಕಾರ್ಯಕ್ರಮ
17/12/2020

ಸಂಸ್ಕಾರ ಭಾರತಿ ಕಾರ್ಯಕ್ರಮ

15/12/2020

ಪೊಲೀಸ್ ಇನ್ಸ್ಪೆಕ್ಟರ್ ಮಾರ್ಕೆಟ್ ಪೊಲೀಸ್ ಠಾಣೆ ಬೆಳಗಾವಿ ನಗರ ರವರ ನೇತೃತ್ವದಲ್ಲಿ ಮಟಕಾ ದಾಳಿ

ದಿನಾಂಕ 14/12/2020 ರಂದು ಸಮಯ 2310 ಗಂಟೆಯ ಸುಮಾರಿಗೆ ಪೊಲೀಸ್ ಇನ್ಸ್ಪೆಕ್ಟರ್ ಮಾರ್ಕೆಟ್ ಪೊಲೀಸ ಠಾಣೆ ಬೆಳಗಾವಿ ರವರ ನೇತೃತ್ವದ ತಂಡವು ಬೆಳಗಾವಿ ನಗರದ ಖಂಜರ ಗಲ್ಲಿ ಖುಲ್ಲಾ ಜಾಗೆ ಹತ್ತಿರ ಮಟಕಾ ದಾಳಿ ಕೈಗೊಂಡು 21 ಜನ ಆರೋಪಿಗಳನ್ನು ವಶಪಡಿಸಿಕೊಂಡು ದಾಳಿ ಸಮಯದಲ್ಲಿ ಒಟ್ಟು ನಗದು ಹಣ ರೂ. 10615/- ಹಾಗೂ ಒಟ್ಟು 13 ಮೋಬೈಲ್ಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಈ ಕುರಿತು ಮಾರ್ಕೆಟ್ ಪೊಲೀಸ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ತನಿಖೆ ಹಂತದಲ್ಲಿ ಇರುತ್ತದೆ.
ಆರೋಪಿಗಳ ವಿವರ.
1] ಮಹ್ಮದಶಫಿ ಮೋದಿನಸಾಬ ತಹಶೀಲ್ದಾರ ವಯಾ: 58 ವರ್ಷ ಸಾ: ಮನೆ ನಂ.3647 ಖಂಜರ ಗಲ್ಲಿ
2] ನೂರಅಹ್ಮದ ತಂದೆ ಅಮನಸಾಬ ಭಾಗವಾನ ವಯಾ: 64 ವರ್ಷ, ಸಾ: ಅನಗೋಳ, ಬೆಳಗಾವಿ
3] ಶ್ರೀಕಾಂತ ವೆಂಕಟೇಶ ಅದ್ಯಾಪಕ, ವಯಾ: 52 ವರ್ಷ, ಸಾ; ಮಹಾಂತೇಶ ನಗರ, ಬೆಳಗಾವಿ
4] ಖಾದರ ಇಸ್ಮಾಯಿಲ್ ಶೇಖ ವಯಾ: 28 ವರ್ಷ, ಸಾ: ವೈಭವ ನಗರ, ಬೆಳಗಾವಿ
5] ಸಹದೇವ ಬಾಬುರಾವ ಸುತಾರ , ವಯಾ: 51 ವರ್ಷ, ಸಾ: ಆಟೋನಗರ, ಬೆಳಗಾವಿ
6] ಆನಂದ ವ್ಶೆಜು ಪಾಟೀಲ, ವಯಾ: 51 ವರ್ಷ, ಸಾ: ಬಿ.ಕೆ. ಕಂಗ್ರಾಳಿ, ಬೆಳಗಾವಿ
7] ಭರಮಾ ಬಾಬು ಗರಡ, ವಯಾ: 30 ವರ್ಷ, ಸಾ: ವಂಟಮೂರಿ, ಬೆಳಗಾವಿ
