MM_Meti

24/10/2022
18/10/2022

https://youtu.be/l710JV0UygM
Video ನೋಡಿ ಅಭಿಪ್ರಾಯ ತಿಳಿಸಿ..
ಇಷ್ಟ ಆದ್ರೆ share ಮಾಡಿ

https://youtu.be/l710JV0UygMVideo ನೋಡಿ ಅಭಿಪ್ರಾಯ ತಿಳಿಸಿ..ಇಷ್ಟ ಆದ್ರೆ share ಮಾಡಿ
18/10/2022

https://youtu.be/l710JV0UygM
Video ನೋಡಿ ಅಭಿಪ್ರಾಯ ತಿಳಿಸಿ..
ಇಷ್ಟ ಆದ್ರೆ share ಮಾಡಿ

26/09/2022
🚩✌️🚩
15/03/2022

🚩✌️🚩

ಅಪ್ಪು ಸರ್ ಅವರು ಹಾಡಿರುವ ಕೊನೆಯ ರೊಮ್ಯಾಂಟಿಕ್ ಸಾಂಗ್.."ನಾಚಿಕೆಯು ಇನ್ನೂ" ತುಂಬಾ ಚೆನ್ನಾಗಿದೆ.ನೋಡಿ ..ನಿಮ್ಮ ಅಭಿಪ್ರಾಯವನ್ನು ತಪ್ಪದೇ ಕಾಮೆ...
15/03/2022

ಅಪ್ಪು ಸರ್ ಅವರು ಹಾಡಿರುವ ಕೊನೆಯ ರೊಮ್ಯಾಂಟಿಕ್ ಸಾಂಗ್.."ನಾಚಿಕೆಯು ಇನ್ನೂ" ತುಂಬಾ ಚೆನ್ನಾಗಿದೆ.
ನೋಡಿ ..ನಿಮ್ಮ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.
ಅಲ್ಲೇ ಡ್ರಾ ಅಲ್ಲೇ ಬಹುಮಾನ ಚಿತ್ರದ ಎರಡನೇ ಹಾಡುಬಿಡುಗಡೆಯಾಗಿದೆ ತಪ್ಪದೇ ನೋಡಿ..ಪ್ರೋತ್ಸಾಹಿಸಿ✌️😍

ಚಿತ್ರ -ಅಲ್ಲೇ ಡ್ರಾ ಅಲ್ಲೇ ಬಹುಮಾನ
ಗಾಯನ-ಡಾ.ಪುನೀತ್ ರಾಜ್ ಕುಮಾರ್. Eesha Suchi
ಸಂಗೀತ-ವಿಜಯ್ ರಾಜ್.
ಛಾಯಾಗ್ರಹಣ-ಕಿರಣ್ ಹಂಪಾಪುರ್.
ನಿರ್ದೇಶನ-ರತ್ನ ತೀರ್ಥ ಅರ್ಜುನ್..

ಹೊಸಬರ ಪ್ರಯತ್ನ ಹರಸಿ ಹಾರೈಸಿ.😍✌️
ಡಾ.ಪುನೀತ್ ರಾಜ್ ಕುಮಾರ್..




https://youtu.be/dmE3xf2SeUQ

Producer - prashanth B J
Director - Rathna theertha Arjun
D O P - shathish Rajendran . Kiran Hampapura
Music - vijay Raj
BGM - Sathya radha krishna
Lyricist - V. Raghu Shastry sir
Editor - Ujwal Chandra
Choreography- imran sardhariya, Nagraj
Stills- Raghavendra B Kolar
Makeup - Uma Maheshwar
Costume - sushmitha Shetty. Kaveri
Stunt - Different Dany
DI - Karthik ananth
P R O - R S Harish
Creative Head - chethan Gubbi
Art Director - Shankar
Publicity Designer - Hari Harsha

ಧನ್ಯವಾದಗಳು ಅಪ್ಪು ಸರ್ ಫ್ಯಾನ್ಸ್

Presenting "NACHIKEYU INNU" Lyrical Video From The Movie Alle Draw Alle Bahumana, Music By vijay Raj, Sung By Puneeth raj Kumar, Esha Suchi, Lyrics By v ragh...

