Voice of Karnataka Public tv

  • Home
  • Voice of Karnataka Public tv

Voice of Karnataka Public tv ನಮ್ಮ"VOICE OF KARNATAKA PUBLIC TV" YouTube Channel ನ Updates‌ ಗಳಿಗಾಗಿ ಈ page ಅನ್ನು "Like", "Follow" ಮತ್ತು "Share" ಮಾಡಿ.

21/01/2024

ಅನಂತ್ ಕುಮಾರ್ ಹೆಗಡೆ ಹೀಗೆ ಮಾತಾಡ್ತಾ ಇದ್ರೆ ದೇಶ ಖಾಲಿ ಮಾಡಬೇಕಾಗುತ್ತೆ ಎಚ್ಚರಿಕೆ

01/01/2024

ಪ್ರತಾಪ್ ಸಿಂಹ ನಿನಗೆ ಎಚ್ಚರಿಕೆ.

28/11/2022

ಸಿ ಟಿ ರವಿ ಓರ್ವ ನಾಲಾಯಕ್ ರಾಜಕರಣಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾದ ಸಿ ಟಿ ರವಿ ಉಗ್ರಗಾಮಿ ಸಂಘಟನೆಯ ಅಧ್ಯಕ್ಷರಂತೆ ಪ್ರಚೋದನೆಕಾರಿ ಹೇಳಿಕೆ ನೀಡುತ್ತಿದ್ದಾರೆ ........ ಹೆಚ್ ಕೆ ಮಹೇಶ್ ಕಾಂಗ್ರೆಸ್ ಮುಖಂಡರು ಹಾಸನ ವಿಧಾನಸಭಾ ಕ್ಷೇತ್ರ..

04/10/2022
02/08/2022
02/08/2022

ಕಾಡುಗಳ ದಂತ ಚೋರ ವೀರಪ್ಪನ್ ಗೂ ಹಾಗೂ ಹಾಸನದ ಬಿಜೆಪಿ ಶಾಸಕರಿಗೂ ಯಾವುದೇ ವ್ಯತ್ಯಾಸವಿಲ್ಲ ಅವನು ಕಾಡಿನ ಆನೆಗಳನ್ನು ಕೊಂದು ದಂತ ಮಾರಿ ಸ್ವಲ್ಪ ಹಣವನ್ನು ಸ್ಥಳೀಯ ಜನರಿಗೆ ನೀಡಿ ಅವರ ಮುಂದೆ ಒಳ್ಳೆಯವನು ಎಂದು ಅನಿಸಿಕೊಳ್ಳುತ್ತಿದ್ದ ಈಗ ಸಾರ್ವಜನಿಕರ ಹಣವನ್ನು ಲೂಟಿ ಮಾಡಿ ಹಾಸನದ ಮತದಾರರಿಗೆ ನೀಡಿ ಬಿಜೆಪಿ ಶಾಸಕ ಒಳ್ಳೆಯವನು ಎಂದು ಅನಿಸಿಕೊಳ್ಳಲು ಹೊರಟಿದ್ದಾರೆ .. ಹೆಚ್ ಕೆ ಮಹೇಶ್ ಜಿಲ್ಲಾ ಮುಖಂಡರು ಹಾಸನ ವಿಧಾನಸಭಾ ಕ್ಷೇತ್ರ

06/05/2022

ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ನಾನು ಲಾರಿ ಚಾಲಕರಿಗೆ ಆಗಲಿ ಮಾಲೀಕರಗಲ್ಲಿ ಅವಮಾನವಾಗುವಂತಹ ಮಾತನಾಡಿಲ್ಲ ಆದರೂ ಲಾರಿ ಮಾಲೀಕರಿಗೆ ಹಾಗೂ ಚಾಲಕರಿಗೆ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ..,.. ಹೆಚ್ ಕೆ ಮಹೇಶ್ ಕಾಂಗ್ರೆಸ್ ಮುಖಂಡರು

05/05/2022

ಹಾಸನದ ಲಾರಿ ಚಾಲಕರಲ್ಲಿ ಮನವಿ ಹೆಚ್ ಕೆ ಮಹೇಶ್ ರವರು ಲಾರಿ ಚಾಲಕರಿಗೆ ಕೆಟ್ಟ ದುಷ್ಚಟ ಇರುತ್ತದೆ ಎಂದು ಮೊನ್ನೆ ನಡೆದ ಟ್ರಕ್ ಟರ್ಮಿನಲ್ ಗಲಾಟೆ ವಿಚಾರವಾಗಿ ಪತ್ರಿಕೆ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ ಆದರೆ ಹೆಚ್ ಕೆ ಮಹೇಶ್ ಹೇಳಿಕೆ ನೀಡಿರುವವುದು ಹಾಸನ ಹಾಗೂ ಕರ್ನಾಟಕ ರಾಜ್ಯ ಟ್ರಕ್ ಚಾಲಕರಿಗೆ ಅಲ್ಲ ಹೊರ ರಾಜ್ಯಗಳಿಂದ ಬರುವ ಟ್ರಕ್ ಚಾಲಕರು ತಿಂಗಳು ಕಾಲ ಮನೆ ಬಿಟ್ಟಿ ಬಂದಿರುತ್ತರೇ ಅವರಿಗೆ ಕೆಟ್ಟ ದುಷ್ಚಟ ಇರುತ್ತದೆ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡುತ್ತಿರುವ ಅಕ್ಕ ಪಕ್ಕ ಎದುರು ಮಹಿಳಾ ಕಾಲೇಜು ಮತ್ತು ಹಾಸ್ಟೆಲ್ ಇದೆ ಏನಾದರೂ ತೊಂದರೆ ಆಗಬಹುದು ಎಂದು ಅಲ್ಲಿನ ಸ್ಥಳೀಯ ಜನರು ಹೇಳುತ್ತಿದ್ದಾರೆ ಎಂದು ಮಾಧ್ಯಮದಲಿ ಹೇಳಿಕೆ ನೀಡಿದ್ದಾರೆ ಅದನ್ನು ಹಾಸನ ಲಾರಿ ಚಾಲಕರಿಗೆ ಹೇಳಿದ್ದಾರೆ ಎಂದು ಬಿಂಬಿಸಿ ಹೆಚ್ ಕೆ ಮಹೇಶ್ ಅವರ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ
ಅದಕ್ಕಾಗಿ ಜನತೆ ಮುಂದೆ ಅವರು ನೀಡಿರುವ ಹೇಳಿಕೆ ವಿಡಿಯೋ ಸಮೇತ ನಿಮ್ಮ ಮುಂದೆ

02/05/2022

ಹಾಸನದ ಬಿಜೆಪಿ ಶಾಸಕ ಮದಬಂದಂತ ಆನೆ ಯಾಗಿದ್ದಾನೆ, ಬೇದ ಬಂದಂತ ಹೋರಿ ಯಾಗಿದ್ದಾನೆ ,ಹುಚ್ಚು ಹಿಡಿದಂತ ಕುದುರೆ ಯಾಗಿದ್ದಾನೆ... ಪತ್ರಿಕಾಗೋಷ್ಠಿಯಲ್ಲಿ ಹಾಸನದ ಬಿಜೆಪಿ ಶಾಸಕನ ವಿರುದ್ಧ ಕಾಂಗ್ರೆಸ್ ಮುಖಂಡರಾದ ಹೆಚ್ ಕೆ ಮಹೇಶ್ ಗುಡುಗಿದರು.

07/04/2022

ಶ್ರೀ ದುರ್ಗಾಪರಮೇಶ್ವರಿ ಐವತ್ತನೇ ವರ್ಷದ ಜಾತ್ರಾ ಮಹೋತ್ಸವ ಹಾಸನ ತಾಲೂಕಿನ ವಲ್ಲಭಾಯಿ ರಸ್ತೆಯಲ್ಲಿ ಜರುಗಲಿದೆ

◼️ ಮುಸಲ್ಮಾನರ ವಿರುದ್ಧ ವ್ಯಾಪಾರ ನಿರ್ಬಂಧಕ್ಕೆ ಆಕ್ರೋಶ | ಸಂಸದ ಪ್ರತಾಪ್ ಸಿಂಹ ಮನೆಗೆ ದಲಿತರಿಂದ ಮುತ್ತಿಗೆ ಯತ್ನ♦️ಗೋಣಿ ಚೀಲದಲ್ಲಿ ತುಂಬಿಕೊಂ...
07/04/2022

◼️ ಮುಸಲ್ಮಾನರ ವಿರುದ್ಧ ವ್ಯಾಪಾರ ನಿರ್ಬಂಧಕ್ಕೆ ಆಕ್ರೋಶ | ಸಂಸದ ಪ್ರತಾಪ್ ಸಿಂಹ ಮನೆಗೆ ದಲಿತರಿಂದ ಮುತ್ತಿಗೆ ಯತ್ನ

♦️ಗೋಣಿ ಚೀಲದಲ್ಲಿ ತುಂಬಿಕೊಂಡು ಬಂದ ಗುಜರಿ ವಸ್ತುಗಳು

♦️ಗುಜರಿ ವಸ್ತು ಖರೀದಿಸುವಂತೆ ಸಂಸದರಿಗೆ ಸವಾಲು

♦️ಮುತ್ತಿಗೆ ಯತ್ನಿಸಿದ ದಸಂಸ ಮುಖಂಡರು ಪೊಲೀಸ್ ವಶಕ್ಕೆ
Voice of Karnataka public TV

ಈ ಎಂಟು ಜನ ಮಾಡಿದ ಅಪರಾಧವೇನು ಗೊತ್ತೆ ? ಕಳ್ಳತನ ಮಾಡಲಿಲ್ಲ, ಯಾರ ಆಸ್ತಿಯನ್ನು ನುಂಗಲಿಲ್ಲ, ಯಾರ ತಲೆಯನ್ನು ಒಡೆಯಲಿಲ್ಲ, ಸಾಮೂಹಿಕ ಅತ್ಯಾಚಾರಿಗ...
07/04/2022

ಈ ಎಂಟು ಜನ ಮಾಡಿದ ಅಪರಾಧವೇನು ಗೊತ್ತೆ ?