8] ಪ್ರಕಾಶ ದತ್ತಾರಾಮ ಪಾಟೀಲ, ವಯಾ: 25 ವರ್ಷ, ಸಾ: ಚಂದಗಡ, ಬೆಳಗಾವಿ
9] ಶೆಟ್ಟೆಪ್ಪಾ ಯಲ್ಲಪ್ಪಾ ನಾಯಿಕ, ವಯಾ: 54 ವರ್ಷ, ಸಾ: ಯರಗಟ್ಟಿ, ಬೆಳಗಾವಿ
10] ಸುನೀಲ ಮಹಾದೇವ ಸುತಾರ ವಯಾ: 50 ವರ್ಷ, ಸಾ: ಶಿವಾಜಿ ನಗರ, ಬೆಳಗಾವಿ
11] ಕೃಷ್ಣಾ ಪುನ್ನಪ್ಪಾ ಗಾಡಿವಡ್ಡರ ವಯಾ: 46 ವರ್ಷ, ಸಾ: ರಾಮನಗರ, ಬೆಳಗಾವಿ
12] ಮೆಹಬೂಬ ದಸ್ತಗೀರ ಮಸ್ಕೆವಾಲೆ ವಯಾ: 58 ವರ್ಷ, ಸಾ; ಬಾಳೇಕುಂದ್ರಿ, ಬೆಳಗಾವಿ
13] ಶಂಕರ ತವ್ಮ್ಮಣ್ಣಾ ಗಾಡಿವಡ್ಡರ, ವಯಾ: 48 ವರ್ಷ, ಸಾ: ರಾಮನಗರ, ಬೆಳಗಾವಿ
14] ರಾಜು ಕೇಶವ ಪತ್ತೆ, ವಯಾ: 40 ವರ್ಷ, ಸಾ: ಅಥಣಿ, ಬೆಳಗಾವಿ
15] ಶಿವಾಜಿ ಮಾರುತಿ ಬೈಲಸತ್ತಾರ ವಯಾ: 35 ವರ್ಷ, ಸಾ: ವಂಟಮೂರಿ, ಬೆಳಗಾವಿ
16] ಸುನೀಲ ಬಾಬುರಾವ ಪರೀಟ ವಯಾ: 45 ವರ್ಷ, ಸಾ; ಕಂಗ್ರಾಳ ಗಲ್ಲಿ, ಬೆಳಗಾವಿ
17] ಕಲ್ಲಪ್ಪಾ ಗೋವಿಂದ ಪೂಜಾರಿ, ವಯಾ: 52 ವರ್ಷ, ಸಾ: ಅಂಬೇವಾಡಿ, ಬೆಳಗಾವಿ
18] ರುದ್ರಪ್ಪಾ ದುಂಡಪ್ಪಾ ಬೆಟಗೇರಿ ವಯಾ: 45 ವರ್ಷ, ಸಾ: ಎಮ್.ಕೆ.ಹುಬ್ಬಳಿ, ಬೆಳಗಾವಿ
19] ಯಾಸಿನ್ ಕಾಶೀಂಸಾಬ ಸಿಂದೂ, ವಯಾ: 60 ವರ್ಷ, ಸಾ// ಶಹಾಪೂರ, ಬೆಳಗಾವಿ
20] ವಾಸೀಂ ರಾಜಾಸಾಬ ಗೋಡಸೆವಾಲೆ, ವಯಾ: 41 ವರ್ಷ, ಸಾ: ಕಂಗ್ರಾಳ ಗಲ್ಲಿ ಬೆಳಗಾವಿ
21] ಸಲೀಂಮಹಮದ ಇಪರ್ಾನ್ ಮುಲ್ಲಾ ವಯಾ: 49 ವರ್ಷ ಸಾ: ಖಂಜರ ಗಲ್ಲಿ, ಬೆಳಗಾವಿ

ಸಂಸ್ಕೃತ ಸಂಭಾಷಣಾ ಶಿಬಿರ ಸಮಾರೋಪ ಕಾರ್ಯಕ್ರಮಶನಿವಾರ, ಸಂಜೆ 5.00 ಕ್ಕೆ5 ಡಿಸೆಂಬರ್ 2020ಸಂಘ ಸದನ, ಗೂಡ್ಸ್ ಶೇಡ್ ರಸ್ತೆ, ನರ್ತಕಿ - ಸ್ವರೂಪ್ ...
05/12/2020

