ನಮ್ಮ ಬಿಜೆಪಿ ನಮ್ಮ ಮೋದಿ

  • Home
  • ನಮ್ಮ ಬಿಜೆಪಿ ನಮ್ಮ ಮೋದಿ

ನಮ್ಮ ಬಿಜೆಪಿ ನಮ್ಮ ಮೋದಿ Prime Minister's Office South Block, Raisina Hill New Delhi-110011. Phone No: +91-11-23012312. Fax: +91-11-23019545 ...

09/05/2023

ಗೋಮಾತೆ ಉಳಿಬೇಕಾದರೆ,ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಸಿಗಬೇಕಾದರೆ, ನಮ್ಮ ಮನೆಯ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಇರಬೇಕಾದರೆ,ಧರ್ಮ ಉಳಿಬೇಕಾದರೆ ಬಿಜೆಪಿ ಅಂದರೆ ನಮ್ಮಲ್ಲೆರ ನಾಯಕ ಮೋದಿಯವರ ಪಕ್ಷ ಬಿಜೆಪಿಗೆ ಮತ ನೀಡಬೇಕಾಗಿದೆ.ಯೋಚಿಸಿತ ಹಾಕಿ.

04/05/2023

ನಿಮ್ಮ ಮತ ಬಿಜೆಪಿಗಿರಲಿ ಯಾಕೆಂದರೆ ತಿನ್ನೊ ಅನ್ನದ ಋಣ ಇನ್ನೊಮ್ಮೆ ತಿರಸಬೇಕಾಗಿದೆ.

ಎಷ್ಟು ಮಂದಿ ಲೈಕ್ ಮತ್ತು ಶೇರ್ ಬಟನ್ ಕ್ಲಿಕ್ ಮಾಡ್ತಾರೆ ನೋಡೋಣ.
07/04/2023

ಎಷ್ಟು ಮಂದಿ ಲೈಕ್ ಮತ್ತು ಶೇರ್ ಬಟನ್ ಕ್ಲಿಕ್ ಮಾಡ್ತಾರೆ ನೋಡೋಣ.

06/04/2023

ನಾಲಿಗೆ ರುಚಿ ಮುಖ್ಯವಲ್ಲ ದೇಹಕ್ಕೆ ಯಾವುದು ಮುಖ್ಯ ಅನ್ನೋದು ಗಮನಿಸಬೇಕು.ದೇಶಕ್ಕೆ ಕ್ಷಣಿಕ ಸುಖಕ್ಕೆ ಬೇಕಾಗಿರೋ ಪಕ್ಷ ಕಾಂಗ್ರೆಸ್ ಮುಖ್ಯವಲ್ಲ ನಮ್ಮ ಮುಂದಿನ ಪೀಳಿಗೆಗೆ ಹಾಗು ನಾವು ನೀವೂ ನಿಯತ್ತಾಗಿ ನೆಮ್ಮದಿಯಿಂದ ಬದುಕಬೇಕಾದರೆ ಮೋದಿಯವರ ಆಡಳಿತ ಪಕ್ಷ ಬೇಕಾಗ್ತದೆ.ಯೋಚಿಸಿ ಮತ ಚಲಾಯಿಸಿ ಬಿಜೆಪಿ ಗೆಲ್ಲಿಸಿ ಜನರ ಹಿತ ಕಾಪಾಡಿ.

06/04/2023
14/02/2023
13/02/2023

ಕರ್ನಾಟಕದಲ್ಲಿ ಬಿಜೆಪಿಯನ್ನು ತೆಗೆಳುವ ತವಕದಲ್ಲಿ ಕಾಂಗ್ರೆಸ್ಸಿಗರು ತಮ್ಮನ್ನೆ ತಾವು ಟ್ರೋಲ್ ಮಾಡಿಕೊಳ್ಳುತ್ತಿದ್ದಾರೆ.ಹಣೆಬರಹಕ್ಕೆ ಹೊಣೆ ಯಾರು..