ಕಳ್ಳತನ ಮಾಡಲಿಲ್ಲ, ಯಾರ ಆಸ್ತಿಯನ್ನು ನುಂಗಲಿಲ್ಲ, ಯಾರ ತಲೆಯನ್ನು ಒಡೆಯಲಿಲ್ಲ, ಸಾಮೂಹಿಕ ಅತ್ಯಾಚಾರಿಗಳು ಅಲ್ಲ, ಬಹುಶಃ ಇವೆಲ್ಲವನ್ನು ಮಾಡಿದ್ದರೆ ಬಿಟ್ಟು ಬಿಡುತ್ತಿದ್ದರೇನೊ ಆದರೆ ಇವರು ಮಾಡಿದ ಮಹಾಪರಾಧವೆಂದರೆ ಮಧ್ಯಪ್ರದೇಶದ ಬಿಜೆಪಿ ಪಕ್ಷದ ಆಡಳಿತದ ಬಗ್ಗೆ ಬರೆದದ್ದು, ಹೌದು ಇವರು ಪತ್ರಕರ್ತರು, ಪೊಲೀಸ್ ಠಾಣೆಗೆ ಕರೆದು ಬಟ್ಟೆ ಬಿಚ್ಚಿಸಿ ನಿಲ್ಲಿಸಿದ್ದಾರೆ.

07/04/2022

292 ನೇ ಮನೆಮನೆ ಕವಿಗೋಷ್ಠಿಯಲ್ಲಿ ಒಂದು ಕಥೆ ಕಾದಂಬರಿ ಕೃತಿಕಾರರದ ಸಿ ಸುವರ್ಣ ಶಿವಪ್ರಸಾದ್ ಅವರೊಂದಿಗೆ ಸಂವಾದ, ಸಂವಾದದಲ್ಲಿ ಭಾಗವಹಿಸಿದ್ದ ಸಾಹಿತಿ ಚಂದ್ರಕಾಂತ ಅವರು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿರುವ ದಲಿತ ಲೋಕ ಜಾತಿಪದ್ಧತಿ ಲಿಂಗತಾರತಮ್ಯ ಸಾಮಾಜಿಕ ಅನಿಷ್ಠ ಪದ್ಧತಿ ಅಸ್ಪೃಶ್ಯತೆ ಆಚರಣೆ ಬಗ್ಗೆ ಕೃತಿಕಾರರು ಒಂದು ಕಥೆ ಕಾದಂಬರಿಯಲ್ಲಿ ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ ಕಾದಂಬರಿಯಲ್ಲಿ ಇಂಥ ಹಲವಾರು ಸನ್ನಿವೇಶಗಳನ್ನು ಕಾಣಬಹುದು ಸಾಹಿತಿಗಳು ತಮ್ಮ ಬರಹದ ಮೂಲಕ ಸಮಾಜದ ಬದಲಾವಣೆಗೆ ಜನರ ಮುಂದೆ ತೆರೆದಿಟ್ಟಿದ್ದು ಇದು ಕೇವಲ ಪುಸ್ತಕ ರೂಪದಲ್ಲಿ ಇರಾದೆ ಕಾರ್ಯಗತವಾಗಬೇಕು ಆಗ ಮಾತ್ರ ಹೊಸ ಸಮಾಜ ಸೃಷ್ಟಿಸಲು ಸಾಧ್ಯ.

07/04/2022

ಬಿಜೆಪಿ ಹಾಗೂ ಆರೆಸ್ಸೆಸ್ ಅಂಗ-ಸಂಸ್ಥೆಗಳಿಂದ ಕರ್ನಾಟಕದಲ್ಲಿ ಕೋಮುದ್ವೇಷ ಹಬ್ಬಿಸಲಾಗುತ್ತಿದೆ .. ಹೆಚ್ ಕೆ ಮಹೇಶ್ ಕಾಂಗ್ರೆಸ್ ಮುಖಂಡರು ಹಾಸನ ವಿಧಾನಸಭಾ ಕ್ಷೇತ್ರ

ನಟಿ ಸಂಜನಾ ಗಲ್ರಾನಿ ತಂಗಿ ನಿಕ್ಕಿ ಗಲ್ರಾನಿ ಅವರು ನಿಶ್ಚಿತಾರ್ಥ ಮಾಡಿಕೊಂಡ್ದಾರೆ! ಹುಡುಗ ಯಾರು ಎಂಗೇಜ್ಮೆಂಟ್ ಹೇಗಿತ್ತು ನೋಡಿಸ್ಯಾಂಡಲ್ ವುಡ್ ...
07/04/2022

ನಟಿ ಸಂಜನಾ ಗಲ್ರಾನಿ ತಂಗಿ ನಿಕ್ಕಿ ಗಲ್ರಾನಿ ಅವರು ನಿಶ್ಚಿತಾರ್ಥ ಮಾಡಿಕೊಂಡ್ದಾರೆ! ಹುಡುಗ ಯಾರು ಎಂಗೇಜ್ಮೆಂಟ್ ಹೇಗಿತ್ತು ನೋಡಿ

ಸ್ಯಾಂಡಲ್ ವುಡ್ ನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವ ನಟಿ ಸಂಜನಾ ಗಲ್ರಾನಿ. ಇವರು ಮೂಲತಃ ಉತ್ತರ ಭಾರತದವರಾದರು ಬೆಂಗಳೂರಿನಲ್ಲಿ ಬೆಳೆದವರು. ಗಂಡ ಹೆಂಡತಿ ಸಿನಿಮಾ ಮೂಲಕ ಚಂದನವನಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟರು ಸಂಜನಾ. ನಂತರ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು. ಇವರು ನಟಿಯಾಗಿ ಹೆಸರು ಮಾಡಿದ್ದಕ್ಕಿಂತ ವಿ’ವಾದಗಳಿಂದಲೇ ಸುದ್ದಿಯಾಗಿದ್ದು ಹೆಚ್ಚು.

ಸಂಜನಾ ಅವರಿಗೆ ಒಬ್ಬ ತಂಗಿ ಇದ್ದು, ಇದೀಗ ಅವರು ಮದುವೆ ವಿಚಾರದಿಂದ ಸುದ್ದಿಯಾಗಿದ್ದಾರೆ. ನಟಿ ಸಂಜನಾ ಗಲ್ರಾನಿ ಅವರ ತಂಗಿ ಹೆಸರು ನಿಕ್ಕಿ ಗಲ್ರಾನಿ. ಇವರು ಸಹ ಸಿನಿಮಾ ನಟಿಯಾಗಿದ್ದಾರೆ. ನಿಕ್ಕಿ ಅವರು ಕನ್ನಡದಲ್ಲಿ ಅಜಿತ್ ಸೇರಿದಂತೆ ಇನ್ನು ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು, ಆದರೆ ನಿಕ್ಕಿ ಅವರಿಗೆ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ.

ನಂತರ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ಎಂಟ್ರೀ ಕೊಟ್ಟರು ನಿಕ್ಕಿ. ತೆಲುಗು ಮತ್ತು ತಮಿಳಿನಲ್ಲಿ ಯಶಸ್ಸು, ಜನಪ್ರಿಯತೆ ಎರಡನ್ನು ಗಳಿಸಿಕೊಂಡರು. ಆ ಎರಡು ಬಾಷೆಯಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದರು ನಿಕ್ಕಿ. ಇತ್ತೀಚೆಗೆ ನಿಕ್ಕಿ ಗಲ್ರಾನಿ ನಿಶ್ಚಿತಾರ್ಥ ನಡೆದಿದೆ.


ಇತ್ತೀಚೆಗೆ ಹೈದರಾಬಾದ್ ನಲ್ಲಿ ನಿಕ್ಕಿ ಗಲ್ರಾನಿ ಅವರ ನಿಶ್ಚಿತಾರ್ಥ ನಡೆದಿದೆ. ನಿಕ್ಕಿ ಅವರ ಎಂಗೇಜ್ಮೆಂಟ್ ನಡೆದಿರುವುದು ಖ್ಯಾತ ತೆಲುಗು ನಟ ಆದಿ ಪಿನಿಶೆಟ್ಟಿ ಅವರ ಜೊತೆಯಲ್ಲಿ. ಆದಿ ಅವರು ಹಲವು ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಅಲ್ಲಿನ ಟಾಪ್ ನಟ ಎನ್ನಿಸಿಕೊಂಡಿದ್ದಾರೆ.

ನಿಕ್ಕಿ ಮತ್ತು ಆದಿ ಜೊತೆಯಾಗಿ ಒಂದೆರಡು ಸಿನಿಮಾಗಳಲ್ಲಿ ಸಹ ನಟಿಸಿದ್ದರು. ಆಗಿನಿಂದ ಇವರಿಬ್ಬರ ನಡುವೆ ಒಳ್ಳೆಯ ಸ್ನೇಹ ಶುರುವಾಯಿತು ಎನ್ನಲಾಗಿದೆ. ಆದಿ ಮತ್ತು ನಿಕ್ಕಿ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ, ಇಬ್ಬರೂ ಮದುವೆಯಾಗುತ್ತಾರೆ ಎನ್ನುವ ಗಾಸಿಪ್ ಕೆಲವು ದಿನಗಳಿಂದ ಕೇಳಿ ಬರುತ್ತಿತ್ತು, ಆದರೆ ಇದರ ಬಗ್ಗೆ ಇವರಿಬ್ಬರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.


ತೆಲುಗು ಮ್ಯಾಗಜಿನ್ ಒಂದರಲ್ಲಿ ಸಹ ನಿಕ್ಕಿ ಮತ್ತು ಆದಿ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು, ಇದೀಗ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲಾ ಗಾ’ಸಿಪ್ ಗಳಿಗು ತೆರೆ ಎಳೆದಿದ್ದಾರೆ. ಆದಿ ಮತ್ತು ನಿಕ್ಕಿ ಎಂಗೇಜ್ಮೆಂಟ್ ಅದ್ಧೂರಿಯಾಗಿ ನಡೆದಿದ್ದು, ಇಬ್ಬರು ಕೂಡ ಎಂಗೇಜ್ಮೆಂಟ್ ಫೋಟೋಸ್ ಗಳನ್ನು ಅಧಿಕೃತವಾಗಿ ಶೇರ್ ಮಾಡಿಕೊಂಡಿದ್ದಾರೆ.