ಸಂಸ್ಕೃತ ಸಂಭಾಷಣಾ ಶಿಬಿರ ಸಮಾರೋಪ ಕಾರ್ಯಕ್ರಮ

ಶನಿವಾರ, ಸಂಜೆ 5.00 ಕ್ಕೆ
5 ಡಿಸೆಂಬರ್ 2020
ಸಂಘ ಸದನ, ಗೂಡ್ಸ್ ಶೇಡ್ ರಸ್ತೆ,
ನರ್ತಕಿ - ಸ್ವರೂಪ್ ಟಾಕೀಸ್ ಹತ್ತಿರ, ಶಾಸ್ತ್ರೀನಗರ, ಬೆಳಗಾವಿ.

ರಾಣಿ ಚನ್ನಮ್ಮ ವಿವಿ, ಪದವಿ ಪ್ರಥಮ ಸೆಮಿಸ್ಟರ್ ಪ್ರವೇಶಾತಿ ದಿನಾಂಕ ವಿಸ್ತರಣೆ
01/12/2020

ರಾಣಿ ಚನ್ನಮ್ಮ ವಿವಿ, ಪದವಿ ಪ್ರಥಮ ಸೆಮಿಸ್ಟರ್ ಪ್ರವೇಶಾತಿ ದಿನಾಂಕ ವಿಸ್ತರಣೆ

26/11/2020
ಬೆಳಗಾವಿ ರಾಮತೀರ್ಥನಗರದ ಅಣ್ಣಾಸಾಹೇಬ ದೇಸಾಯಿ ಅವರು ಹೆಸ್ಕಾಂನ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದ್ದಾರೆ.
25/11/2020

ಬೆಳಗಾವಿ ರಾಮತೀರ್ಥನಗರದ ಅಣ್ಣಾಸಾಹೇಬ ದೇಸಾಯಿ ಅವರು ಹೆಸ್ಕಾಂನ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಬೆಳಗಾವಿ ನಗರ ಆರ್ಟಿಓ ಸರ್ಕಲ್ನಿಂದ ಕೊಲ್ಹಾಪೂರ ಸರ್ಕಲ್ ರಸ್ತೆಯನ್ನು                                                               ...
25/11/2020

ಬೆಳಗಾವಿ ನಗರ ಆರ್ಟಿಓ ಸರ್ಕಲ್ನಿಂದ ಕೊಲ್ಹಾಪೂರ ಸರ್ಕಲ್ ರಸ್ತೆಯನ್ನು “No Parking Zone” ಮಾರ್ಪಡಿಸುವ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹ.