04/03/2022

ಅಪ್ರಯೋಜಕರು..ನಾಲಾಯಕ್ ನಾಯಿಗಳು ನೀವು..

War information ಸಿಕ್ಕಾಗ ಬರೋದ್ ಬಿಟ್ಟು ಈಗ Indian government ಬಗ್ಗೆ ಮಾತಾಡ್ತಿರ..?
ಸ್ವಲ್ಪನು ಸಾಮಾನ್ಯ ಜ್ಞಾನ ಇಲ್ಲದ ನೀವು doctor ಆಗಿ ಎನ್ ಕಿತ್ತಾಗ್ತಿರೋ..
ಭಾರತದಲ್ಲಿ ಹುಟ್ಟಿರುವ ಕಾರಣಕ್ಕೆ ನೀವು ಸೇಫ್ ಆಗಿ ಬಂದಿದಿರಿ..
ಇದನ್ನ ಮರಿಬೇಡಿ..

ಓಂ ತ್ರಯಂಬಕಂ ಯಜಾಮಹೇಸುಗಂಧಿಂ ಪುಷ್ಟಿವರ್ಧನಂಉ‌‌ರ್ವಾರುಕಮಿವ ಬಂಧನಾತ್ಮೃತ್ಯೋರ್ಮುಕ್ಷೀಯಮಾಮೃತಾತ್
01/03/2022

ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಉ‌‌ರ್ವಾರುಕಮಿವ ಬಂಧನಾತ್
ಮೃತ್ಯೋರ್ಮುಕ್ಷೀಯಮಾಮೃತಾತ್

28/02/2022

🚩ಮಹಾ ಶಿವರಾತ್ರಿ ಆಚರಣೆಯ ಹಿಂದಿರುವ ಮಹತ್ವ ಹಾಗೂ ವೈಜ್ಞಾನಿಕ ಕಾರಣಗಳು ಏನು ಅಂತ ತಿಳಿದುಕೊಳ್ಳಲು ವಿಡಿಯೋ ನೋಡಿ ಮತ್ತು ಶೇರ್ ಮಾಡಿ .

ಕೃಪೆ -RED FM🚩

ಹಿರಿಯ ಕಲಾವಿದರಾದ ರಾಜೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ.. ಓಂ ಶಾಂತಿ 🙏
19/02/2022

ಹಿರಿಯ ಕಲಾವಿದರಾದ ರಾಜೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ.. ಓಂ ಶಾಂತಿ 🙏

🚩ಮನುಕುಲ ತಿಲಕ, ಹಿಂದವಿ ಸಾಮ್ರಾಜ್ಯದ ಸಂಸ್ಥಾಪಕ, ತಾಯಿ ಭಾರತೀಯ ಮಾನಸ ಪುತ್ರ, ದೇಶ ಕಂಡ ಶ್ರೇಷ್ಠ ಹಾಗೂ ಚಾಣಾಕ್ಷ ಆಡಳಿತಗಾರ ಶ್ರೀ ಛತ್ರಪತಿ ಶಿವ...
19/02/2022

🚩ಮನುಕುಲ ತಿಲಕ, ಹಿಂದವಿ ಸಾಮ್ರಾಜ್ಯದ ಸಂಸ್ಥಾಪಕ, ತಾಯಿ ಭಾರತೀಯ ಮಾನಸ ಪುತ್ರ, ದೇಶ ಕಂಡ ಶ್ರೇಷ್ಠ ಹಾಗೂ ಚಾಣಾಕ್ಷ ಆಡಳಿತಗಾರ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಅವರ ಜಯಂತಿಯಂದು ಹಿಂದೂ ಹೃದಯ ಸಾಮ್ರಾಟನಿಗೆ ಅನಂತ ನಮನಗಳು.🙏🚩💐

🚩ಶಿವಾಜಿ ಮಹಾರಾಜರ ಧೈರ್ಯ-ಸಾಹಸ-ತಾಯ್ನೆಲದ ಮೇಲಿನ ಅತೀವ ಪ್ರೀತಿ ನಮ್ಮೆಲ್ಲರಿಗೆ ಪ್ರೇರಣಾದಾಯಿಯಾಗಿರಲಿ...🚩