ಇವರಿಬ್ಬರ ಎಂಗೇಜ್ಮೆಂಟ್ ಗೆ ತೆಲುಗು ಚಿತ್ರರಂಗದ ಖ್ಯಾತ ಕಲಾವಿದರು ಬಂದು ವಿಶ್ ಮಾಡಿದ್ದರು. ಕುಟುಂಬದವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ನಡೆಯಿತು. ಬಹಳ ಸುಂದರವಾಗಿ ಕಾಣಿಸುತ್ತಿದ್ದರು ನಿಕ್ಕಿ ಮತ್ತು ಆದಿ. ಇವರಿಬ್ಬರ ಎಂಗೇಜ್ಮೆಂಟ್ ನ ಸುಂದರ ಕ್ಷಣಗಳನ್ನು ನೀವು ಸಹ ನೋಡಿ.

ನಟಿ ಸಂಜನಾ ಗಲ್ರಾನಿ ಅವರ ತಂಗಿ ನಿಕ್ಕಿ ಅವರು ಕನ್ನಡದಲ್ಲಿ ಪ್ರಜ್ವಲ್ ದೇವರಾಜ್ ಜೊತೆ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ತೆಲುಗು ಹಾಗು ತಮಿಳು ಭಾಷೆಯಲ್ಲಿ ಸುಮಾರು ೧೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ದಕ್ಷಿಣ ಭಾರತದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ನಿಕಿಲ್ ಗಲ್ರಾನಿ ಅವರ ನಿಶ್ಚಿತಾರ್ಥದ ಸುಂದರ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು.


ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ನಿಕ್ಕಿ ಗಲ್ರಾನಿ ಅವರು ಈ ಫೋಟೋಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಈಗಲೂ ನಿಕ್ಕಿ ಗಲ್ರಾನಿ ಅವರ ಕೈಯಲ್ಲಿ ಮೂರು ತೆಲುಗು ಸಿನಿಮಾಗಳ ಆಫ಼ರ್ ಗಳಿದ್ದು, ಮದುವೆಯ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಪುನೀತ್ ನನಗೆ ಏನಾಗಬೇಕು …ಮನಬಿಚ್ಚಿ ಮಾತಾಡಿದ ವಿನೋದ್ ರಾಜ್, ಹೊರಬಂತು ಸತ್ಯ ನೋಡಿENTERTAINMENTCINEMANEWSBy NewsDesk On Apr 1, 2022  ...
07/04/2022

ಪುನೀತ್ ನನಗೆ ಏನಾಗಬೇಕು …ಮನಬಿಚ್ಚಿ ಮಾತಾಡಿದ ವಿನೋದ್ ರಾಜ್, ಹೊರಬಂತು ಸತ್ಯ ನೋಡಿ
ENTERTAINMENTCINEMANEWS
By NewsDesk On Apr 1, 2022 0
ಕರುನಾಡು ಕಂಡ ಅಪರೂಪದ ರತ್ನ ಎಲ್ಲರ ಪ್ರೀತಿಯ ಅಪ್ಪಯ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಲ್ಲವಾಗಿ ಅದಾಗಲೇ ಎರಡು ತಿಂಗಳು ಕಳೆಯುತ್ತಾ ಬಂದಿದ್ದು ಆದರೆ ಇಂದಿಗೂ ಕೂಡ ಅವರು ಇಲ್ಲೇ ಎಲ್ಲೋ ಹೋಗಿದ್ದಾರೆ ಎಂದೇ ಭಾಸವಾಗುತ್ತಿದೆ. ಅಪ್ಪು ಅವರು ಇಲ್ಲ ಎನ್ನುವುದನ್ನ ಸಂಪೂರ್ಣವಾಗಿ ಒಪ್ಪಿಕೊಳ್ಳೋದಕ್ಕೆ ಈಗಲೂ ಕೂಡ ಯಾರಿಂದಲೂ ಸಾಧ್ಯವಾಗುತ್ತ ಇಲ್ಲ. ಹೌದು ಈ ಸತ್ಯವನ್ನ ನಮ್ಮಿಂದಲೇ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಂದಮೇಲೆ ಕುಟುಂಬದವರು ಹಾಗೂ ಅವರ ಆಪ್ತರಿಗೆ ಯಾವ ರೀತಿ ಅನ್ನಿಸುತ್ತಿರಬಹುದು ಎಂದು ಊಹಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲ. ಅಪ್ಪು ಅವರ ಬಗ್ಗೆ ಎಲ್ಲರೂ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದು ಚೆಂದನವನದ ಹಿರಿಯ ನಟಿ ಲೀಲಾವತಿಯವರು ಮತ್ತು ಅವರ ಮಗ ವಿನೋದ್ ರಾಜ್ ಅವರು ಪುನೀತ್ ಅವರ ಬಗ್ಗೆ ಮಾತನಾಡಿ ಬಹಳಾನೇ ಭಾವುಕರಾಗಿದ್ದಾರೆ.


ಹೌದು ಲೀಲಾವತಿಯವರು ಅಪ್ಪು ಅಗಲಿಕೆಯನ್ನ ನನ್ನ ಕಣ್ಣಿಂದ ನೋಡಬೇಕಾ ಎಂದು ಅವರು ಗೋಳಾಡಿದ್ದು ಆ ನನ್ನ ಕoದ ಅದೆಷ್ಟು ನೋವು ಅನುಭವಿಸಿದನೋ ಎಂದು ವಿನೋದ್ ರಾಜ್ ಅವರು ಕೂಡ ಕಣ್ಣೀರು ಹಾಕಿದ್ದನ್ನು ನೋಡಿದರೆ ಎಂಥವರಿಗೂ ಕೂಡ ಕಣ್ಣು ಒದ್ದೆಯಾಗುತ್ತದೆ. ಇತ್ತೀಚಿಗೆ ಒಂದು ಸಂದರ್ಶನದಲ್ಲಿ ನಟ ವಿನೋದ್ ರಾಜ್ ಹಾಗು ಲೀಲಾವತಿ ಅವರು ಅಪ್ಪು ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ? ಅಪ್ಪು ಅವರ ಬಗ್ಗೆ ಲೀಲಾವತಿ ಅವರು ಅದು ಚಿಕ್ಕ ಮಗು ಅಳಿಲಿನ ಹಾಗೆ ಚಿಕ್ಕ ಚಿಕ್ಕ ಹಲ್ಲುಗಳಿದ್ದವು ಬಹಳ ಮುದ್ದಾಗಿದ್ದ.

ಎರಡು ನಕ್ಷತ್ರಗಳು ಸಿನಿಮಾದಲ್ಲಿ ನನ್ನ ಮಗನಾಗಿ ಪಾತ್ರ ಮಾಡಿದ್ದು ಅದನ್ನು ನಾನು ಮರೆಯಲು ಸಾಧ್ಯವಿಲ್ಲ. ಎಲ್ಲಿದ್ದರು ಬಂದು ನನ್ನ ಕೈಹಿಡಿದು ಮಾತನಾಡಿಸೋನು ನನ್ನನ್ನ ಕಂಡ್ರೆ ತುಂಬಾ ಅಭಿಮಾನ ಪುನೀತ್ ಗೆ. ನೀವು ಚೆನ್ನಾಗಿ ಪಾರ್ಟ್ ಮಾಡ್ತೀರಾ ಅಂತ ಹೇಳೋನು.ಅಯ್ಯೋ ಪುನೀತ್ ಮಾತು ನಿಂತೋಯ್ತು ಅಂದ್ರೆ ನನಗೆ ನಂಬೋಕೆ ಆಗುತ್ತಿಲ್ಲ. ನನ್ನ ಜೊತೆ ಇನ್ನು ಎರಡು ಸಿನಿಮಾ ಮಾಡಿದ್ದ ಆದರೆ ನನಗೆ ಅದು ನೆನಪಾಗ್ತಾ ಇಲ್ಲ. ದುಃಖದ ಭಾರವೇ ನನ್ನ ತಲೆ ಮೇಲೆ ಕೂತಂತೆ ಆಗಿದೆ. ಅಯ್ಯೋ ಪುನೀತ್ ಗೆ ಭಗವಂತ ಯಾಕೆ ಹೀಗೆ ಮಾಡಿಬಿಟ್ಟ? ಅಯ್ಯೋ ದೇವರೇ ವಿಧಿಯಾಟ ಎಷ್ಟರ ಮಟ್ಟಿಗೆ ನಡೆಯುತ್ತೆ ಅಂತ ತೋರಿಸ್ತಿದ್ದಾನೆ. ದಯವಿಟ್ಟು ದೇವರು ಇಂಥ ಚಾಲೆಂಜ್ ಮಾಡೋದು ಬೇಡ.


ಮತ್ತೆ ನಾನು ಪುನೀತ್ ನ ಎಲ್ಲಿ ಯಾವ ರೀತಿಯಲ್ಲಿ ನೋಡಲಿ ಎಂದು ಯೋಚನೆ ಮಾಡುತ್ತಾ ಇದ್ದೀನಿ. ವಿಧಿಯಾಟ ಆಡೋಕೆ ಬೇರೆ ಯಾರು ಸಿಗಲಿಲ್ವಾ. ಆ ಹೆಸರು ಶ್ರೇಷ್ಠವಾದಂತಹ ಹೆಸರು. ಪುನೀತ್ ಅಂದರೆ ಶ್ರೇಷ್ಠತೆ. ಶ್ರೇಷ್ಠನಾದವನ ಹೆಸರು. ಪುನೀತ್ ಬಗ್ಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ. ಪುನೀತ್ ಬೇಕು ಎಂದು ಕಣ್ಣೀರು ಹಾಕಿದ್ದಾರೆ ಹಿರಿಯನಟಿ ನಟಿ ಲೀಲಾವತಿ. ಬಳಿಕ ನಟ ವಿನೋದ್ ರಾಜ್ ರವರು ಮಾತನಾಡಿದ್ದು ಕಸ್ತೂರಿ ನಿವಾಸ ಸಿನಿಮಾದಲ್ಲಿ ಅಣ್ಣಾವ್ರು ತಮ್ಮ ಬಳಿ ಇರುವ ಒಂದೊಂದನ್ನು ಧಾರೆ ಎರೆದು ಕೊಡುತ್ತಾ ಇರುತ್ತಾರೆ ನೋಡಿ ಅದೇ ರೀತಿಯಾಗಿ ನಿಜ ಜೀವನದಲ್ಲಿ ಮಾಡಿ ತಮ್ಮ ಸಮಾಜಮುಖಿ ಸೇವೆಗಳನ್ನು ಮಾಡಿರುವುದು ಎಲ್ಲರು ಕಲಿಯಬೇಕಾದ ವಿಷಯವಾಗಿದ್ದು ಅವರು ಹೇಳ್ತಾ ಇದ್ರು ನೋಡ್ತಾ ಇದ್ರು ನೃತ್ಯದ ಮೇಲೆ ಅವರಿಗಿದ್ದ ಆಸಕ್ತಿ ದೇಹವನ್ನು ಅದಕ್ಕೆ ತಕ್ಕಹಾಗೆ ಪಳಗಿಸಿಕೊಂಡು ಮಾಡಲೇಬೇಕು ಎಂದು ಅವರಲ್ಲಿದ್ದ ಹಠ ಇನ್ಯಾರಿಗೂ ಆ ಛಲ ಬರೋದಿಲ್ಲ ಅನಿಸುತ್ತದೆ.