ಈ ಮೂಲಕ ಬೆಳಗಾವಿ ನಗರ ಸಾರ್ವಜನಿಕರಲ್ಲಿ ತಿಳಿಸುವುದೇನೆಂದರೆ, ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯ ಕಾರ್ಯ ಜರುಗಿದ್ದು, ಅದರನ್ವಯ ಬೆಳಗಾವಿ ನಗರ ಸಂಗೊಳ್ಳಿ ರಾಯಣ್ಣ (ಆರ್ಟಿಓ) ಸರ್ಕಲ್ ದಿಂದ ಕೃಷ್ಣದೇವರಾಯ (ಕೊಲ್ಹಾಪೂರ) ಸರ್ಕಲ್ ವರೆಗೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಸದ್ಯ ಸಂಚಾರ ದಟ್ಟನೆಯೂ ಸಹ ಹೆಚ್ಚಾಗಿರುತ್ತದೆ.
1. ಸದರಿ ರಸ್ತೆಯಲ್ಲಿ ಹೊಟೇಲ್, ವಾಹನಗಳ ಗ್ಯಾರೇಜ, ಶೋ ರೂಂ ಗಳಿರುವುದರಿಂದ ವಾಹನಗಳನ್ನು ಎಲ್ಲಿ ಬೇಕಂದರಲ್ಲಿ ನಿಲುಗಡೆ ಮಾಡಲಾಗುತ್ತಿದೆ.
2. ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳು ಮತ್ತು ಟ್ರಕ್, ಟಿಪ್ಪರ ಇತ್ಯಾದಿಯಂತಹ ಭಾರಿ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ.
3. ಅಲ್ಲದೇ ಸಾಕಷ್ಟು ಭಾರಿ ವಾಹನಗಳು ಇಕ್ಕಟ್ಟಿನ ರಸ್ತೆಯಲ್ಲಿ ನಿಲ್ಲಿಸುವುದರಿಂದ ಈ ಸಂದರ್ಭದಲ್ಲಿ ಸಂಚಾರಕ್ಕೆ ತುಂಬಾ ಅಡಚಣೆಯಾಗುತ್ತಿದೆ.
4. ಅಲ್ಲದೇ ಇದೇ ರಸ್ತೆಯಲ್ಲಿ ಮಹಾನಗರ ಪಾಲಿಕೆ, ಐಜಿಪಿ ಉತ್ತರ ವಲಯ ಮತ್ತು ಜಿಲ್ಲಾ ವರೀಷ್ಠಾಧಿಕಾರಿಗಳು, ಪೊಲೀಸ್ ಆಯುಕ್ತರ ಕಛೇರಿ ಯಂತ ಮುಖ್ಯ ಕಛೇರಿಗಳು ಹಾಗೂ ಕುಮಾರ ಗಂಧರ್ವ ರಂಗ ಮಂದಿರ ಇರುವುದರಿಂದ ಸಾರ್ವಜನಿಕರ ಓಡಾಟ ಹೆಚ್ಚಾಗಿರುತ್ತದೆ.
5. ಇದೆಲ್ಲಕ್ಕಿಂತ ಮುಖ್ಯವಾಗಿ ಕೆಎಲ್ಇ ಮತ್ತು ಇತರೆ ಕೆಲವು ಆಸ್ಪತ್ರೆಗಳಿಗೆ ಹೋಗುವ ಮುಖ್ಯ ರಸ್ತೆಯಾಗಿದ್ದು, ಅಂಬ್ಯುಲನ್ಸಗಳ ಸಂಚಾರಕ್ಕೂ ಸಹ ಅಡಚಣೆಯಾಗುತ್ತಿದೆ.

ಈ ಎಲ್ಲ ಮೇಲಿನ ಅಂಶಗಳನ್ನು ಗಮನಲ್ಲಿಟ್ಟುಕೊಂಡು ಅಪಘಾತ ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ಹಾಗೂ ಸಾರ್ವಜನಿಕ ಸುಗಮ ಸಂಚಾರ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸಂಗೊಳ್ಳಿ ರಾಯಣ್ಣ (ಆರ್ಟಿಓ) ಸರ್ಕಲ್ ರಿಂದ ಕೃಷ್ಣದೇವರಾಯ (ಕೊಲ್ಹಾಪೂರ) ಸರ್ಕಲ್ ವರೆಗಿನ ರಸ್ತೆಯನ್ನು “No Parking Zone” ಆಗಿ ಮಾರ್ಪಡಿಸಲು ಉದ್ದೇಶಿಸಲಾಗಿದೆ. ಕಾರಣ ಬೆಳಗಾವಿ ನಗರದ ಸಾರ್ವಜನಿಕರು ಈ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಮ್ಮ ಹೆಸರು ವಿಳಾಸ ಮತ್ತು ಮೋಬೈಲ್ ಸಂಖ್ಯೆಯೊಂದಿಗೆ ಪತ್ರಗಳ ಮುಖಾಂತರ ಅಥವಾ ಪೊಲೀಸ್ ಆಯುಕ್ತರು, ಬೆಳಗಾವಿ ನಗರ ರವರ ಕಛೇರಿ ಇ-ಮೇಲ್ ([email protected])ವಿಳಾಸಕ್ಕೆ ತಿಳಿಸಲು ಕೋರಲಾಗಿದೆ.