ನಮ್ಮ ಸಂಸ್ಕೃತಿಗಳನ್ನು ಜಗತ್ತಿಗೆ ಮತ್ತೊಮ್ಮೆ ತೋರಿಸಿದ ಶೆಟ್ರಿಗೆ ಒಂದು ಲೈಕ್ ಇಲ್ಲವೆ..?
29/01/2023

ನಮ್ಮ ಸಂಸ್ಕೃತಿಗಳನ್ನು ಜಗತ್ತಿಗೆ ಮತ್ತೊಮ್ಮೆ ತೋರಿಸಿದ ಶೆಟ್ರಿಗೆ ಒಂದು ಲೈಕ್ ಇಲ್ಲವೆ..?

28/01/2023

ಡಿಗ್ರಿ,ಡಬಲ್ ಡಿಗ್ರಿ ಪಿ.ಎಚ್.ಡಿ ....ಯಾಕೆ ಸರ್ ಇದೆಲ್ಲಾ ಜೀವನ ಮಾಡೋಕಾ ಹಣ ಮಾಡೋಕಾ..ಹಣ ಮಾಡೋದಾದ್ರೆ ನಿಮ್ಮ ವಿದ್ಯೆಯನ್ನು ಮಾರ್ಕೊಬೇಡಿ ಜೀವನ ಮಾಡೋದಾದ್ರೆ ಅದು ಕೂಡ ನೆಮ್ಮದಿಯ ಜೀವನ ನಿಮ್ಮ ಟ್ಯಾಲೆಂಟ್‌ ಮೇಲೆ ಜೀವಿಸುದಾದ್ರೆ ಸಿಟಿಗೆ ಕಡೆ ಹೋಗಿ ಸ್ವಲ್ಪ ವರ್ಷ ಅಲ್ಲೆ ದುಡಿದು ಹೆತ್ತವರಿಗೆ ಹಣ ಕಳಿಸ ಪಾಳು ಬಿದ್ದಿರೋ ಹೊಲ ಜಾಗವನ್ನು ಕೃಷಿ ಮಾಡಿ ಸ್ವಲ್ಪ ವರ್ಷಗಳ ನಂತರ ಅಂದರೆ ಹೆತ್ತವರ ಮುದಿ ಜೀವನ ಹತ್ತಿರ ಬಂದ್ಮೇಲೆ ಹಳ್ಳಿಗೆ ಬನ್ನಿ ಕೃಷಿಕರಾಗಿ ಒಟ್ನಲ್ಲಿ ಹಿರಿಯರು ಮಾಡಿಟ್ಟ ಭೂಮಿಯನ್ನು ಪಾಳು ಬೀಳಿಸಿ ಪಾಪ ಕಟ್ಕೋಬೇಡಿ.ಕೃಷಿ ಮಾಡಿ ಆರೋಗ್ಯವಾಗಿರ್ತೀರಿ ಅಪ್ಪ ಅಮ್ಮನ ಜೊತೆಗೆ ಇದ್ದು ಅವರ ಆರೈಕೆ ಮಾಡೋ ಭಾಗ್ಯ ಸಿಗುತ್ತದೆ.ಕೃಷಿ ಕಡೆ ಮುಖ ಮಾಡಿ ಕೃಷ್ (crush) ಕಡೆ ಅಲ್ಲ.ವಿದ್ಯೆ ಜ್ಙಾನಕ್ಕೂ ಮೀಸಲಿಡಿ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಉದ್ಯೋಗದಲ್ಲಿ ಹಣ ಮಾಡಿ.ವೈಜ್ಞಾನಿಕ ಕೃಷಿಯಿಂದ ಹಣ ಗಳಿಸಬಹುದು ಅದಕ್ಕಾಗಿ ಸ್ವಲ್ಪ ಕೃಷಿಯಲ್ಲಿ ಪರಿಣಿತರಾಗಬೇಕು.ಸಿಟಿಯ ಜೀವನ ಫಿಜಾ ಬರ್ಗರ್ ಇದ್ದಾ ಹಾಗೆ ಆರೋಗ್ಯಕರ ವಲ್ಲ.ಯೋಚನೆ ಮಾಡಿ ಕೃಷಿನೋ ಕೃಷೋ ಅಂತ.ಮೋದಿಯವರ ಹಲವಾರು ಯೋಜನೆಗಳಿಂದ ರೈತನಾಗಲು ಎಲ್ಲಾ ಅರ್ಹತೆ ಮತ್ತು ಸೌಲಭ್ಯ ಇದೆ. ಸ್ವಲ್ಪ ಯೋಚಿಸಿ ನೀವು ಕಲಿತ ವಿದ್ಯೇ ಜ್ಙಾನಕ್ಕೂ ಮೀಸಲಿಟ್ಟು ಸಂಸ್ಕಾರಕ್ಕೂ ಮೀಸಲಿರಲಿ.ನಮಸ್ಕಾರ