ಆತ ಒಬ್ಬ ಬಹಳ ಶ್ರಮ ಜೀವಿ ಅವರ ಸಮಾಜಮುಖಿ ಕೆಲಸವನ್ನು ಎಲ್ಲರೂ ನೆನಪಿಸಿಕೊಳ್ಳಬೇಕಾಗಿದ್ದು ಇಷ್ಟು ಸಣ್ಣ ವಯಸ್ಸಿಗೆ ಅಪ್ಪು ಅವರು ಇಷ್ಟೆಲ್ಲಾ ಕೆಲಸ ಮಾಡಿದ್ದಾರೆ ಅಂದರೆ ನನಗೆ ನಿಜಕ್ಕೂ ಆಶ್ಚರ್ಯ ಆಗುತ್ತದೆ.ನಿಜವಾಗಲು ತಂದೆಗೆ ತಕ್ಕ ಮಗ ಅವರು. ತಂದೆ ಯಾವ ರೀತಿ ಇದ್ದರೋ ಅದನ್ನು ಈಡೇರಿಸಿದ ಮಗ ಅವರು. ಇನ್ನು ಅವರು ಮಲಗಿರುವ ಆ ಮುಖ ನೋಡಿ ಆ ಮುಖ ನಮ್ಮೆಲ್ಲರನ್ನ ಅಳಿಸಿ ನಗುನಗುತ್ತಾ ಹೋಗುತ್ತಿರುವ ಹಾಗಿದ್ದು ಏನು ಹೇಳೋಕಾಗುತ್ತೆ? ನಾವು ಏನು ಹೇಳೋಕಾಗಲ್ಲ. ಹೊಟ್ಟೆ ಉರಿದುಹೋಗುತ್ತೆ. ಕಷ್ಟ ಪಟ್ಟು ಎರಡು ಮಾತುಗಳನ್ನು ಆಡಬಹುದು ಅಷ್ಟೆ ಮೂರನೇ ಮಾತನಾಡುವಷ್ಟರಲ್ಲಿ ನಾವು ಕರಗಿ ಹೋಗಿಬಿಡ್ತೀವಿ.

ಅಂದು ಆ ನನ್ನ ಕoದ ಅದೆಷ್ಟು ನೋವು ಅನುಭವಿಸಿದನೋ ಅಂತ ಯೋಚನೆ ಮಾಡ್ತಾ ಇದ್ದೀನಿ. ಅಂದು ಆ ನನ್ನ ಕಂದ ನನಗೆ ಎದೆ ನೋವಾಗ್ತಾ ಇದೆ ಸುಸ್ತಾಗುತ್ತ ಇದೆ. ತಡೆದುಕೊಳ್ಳೋದಕ್ಕೆ ಆಗ್ತಾ ಇಲ್ಲ ಅಂತ ಹೇಳುವಾಗ ಅದೆಷ್ಟು ನೋವು ಅನುಭವಿಸಿದನೋ ಎಂದು ಯೋಚನೆ ಮಾಡುವಾಗ ನನಗೆ ತುಂಬಾ ದುಃಖ ಆಗುತ್ತಿದೆ. ನಿಜಕ್ಕೂ ತಡೆದುಕೊಳ್ಳೋಕೆ ಆಗುತ್ತಿಲ್ಲ. ನಾನು ಆ ನೋವನ್ನ ತುಂಬಾ ಹತ್ತಿರದಿಂದ ನೋಡಿಕೊಂಡು ಬಂದವನಾಗಿದ್ದು ಕೊನೆ ಸಮಯದಲ್ಲಿ ಆ ಕಂದ ಅದೆಷ್ಟು ನೋವು ಸಹಿಸಿದನೋ ಕಷ್ಟ ಪಟ್ಟಿದ್ದನೋಆ ಕೊನೆ ಕ್ಷಣ ತಾನು ಉಳಿಯುತ್ತೀನೋ ಇಲ್ಲವೋ ಎಂದು ಅದೆಷ್ಟು ದುಗುಡ ಪಟ್ಟಿದ್ದನೋ ಏನೋ. ಅದನ್ನ ನೆನೆದು ನೆನೆದು ನನಗೆ ಸಂಕಟ ಆಗುತ್ತಿದ್ದು ನಾನು ಕೂಡ ಆ ನೋವು ಅನುಭವಿಸಿದ್ದೇನೆ ಹಾಗಾಗಿ ನನಗೂ ಗೊತ್ತು.

ನಾವ್ಯಾರು ತುಂಬಾ ಜೊತೆಯಲ್ಲಿ ಇದ್ದಿಲ್ಲ ಆಟ ಆಡಿಲ್ಲ ಜಾಸ್ತಿ ಮಾತನಾಡಿದ್ದು ಇಲ್ಲ. ಕೆಲವು ಘಳಿಗೆಗಳು ಹಾಗೂ ಕೆಲವು ಸಮಯ ಅಷ್ಟೇ ಜೊತೆಯಾಗಿ ಕಳೆದಿದ್ದೇವೆ. ಅದರಲ್ಲಿ ಇದು ನತದೃಷ್ಟ ಸಮಯವಾಗಿದೆ. ಈ ಸಮಯ ನಿಜಕ್ಕೂ ಬೇಕಿರಲಿಲ್ಲ. ಪುನೀತ್ ರನ್ನು ಹೀಗೆ ಕರೆದುಕೊಳ್ಳಬಾರದಿತ್ತು. ನಾವು ಎಷ್ಟೇ ದೂರಲ್ಲಿದ್ದರು ಆ ಪ್ರೀತಿ ಬಾಂಧವ್ಯವನ್ನ ಕರಗತ ಮಾಡಿಕೊಂಡಿದ್ದೆವು. ಅದು ಆ ಜೀವಗಳಿಗೆ ಮಾತ್ರ ಗೊತ್ತಿರುತ್ತದೆ. ನನಗೆ ಈಗಲೂ ಇದನ್ನ ತಡೆದುಕೊಳ್ಳೋದಕ್ಕೆ ಆಗುತ್ತಿಲ್ಲ. ನನಗೆ ಒಪ್ಪಿಕೊಳ್ಳೋದಕ್ಕೂ ಕೂಡ ಆಗ್ತಾ ಇಲ್ಲ. ಇದು ಹೇಗೆ ನಡೀತು? ಇಷ್ಟು ಚಿಕ್ಕ ವಯಸ್ಸಿನ ಕoದ ಹೀಗೆ ಹೋಗ್ಬಿಡುತ್ತಾ? ಅನ್ನೋದೇ ಆಶ್ಚರ್ಯ.

ಪುನೀತ್ ಗೆ 46 ವರ್ಷ ಆಗಿದೆ ಅನ್ನೋದನ್ನೇ ನನಗೆ ನಂಬೋದಕ್ಕೆ ಆಗುತ್ತಿಲ್ಲ. ಇಷ್ಟು ಬೇಗ ಪ್ರೀತಿಯನ್ನ ತುಂಬಿಕೊಂಡು ನಮಗೆಲ್ಲ ನೋವನ್ನ ಬಿಟ್ಟು ಹೊರಟು ಹೋಗಿ ಬಿಟ್ಟರು. ತಾಯ್ತನವ ತಂದವನೆ ನೀ ದೇವರ ಹೊರಟು ಹೋದೆಯಾ ಮಾಡಿರುವೆ ತಂದಿರುವೆ ನೀ ಆರದಿರುವ ಗಾಯವ ಬರೆಯುತ್ತಿರುವ ವಿಧಿಯೇ ನಿನಗಿದು ನ್ಯಾಯವ? ಈ ತಾಯಿಗೆ ಮಗುವಿನ ಅಗಲಿಕೆ ಶಾಪವೇ? ದೇವರು ಮೋಸ ಕಣ್ಣಮುಂದೆ ಮಾಡಿದ ಮೋಸ. ಕಂದ ನನ್ನ ಮುಂದು ಕಂದ ಎಲ್ಲರಿಂದ ನಡೆದೇ ದೂರ. ನೀ ಇಲ್ಲದೆ ನಾವು ಒಂಟಿಯಾಗಿದ್ದಿವು ಕoದ. ಕಂಬನಿಗೆ ಕೊನೆಯೇ ಇಲ್ಲ.ಕಂದ ನನ್ನ ಮುದ್ದು ಕಂದ ಅಪ್ಪುಎಂದು ಹೇಳುತ್ತಾ ವಿನೋದ್ ರಾಜ್ ರವರು ಬಹಳಾನೇ ನೋವಾಗಿದೆ.