ಬೈಲಹೊಂಗಲ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಅವರನ್ನು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳದ ಅಧ್ಯಕ್ಷರಾಗಿ ನೇಮಕಗೊಂಡಿ...
25/11/2020

ಬೈಲಹೊಂಗಲ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಅವರನ್ನು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಸಂಸ್ಕೃತ ಭಾರತಿ ನೇತೃತ್ವದಲ್ಲಿ ಮಂಗಳವಾರ ಬೆಳಗಾವಿಯ ಟಿಳಕವಾಡಿಯ ಕೆರಿಯರ್ ಎಕ್ಸೆಲ್   ಕೇಂದ್ರದಲ್ಲಿ ಸಂಸ್ಕೃತ ಸಂಭಾಷಣೆ ಉಚಿತ ಶಿಬಿರದ ಉದ್ಘಾಟನೆ...
25/11/2020

ಸಂಸ್ಕೃತ ಭಾರತಿ ನೇತೃತ್ವದಲ್ಲಿ ಮಂಗಳವಾರ ಬೆಳಗಾವಿಯ ಟಿಳಕವಾಡಿಯ ಕೆರಿಯರ್ ಎಕ್ಸೆಲ್ ಕೇಂದ್ರದಲ್ಲಿ ಸಂಸ್ಕೃತ ಸಂಭಾಷಣೆ ಉಚಿತ ಶಿಬಿರದ ಉದ್ಘಾಟನೆ ಸಮಾರಂಭ ಜರುಗಿತು.

ಶಿಬರದ ಶಿಕ್ಷಕ ಮತ್ತು ಕರ್ನಾಟಕ ಉತ್ತರ ಪ್ರಾಂತ ಸಂಘಟನಾ ಕಾರ್ಯದರ್ಶಿ ಲಕ್ಷ್ಮೀನಾರಾಯಣಜಿ ಮಾತನಾಡಿ, ಸಂಸೃತ ಭಾಷೆಯ ಮಹತ್ವ ಮತ್ತು ಸಂಸ್ಕೃತ ಭಾಷೆಯ ಕಲಿಕೆಯ ಲಾಭಗಳನ್ನು ತಿಳಿಸಿದರು.

ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಬೆಳಗಾವಿಯ ವಿವಿಧ ಕಾಲೇಜುಗಳಿಗೆ ಮಂಗಳವಾರ ಭೇಟಿ ನೀಡಿದರು.
24/11/2020

ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಬೆಳಗಾವಿಯ ವಿವಿಧ ಕಾಲೇಜುಗಳಿಗೆ ಮಂಗಳವಾರ ಭೇಟಿ ನೀಡಿದರು.

Art enables us to find ourselves and lose ourselves at the same time. Thomas MertonGood Morning
20/11/2020

Art enables us to find ourselves and lose ourselves at the same time.
Thomas Merton

Good Morning

Covid 19 Updates Belgaum
17/11/2020

Covid 19 Updates
Belgaum

ಜನಕಲ್ಯಾಣ ಟ್ರಸ್ಟ್ ಮತ್ತು ಪ್ರಚಾರ ವಿಭಾಗದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಬೆಳಗಾವಿಯಲ್ಲಿ ವೀರವಾಣಿ ಸಾಪ್ತಾಹಿಕದ ದೀಪಾವಳಿ ವಿಶೇಷಾಂಕ ಬಿಡುಗಡೆ ...
17/11/2020

ಜನಕಲ್ಯಾಣ ಟ್ರಸ್ಟ್ ಮತ್ತು ಪ್ರಚಾರ ವಿಭಾಗದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಬೆಳಗಾವಿಯಲ್ಲಿ ವೀರವಾಣಿ ಸಾಪ್ತಾಹಿಕದ ದೀಪಾವಳಿ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮ ಜರುಗಿತು.