27/01/2023

ಒಂದು ಮತದ ಬೆಲೆ ಇಷ್ಟೇನಾ..ಗೌಡ ಪ್ರದಾನಿ ಆದ ಮಗ ಸೀಎಮ್ ಆದಾ ಹೆಂಡತಿಗೆ ಸೀಟು ಕಾಯ್ದಿರಿಸಿದೆ, ಮಾಜಿ ಸೀಎಮ್ ಮಗ ಎಮ್ ಎಲ್ಎ ಆಕಾಂಕ್ಷಿ. ಮತ್ತೊಬ್ಬ ಲಿಂಬೆ ಕಾಯಿ ಶಿಷ್ಯನ ಹೆಂಡತಿ ಎಮ್ ಎಲ್ ಎ ಆಕಾಂಕ್ಷಿ.ಟೋಟಲಿ ರೇಷನ್ ಕಾರ್ಡ್ ಮೆಂಬರ್ಸ್ ಕರ್ನಾಟಕವನ್ನೆ ಆಳಬೇಕು ಅನ್ನೋ ಹಂಬಲ..ಏ ರಾಜಕಾರಣಿಗಳೆ ವ್ಯಾಕ್ ಥೂ ನಿಮ್ಮಗಳ ಸ್ವಾರ್ಥಕ್ಕೆ..

26/01/2023

ಕಾಂಗ್ರೆಸ್ ಒಂದು ದರ್ಮಕ್ಕೆ ಸೀಮಿತವಾದ ಪಕ್ಷವಾಗಿರಬಹುದು.ಆದರೆ ಬಿಜೆಪಿ ಮನುಷ್ಯ ತತ್ವ ಸಿದ್ದಾಂತಗಳ ಪಕ್ಷ ಯಾವುದೇ ಜಾತಿ ಮತ್ತು ಅಧರ್ಮಕ್ಕೆ ಸೀಮಿತವಾದುದಲ್ಲ.ಅದಕ್ಕೆ ಮೋದಿಜಿಯ ಆಡಳಿತ ತತ್ವ ಇಡೀ ಜಗತ್ತಿಗೆ ಮಾದರಿಯಾಗಿದೆ.

ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
26/01/2023

ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

26/01/2023

ಬನ್ನಿ ಕಾರ್ಯಕರ್ತರೇ ಸ್ವಲ್ಪ ನಗೋಣ..

25/01/2023

ಇವತ್ತಿನ ನಗೆಹನಿ.
ಕಾಂಗ್ರೆಸ್ಸಿನವರು ಇನ್ಮೇಲೆ ನಾನ್ ವೆಜ್ ತಿನ್ನಲ್ಲಂತ್ತೆ. 😂

25/01/2023

ನಿನ್ನ ಹುಟ್ಟು ಹಿಂದುತ್ವವಾಗಿದ್ದರೆ ಅದು ನಿನ್ನ ಜನ್ಮ ಜನ್ಮಾಂತರದ ಪುಣ್ಯ ಕಣೋ...