ಕೊನೆಗೂ ಅಶ್ವಿನಿ ಮುಖದಲ್ಲಿ ನಗು ತರಿಸಿದ ದೊಡ್ಮನೆ ಕುಟುಂಬದವರು! ಅದಕ್ಕೆ ಕಾರಣವೇನು ಗೊತ್ತಾ ಸುಂದರ ಕ್ಷಣಗಳನ್ನು ನೋಡಿಕರ್ನಾಟಕ ರತ್ನ ಪವರ್ ಸ್ಟ...
06/04/2022

ಕೊನೆಗೂ ಅಶ್ವಿನಿ ಮುಖದಲ್ಲಿ ನಗು ತರಿಸಿದ ದೊಡ್ಮನೆ ಕುಟುಂಬದವರು! ಅದಕ್ಕೆ ಕಾರಣವೇನು ಗೊತ್ತಾ ಸುಂದರ ಕ್ಷಣಗಳನ್ನು ನೋಡಿ

ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇನ್ನಿಲ್ಲವಾಗಿ 5 ತಿಂಗಳಿಗಿಂತ ಹೆಚ್ಚಿನ ಸಮಯ ಕಳೆದಿದೆ. ಆದರೆ ಕುಟುಂಬದವರು ಮತ್ತು ಅಭಿಮಾನಿಗಳ ದುಃಖ ಈಗಲೂ ಸಹ ಕಡಿಮೆಯಾಗಿಲ್ಲ. ಎಲ್ಲರೂ ಅಪ್ಪು ಇಲ್ಲ ಎನ್ನುವ ನೋವನ್ನು ಒಪ್ಪಿಕೊಳ್ಳಲು ಈಗಲೂ ಕಷ್ಟಪಡುತ್ತಿದ್ದಾರೆ. ಈ ನಮಗಿಂತ ಹೆಚ್ಚಾಗಿ ಕುಟುಂಬದವರಿಗೆ ಇರುತ್ತದೆ. ಶಿವಣ್ಣ, ರಾಘಣ್ಣ ಮತ್ತು ಇಡೀ ದೊಡ್ಮನೆ ಕುಟುಂಬಕ್ಕೆ ಅಪ್ಪು ಇಲ್ಲ ಎನ್ನುವ ನೋವು ಇದೆ. ಅವರೆಲ್ಲರೂ ದುಃಖದಲ್ಲಿದ್ದಾರೆ. ಅದು ಶಿವಣ್ಣ ರಾಘಣ್ಣ ಅವರನ್ನು ನೋಡಿದರೆ ಗೊತ್ತಾಗುತ್ತದೆ.

ಆದರೆ ಇಲ್ಲಿ ಎಲ್ಲರಿಗಿಂತ ಹೆಚ್ಚಿನ ಅನುಭವಿಸುತ್ತಿರುವುದು ಪುನೀತ್ ಅವರ ಪತ್ನಿ ಅಶ್ವಿನಿ ಮತ್ತು ಮಕ್ಕಳು ಧೃತಿ ಹಾಗೂ ವಂದಿತಾ. ಅದರಲ್ಲೂ ಅಶ್ವಿನಿ ಅವರು ಮಾನಸಿಕವಾಗಿ ಅನುಭವಿಸುತ್ತಿರುವ ದುಃಖವನ್ನು ಯಾರಿಂದಲು ಅಂದಾಜು ಮಾಡಲು ಸಾಧ್ಯವಿಲ್ಲ. ಅಪ್ಪು ಮತ್ತು ಅಶ್ವಿನಿ ಅವರದ್ದು ಪ್ರೇಮ ವಿವಾಹ. ಅಶ್ವಿನಿ ಅವರ ಮನೆಯವರು ಮದುವೆಗೆ ಸಂಪೂರ್ಣವಾಗಿ ಒಪ್ಪಿಗೆ ಕೊಡದೆ ಇದ್ದರು ಸಹ ಅಶ್ವಿನಿ ಅವರು ಪುನೀತ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ದೊಡ್ಮನೆಯ ರಾಜಕುಮಾರನ ಮದುವೆ ಅದ್ಧೂರಿಯಾಗಿ 22 ವರ್ಷಗಳ ಹಿಂದೆ ನಡೆದಿತ್ತು. ಅಪ್ಪು ಮತ್ತು ಅಶ್ವಿನಿ ಸದಾ ಅನ್ಯೋನ್ಯವಾಗಿದ್ದ ಜೋಡಿ. ಬಹಳ ಸಂತೋಷದಿಂದ 21 ವರ್ಷಗಳ ಕಾಲ ಅತ್ಯುತ್ತಮವಾದ ದಾಂಪತ್ಯ ನಡೆಸಿದ ಜೋಡಿ. ಇವರಿಬ್ಬರ ಬಗ್ಗೆ ಎಲ್ಲಿಯೂ ಒಂದು ಮಾತು ಸಹ ಕೇಳಿ ಬರುತ್ತಿರಲಿಲ್ಲ. ಇಬ್ಬರ ನಡುವೆ ಒಮ್ಮೆ ಸಹ ಭಿನ್ನಾಭಿಪ್ರಾಯ ಬಂದಿರಲಿಲ್ಲ.


ಅಷ್ಟು ಅನ್ಯೋನ್ಯವಾಗಿದ್ದ ಅಪ್ಪು ಅಶ್ವಿನಿ ದಾಂಪತ್ಯ. ಯಾವುದೇ ಕಾರ್ಯಕ್ರಮಗಳಿಗೆ ಹೋದಾಗಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು ಅಪ್ಪು ಮತ್ತು ಅಶ್ವಿನಿ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಹೆಂಡತಿಯನ್ನು ಸಿನಿಮಾ ಸಮಾರಂಭಕ್ಕೆ ಕರೆತರುವುದು ಅಪರೂಪ. ಆದರೆ ಅಪ್ಪು ಅಶ್ವಿನಿ ಮಾತ್ರ ಯಾವಾಗಲೂ ಜೊತೆಯಾಗಿ ಎಲ್ಲಾ ಕಾರ್ಯಕ್ರಮಗಳಿಗೂ ಬರುತ್ತಿದ್ದರು.

ಇಬ್ಬರ ಮುಖದಲ್ಲೂ ಯಾವಾಗಲೂ ಒಂದು ಮಂದಹಾಸ ಸುಂದರವಾದ ನಗು ಇರುತ್ತಿತ್ತು. ಇಬ್ಬರು ಸರಳಜೀವಿಗಳಾಗಿದ್ದರು. ಅಪ್ಪು ಅಶ್ವಿನಿ ಐಡಿಯಲ್ ಕಪಲ್ ಆಗಿದ್ದರು ಎಂದರೆ ತಪ್ಪಾಗುವುದಿಲ್ಲ. ಇಷ್ಟು ಚೆನ್ನಾಗಿದ್ದರು ಅಪ್ಪು ಅಶ್ವಿನಿ. ಹೀಗಿದ್ದಾಗ ಇದ್ದಕ್ಕಿದ್ದ ಹಾಗೆ ಅಪ್ಪು ಬಿಟ್ಟು ಹೋದಾಗ ಅಶ್ವಿನಿ ಅವರ ಮನಸ್ಥಿತಿ ಹೇಗಾಗಿರುತ್ತದೆ ಎನ್ನುವುದು ಯೋಚನೆ ಮಾಡಲು ಸಹ ಕಷ್ಟವಾದದ್ದು.


ಇಂಥಹ ಕಷ್ಟದ ಸಮಯದಲ್ಲಿ ಅಶ್ವಿನಿ ಅವರ ಜೊತೆ ದೊಡ್ಮನೆ ಕುಟುಂಬ ಮತ್ತು ಅಭಿಮಾನಿಗಳ ಸಪೋರ್ಟ್ ಇದೆ. ಅಪ್ಪು ಅವರು ದೈಹಿಕವಾಗಿ ಇನ್ನಿಲ್ಲವಾದ ಆ ಕ್ಷಣದಿಂದಲೂ ಅಶ್ವಿನಿ ಅವರನ್ನು ನೋಡಲಾಗುತ್ತಿರಲಿಲ್ಲ, ಮೊದಲಿದ್ದ ಸಂತೋಷ, ನಗು ಅವರ ಮುಖದಲ್ಲಿ ಇರಲಿಲ್ಲ. ಆ ನಗು ಮತ್ತೊಮ್ಮೆ ಯಾವಾಗ ಬರುತ್ತದೆ ಎಂದು ಎಲ್ಲರೂ ಕಾಯುತ್ತಿದ್ದರು.

ಇದೀಗ ಆ ಕ್ಷಣ ಬಂದಿದೆ. ದೊಡ್ಮನೆ ಕುಟುಂಬ ಕೊನೆಗೂ ಅಶ್ವಿನಿ ಅವರ ಮುಖದಲ್ಲಿ ನಗುವನ್ನು ತರಿಸಿದೆ. ರಾಘಣ್ಣ ಅವರ ಕುಟುಂಬ ಹಾಗೂ ಇನ್ನು ಕೆಲವರೊಡನೆ ಅಶ್ವಿನಿ ಅವರು ಇರುವ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಅಶ್ವಿನಿ ಅವರು, ವಂದಿತಾ ಪುನೀತ್ ರಾಜ್ ಕುಮಾರ್, ರಾಘಣ್ಣ, ಮಂಗಳಮ್ಮ ಅವರು, ಯುವ ರಾಜ್ ಕುಮಾರ್, ಹಾಗೂ ಕುಟುಂಬದ ಇನ್ನಿತರ ಸದಸ್ಯರು ಫೋಟೋದಲ್ಲಿದ್ದು.


ಈ ಫೋಟೋದಲ್ಲಿ ಅಶ್ವಿನಿ ಅವರ ಮುಖದಾದ ಸಣ್ಣದಾದ ಒಂದು ನಗು ಕಾಣಿಸಿದೆ. ಅಶ್ವಿನಿ ಅವರ ಈ ನಗುಮುಖ ನೋಡಿ ಬಹಳ ಸಮಯ ಆಗಿತ್ತು, ನೆಟ್ಟಿಗರು ಮತ್ತು ಅಪ್ಪು ಅಭಿಮಾನಿಗಳು ಅಶ್ವಿನಿ ಅವರು ನಗುತ್ತಿರುವುದು ನೋಡಿ ಈ ನಗು ಯಾವಾಗಲೂ ಹೀಗೆ ಇರಲಿ ಎನ್ನುತ್ತಿದ್ದಾರೆ.

