Dhaanubai Cinemas

  • Home
  • Dhaanubai Cinemas

Dhaanubai Cinemas Kannada Cinema Production Company
First Movie Hulibete Coming Soon

22/07/2022

Hulibete Movie Song Release in Raichur..

04/06/2022

ಯಂಗ್ ರೆಬೆಲ್ ಸ್ಟಾರ್ ಅಬಿಷೇಕ್ ರವರು ಹುಲಿಬೇಟೆ ಚಿತ್ರದ ಟೀಸರ್ ನೋಡಿ ಪ್ರಸಂಸೆಯೊಂದಿಗೆ ತಂಡಕ್ಕೆ ಶುಭ ಕೋರಿ ಹಾರೈಸಿದರು.
ಧನ್ಯವಾದಗಳು ಯಂಗ್ ರೆಬೆಲ್ ⭐

29/05/2022

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಅದ್ಯಕ್ಷರು(ಡಿವಿಜಿ) ಆದ ಶ್ರೀ ಶಿವಾನಂದ ತಗಡೂರ ರವರು ನಮ್ಮ ಹುಲಿಬೇಟೆ ಚಿತ್ರದ ಟೀಸರ್ ನ ವಿಮರ್ಶೆಯೊಂದಿಗೆ ತಂಡಕ್ಕೆ ಹಾರೈಸಿ ಶುಭ ಕೋರಿದರು.
ಧನ್ಯವಾದಗಳು ಶ್ರೀ ಶಿವಾನಂದ ಸರ್

28/05/2022

ತಮ್ಮ ವಿಭಿನ್ನ ಶೈಲಿಯ ನಟನೆಯಿಂದ ಜನ ಮನ್ನಣೆ ಗಳಿಸಿ ಕನ್ನಡಿಗರ ಮನೆಮಾತಾಗಿರುವ ಲೂಸ್ ಮಾದ ಯೋಗಿ ರವರು ನಮ್ಮ ಹುಲಿಬೇಟೆ ಚಿತ್ರದ ಟೀಸರ್ ನ ಮೆಚ್ಚಿಕೊಂಡು ತಂಡಕ್ಕೆ ಶುಭ ಹಾರೈಸಿದರು.
ದನ್ಯವಾದಗಳು ಯೋಗಿ ಸರ್

27/05/2022

ಹಿರಿಯ ಪತ್ರಕರ್ತರು ಹಾಗೂ ಗೌರೀಶ ಅಕ್ಕಿ ಸ್ಟುಡೀಯೋ ಸಂಸ್ಥಾಪಕರು ಆದ ಶ್ರೀ ಗೌರೀಶ ಅಕ್ಕಿ ರವರು ನಮ್ಮ ಹುಲಿಬೇಟೆ ಚಿತ್ರದ ಟೀಸರ್ ನೋಡಿ ತಂಡದ ಕೆಲಸವನ್ನು ಪ್ರಸಂಸೆ ಮಾಡಿ ಶುಭ ಕೋರಿದರು.
ದನ್ಯವಾದಗಳು ಗೌರೀಶ ಅಕ್ಕಿ ಸರ್

26/05/2022

https://youtu.be/tryrMiACXQM👈
👆ಮೇಲ್ಗಡೆ ಇರೋ ಲಿಂಕ್ ನ open ಮಾಡಿ ನೋಡಿ 👆
ಟಗರು ಚಿತ್ರದಲ್ಲಿ ಡಾಲಿಯೆಂಬ ಪಾತ್ರದಿಂದ ಹೆಸರವಾಸಿ ಆಗಿ ಕನ್ನಡಿಗರ ಮನಸ್ಸು ಗೆದ್ದ ಕನ್ನಡದ ಸ್ಟಾರ್ ನಟ ಧನಂಜಯ ಅವರು ನಮ್ಮ ಹುಲಿಬೇಟೆ ಚಿತ್ರದ ಟೀಸರ್ ನೋಡಿ ಮೆಚ್ಚಿಕೊಂಡು ಹುಲಿಬೇಟೆ ಚಿತ್ರತಂಡಕ್ಕೆ ಶುಭ ಹಾರೈಸಿದರು.
ದನ್ಯವಾದಗಳು ಡಾಲಿ ಸರ್.