24/01/2023

ಇವ್ರೂ ಅಷ್ಟೊಂದು ಬಹು ಎತ್ತರಕ್ಕೆ ಎರಿದ್ರೂ ಯಾಕೆ ಬೆಳಕಿಗೆ ಬರ್ಲಿಲ್ಲ ಅಂತೀರಾ..ಇಷ್ಟೇ ಕಣ್ರೀ ಸೋಷಿಯಲ್ ಮೇಡಿಯಾಕ್ಕೆ ಬಂದು ಬಿಲ್ಡಪ್ ತಗೊಳ್ಳೋ ವ್ಯಕ್ತಿನೆ ಅಲ್ಲ.ಬನ್ನಿ ನಾವು ಇವರ ವ್ಯಕ್ತಿತ್ವ ಕರ್ನಾಟಕದ ಮೂಲೆಮೂಲೆಗೂ ತೋರಿಸೋಣ ಇನ್ನೂ ಬೆಳೆಸೋಣ..ಶೇರ್ ಮಾಡಿ ಸ್ನೇಹಿತರೇ..🙏

ಎಲ್ಲಾ ಬಿಜೆಪಿ ಬಂದುಗಳಿಗೆ ನಮ್ ನಮಸ್ತೆ..🙏🙏🙏ಜೈ ಶ್ರೀರಾಮ್
23/01/2023

ಎಲ್ಲಾ ಬಿಜೆಪಿ ಬಂದುಗಳಿಗೆ ನಮ್ ನಮಸ್ತೆ..🙏🙏🙏ಜೈ ಶ್ರೀರಾಮ್

ಟ್ಯಾಗ್ ಮಾಡಿ ಕಾಂಗ್ರೆಸ್ ಛೇಲಾಗಳಿಗೆ..😂
23/01/2023

ಟ್ಯಾಗ್ ಮಾಡಿ ಕಾಂಗ್ರೆಸ್ ಛೇಲಾಗಳಿಗೆ..😂

ಹೆಚ್ವಿನ ಹಳ್ಳಿ ಹಳ್ಳಿಗಳಲ್ಲಿ ಕಾರು ಮೊಬೈಲ್ ಬೈಕ್ ಇವೆಲ್ಲವೂ ಕಾಣಿಸ್ತಾ ಇದೆ ಅಂದರೆ ಅದು ಮೋದಿ  ಆಳ್ವಿಕೆಯ ನಂತರ.. ಎದೆ ತಟ್ಟಿಕೊಂಡು ಒಪ್ಪಿಕೊಳ...
23/01/2023

ಹೆಚ್ವಿನ ಹಳ್ಳಿ ಹಳ್ಳಿಗಳಲ್ಲಿ ಕಾರು ಮೊಬೈಲ್ ಬೈಕ್ ಇವೆಲ್ಲವೂ ಕಾಣಿಸ್ತಾ ಇದೆ ಅಂದರೆ ಅದು ಮೋದಿ ಆಳ್ವಿಕೆಯ ನಂತರ.. ಎದೆ ತಟ್ಟಿಕೊಂಡು ಒಪ್ಪಿಕೊಳ್ತೀರಾ ಇದನ್ನು..?