ನಾಯಿ ಮಾಂಸ ಮಾರಾಟಗಾರರಿಗೆ ಅಡ್ಡಿಯಾಗಿದ್ದು ಹಲಾಲ್ ಹಿಂದೂ ಜನರು ಮಾಂಸದಲ್ಲಿ ನಾಯಿ ಮತ್ತು ಹಂದಿ ಮಾಂಸ ಮಿಕ್ಸ್ ಇರತ್ತೆ ಎಂದು ಹಲಾಲ್ ಅಂಗಡಿಯಲ್ಲಿ...
05/04/2022

ನಾಯಿ ಮಾಂಸ ಮಾರಾಟಗಾರರಿಗೆ ಅಡ್ಡಿಯಾಗಿದ್ದು ಹಲಾಲ್

ಹಿಂದೂ ಜನರು ಮಾಂಸದಲ್ಲಿ ನಾಯಿ ಮತ್ತು ಹಂದಿ ಮಾಂಸ ಮಿಕ್ಸ್ ಇರತ್ತೆ ಎಂದು ಹಲಾಲ್ ಅಂಗಡಿಯಲ್ಲಿ ಮಾತ್ರ ಕೊಳ್ಳುತ್ತಿದ್ದರು

ಮುಸ್ಲಿಂ ಜನರು ನಾಯಿ ಮಾಂಸ ಮತ್ತು ಹಂದಿ ಮಾಂಸ ಉಪಯೋಗಿಸುವುದಿಲ್ಲ
ಇದು ಅವರ ಧರ್ಮದಲ್ಲಿ ನಿಷಿದ್ಧ

ಬೆಂಗಳೂರಿನಲ್ಲಿ ಒಂದು ನಾಯಿಗೆ ಸಾವಿರ ರೂಪಾಯಿ ನೆಡೆಯುತ್ತಿದ್ದು

ನಾಯಿಗಳನ್ನು ಹಿಡಿಯಲು ಸಣ್ಣ ಮಕ್ಕಳನ್ನು ಬಳಸಿಕೊಳ್ಳುತ್ತಾರೆ ಏಕೆಂದರೆ ಸಿಕ್ಕಿಬಿದ್ದರೆ ಪೊಲೀಸ್ ಕೇಸ್ ಆಗದಿರಲು

ಯುಗಾದಿ ಹಬ್ಬಕ್ಕೆ ಇದೇ ಮೊದಲ ಬಾರಿಗೆ ಅಭಿಮಾನಿಗಳಿಗೆ ಒಂದು ವಿಶೇಷವಾದ ಮಾತುಗಳನ್ನು ಹೇಳಿದ ಅಶ್ವಿನಿ! ಹೇಳಿದ್ದೇನು ಕರ್ನಾಟಕ ರತ್ನ ಪವರ್ ಸ್ಟಾರ್...
05/04/2022

ಯುಗಾದಿ ಹಬ್ಬಕ್ಕೆ ಇದೇ ಮೊದಲ ಬಾರಿಗೆ ಅಭಿಮಾನಿಗಳಿಗೆ ಒಂದು ವಿಶೇಷವಾದ ಮಾತುಗಳನ್ನು ಹೇಳಿದ ಅಶ್ವಿನಿ! ಹೇಳಿದ್ದೇನು

ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇನ್ನಿಲ್ಲವಾಗಿ 5 ತಿಂಗಳಿಗಿಂತ ಹೆಚ್ಚಿನ ಸಮಯ ಕಳೆದಿದೆ. ಆದರೆ ಕುಟುಂಬದವರು ಮತ್ತು ಅಭಿಮಾನಿಗಳ ದುಃಖ ಈಗಲೂ ಸಹ ಕಡಿಮೆಯಾಗಿಲ್ಲ. ಎಲ್ಲರೂ ಅಪ್ಪು ಇಲ್ಲ ಎನ್ನುವ ನೋವನ್ನು ಒಪ್ಪಿಕೊಳ್ಳಲು ಈಗಲೂ ಕಷ್ಟಪಡುತ್ತಿದ್ದಾರೆ. ಈ ನಮಗಿಂತ ಹೆಚ್ಚಾಗಿ ಕುಟುಂಬದವರಿಗೆ ಇರುತ್ತದೆ. ಶಿವಣ್ಣ, ರಾಘಣ್ಣ ಮತ್ತು ಇಡೀ ದೊಡ್ಮನೆ ಕುಟುಂಬಕ್ಕೆ ಅಪ್ಪು ಇಲ್ಲ ಎನ್ನುವ ನೋವು ಇದೆ.

ಅವರೆಲ್ಲರೂ ದುಃಖದಲ್ಲಿದ್ದಾರೆ. ಅದು ಶಿವಣ್ಣ ರಾಘಣ್ಣ ಅವರನ್ನು ನೋಡಿದರೆ ಗೊತ್ತಾಗುತ್ತದೆ. ಆದರೆ ಇಲ್ಲಿ ಎಲ್ಲರಿಗಿಂತ ಹೆಚ್ಚಿನ ಅನುಭವಿಸುತ್ತಿರುವುದು ಪುನೀತ್ ಅವರ ಪತ್ನಿ ಅಶ್ವಿನಿ ಮತ್ತು ಮಕ್ಕಳು ಧೃತಿ ಹಾಗೂ ವಂದಿತಾ. ಅದರಲ್ಲೂ ಅಶ್ವಿನಿ ಅವರು ಮಾನಸಿಕವಾಗಿ ಅನುಭವಿಸುತ್ತಿರುವ ದುಃಖವನ್ನು ಯಾರಿಂದಲು ಅಂದಾಜು ಮಾಡಲು ಸಾಧ್ಯವಿಲ್ಲ. ಅಪ್ಪು ಮತ್ತು ಅಶ್ವಿನಿ ಅವರದ್ದು ಪ್ರೇಮ ವಿವಾಹ.

ಅಶ್ವಿನಿ ಅವರ ಮನೆಯವರು ಮದುವೆಗೆ ಸಂಪೂರ್ಣವಾಗಿ ಒಪ್ಪಿಗೆ ಕೊಡದೆ ಇದ್ದರು ಸಹ ಅಶ್ವಿನಿ ಅವರು ಪುನೀತ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೊಡ್ಮನೆಯ ರಾಜಕುಮಾರನ ಮದುವೆ ಅದ್ಧೂರಿಯಾಗಿ 22 ವರ್ಷಗಳ ಹಿಂದೆ ನಡೆದಿತ್ತು. ಅಪ್ಪು ಮತ್ತು ಅಶ್ವಿನಿ ಸದಾ ಅನ್ಯೋನ್ಯವಾಗಿದ್ದ ಜೋಡಿ. ಬಹಳ ಸಂತೋಷದಿಂದ 21 ವರ್ಷಗಳ ಕಾಲ ಅತ್ಯುತ್ತಮವಾದ ದಾಂಪತ್ಯ ನಡೆಸಿದ ಜೋಡಿ.

ಇವರಿಬ್ಬರ ಬಗ್ಗೆ ಎಲ್ಲಿಯೂ ಒಂದು ಮಾತು ಸಹ ಕೇಳಿ ಬರುತ್ತಿರಲಿಲ್ಲ. ಇಬ್ಬರ ನಡುವೆ ಒಮ್ಮೆ ಸಹ ಭಿನ್ನಾಭಿಪ್ರಾಯ ಬಂದಿರಲಿಲ್ಲ. ಅಷ್ಟು ಅನ್ಯೋನ್ಯವಾಗಿದ್ದ ಅಪ್ಪು ಅಶ್ವಿನಿ ದಾಂಪತ್ಯ. ಯಾವುದೇ ಕಾರ್ಯಕ್ರಮಗಳಿಗೆ ಹೋದಾಗಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು ಅಪ್ಪು ಮತ್ತು ಅಶ್ವಿನಿ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಹೆಂಡತಿಯನ್ನು ಸಿನಿಮಾ ಸಮಾರಂಭಕ್ಕೆ ಕರೆತರುವುದು ಅಪರೂಪ.

ಆದರೆ ಅಪ್ಪು ಅಶ್ವಿನಿ ಮಾತ್ರ ಯಾವಾಗಲೂ ಜೊತೆಯಾಗಿ ಎಲ್ಲಾ ಕಾರ್ಯಕ್ರಮಗಳಿಗೂ ಬರುತ್ತಿದ್ದರು. ಇಬ್ಬರ ಮುಖದಲ್ಲೂ ಯಾವಾಗಲೂ ಒಂದು ಮಂದಹಾಸ ಸುಂದರವಾದ ನಗು ಇರುತ್ತಿತ್ತು. ಇಬ್ಬರು ಸರಳಜೀವಿಗಳಾಗಿದ್ದರು. ಅಪ್ಪು ಅಶ್ವಿನಿ ಐಡಿಯಲ್ ಕಪಲ್ ಆಗಿದ್ದರು ಎಂದರೆ ತಪ್ಪಾಗುವುದಿಲ್ಲ. ಇಷ್ಟು ಚೆನ್ನಾಗಿದ್ದರು ಅಪ್ಪು ಅಶ್ವಿನಿ.

ಹೀಗಿದ್ದಾಗ ಇದ್ದಕ್ಕಿದ್ದ ಹಾಗೆ ಅಪ್ಪು ಬಿಟ್ಟು ಹೋದಾಗ ಅಶ್ವಿನಿ ಅವರ ಮನಸ್ಥಿತಿ ಹೇಗಾಗಿರುತ್ತದೆ ಎನ್ನುವುದು ಯೋಚನೆ ಮಾಡಲು ಸಹ ಕಷ್ಟವಾದದ್ದು. ಇಂಥಹ ಕಷ್ಟದ ಸಮಯದಲ್ಲಿ ಅಶ್ವಿನಿ ಅವರ ಜೊತೆ ದೊಡ್ಮನೆ ಕುಟುಂಬ ಮತ್ತು ಅಭಿಮಾನಿಗಳ ಸಪೋರ್ಟ್ ಇದೆ. ಅದರಿಂದಲೇ ಅಶ್ವಿನಿ ಅವರು ಇಂದು ಪುನೀತ್ ರಾಜ್ ಕುಮಾರ್ ಅವರ ಆಸೆ ಕನಸುಗಳನ್ನು ನೆರವೇರಿಸುವ ಪ್ರಯತ್ನದಲ್ಲಿದ್ದಾರೆ.