ಕ್ಷಮೆ ಕೇಳಿದ KFC
16/02/2022

ಕ್ಷಮೆ ಕೇಳಿದ KFC

08/01/2022

ಈ ಪುಟ್ಟ ಬಾಲಕನ ಸಂಗೀತಾಸಕ್ತಿ ಎಷ್ಟಿದೆ ನೋಡಿ😍
ಗಾಯನಕ್ಕೆ ತಕ್ಕಂತೆ ತಬಲ ಬಾರಿಸುವುದರಲ್ಲಿ ಈ ಮಗುವಿನ ನಿಪುಣತೆ ಎದ್ದು ಕಾಣುತ್ತದೆ..
ಈ ವಯಸ್ಸಿನಲ್ಲಿಯೆ ತಾಯಿ ಕಲಾ ಸರಸ್ವತಿ ಒಲಿದಿರುವುದು ಅಚ್ಚರಿ.😍😍
ಇಂತಹ ಎಲೆಮರೆಯ ಕಾಯಿಯಂತಿರುವ ಎಷ್ಟೋ ನೈಜ ಪ್ರತಿಭೆಗಳು ಬೆಳಕಿಗೆ ಬಾರದಿರುವುದೇ ವಿಪರ್ಯಾಸ..
ವೀಡಿಯೋ ನೋಡಿ ಶೇರ್ ಮಾಡಿ.🙏

08/01/2022

🚩ಮಹಾಭಾರತದ ಎಪಿಸೋಡ್ ಶೂಟಿಂಗ್ ಮುಗಿದ ನಂತರ ಇಂದಿನವರೆಗೂ ಯಾರು ನೋಡಿರದ ಕಲಾವಿದರ ಭಾವನಾತ್ಮಕ ಅದ್ಭುತ ವಿಡಿಯೋ.🙏🚩

ಶೇರ್ ಮಾಡಿ...

08/01/2022

ನಾನೂ ಟೀಚರ್ರೆ..ರೆಸ್ಪೆಕ್ಟ್ ಕೊಡ್ಬೇಕು..😁

ಈ ಮಗು ಮಾತು ಕೇಳಿ..👂
ಒಂದು ಕಡೆ ಮುಗ್ಧತೆ..❤️
ಇನ್ನೊಂದು ಕಡೆ ಮೊಂಡುವಾದ😐

ಯಜಮಾನ್ರು..❤️😊
07/01/2022

ಯಜಮಾನ್ರು..❤️😊

07/01/2022

ಜಲಸಮಾಧಿ ಸಾಧನೆಯಲ್ಲಿ ನಿರತರಾದ ಹಿಮಾಲಯದ ಯೋಗಿ.

ಇದು ಕಳೆದ ವಾರವಷ್ಟೇ ಹರಿದ್ವಾರದಲ್ಲಿ ನಡೆದಿದ್ದು.ಈಗಲ್ಲಿ ಚಳಿ.ತಲೆಯಮೇಲೆ ಮೈ ಕೊರೆಯುವಷ್ಟು ತಣ್ಣಗಿರುವ ಗಂಗೆ ಹೀಗೆ ಎರಡು ಮೂರು ದಿನಗಳವರೆಗೆ ಬೀಳುತ್ತಿರುತ್ತದೆ.ಧ್ಯಾನ ನಿರತ ಯೋಗಿಗಳು ಶರೀರದ ಪರಿವೆಯನ್ನೇ ಮರೆತಿರುತ್ತಾರೆ..