17/11/2020

Veervani saptahik

17/11/2020

ವೀರಶೈವ-ಲಿಂಗಾಯತ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿರುವ ನಮ್ಮ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಅವರ ಸರ್ಕಾರಕ್ಕೆ ಅಭಿನಂದನೆಗಳು.

We will be live at 4:30 PM
17/11/2020

We will be live at 4:30 PM

I am the most familiar strangeryou have ever metGood MorningPic: Sanjay Ladhad, Belagavi.
16/11/2020

I am the most
familiar stranger
you have ever met

Good Morning

Pic: Sanjay Ladhad, Belagavi.

Thanks to Hon CM B S Yadurappa ji  And Hearty Congratulations and We are very much oblised for forming  "Maratha Abhivru...
14/11/2020

Thanks to Hon CM B S Yadurappa ji And Hearty Congratulations and We are very much oblised for forming "Maratha Abhivrudhi Pradhikar " and sanctioning Rs. 50 Crore for overall development of Maratha Community in Karnataka. It was very long time demand of community.

13/11/2020

With an aim to provide a platform for the budding as well as noted artists and photographers, Sanjay Ladhad has introduced `Studio Arcane’, a first of its kind private platform for exhibiting talent and workmanship of all kinds of artists including photographers, painters, sculptures, pottery art and more.

This platform will aim not only to encourage the art, but also help in sharpening the skills by the guidance of senior artists. The Studio will also host all types of workshops related to art to be conducted by senior and noted artists. The aim of the initiative is to boost the art of the local artists and take it to the next and next level. This studio will be open 365 days a year for any kind of artists and art lovers.

In its first phase, “Studio Arcane” has invited noted artists - Manesh Honule, Shirish Deshpande, Shilpa Khadakbhavi, Sachin Upadhey, Balu Sadalge, Chandrashekar Rangnekar, Photographers – Kiran Kulkarni, Dr Tejraj Kale, Niranjan Sant, Hemant Kutre, Milind Pawashe, Rajesh Shelake, Sanjay Ladhad and others. The studio will display the first photography and painting exhibition of all the mentioned noted artists on November 16. The exhibition will be open from 10 am to 8 pm from November 16 to 22 at Studio Arcane, 3rd floor, Bamane Complex, Opposite Fire Brigade, Goaves, Belagavi.

Interested persons may contact for more details 6362306082, 9341610322

ಇನ್ನು ನೆನಪು ಮಾತ್ರ.....
13/11/2020

ಇನ್ನು ನೆನಪು ಮಾತ್ರ.....

And I keep finding you..At the center of my words..And all my dark whispers.Tunnel Spider in its web completely covered ...
11/11/2020

And I keep finding you..

At the center of my words..
And all my dark whispers.

Tunnel Spider in its web completely covered with water droplets in the western ghats

Good Morning

Pic: Sanjay Ladhad

Beyond the edge of the world there’s a space where emptiness and substance neatly overlap, where past and future form a ...
10/11/2020

Beyond the edge of the world there’s a space where emptiness and substance neatly overlap, where past and future form a continuous, endless loop. And, hovering about, there are signs no one has ever read, chords no one has ever heard.

Good Morning

Pic: Sanjay Ladhad

ವಿಶ್ವಗುರು ಬಸವೇಶ್ವರ ಮೂರ್ತಿ ವಿರೂಪ ನಡೆಸಿದ ಘಟನೆ ಖಂಡಿಸಿ ಮನವಿ
09/11/2020

ವಿಶ್ವಗುರು ಬಸವೇಶ್ವರ ಮೂರ್ತಿ ವಿರೂಪ ನಡೆಸಿದ ಘಟನೆ ಖಂಡಿಸಿ ಮನವಿ

ಜನ ಕಲ್ಯಾಣ ಟ್ರಸ್ಟ್ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿಂದ ಬೆಳಗಾವಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನಸೇವಾ ಕೋವಿಡ್ -19 ಕೇಂದ್ರದ ಸಮಾರೋ...
09/11/2020

