02/04/2022
*ನಿತ್ಯ ಪಂಚಾಂಗ (ಸೂರ್ಯಸಿದ್ಧಾಂತ) ಬೆಂಗಳೂರು*
*ಶ್ರೀ ಗುರುಭ್ಯೋನಮಃ*
*ಮಹಾ ಗಣಪತಯೇ ನಮಃ*
*೦೨ನೇ ತಾರೀಖು, ಏಪ್ರಿಲ್ ಮಾಹೆ*, *ಸ್ವಸ್ತಿ ಶ್ರೀ ಶುಭಕೃತುನಾಮ ಸಂವತ್ಸರೇ*, ಉತ್ತರಾಯಣೇ, ವಸಂತರ್ತೌ, *ಚೈತ್ರ ಮಾಸೇ, ಶುಕ್ಲಪಕ್ಷಃ*, ಗತಶಾಲಿ ೧೯೪೩, ಗತಕಲಿ ೫೧೨೨, *ಇಂಗ್ಲೀಷ್ ತಾರೀಖು 02nd April 2022*, *ಮೀನಮಾಸೇ*, *(ಪಂಗುನಿ/ಸುಗ್ಗಿ)*, *ಸೌರ ತೇದಿ 19*, *ಶನಿವಾರ (ಸ್ಥಿರವಾಸರ)*
ಸೂರ್ಯೋದಯ:06:16:23
ಸೂರ್ಯಾಸ್ತ:18:30:24
ಚಂದ್ರೋದಯ:06:57:33
*ಚೈತ್ರ ಶುಕ್ಲಪಕ್ಷ*
*ತಿಥಿ :ಪ್ರತಿಪತ್ ಹ.11:28 ಘಂಟೆ*
*ನಕ್ಷತ್ರ :ರೇವತೀ ಹ.11:01 ಘಂಟೆ*
*ಯೋಗ:ಐಂದ್ರ 04:48 ಘಳಿಗೆ*
*ಕರಣ:ಬವ 12:42 ಘಳಿಗೆ*
ಕರಣ:ಬಾಲವ 24:14:02+
ರವಿರಾಶಿ:ಮೀನ
ಚಂದ್ರರಾಶಿ:ಮೇಷ11:21:17
ರಾಹುಕಾಲ:09:19:53-10:51:38
ಯಮಗಂಡ:13:55:08-15:26:53
ಗುಳಿಕ:06:16:23-07:48:08
ಅಭಿಜಿತ್:11:59:23-12:47:23
ದುರ್ಮುಹೂರ್ತ:06:16:23-07:05:19
ದುರ್ಮುಹೂರ್ತ:07:05:19-07:54:15
ಅಮೃತಕಾಲ:08:53:10-10:31:54
ಅಮೃತಕಾಲ:29:02:32-30:43:36
*ಈ ದಿನದ ವಿಶೇಷ*: *ಚಾಂದ್ರಮಾನ ಯುಗಾದಿ*, *ಚಾಂದ್ರ ವತ್ಸರಾರಂಭ (ಶುಭಕೃತು)*,
*ನಿಂಬಸುಮಭಕ್ಷಣಂ*, *ವಸಂತ ನವರಾತ್ರಾರಂಭ*, *ಶ್ವೇತವರಾಹ ಕಲ್ಪಾದಿ*, *ಆರೋಗ್ಯ ಪ್ರತಿಪತ್*, ಬಾಲೇಂದು ಪೂಜಾ, ಚಂದ್ರದರ್ಶನ, ವಿಷಾಭಾವಃ, ಚಾಮುಂಡೇಶ್ವರೀ ವಸಂತೋತ್ಸವ, ಅಲ್ಲಮಪ್ರಭು ಜ., ಕೊಲ್ಲಿ ಧ್ವಜ, ಮಿತ್ತಬಾಗಿಲು ಧ್ವಜ, ಮಂಗಳೂರು ಶರವು ಉತ್ಸವ, ಮೂಡಿಗೆರೆ ರಥ, ದೇವವೃಂದ ಪ್ರಸನ್ನರಾಮೇಶ್ವರ ರಥ, ಕೊಳ್ಳೇಗಾಲ ರಾಮಲಿಂಗಚೌಡೇಶ್ವರೀ ರಥ, ಬೆಂ.ಮಹಾಲಕ್ಷ್ಮೀಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ತಿರುಪತಿ ಆಸ್ಥಾನೋತ್ಸವ, ವಿಶ್ವ ನೀಲಕಂಠರುದ್ರ ಜಯಂತಿ, ಪುರುಷೋತ್ತಮತೀರ್ಥ ಆರಾಧನೆ, ಹೊಳೇನರಸೀಪುರ ತಾ|/ಬಾಗೇವಾಳು ರಾಮೇಶ್ವರ ಕರಗ, ಸಿರಿಗೆರೆ ಪ್ರಭುಪಾಡ್ಯಮಿ, ಮಲ್ಲಾರಿ ಧ್ವಜ, ಕೂಡ್ಲೂರು ಮಹೋತ್ಸವ, ಬಳ್ಳಾರಿ /ಮುದ್ದಟನೂರ ಬಿಳೆಕಲ್ಲಿರಾಯ ರಥ, ಮಹಾಲಿಂಗಪೂರ ಮಹಾಲಿಂಗೇಶ್ವರ ಜಟ್ಟೋತ್ಸವ, ಯಕ್ಕುಂಡಿ ವಿರಕ್ತಮಠ ಉತ್ಸವ, ಇಳಕಲ್ ವೀರಭದ್ರೇಶ್ವರ ಉತ್ಸವ, ಗುಲಬರ್ಗಾ /ಶಂಕರಲಿಂಗ ಜಾತ್ರೆ, ಗದಗ /ಮಲ್ಲಸಮುದ್ರ ಮಾವಿನಮರ ಬಸವಣ್ಣ ರಥ, ಗದಗ /ಹೊಂಬಳ ಈಶ್ವರ ಜಾತ್ರೆ, ಮನೋವೈಕಲ್ಯ ಜಾಗೃತ ದಿನ, *ಪಬ್ಲಿಕ್ ರಜ*
*ಶ್ರಾದ್ಧ ತಿಥಿ*: *ಸಿ. ವಾ. ೦೨ ತಿಥಿಃ*,
* # #ಶುಭಮಸ್ತು # #*
*ಶ್ರೀ ಶ್ರೀ ಶ್ರೀ... ಸಮಸ್ತ ಸನ್ಮಂಗಳಾನಿ ಭವಂತು*
*Sat, 2 Apr 2022*
Com.of Vasant Navaratri, Chamundeshwari Vasantotsava, Allamaprabhu Jayanti, Arogya Pratipat, Kolli Dhwaja, Mittabagilu Dhwaja, Mangalore Sharav