ಇತ್ತೀಚೆಗಷ್ಟೇ ಪುನೀತ್ ರಾಜ್ ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವಾನ್ವಿತ ಡಾಕ್ಟರೇಟ್ ಪದವಿ ನೀಡಿತು, ಅಶ್ವಿನಿ ಅವರು ಪುನೀತ್ ಅವರ ಪರವಾಗಿ ಡಾಕ್ಟರೇಟ್ ಸ್ವೀಕರಿಸಿದರು. ಇತ್ತೀಚಿಗೆ ಬೆಂಗಳೂರಿನಲ್ಲಿ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿಯನ್ನು ಸಹ ಉದ್ಘಾಟನೆ ಮಾಡಲಾಯಿತು. ಆ ಸಂದರ್ಭದಲ್ಲಿ ಸಹ ಅಶ್ವಿನಿ ಅವರು ಭಾಗವಹಿಸಿಡಿಫರು.

ಅಪ್ಪು ಅವರು ಇಲ್ಲವಾದ ಮೇಲೆ ಅಶ್ವಿನಿ ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಆಗಾಗ ಅಪ್ಡೇಟ್ಸ್ ಗಳನ್ನು ನೀಡುತ್ತಾರೆ. ಇಂದು ಯುಗಾದಿ ಹಬ್ಬದ ವಿಶೇಷ ದಿನದಂದು, ಗುಡ್ ನ್ಯೂಸ್ ಕೊಟ್ಟು, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್.


“ಅಭಿಮಾನಿ ದೇವರುಗಳೇ.. ಕಳೆದ ಐದು ತಿಂಗಳುಗಳು, ಅಪ್ಪು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನೀವೆಲ್ಲರೂ ನಡೆದುಕೊಂಡಿದ್ದೀರಿ, ಅವರ ಹೆಸರಿನಲ್ಲಿ ಮತ್ತು ಗೌರವಾರ್ಥವಾಗಿ ಮಹತ್ತರವಾದ ಕೆಲಸಗಳನ್ನು ಮಾಡಿದ್ದೀರಿ. ಅದಕ್ಕೆಲ್ಲ ನಾನು ಗೌರವ ಮತ್ತು ಅಭಿಮಾನದಿಂದ ಆಭಾರಿಯಾಗಿದ್ದೇನೆ. ಇದೆಲ್ಲವೂ ನನಗೆ ಸಂತೋಷವನ್ನು ನೀಡುವುದು ಮಾತ್ರವಲ್ಲದೆ, ನಿಮ್ಮೊಂದಿಗೆ ಈ ಪಯಣವನ್ನು ಮುಂದುವರಿಸುವ ಭರವಸೆ ಮತ್ತು ಶಕ್ತಿಯನ್ನು ನೀಡಿದೆ. ಈ ಯುಗಾದಿ ಹಬ್ಬದಂದು, ಭಗವಂತನ ಅನುಗ್ರಹ ಸಂಪೂರ್ಣವಾಗಿ ನಿಮ್ಮೆಲ್ಲರ ಮೇಲಿರಲೆಂದು ಪ್ರಾರ್ಥಿಸುತ್ತೇನೆ..” ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದು ವಿಶ್ ಮಾಡಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್.


*ತನ್ನ ಎಲ್ಲಾ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ ವಿಲ್ ಮಾಡಿದ 78ರ ಮಹಿಳೆ*ಡೆಹರಾಡೂನ್. ಡೆಹರಾಡೂನ್ ನಾ 78 ವರ್ಷದ ಮಹಿಳೆಯೊಬ್ಬರು ತನ್ನ 50 ಲ...
05/04/2022

*ತನ್ನ ಎಲ್ಲಾ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ ವಿಲ್ ಮಾಡಿದ 78ರ ಮಹಿಳೆ*

ಡೆಹರಾಡೂನ್. ಡೆಹರಾಡೂನ್ ನಾ 78 ವರ್ಷದ ಮಹಿಳೆಯೊಬ್ಬರು ತನ್ನ 50 ಲಕ್ಷದ ಮೌಲ್ಯದ ಆಸ್ತಿ ಹಾಗೂ 10 ತೊಲ ಚಿನ್ನ ಸೇರಿದಂತೆ ತನ್ನ ಎಲ್ಲಾ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ಬರೆದಿದ್ದಾರೆ

⚫ ಪೇಜಾವರ ಸ್ವಾಮೀಜಿಗಳೇ, ಭಾರತದ ಮುಸ್ಲಿಮರು ನಿಮ್ಮ ಗುಲಾಮಗಿರಿಯಲ್ಲಿ ಬದುಕಬೇಕಾ?♦️ಮುಸ್ಲಿಮರದ್ದೇ ತಪ್ಪು ಎಂದು  ತೀರ್ಪು ಕೊಟ್ಟ ವಿಶ್ವಪ್ರಸನ್ನ...
05/04/2022

⚫ ಪೇಜಾವರ ಸ್ವಾಮೀಜಿಗಳೇ, ಭಾರತದ ಮುಸ್ಲಿಮರು ನಿಮ್ಮ ಗುಲಾಮಗಿರಿಯಲ್ಲಿ ಬದುಕಬೇಕಾ?

♦️ಮುಸ್ಲಿಮರದ್ದೇ ತಪ್ಪು ಎಂದು ತೀರ್ಪು ಕೊಟ್ಟ ವಿಶ್ವಪ್ರಸನ್ನ ಸ್ವಾಮೀಜಿ

♦️ಮಠಕ್ಕೆ ಹೋಗಿದ್ದ ಮುಸ್ಲಿಮರಿಗೆ ಅಪಮಾನ ಮಾಡಿದ ಪೇಜಾವರ ಮಠದ ಶ್ರೀ

♦️ಮುಸ್ಲಿಮರು ಬದಲಾಗಬೇಕು ಎಂದು ಹೇಳಲು ನಿಮಗ್ಯಾವ ಅಧಿಕಾರ ಇದೆ?
Voice of Karnataka public TV

ಪಂಜಾಬ್ ಬಳಿಕ ಜಮ್ಮು-ಕಾಶ್ಮೀರದತ್ತ ಎಎಪಿ ಕಣ್ಣು: ಪಕ್ಷ ಸಂಘಟನೆಗೆ ಕೇಜ್ರಿವಾಲ್ ಕರೆ ಶ್ರೀನಗರ: ಎಎಪಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ...
04/04/2022

ಪಂಜಾಬ್ ಬಳಿಕ ಜಮ್ಮು-ಕಾಶ್ಮೀರದತ್ತ ಎಎಪಿ ಕಣ್ಣು: ಪಕ್ಷ ಸಂಘಟನೆಗೆ ಕೇಜ್ರಿವಾಲ್ ಕರೆ

ಶ್ರೀನಗರ: ಎಎಪಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದು, ಅರವಿಂದ್ ಕೇಜ್ರಿವಾಲ್ ಇದೀಗ ಜಮ್ಮು ಮತ್ತು ಕಾಶ್ಮೀರದತ್ತ ಕಣ್ಣಿಟ್ಟಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಈ ವಲಯದಲ್ಲಿ ಪಕ್ಷವನ್ನು ಬಲಪಡಿಸಲು ಮುಂದಾಗಿದ್ದಾರೆ.

ಸುಮಾರು 10 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಜಮ್ಮು ವಲಯದತ್ತ ಎಎಪಿ ಗಮನ ಹರಿಸುತ್ತಿದೆ. ಕ್ಷೇತ್ರ ಪುನರ್ ರಚನೆ ನಂತರ 90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿಯಲ್ಲಿ 43 ವಿಧಾನಸಭಾ ಸ್ಥಾನಗಳು ಇರಲಿವೆ.

ಯುಗಾದಿ ಹಿನ್ನೆಲೆ ಅಪ್ಪುಗೆ ಪ್ಯಾಂಟ್, ಶರ್ಟ್, ನೈವೇದ್ಯ ಇಟ್ಟು ಪೂಜೆ ಸಲ್ಲಿಸಿದ ಅಭಿಮಾನಿ | Appu | Vijayanagaraಪುನೀತ್ ರಾಜ್ ಕುಮಾರ್ ಅಭಿಮ...
03/04/2022

ಯುಗಾದಿ ಹಿನ್ನೆಲೆ ಅಪ್ಪುಗೆ ಪ್ಯಾಂಟ್, ಶರ್ಟ್, ನೈವೇದ್ಯ ಇಟ್ಟು ಪೂಜೆ ಸಲ್ಲಿಸಿದ ಅಭಿಮಾನಿ | Appu | Vijayanagara

ಪುನೀತ್ ರಾಜ್ ಕುಮಾರ್ ಅಭಿಮಾನಿಯೊಬ್ರು ಅಪ್ಪು ಭಾವಚಿತ್ರದ ಮುಂದೆ ಪ್ಯಾಂಟ್, ಶರ್ಟ್ ಇಟ್ಟು, ಜೊತೆಗೆ ನೈವೇದ್ಯ ಮಾಡಿ ಪೂಜೆ ಸಲ್ಲಿಸಿದ ಘಟನೆ ವಿಜಯನಗರದ ಹೊಸಪೇಟೆಯಲ್ಲಿ ನಡೆದಿದೆ. ಪುನೀತ್ ರಾಜಕುಮಾರ್ ವೃತ್ತದಲ್ಲಿನ ಅಪ್ಪು ಭಾವಚಿತ್ರಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿದ ಅವರು, ಯುಗಾದಿ ಹಿನ್ನೆಲೆ ಹಿರಿಯರಿಗೆ ಬಟ್ಟೆ ಇಟ್ಟು, ನೈವೇದ್ಯ ಮಾಡುವ ಪದ್ಧತಿ ಇದ್ದು, ಅಪ್ಪು ಸಹ ನಮ್ಮ ಹಿರಿಯರೇ ಆಗಿದ್ದು, ಅದಕ್ಕಾಗಿ ಇದನ್ನ ಮಾಡಿದ್ದೇನೆಂದು ಅಭಿಮಾನ ಮೆರೆದಿದ್ದಾರೆ.