25/05/2022

ಕಣ್ಣು ಪತ್ರಿಕೆ ಸಂಪಾದಕರು ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು ಆದ ಶ್ರೀ ಡಾ.ಟಿ.ಶಿವಕುಮಾರ ನಾಗರ ನವಿಲೆ ರವರು ನಮ್ಮ ಹುಲಿಬೇಟೆ ಚಿತ್ರದ ಟೀಸರ್ ನೋಡಿ ಚಿತ್ರತಂಡದ ಕೆಲಸವನ್ನು ದೊಡ್ಡ ಸಿನಿಮಾಗಳಿಗೆ ಹೊಲಿಕೆ ಮಾಡಿ ಟೀಸರ್ ಬಗ್ಗೆ ಮೆಚ್ಚುಗೇಯ ಮಾತುಗಳ್ನಾಡಿ ಆರ್ಶಿವದಿಸಿ ಶುಭ ಕೋರಿ ತಂಡಕಕ್ಕೆ ಹಾರೈಸಿದರು.
ದನ್ಯವಾದಗಳು ಡಾ.ಟಿ.ಶಿವಕುಮಾರ ನಾಗರ ನವಿಲೆ ಸರ್

Merry Christmas for allWishes from team       #2020
25/12/2020

Merry Christmas for all
Wishes from team

#2020

ಕನ್ನಡ ಸಿನಿಮಾ ರಂಗಕ್ಕೆ ಹೊಸ ತಂಡದಿಂದ ಹೊಸ ಸಿನಿಮಾ ಮೊದಲ ನೋಟದಲ್ಲಿ ತುಂಬಾ ಕುತೂಹಲ ಮೂಡಿಸಿದಂತಹ ಸಿನಿಮಾ...
20/12/2020

ಕನ್ನಡ ಸಿನಿಮಾ ರಂಗಕ್ಕೆ ಹೊಸ ತಂಡದಿಂದ ಹೊಸ ಸಿನಿಮಾ ಮೊದಲ ನೋಟದಲ್ಲಿ ತುಂಬಾ ಕುತೂಹಲ ಮೂಡಿಸಿದಂತಹ ಸಿನಿಮಾ...

19/12/2020

---
Tag to❣️

Hulibete Kannada movie coming soon

Reposted


ᴅɪsᴄʟᴀɪᴍᴇʀ..
ᴀʟʟ ᴄʀᴇᴅɪᴛs ɢᴏᴇs ᴛᴏ ᴠɪᴅᴇᴏ & ᴀᴜᴅɪᴏ ᴏᴡɴᴇʀs.
ɪ'ᴍ ᴏɴʟʏ ᴛʜᴇ ᴘᴀʀᴛ ᴏғ ᴇᴅɪᴛɪɴɢ.
[ ᴘʟᴇᴀsᴇ ᴄᴏɴᴛᴀᴄᴛ ғᴏʀ ᴄʀᴇᴅɪᴛ ɪssᴜᴇs ᴅᴍ ________. ]

𝗨𝗽𝗰𝗼𝗺𝗶𝗻𝗴 𝗞𝗮𝗻𝗻𝗮𝗱𝗮 𝗔𝗰𝘁𝗶𝗼𝗻 𝗠𝗼𝘃𝗶𝗲 𝗖𝗼𝗺𝗶𝗻𝗴 𝗦𝗼𝗼𝗻𝗦𝘁𝗮𝘆 𝗧𝘂𝗻𝗲𝗱 𝗙𝗼𝗿 𝘁𝗵𝗲 𝘁𝗲𝗮𝘀𝗲𝗿
17/12/2020

𝗨𝗽𝗰𝗼𝗺𝗶𝗻𝗴 𝗞𝗮𝗻𝗻𝗮𝗱𝗮 𝗔𝗰𝘁𝗶𝗼𝗻 𝗠𝗼𝘃𝗶𝗲 𝗖𝗼𝗺𝗶𝗻𝗴 𝗦𝗼𝗼𝗻
𝗦𝘁𝗮𝘆 𝗧𝘂𝗻𝗲𝗱 𝗙𝗼𝗿 𝘁𝗵𝗲 𝘁𝗲𝗮𝘀𝗲𝗿

16/12/2020

𝗙𝗼𝗹𝗹𝗼𝘄
- 𝗛𝘂𝗹𝗶𝗯𝗲𝘁𝗲 - 𝗠𝗼𝘃𝗶𝗻𝗴 𝗦𝗼𝗼𝗻
𝗩𝗼𝗶𝗰𝗲🔥

@𝗮𝗮𝗿𝘂𝗺𝘂𝗴𝗮𝗿𝗮𝘃𝗶𝘀𝗵𝗮𝗻𝗸𝗮𝗿 ( 𝗪𝗮𝘁𝗰𝗵 𝘁𝗶𝗹𝗹 𝗲𝗻𝗱 )
Reposted

ಕನ್ನಡ ಸಿನಿಮಾ ಕ್ಷೇತ್ರಕ್ಕೆ ಹೊಸ ತಂಡದಿಂದ ಹೊಸತನ ತರುವಂತಹ ತುಂಬಾ ‌ನಿರೀಕ್ಷೆ ಇರುವಂತಹ‌ ಹೊಸ ಕನ್ನಡ ಸಿನಿಮಾ - ಹುಲಿಬೇಟೆ - 𝗛𝘂𝗹𝗶𝗯𝗲𝘁𝗲...
15/12/2020