ಜನ ಕಲ್ಯಾಣ ಟ್ರಸ್ಟ್ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿಂದ ಬೆಳಗಾವಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನಸೇವಾ ಕೋವಿಡ್ -19 ಕೇಂದ್ರದ ಸಮಾರೋಪ ಸಮಾರಂಭ ರವಿವಾರ ಸಂಜೆ
ಅನಗೋಳದ ಸಂತಮೀರಾ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಜರುಗಿತು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಅರವಿಂದರಾವ್ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು ಪ್ರಮುಖ ವಕ್ತಾರರಾಗಿ ಆರ್‍ಎಸ್‍ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶಜಿ ಭೇಂಡೆ ಉಪಸ್ಥಿತರಿದ್ದರು.

ಸಮಾರೋಪ ಸಭೆಯಲ್ಲಿ ಸುಮಾರು 124 ಚಿಕಿತ್ಸೆ ಪಡೆದ ಗುಣಮುಖರಾದ ರೋಗಿಗಳು ಭಾಗವಹಿಸಿದ್ದರು.
ಉತ್ತಮವಾಗಿ ಚಿಕಿತ್ಸೆ ನೀಡಿದ ವೈದ್ಯರು, ಶೂಶ್ರಕ/ಶೂಶ್ರಕಿಯರು, ದಾನಿಗಳನ್ನು ಹೃದಯ ಪೂರ್ವಕವಾಗಿ ಅವರು ಸೇವೆ ಸ್ಮರಿಸಿ ಸನ್ಮಾನ ಸಲ್ಲಿಸಲಾಯಿತು.
ಗುಣಮುಖರಾದ ರೋಗಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು ಹಾಗೂ ಪ್ರೀತಿ ವಿಶ್ವಾಸದ ಸೇವಾ ಚಿಕಿತ್ಸಾ ವ್ಯವಸ್ಥೆಗೆ ಧನ್ಯವಾದ ಅರ್ಪಿಸಿದರು.

I savedall my best wordsin case I met youGood MorningPic: Sanjay Ladhad
09/11/2020

I saved
all my best words
in case I met you

Good Morning

Pic: Sanjay Ladhad

ಕೋವಿಡ್ ಕೇಂದ್ರದ ಸಮಾರೋಪ ಕಾರ್ಯಕ್ರಮಜನ ಕಲ್ಯಾಣ ಟ್ರಸ್ಟ್ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿಂದ ಬೆಳಗಾವಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ...
07/11/2020

ಕೋವಿಡ್ ಕೇಂದ್ರದ ಸಮಾರೋಪ ಕಾರ್ಯಕ್ರಮ

ಜನ ಕಲ್ಯಾಣ ಟ್ರಸ್ಟ್ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿಂದ ಬೆಳಗಾವಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನಸೇವಾ ಕೋವಿಡ್ -19 ಕೇಂದ್ರದ ಸಮಾರೋಪ ಸಮಾರಂಭ ರವಿವಾರ ಸಂಜೆ 4 ಗಂಟೆಗೆ ಅನಗೋಳದ ಸಂತಮೀರಾ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಜರುಗಲಿದೆ.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಅರವಿಂದರಾವ್ ದೇಶಪಾಂಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖ ವಕ್ತಾರರಾಗಿ ಆರ್‍ಎಸ್‍ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶಜಿ ಭೇಂಡೆ ಉಪಸ್ಥಿತ ಇರಲಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ಸುಧೀರ ಗಾಡಗೀಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನಾಂಕ: 08/05/2018 ರಂದು ಗೋಕಾಕ ತಾಲೂಕಿನ ವಡೇರಹಟ್ಟಿ ಗ್ರಾಮದ ಇಂದ್ರವೇಣಿ ಹಳ್ಳದಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಇದರಲ್ಲಿ ಆಕಸ್ಮಿಕವಾಗಿ ...
06/11/2020