03/04/2022

ಮನೆ ಮನೆ ಕವಿಗೋಷ್ಠಿ ಹಾಸನ ಜಿಲ್ಲೆ

[ ಮಹಿಳಾ ವಿಶ್ವಕಪ್: ಆಸ್ಟ್ರೇಲಿಯಾ ಚಾಂಪಿಯನ್►► ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಆಸೀಸ್ ಜಯಭೇರಿನ್ಯೂಝಿಲೆಂಡ್: ಮಹಿಳಾ ಕ್ರಿಕೆಟ್ ನಲ್ಲಿ ಆಸ್...
03/04/2022

[
ಮಹಿಳಾ ವಿಶ್ವಕಪ್: ಆಸ್ಟ್ರೇಲಿಯಾ ಚಾಂಪಿಯನ್

►► ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಆಸೀಸ್ ಜಯಭೇರಿ

ನ್ಯೂಝಿಲೆಂಡ್: ಮಹಿಳಾ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟೇಲಿಯಾ 71ರನ್ ಗಳ ಅಂತರದ ಭರ್ಜರಿ ಜಯಗಳಿಸಿದೆ

: ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 357 ರನ್ ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿತ್ತು, ಟಾರ್ಗೆಟ್ ಬೆನ್ನೆತ್ತಿದ ಇಗ್ಲೆಂಡ್ 44.5 ಓವರ್ ಗೆ 285 ರನ್ ಗಳಿಗೆ ಆಲೌಟ್ ಗೊಂಡಿತು.

ಹಲಾಲ್ ಜಟ್ಕಾ ಕಟ್ ವಿವಾದ | ರಾಜ್ಯದಲ್ಲಿ ಸ್ಟನ್ನಿಂಗ್ ಕಡ್ಡಾಯ ಆದೇಶ ಸುಳ್ಳು: ಸಚಿವ ಪ್ರಭು ಚವಾಣ್ ಬೆಂಗಳೂರು: ರಾಜ್ಯದಲ್ಲಿ ಹಲಾಲ್ – ಜಟ್ಕಾ ಕಟ...
03/04/2022

ಹಲಾಲ್ ಜಟ್ಕಾ ಕಟ್ ವಿವಾದ | ರಾಜ್ಯದಲ್ಲಿ ಸ್ಟನ್ನಿಂಗ್ ಕಡ್ಡಾಯ ಆದೇಶ ಸುಳ್ಳು: ಸಚಿವ ಪ್ರಭು ಚವಾಣ್

ಬೆಂಗಳೂರು: ರಾಜ್ಯದಲ್ಲಿ ಹಲಾಲ್ – ಜಟ್ಕಾ ಕಟ್ ವಿವಾದ ತೀವ್ರವಾಗಿದೆ. ಇದರ ಬೆನ್ನಲ್ಲೇ ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ಸರ್ಕಾರದ ಪಶು ಸಂಗೋಪನಾ ಇಲಾಖೆ ಹೊರಡಿಸಿದೆ ಎನ್ನುವ ಸುದ್ದಿ ಶನಿವಾರ ಮಾದ್ಯಮಗಳಲ್ಲಿ ವೈರಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಶು ಸಂಗೋಪನಾ ಸಚಿವ ಪ್ರಭು ಚವಾಣ್, ಇಲಾಖೆಯಿಂದ ಸ್ಟನ್ನಿಂಗ್ ಕಡ್ಡಾಯ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದಿದ್ದಾರೆ.

ಇಂದು ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಭು ಚವಾಣ್, ನಮ್ಮ ಇಲಾಖೆಯಿಂದ ಸ್ಟನ್ನಿಂಗ್ ಕಡ್ಡಾಯ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸಿಲ್ಲ, ಹಲಾಲ್ ಕಟ್ ಮಾಡಬಾರದು ಎಂದು ಪತ್ರ ಬರೆದಿದ್ದಾರೆ ಅಷ್ಟೇ. ಪತ್ರದ ಬಗ್ಗೆ ಪರಿಶೀಲನೆ ನಡೆಸಿ, ಮುಂದಿನ ನಡೆಯ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸಂಘಪರಿವಾರ ಮತ್ತಿತರ ಹಿಂದುತ್ವ ಸಂಘಟನೆಗಳು ಯುಗಾದಿ ಹೊಸತೊಡಕಿನ ಮಧ್ಯೆ ಹಲಾಲ್-ಜಟ್ಕಾ ಕಟ್ ವಿವಾದವನ್ನು ಸೃಷ್ಟಿಸಿದೆ. ಈ ವಿವಾದದ ಬೆನ್ನಲ್ಲೇ ಪಶು ಸಂಗೋಪನಾ ಇಲಾಖೆ ಸ್ಟನ್ನಿಂಗ್ ಕಡ್ಡಾಯ ನಿಯಮದ ಆದೇಶ ಹೊರಡಿಸಿದೆ ಎಂದು ಮಾದ್ಯಮಗಳು ಪ್ರಸಾರ ಮಾಡಿತ್ತು. ಇದೀಗ ಪಶು ಸಂಗೋಪನಾ ಇಲಾಖೆ ಸಚಿವರು ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಐಪಿಎಸ್ ಹುದ್ದೆಗೆ ನಿವೃತ್ತಿ ಘೋಷಿಸಿದ್ದ ಭಾಸ್ಕರ್ ರಾವ್ ನಾಳೆ ಎಎಪಿ ಗೆ ಸೇರ್ಪಡೆ ನವದೆಹಲಿ: ಐಪಿಎಸ್ ವೃತ್ತಿಗೆ ನಿವೃತ್ತಿ ಘೋಷಿಸಿದ್ದ ಭಾಸ್ಕರ್...
03/04/2022

ಐಪಿಎಸ್ ಹುದ್ದೆಗೆ ನಿವೃತ್ತಿ ಘೋಷಿಸಿದ್ದ ಭಾಸ್ಕರ್ ರಾವ್ ನಾಳೆ ಎಎಪಿ ಗೆ ಸೇರ್ಪಡೆ

ನವದೆಹಲಿ: ಐಪಿಎಸ್ ವೃತ್ತಿಗೆ ನಿವೃತ್ತಿ ಘೋಷಿಸಿದ್ದ ಭಾಸ್ಕರ್ ರಾವ್ ನಾಳೆ ಎಎಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರೈಲ್ವೆ ಪೊಲೀಸ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ)ರಾಗಿ ಸೇವೆ ಸಲ್ಲಿಸುತ್ತಿದ್ದ ಭಾಸ್ಕರ್ ರಾವ್ ಕಳೆದ ಶುಕ್ರವಾರ ಐಪಿಎಸ್ ಹುದ್ದೆಗೆ ನಿವೃತ್ತಿ ಘೋಷಿಸಿದ್ದರು.

ರಾಜಧಾನಿ ದೆಹಲಿಯ ದೀನ್ ದಯಾಳ್ ಉಪಾದ್ಯಾಯ ಮಾರ್ಗದಲ್ಲಿರುವ ಆಪ್ ಕಚೇರಿಯಲ್ಲಿ ನಾಳೆ ಮಧ್ಯಾಹ್ನ ಭಾಸ್ಕರ್ ರಾವ್ ಪಕ್ಷ‌ ಸೇರಲಿದ್ದಾರೆ. ಈ ಸಂದರ್ಭ ಪಕ್ಷದ‌ ಹಿರಿಯ ಮುಖಂಡ‌ ಮನೀಷ್ ಸಿಸೋಡಿಯಾ‌ ಮತ್ತಿತರರು ಹಾಜರಿರಲಿದ್ದಾರೆ ಎಂದು ವರದಿಯಾಗಿದೆ.
2019-20ರ ಅವಧಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಆಂತರಿಕ ಭದ್ರತಾ ವಿಭಾಗದಲ್ಲಿಯೂ ಕೆಲಸ ನಿರ್ವಹಿಸಿದ್ದರು.

ದೇಶದಲ್ಲಿಯೇ ಅತಿ ಭ್ರಷ್ಟ ಸರಕಾರ ಕರ್ನಾಟಕದಲ್ಲಿದೆ, 150 ಸ್ಥಾನ ನಾವು ಗೆಲ್ಲಲೇಬೇಕು: ರಾಹುಲ್ ಗಾಂಧಿಬೆಂಗಳೂರು: ‘ಕರ್ನಾಟಕ ‌ಕಾಂಗ್ರೆಸ್ ಪರ ರಾಜ...
02/04/2022

ದೇಶದಲ್ಲಿಯೇ ಅತಿ ಭ್ರಷ್ಟ ಸರಕಾರ ಕರ್ನಾಟಕದಲ್ಲಿದೆ, 150 ಸ್ಥಾನ ನಾವು ಗೆಲ್ಲಲೇಬೇಕು: ರಾಹುಲ್ ಗಾಂಧಿ

ಬೆಂಗಳೂರು: ‘ಕರ್ನಾಟಕ ‌ಕಾಂಗ್ರೆಸ್ ಪರ ರಾಜ್ಯ. ಇದು ಸ್ವಾಭಾವಿಕ ಕಾಂಗ್ರೆಸ್ ರಾಜ್ಯ. ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದು ಕಷ್ಟವಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರೆಲ್ಲರೂ ಮುಂಬರುವ ಚುನಾವಣೆಯಲ್ಲಿ 150 ಕ್ಕಿಂತ ಒಂದು ಸ್ಥಾನವೂ ಕಡಿಮೆ ಗೆಲ್ಲಬಾರದು’ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟಾರ್ಗೆಟ್ ಕೊಟ್ಟಿದ್ದಾರೆ.

ರಾಹುಲ್ ಗಾಂಧಿ ಅವರು ಕೆಪಿಸಿಸಿ ಆಡಿಟೋರಿಯಂನಲ್ಲಿ ಶುಕ್ರವಾರ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಸಭೆ ನಡೆಸಿದ್ದು, ಈ ಸಭೆಯಲ್ಲಿ ಪಕ್ಷ ಹೇಗೆ ಮುಂಬರುವ ಚುನಾವಣೆಯನ್ನು ಎದುರಿಸಬೇಕು ಎಂದು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು

‘ಈಗ ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಇದು ಜನರಿಂದ ಆಯ್ಕೆಯಾದ ಪರಿಪೂರ್ಣ ಸರ್ಕಾರವಲ್ಲ. ಹಣದ ಬಲದಿಂದ ರಚನೆಯಾಗಿರುವ ಅನೈತಿಕ ಸರ್ಕಾರ.

Address


Alerts

Be the first to know and let us send you an email when Voice of Karnataka Public tv posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share