ಕಲೆಗಾರನ ಕಲ್ಪನೆಗೊಂದು ಸಲಾ🙏🏻
07/01/2022

ಕಲೆಗಾರನ ಕಲ್ಪನೆಗೊಂದು ಸಲಾ🙏🏻

*ಥಾಯ್ಲೆಂಡ್ ಬಗ್ಗೆ ನಿಮಗೆಷ್ಟು ತಿಳಿದಿದೆ!*ಇತ್ತೀಚಿನ ವರೆಗೂ 'ರಾಮರಾಜ್ಯ' ವೇ ಉಳಿದಿರುವ ಏಕೈಕ ರಾಷ್ಟ್ರವಾಗಿ ಉಳಿದಿರುವ ದೇಶ  *ಥಾಯ್ಲೆಂಡ್*ಈ ವ...
30/12/2021

*ಥಾಯ್ಲೆಂಡ್ ಬಗ್ಗೆ ನಿಮಗೆಷ್ಟು ತಿಳಿದಿದೆ!*

ಇತ್ತೀಚಿನ ವರೆಗೂ 'ರಾಮರಾಜ್ಯ' ವೇ ಉಳಿದಿರುವ ಏಕೈಕ ರಾಷ್ಟ್ರವಾಗಿ ಉಳಿದಿರುವ ದೇಶ *ಥಾಯ್ಲೆಂಡ್*
ಈ ವಿಷಯ ಬಹಳ ಮಂದಿಗೆ ತಿಳಿದಿರಲಾರದು.
ಶ್ರೀರಾಮನ ಪುತ್ರನಾದ ಕುಶನ ವಂಶಸ್ಥನಾದ
' ಭೂಮಿಬಲ ಅತುಲ್ಯ ತೇಜ' ಎನ್ನುವ ರಾಜ ಥಾಯ್ಲೆಂಡ್ ನಲ್ಲಿ ರಾಜ್ಯಭಾರ ನಡೆಸಿದ್ದಾನೆ!!
ಶ್ರೀರಾಮನ ಕಾಲದಲ್ಲಿ ರಾಜ್ಯ ವಿಭಜನೆ ನಡೆದು ಪಶ್ಚಿಮದಲ್ಲಿ ಇನ್ನೊಬ್ಬ ಮಗನಾದ ಲವನಿಗೆ 'ಲವಪುರ' (ಇಂದಿನ ಲಾಹೋರ್), ಪೂರ್ವದಲ್ಲಿ ಕುಶ ತಮ್ಮ ರಾಜ್ಯವನ್ನು ವಿಸ್ತರಿಸಿಕೊಂಡರು. ಹೀಗೆ ಥಾಯ್ಲೆಂಡ್ ನ ರಾಜರೆಲ್ಲಾ ಕುಶನ ವಂಶಸ್ಥರೇ ಆಗಿದ್ದಾರೆ.
ನಾಗವಂಶದ ಕನ್ಯೆಯನ್ನು ವಿವಾಹವಾದ ಕುಶನ ವಂಶವೇ ಇಂದಿನ ರಾಜವಂಶ ಕೂಡ. ಈ ವಂಶವನ್ನು 'ಚಕ್ರಿ' ವಂಶವೆಂದು ಕರೆದರು. ಚಕ್ರಿ ಎಂದರೆ ಚಕ್ರಪಾಣಿಯಾದ ವಿಷ್ಣುವೆಂದೇ ಅರ್ಥ. ಶ್ರೀರಾಮನೂ ವಿಷ್ಣುವಿನ ಅವತಾರವೇ ತಾನೇ. ಹೀಗಾಗಿ ಆ ರಾಜರುಗಳೆಲ್ಲಾ ತಮ್ಮ ಹೆಸರಿನ ಕೊನೆಗೆ 'ರಾಮ' ಎನ್ನುವ ಬಿರುದನ್ನು ಸೇರಿಸಿಕೊಂಡರು. ಆ ರಾಜ ಎಷ್ಟನೆಯವನು ಎಂದು ಗುರುತಿಸಲು ರಾಮನ ಮುಂದೆ ಸಂಖ್ಯೆಯನ್ನೂ ಸೇರಿಸುವ ಪರಿಪಾಠವಾಯಿತು. ಈಗಿರುವ ರಾಜ 9ನೆಯ ರಾಮ. 'ರಾಮಾ ದಿ ನೈನ್ತ್' ಎಂದು ಇಂಗ್ಲೀಷ್ ನಲ್ಲಿ ಕರೆಯುತ್ತಾರೆ. ಈ ರಾಜನ ಹೆಸರೇ 'ಭೂಮಿಬಲ ಅತುಲ್ಯ ತೇಜ'.
ಥಾಯ್ಲೆಂಡ್ ನ ರಾಜಧಾನಿಯನ್ನು ಎಲ್ಲರೂ ಬ್ಯಾಂಕಾಕ್ ಎಂದು ಕರೆಯುತ್ತೇವಲ್ಲವೇ. ಆದರೆ ಅಲ್ಲಿನ ಸರ್ಕಾರದ ದಾಖಲೆಗಳಲ್ಲಿ ಅದು 'ಅಯೂಥಿಯ'. ಅಯೋಧ್ಯೆಯ ಅಪಭ್ರಂಶ. ಪ್ರಪಂಚದಲ್ಲಿನ ಎಲ್ಲಾ ದೇಶಗಳ ರಾಜಧಾನಿಗಳ ಹೆಸರಿಗಿಂತ ಈ ರಾಜಧಾನಿಯ
ಪೂರ್ಣ ಹೆಸರು ಬಹಳ ಉದ್ದವಾದದ್ದು. ಅಷ್ಟೇ ಅಲ್ಲ ಈ ಹೆಸರು ಸಂಸ್ಕೃತದ್ದು. ನೋಡಿ ಹೀಗಿದೆ:
"ಕೃಂಗದೇವ ಮಹಾನಗರ ಅಮರರತ್ನ ಕೋಸಿಂದ್ರ ಮಹಿಂದ್ರಾಯುಧ್ಯಾ ಮಹಾತಿಲಕ ಭವ ನವರತ್ನ ರಜಧಾನಿಪುರಿ ರಮ್ಯ ಉತ್ತಮ ರಾಜ ನಿವೇಶನ ಅಮರವಿಮಾನ ಅವತಾರ ಸ್ಥಿತ ಶಕ್ರದತ್ತಿಯ ವಿಷ್ಣುಕರ್ಮ ಪ್ರಸಿದ್ಧಿ" !!!!
ಥಾಯ್ ಭಾಷೆಯಲ್ಲಿ ಬರೆಯಲು 163 ಅಕ್ಷರಗಳನ್ನು ಬಳಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಅವರು ಈ ಹೆಸರನ್ನು ಸುಮ್ಮನೆ ಹೇಳದೇ ಹಾಡಿನ ರೂಪದಲ್ಲಿ ಹೇಳುವುದು. ಕೆಲವರು ಸಂಕ್ಷಿಪ್ತವಾಗಿ 'ಮಹಿಂದ್ರಾಯುಧ್ಯಾ' ಎನ್ನುತ್ತಾರೆ. ಇಂದ್ರ ನಿರ್ಮಿಸಿದ ಅಯೋಧ್ಯ ಎಂದರ್ಥ. ಥಾಯ್ಲೆಂಡ್ ನ ರಾಜರೆಲ್ಲರೂ ಈ ಅಯೋಧ್ಯೆಯಲ್ಲೇ ವಾಸ ಮಾಡುತ್ತಾರೆ.
ಥಾಯ್ಲೆಂಡ್ ನಲ್ಲಿ 1932 ರಲ್ಲೇ ಪ್ರಜಾಪ್ರಭುತ್ವ ಸರಕಾರ ಬಂದಿತ್ತು. ಅಲ್ಲಿನ ಪ್ರಜೆಗಳು ಬೌದ್ಧ ಧರ್ಮ ವನ್ನು ಅನುಸರಿಸಿದರೂ ಅಲ್ಲಿನ ರಾಮರಾಜ್ಯ ವನ್ನೇ ಗೌರವಿಸುತ್ತಾರೆ. ಅಲ್ಲಿನ ರಾಜವಂಶದವರನ್ನು ಟೀಕಿಸುವುದಾಗಲೀ, ವಿವಾದಕ್ಕೆ ಎಳೆಯುವುದಾಗಲೀ ಇಂತಹ ಮರ್ಯಾದೆಗೆ ಕುಂದು ತರುವ ಕೆಲಸಗಳನ್ನು ಎಂದೂ ಮಾಡುವುದಿಲ್ಲ. ಅಲ್ಲಿನ ರಾಜವಂಶವೆಂದರೆ ಅವರೆಲ್ಲರಿಗೂ ಪೂಜನೀಯ. ರಾಜವಂಶದವರೆದುರು ಸೆಟೆದು ನಿಂತು ಮಾತಾಡುವುದಾಗಲೀ ಅವರಿಗೆ ದಿಟ್ಟತನದ ಉತ್ತರ ಕೊಡುವುದಾಗಲೀ ಅವರಿಗೆ ಸಲ್ಲದು. ಮುಂದಕ್ಕೆ ಬಾಗಿ ನಿಂತು ಮಾತಾಡುವುದು ಅಲ್ಲಿನ ರಾಜಮರ್ಯಾದೆ.
ಈಗಿರುವ ರಾಜನಿಗೆ ಮೂವರು ಹೆಣ್ಣುಮಕ್ಕಳು. ಅವರಲ್ಲಿ ಕಡೆಯ ರಾಜಕುಮಾರಿಗೆ ಹಿಂದೂಧರ್ಮಶಾಸ್ತ್ರದ ಬಗ್ಗೆ ಪರಿಜ್ಞಾನವಿದೆ.
ಥಾಯ್ಲೆಂಡ್ ನ ರಾಷ್ಟ್ರೀಯ ಧರ್ಮಗ್ರಂಥ ರಾಮಾಯಣ. ಥಾಯ್ ಭಾಷೆಯಲ್ಲಿ ಅದನ್ನು
'ರಾಮ್ ಕಿಯೆನ್' ಎಂದು ಕರೆಯುತ್ತಾರೆ. ನಮ್ಮ ವಾಲ್ಮೀಕಿ ರಾಮಾಯಣದಲ್ಲಿಬರುವ ಎಷ್ಟೋ ಸನ್ನಿವೇಶ ಗಳು ಅದರಲ್ಲಿವೆ.
1767ರಲ್ಲಿ ಒಮ್ಮೆ ಈ ಧರ್ಮ ಗ್ರಂಥದ ಮೂಲಪ್ರತಿ ಅದು ಹೇಗೋ ನಾಶವಾಗಿ ಹೋಯಿತಂತೆ. ಆಗಿನ ರಾಜನಾಗಿದ್ದ ಒಂದನೆಯ ರಾಮ (1736-1809) ತನ್ನ ನೆನಪಿನಿಂದ ಪುನಃ ಅದನ್ನು ಪೂರ್ಣವಾಗಿ ರಚಿಸಿದನಂತೆ. ಯಾವ ದೇಶದ ಸರ್ಕಾರ ಯಾವುದೇ ಜಾತ್ಯಾತೀತ ಧ್ಯೇಯಗಳನ್ನು ತಂದರೂ ಥಾಯ್ಲೆಂಡ್ ಮಾತ್ರ ರಾಮಯಣವನ್ನೇ ತಮ್ಮ ಧರ್ಮಗ್ರಂಥವನ್ನಾಗಿ ಘೋಷಿಸಿ ಅದನ್ನು ನಡೆಸಿಕೊಂಡು ಬರುತ್ತಿರುವುದು ಮೆಚ್ಚಬೇಕಾದ ವಿಷಯ.