ದಿನಾಂಕ: 08/05/2018 ರಂದು ಗೋಕಾಕ ತಾಲೂಕಿನ ವಡೇರಹಟ್ಟಿ ಗ್ರಾಮದ ಇಂದ್ರವೇಣಿ ಹಳ್ಳದಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಇದರಲ್ಲಿ ಆಕಸ್ಮಿಕವಾಗಿ ಬಿದ್ದು ತೇಲಿ ಹೋಗುತ್ತಿದ್ದ ಹುಡುಗನ ಆಕ್ರಂದನ, ಚೀರಾಟ ಕೇಳಿ ಸ್ತಳಕ್ಕೆ ಧಾವಿಸಿ ನೀರಿನ ರಭಸಕ್ಕೆ ಭಯಪಡದೆ ಹಳ್ಳಕ್ಕೆ ಹಾರಿ ನೀರಿನಲ್ಲಿ ಮುಳುಗುತ್ತಿರುವ ಬಾಲಕನನ್ನು ಪ್ರಾಣಾಪಾಯದಿಂದ ರಕ್ಷಿಸಿ ಧೈರ್ಯ ಸಾಹಸ ಪ್ರದರ್ಶಿಸಿ ಸಮಯಪ್ರಜ್ಞೆ ತೋರಿದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆರವರು ದಿನಾಂಕ 14/11/2018 ರಂದು ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಿ ಪುರಸ್ಕರಿಸಿರುತ್ತಾರೆ. ಕೇಂದ್ರ ಗೃಹ ಮಂತ್ರಾಲಯದವರು ಇವರ ಸಾಹಸ ಗುರುತಿಸಿ **ಜೀವನ ರಕ್ಷಾ ಪದಕ , ತಲಾ ಒಂದು ಲಕ್ಷ ರೂಪಾಯಿಗಳ ಚೆಕ್ ಹಾಗೂ ಪ್ರಮಾಣಪತ್ರ** ನೀಡಿ ಪುರಸ್ಕರಿಸಿರುತ್ತಾರೆ. ಸದರಿ ಯವರನ್ನು ಈ ದಿವಸ ದಿನಾಂಕ 06/11/2020 ರಂದು ಪೊಲೀಸ್ ಆಯುಕ್ತರ ಕಾರ್ಯಾಲಯದಲ್ಲಿ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರವರುಗಳು ಪ್ರಶಸ್ತಿ ಪುರಸ್ಕೃತ ಬಾಲಕರಿಗೆ ಸನ್ಮಾನಿಸಿ ಸರಕಾರದಿಂದ ಮಂಜೂರಾದ ಜೀವನ ರಕ್ಷಾ ಪದಕ, ತಲಾ ಒಂದು ಲಕ್ಷ ರೂಪಾಯಿಗಳ ಚೆಕ್ ಹಾಗೂ ಪ್ರಮಾಣ ಪತ್ರ ವಿತರಿಸಿರುವುದು ಹೆಮ್ಮೆಯ ಸಂಗತಿಯಾಗಿರುತ್ತದೆ.

ಕೇಂದ್ರ ಗೃಹ ಮಂತ್ರಾಲಯದಿಂದ ಜೀವನ ರಕ್ಷಾ ಪದಕ ಪುರಸ್ಕೃತ ರ ವಿವರ.
1) ಮಾ. ಸಿದ್ದಪ್ಪ ಕೆಂಪಣ್ಣಾ ಹೊಸಟ್ಟಿ ಸಾ!!ವಡೇರಹಟ್ಟಿ ತಾ. ಗೋಕಾಕ, ಜಿ. ಬೆಳಗಾವಿ.
2) ಮಾ. ಶಿವಾನಂದ ದಶರಥ ಹೊಸಟ್ಟಿ ಸಾ!!ವಡೇರಹಟ್ಟಿ ತಾ. ಗೋಕಾಕ ಜಿ. ಬೆಳಗಾವಿ.

Covid 19 Updates
06/11/2020

Covid 19 Updates

Address


Alerts

Be the first to know and let us send you an email when NIB posts news and promotions. Your email address will not be used for any other purpose, and you can unsubscribe at any time.

Contact The Business

Send a message to NIB:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share