ಕುಂದಾಪುರದ ವಾಜಪೇಯಿ ಅನ್ನೋ ಹೆಸರುವಾಸಿಯಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ..ಮುಗ್ದ ಹಾಗೂ ತುಂಬಾ ಕರುಣಾಮಯಿಯಾಗಿರ...
22/01/2023

ಕುಂದಾಪುರದ ವಾಜಪೇಯಿ ಅನ್ನೋ ಹೆಸರುವಾಸಿಯಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ..ಮುಗ್ದ ಹಾಗೂ ತುಂಬಾ ಕರುಣಾಮಯಿಯಾಗಿರುವ ಇವರು ಸೊಲಿಲ್ಲದ ಸರದಾರ.ಬಹುಶಃ ಕರ್ನಾಟಕದಲ್ಲಿ ಅತೀ ಮುಗ್ದತೆಯ ಹಾಗೂ ಬಡವರ ಬಂದು ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರು ಇನ್ನೂ ಅಥವಾ ಯಾವುದೇ ಕಾರಣಕ್ಕೂ ಸೊಲಿಲ್ಲದ ಸರದಾರ..ಇಷ್ಟೊಂದು ಹೊಗಳಿಕೆ ಯಾಕೆ ಅಂತಿರಾ ಒಮ್ಮೆ ಇವರನ್ನು ಬೇಟಿಯಾಗಿ ನೋಡಿ ಇವರೇನಾ ಅವರು ಅನ್ನೋ ಮಾತು ಬರದೇ ಇರದು..ಎಲ್ಲೂ ಮಾಡೋ ಕೆಲಸವನ್ನು ಹೇಳಿ ಸೋಷಿಯಲ್ ಮೇಡಿಯಾ ಅಥವಾ ಸುದ್ದಿ ವಾಹಿನಿಗಳಲ್ಲಿ ಸುದ್ದಿ ಬಯಸದೇ ಇರೋ ವ್ಯಕ್ತಿ ಇವರು ಅಪ್ಪುವಿನಂತ್ತೆ ಅನ್ನಬಹುದು.ಯಾವುದೇ ಜಾತಿ ಬೇದಭಾವವಿಲ್ಲದೆ ಅತೀವ ಮೌಡ್ಯತೆಯ ವಿರೋದಿ ಕೂಡ ಅನ್ನಬಹುದು.ಜಾತಿ ಸಂಘ ಆಗಲಿ ರಾಜಕೀಯ ಸಂಘಟನೆ ಆಗಲಿ ಗುರುತಿಸಿಕೊಂಡು ಏರು ಮಟ್ಟಕ್ಕೆ ಏರಬೇಕು ಅನ್ನೋ ಹಂಬಲವೂ ಇವರಿಗೆ ಇಲ್ಲ.. ಕುಂದಾಪುರದ ವಾಜಪೇಯಿ ಆದರೆ ಇವರು ಜನರ ಮನಸ್ಸಿನಲ್ಲಿ ಕರ್ನಾಟಕದ ಮೋದಿಜಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.ಯಾವುದೇ ಸುದ್ದಿ ಪ್ರಕ್ರಿಯೆ ಬಯಸದ ಇವರು ತನಗೆ ಸಿಕ್ಕ ಅಧಿಕಾರದಲ್ಲಿ ನಿಯತ್ತಿನ ಕೆಲಸ ಮಾಡುತ್ತ ಬಂದಿದ್ದಾರೆ.. ಸತತ ಮೂರು ಭಾರಿ ಅತೀ ಹೆಚ್ಚು ಮತಗಿಟ್ಟಿಸಿಕೊಂಡ ಶಾಸಕರಲ್ಲಿ ಇವರು ಮೊದಲಿಗರು.ನಿಮಗೆ ಆಯುಷ್ಯಾರೋಗ್ಯ ಚೆನ್ನಾಗಿರಲಿ ಹಾಲಾಡಿಯವರೇ..