ಥಾಯ್ಲೆಂಡ್ ನಲ್ಲಿ 'ರಾಮ್ ಕಿಯೆನ್' (ರಾಮಾಯಣ) ವನ್ನು ಅನುಸರಿಸಿ ಅನೇಕ ನಾಟಕಗಳು, ತೊಗಲುಬೊಂಬೆ ಆಟಗಳು ಇವೆ. ಆ ನಾಟಕಗಳಲ್ಲಿ ಬರುವ ಹೆಸರುಗಳನ್ನು ನೋಡಿ:
1. ರಾಮ್ (ಶ್ರೀರಾಮ)
2. ಲಕ್ (ಲಕ್ಷ್ಮಣ)
3. ಪಾಲಿ (ವಾಲಿ)
4. ಸುಕ್ರೀಪ್ (ಸುಗ್ರೀವ)
5. ಓನ್ಕೋಟ್ (ಅಂಗದ)
6. ಖೋಂಪೂನ್ (ಜಾಂಬವಂತ)
7. ಬಿಪೇಕ್ (ವಿಭೀಷಣ)
8. ತೋತಸ್ ಕನ್ (ದಶಕಂಠನಾದ ರಾವಣ )
9. ಸದಾಯು (ಜಟಾಯು )
10. ಸುಪನ್ ಮಚ್ಛಾ (ಶೂರ್ಪನಖ)
11. ಮಾರಿತ್ (ಮಾರೀಚ )
12. ಇಂದ್ರಚಿತ್ ( ಇಂದ್ರಜಿತ್, ಮೇಘನಾದ )