ಕನ್ನಡ ಸಿನಿಮಾ ಕ್ಷೇತ್ರಕ್ಕೆ ಹೊಸ ತಂಡದಿಂದ ಹೊಸತನ ತರುವಂತಹ ತುಂಬಾ ‌ನಿರೀಕ್ಷೆ ಇರುವಂತಹ‌ ಹೊಸ ಕನ್ನಡ ಸಿನಿಮಾ - ಹುಲಿಬೇಟೆ - 𝗛𝘂𝗹𝗶𝗯𝗲𝘁𝗲

ನಾಯಕ ನಟ :-
ನಿರ್ಮಾಪಕರು :-
ನಿರ್ದೇಶಕರು :- ರಾಜ್ ಬಹದ್ದೂರ್
ಛಾಯಾಗ್ರಹಣ ‌:- ಧನ್ ಪಾಲ್

Awaiting for treaser..
Movie coming soon



14/12/2020

---
Illa Akka agalla🤣
Follow now

Hulibete Movie Coming Soon

This video is only for entertainment purpose only don't give the copyright to our page
Please
If this video hurts you direct dm i will remove this video🎥
Thank you🌹😊.































Repost
---

12/12/2020

.creationz

Follow

Like share comment ❤


12/12/2020


Do Follow more Updates
------------------------------------

--------------------------------------

————————————————













11/12/2020

"Hulibete" Kannada New movie Coming Soon

.mandana

Follow
For more updates

Hulibete upcoming Kannada New action movieStay tuned for treaser..Follow this page and Support...
10/12/2020

Hulibete upcoming Kannada New action movie

Stay tuned for treaser..
Follow this page and Support...

09/12/2020

Watch full video

Repost

This video is only for entertainment purpose only don't give the copyright to our page
Please






























05/12/2020

Repost

---
🔥Rocky Bhai 🔥

ಹುಟ್ಟುಹಬ್ಬದ ಶುಭಾಶಯಗಳು Vinod Prabhakar sir ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನಿಮ್ಮ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿ ಯಾವಾಗಲೂ ನ...
03/12/2020

ಹುಟ್ಟುಹಬ್ಬದ ಶುಭಾಶಯಗಳು Vinod Prabhakar sir ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನಿಮ್ಮ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿ ಯಾವಾಗಲೂ ನಗುತ್ತಾ ಸಂತೋಷವಾಗಿರಿ
#ರಾಬರ್ಟ್

ಹುಲಿಬೇಟೆ ಸಿನಿಮಾದ ನಾಯಕನ ಸಿನಿಮಾ ಜರ್ನಿ ತಂದೆಯ ಸಾವಿನ ದಿನವೂ ನಟನೆ ನಿಲ್ಲಿಸದೇ ಶೂಟಿಂಗ್ ನಲ್ಲಿ ನಿರತರಾಗಿದ್ದರು ಮುಂದಕ್ಕೆ ಏನಾಯಿತು ಅಂತ ನೀ...
29/11/2020

ಹುಲಿಬೇಟೆ ಸಿನಿಮಾದ ನಾಯಕನ ಸಿನಿಮಾ ಜರ್ನಿ ತಂದೆಯ ಸಾವಿನ ದಿನವೂ ನಟನೆ ನಿಲ್ಲಿಸದೇ ಶೂಟಿಂಗ್ ನಲ್ಲಿ ನಿರತರಾಗಿದ್ದರು ಮುಂದಕ್ಕೆ ಏನಾಯಿತು ಅಂತ ನೀವೇ ವೀಡಿಯೋ ನೋಡಿ...

JAM Pictures Facebook https://www.facebook.com/nammakale/ PART-02 Link 👇 https://youtu.be/4rtuDCNPBPk PART-01 Link 👇 https://youtu...

Thank you for all the support
27/11/2020

Thank you for all the support

24/11/2020

" Hulibete " Actor Interview at " Gandadha Gudi Episode " with Jam Pictures.. About Cinema his Journey ..

https://youtu.be/3JEFjBHc_Ws

Check Full Video on YouTube
Check Link in bio ..

22/11/2020

First Poster Released By ..
Check this video ..
For more click link in bio ..

New Kannada Movie.
Caste :- Vishwa
Director :- Raj Bahaddur
Production :- Dhaanubai Cinemas
DOP :- Dhanpal
Editor :- Mariswamy P
Music :- Koushik LV
Fight Master :- Manju Nagappa

Thanks for all the support
We request you to support ✌️🙏

Teaser will launching sooon...