21/01/2023

ಬಿಜೆಪಿ ಎಲ್ಲಾ ಪಕ್ಷಗಳಂತ್ತೆ ಕುಕ್ಕರ್ ಸೀರೆ ಮತ್ತು ಆರು ಸಾವಿರ ಹಣ ಕೊಡೊ ಪಕ್ಷವಲ್ಲ.ದುಡಿಯುವ ಕೈಗಳನ್ನು ಎತ್ತಿ ಹಿಡಿಯುವ ಪಕ್ಷ,ನಿರುದ್ಯೋಗ ಹೋಗಲಾಡಿಸೋ ಪಕ್ಷ.
ಬಡವರನ್ನು ಇಲ್ಲ ಸಲ್ಲದ ಆಮೀಷ ಒಡ್ಡಿ ಮತ ಭಿಕ್ಷೆ ಕೇಳೋ ಪಕ್ಷವಲ್ಲ ಇದು ಹಿಂದು ಧರ್ಮಕ್ಕಾಗಿ ಮತ್ತು ದೇಶಕ್ಕಾಗಿ ಹಗಲಿರುಳು ದುಡಿಯುವಪಕ್ಷ..
ಈ ಏಳು ವರ್ಷದ ಸಾಧನೆ ಕಳೆದ 63 ವರ್ಷದ ಸಾಧನೆಯನ್ನು ತೂಕ ಹಾಕಿ ನೋಡಿ...

ಬೊಲೊ ಜೈ ಶ್ರೀರಾಮ್..
21/01/2023

ಬೊಲೊ ಜೈ ಶ್ರೀರಾಮ್..

ಬಿಜೆಪಿ ಪಕ್ಷದ ಫೌಂಡರ್ ಅಟಲಜಿ ಮತ್ತು ಎಲ.ಕೆ ಅಡ್ವಾಣಿ.ಮೊಟ್ಟ ಮೊದಲ ಭಾರಿಗೆ ಭಾರತೀಯ ಜನತಾ ಸಂಘ 19511-1977 ರ ವರೆಗೆ ನಂತರ ಭಾರತೀಯ ಜನತಾ ಪಾರ್...
21/01/2023

ಬಿಜೆಪಿ ಪಕ್ಷದ ಫೌಂಡರ್ ಅಟಲಜಿ ಮತ್ತು ಎಲ.ಕೆ ಅಡ್ವಾಣಿ.ಮೊಟ್ಟ ಮೊದಲ ಭಾರಿಗೆ ಭಾರತೀಯ ಜನತಾ ಸಂಘ 19511-1977 ರ ವರೆಗೆ ನಂತರ ಭಾರತೀಯ ಜನತಾ ಪಾರ್ಟಿ ಮರುನಾಮಕರಣವಾಗಿ 1977 ಸ್ಥಾಪಿಸಲ್ಪಟ್ಟಿತು. ಈ ಎರಡು ಮಾಣಿಕ್ಯಗಳಿಂದಲೇ ಮೋದಿಜಿಯವರು ಇದನ್ನು ಮುಂದುವರಿಸಿಕೊಂಡುಬಂದರು.
🙏

ಜೈ ಶ್ರೀರಾಮ್
21/01/2023

ಜೈ ಶ್ರೀರಾಮ್

20/01/2023

ಎಲ್ಲಿಯವರೆಗೆ ಭಾರತದಲ್ಲಿ ಕಾಂಗ್ರೆಸ್ ಬಲಿಷ್ಟವೋ ಅಲ್ಲಿಯವರೆಗೆ ಪಾಕಿಸ್ತಾನ ಬಲಿಷ್ಠ. ಕಾಕತಾಳಿಯವೆಂದರೆ ಎಲ್ಲಿಯವರೆಗೆ ಬಿಜೆಪಿ ಅಧಿಕಾರದಲ್ಲಿರುತ್ತೋ ಅಲ್ಲಿಯವರೆಗೆ ಪಾಕಿಸ್ತಾನ ದಿವಾಳಿ. ನಮ್ಮ ಬಿಜೆಪಿ ನಮ್ಮ ಮೋದಿ

Address


Alerts

Be the first to know and let us send you an email when ನಮ್ಮ ಬಿಜೆಪಿ ನಮ್ಮ ಮೋದಿ posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share