ಥಾಯ್ಲೆಂಡ್ ನಲ್ಲಿನ ಹಿಂದೂ ದೇವತೆಗಳು:

ಥಾಯ್ಲೆಂಡ್ ನಲ್ಲಿ ಬೌದ್ಧ ಧರ್ಮದ ಅನುಯಾಯಿಗಳೇ ಹೆಚ್ಚು. ಹಿಂದೂಗಳು ಅಲ್ಪಸಂಖ್ಯಾತರು. ಆದರೆ ಇಲ್ಲಿ ಬೌದ್ಧರೂ ಕೂಡ ಹಿಂದೂದೇವತೆಗಳನ್ನು ಪೂಜಿಸುತ್ತಾರೆ. ದೇವತೆಗಳ ಹೆಸರುಗಳು ಥಾಯ್ ಭಾಷೆಯಲ್ಲಿ:

1.ಈಸುಅನ್ ( ಈಶ್ವರ)
2.ನಾರಾಯ (ನಾರಾಯಣ, ವಿಷ್ಣು)
3. ಫ್ರಾಮ (ಬ್ರಹ್ಮ)
4. ಇನ್ ( ಇಂದ್ರ)
5. ಆಥಿತ್ (ಆದಿತ್ಯ, ಸೂರ್ಯ ದೇವ)
6. ಪಾಯ್ (ವಾಯು)