Check it out this Episode With Hulibete Kannada New Film actor vishwa with JAM Cinemovies Subscribe - Like - Comment
22/11/2020

Check it out this Episode With Hulibete Kannada New Film actor vishwa with JAM Cinemovies

Subscribe - Like - Comment

Producer--:Dhaanubai cinemas Actor--:vishwa Director--:Rajbahudur DOP--:Dhanpal Editer--:Mariswamy P Music--:Koushik LV Fight Master--:Manjunagappa

ತುಂಬಾ ಕುತೂಹಲ ಮೂಡಿಸುವಂತಹ ಎರಡನೇ ಲುಕ್. ಕನ್ನಡ ಸಿನಮಾ ಇಂಡಸ್ಟ್ರಿಯಲ್ಲಿ ಹೊಸತನವನ್ನು ನೀಡಲು ಪ್ರಯತ್ನಿಸಿದಂತಹ ಹೊಸ ಸಿನಿಮಾ ತಂಡದಿಂದ " ಹುಲಿ...
21/11/2020

ತುಂಬಾ ಕುತೂಹಲ ಮೂಡಿಸುವಂತಹ ಎರಡನೇ ಲುಕ್. ಕನ್ನಡ ಸಿನಮಾ ಇಂಡಸ್ಟ್ರಿಯಲ್ಲಿ ಹೊಸತನವನ್ನು ನೀಡಲು ಪ್ರಯತ್ನಿಸಿದಂತಹ ಹೊಸ ಸಿನಿಮಾ ತಂಡದಿಂದ " ಹುಲಿಬೇಟೆ " ಸಿನಿಮಾದ ಎರಡನೇ ಪೋಸ್ಟರ್ ಡಾಲಿ ದನಂಜಯ್ ಅವರಿಂದ ಬಿಡುಗಡೆ ಮಾಡಲಾಯಿತು

ಸಿನಿಮಾ :- ಹುಲಿಬೇಟೆ
ನಟ :- ವಿಶ್ವ
ನಿರ್ಮಾಪಕರು :- ಧಾನುಬಾಯಿ ಸಿನಿಮಾಸ್
ಡೈರೆಕ್ಟರ್ :- ರಾಜ್ ಬಹದ್ದೂರ್


Upcoming movie of Sandalwood ..Directed by Raj Bahaddur And  Face Vishwa. Eagerly waiting for the teaser..Check link in ...
20/11/2020

Upcoming movie of Sandalwood ..
Directed by Raj Bahaddur And Face Vishwa.

Eagerly waiting for the teaser..

Check link in bio

ಕನ್ನಡ ಸನಿಮಾ ಅಭಿಮಾನಿಗಳೆ.. ಕನ್ನಡ ಸಿನಿಮಾ ಲೋಕಕ್ಕೆ ಪದಾರ್ಪಣೆಗೊಂಡ ಧಾನುಬಾಯ್ ಸಿನಿಮಾಸ್ ನ ಮೊದಲ ಸಿನಿಮಾದ ಮೊದಲ‌ ಪೋಸ್ಟರ್ ನಮ್ಮ ನೆಚ್ವಿನ ನ...
19/11/2020

ಕನ್ನಡ ಸನಿಮಾ ಅಭಿಮಾನಿಗಳೆ.. ಕನ್ನಡ ಸಿನಿಮಾ ಲೋಕಕ್ಕೆ ಪದಾರ್ಪಣೆಗೊಂಡ ಧಾನುಬಾಯ್ ಸಿನಿಮಾಸ್ ನ ಮೊದಲ ಸಿನಿಮಾದ ಮೊದಲ‌ ಪೋಸ್ಟರ್ ನಮ್ಮ ನೆಚ್ವಿನ ನಾಯಕ ಆಕ್ಷನ್ ಪ್ರಿನ್ಸ್ Dhruva Sarja ಅವರಿಂದ ಬಿಡುಗಡ ಮಾಡಲಾಯಿತು..
ತಮ್ಮೆಲ್ಲರ ಪ್ರೀತಿ, ಸಹಕಾರ‌ ಆಶಿರ್ವಾದ ಸದಾ‌ ನಮ್ಮ ಮೇಲೆ ಇರಲಿ ಎಂದು ತಮ್ಮಲ್ಲಿ ವಿನಂತಿ Dhaanubai Cinemas Team

Address


Telephone

+919739911940

Website

Alerts

Be the first to know and let us send you an email when Dhaanubai Cinemas posts news and promotions. Your email address will not be used for any other purpose, and you can unsubscribe at any time.

Contact The Business

Send a message to Dhaanubai Cinemas:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share