ಥಾಯ್ಲೆಂಡ್ ನ ರಾಷ್ಟ್ರೀಯ ಪಕ್ಷಿ : ಗರುತ್ಮಂತ ( ಗರುಡ).
ಹಿಂದಿನ ಗರುಡಪಕ್ಷಿ ಬಹಳ ದೊಡ್ಡದಾಗಿರುತ್ತಿತ್ತಂತೆ. ಆದರೆ ಈಗ ಈ ಜಾತಿ ಲಭ್ಯವಿಲ್ಲವೆಂದು ಹೇಳುತ್ತಾರೆ.
ಇಂಗ್ಲೀಷ್ ನಲ್ಲಿ ಇದನ್ನು 'The Brahmany Kite' -.ಬ್ರಾಹ್ಮಣ ಪಕ್ಷಿ, ಎಂದು ಕರೆಯುವುದು ಸೋಜಿಗವಲ್ಲವೇ!!! ಇದರ Scientific ಹೆಸರು 'Haliastur Indus. ಫ್ರೆ಼ಂಚ್ ಪಕ್ಷಿಶಾಸ್ತ್ರಜ್ಞ ಜಾಕ್ಸ್ ಬ್ರೈಸನ್ ಇದನ್ನು ಗುರುತಿಸಿ ಇದಕ್ಕೆ Falco Indus ಎಂದು ಹೆಸರಿಸಿದ. ಈತ ನಮ್ಮ ಪಾಂಡಿಚೆರಿ ಸಮೀಪದ ಒಂದು ಬೆಟ್ಟದಲ್ಲಿ ಇದನ್ನು ಮೊದಲು ನೋಡಿದ್ದಾಗಿ ಉಲ್ಲೇಖಿಸಿದ್ದಾನೆ. ಇದರಿಂದ ಇಂತಹ ದೊಡ್ಡ ಗರುಡ ಪಕ್ಷಿ ಕಲ್ಪನೆಯದಲ್ಲ ಎನ್ನಿಸುತ್ತದೆ.
ನಮ್ಮ ಪುರಾಣಗಳಲ್ಲಿ ಈ ಪಕ್ಷಿಯನ್ನು ವಿಷ್ಣುವಿನ ವಾಹನವೆಂದೇ ಕರೆದರಷ್ಟೆ. ಥಾಯ್ಲೆಂಡ್ ಪ್ರಜೆಗಳೂ ಅದು ತಮ್ಮ ರಾಜನಾದ ರಾಮನ ಮೂಲ ಅವತಾರ ವಾದ ವಿಷ್ಣುವಿನ ವಾಹನವಾದ್ದರಿಂದ ಗರುಡ ಪಕ್ಷಿಯನ್ನು ಬಹಳ ಗೌರವದಿಂದ ಕಾಣುತ್ತಾರೆ. ಅಲ್ಲದೆ ಅದನ್ನೇ ಅವರು ತಮ್ಮ ರಾಷ್ಟ್ರೀಯ ಪಕ್ಷಿಯನ್ನಾಗಿ ಮಾಡಿಕೊಂಡಿದ್ದಾರೆ. ಅದರ ದೊಡ್ಡ ವಿಗ್ರಹವೊಂದನ್ನು ಅವರ ಪಾರ್ಲಿಮೆಂಟ್ ಮುಂದೆ ನಿಲ್ಲಿಸಿದ್ದಾರೆ.
ಥಾಯ್ಲೆಂಡ್ ವಿಮಾನನಿಲ್ದಾಣದ ಹೆಸರು 'ಸುವರ್ಣ ಭೂಮಿ ಏರ್ ಪೋರ್ಟ್' ಎಂದಿದೆ. ನಮ್ಮಲ್ಲಿ ಸಂಸ್ಕೃತದ ಹೆಸರುಗಳನ್ನು ವಿಮಾನನಿಲ್ದಾಣಗಳಿಗಿಡುವ ಸಂಸ್ಕೃತಿ ಜಾತ್ಯಾತೀತತೆಯ ಕಾರಣದಿಂದ ಬರಲೇ ಇಲ್ಲ.
' ಸುವರ್ಣ ಭೂಮಿ' ವಿಮಾನನಿಲ್ದಾಣ 563,000 square meters ನಷ್ಟು ವಿಶಾಲವಾಗಿದ್ದು ಪ್ರಪಂಚದಲ್ಲಿ ಎರಡನೆಯ ಸ್ಥಾನದಲ್ಲಿದೆ. ಏರ್ ಪೋರ್ಟ್ ಎದುರಿಗೆ 'ಕ್ಷೀರಸಾಗರ ಮಥನ' ದ ದೊಡ್ಡ ಪ್ರತಿಕೃತಿಯಿದ್ದು ಅದರಲ್ಲಿ ದೇವತೆಗಳೂ ರಾಕ್ಷಸರೂ ಮಾಡಿದ ಸಮುದ್ರ ಮಥನವನ್ನು ಬಿಂಬಿಸಲಾಗಿದೆ.

ಇಷ್ಟೆಲ್ಲಾ ಇರುವ ಆ ಪುಟ್ಟ ರಾಷ್ಟ್ರ ಥಾಯ್ಲೆಂಡ್ ನಲ್ಲೇ ನಮ್ಮ ಹಿಂದೂ ಸಂಸ್ಕೃತಿ ನಮ್ಮಲ್ಲಿಗಿಂತ ಹೆಚ್ಚು ಜೀವಂತವಾಗಿದೆಯೇನೋ ಅನ್ನಿಸುವುದಿಲ್ಲವೇ!!!....

🙏🏻🙏🏻🙏🏻

Address


Telephone

+919591623837

Website

Alerts

Be the first to know and let us send you an email when MM_Meti posts news and promotions. Your email address will not be used for any other purpose, and you can unsubscribe at any time.

Contact The Business

Send a message to MM_Meti:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share