ಜಿ ಮಂಜುನಾಥ್|Vote for Sowmya Reddy |Bengaluru South Lok Sabha Constituency |Good Governance News |
ಜಿ ಮಂಜುನಾಥ್|Vote for Sowmya Reddy |Bengaluru South Lok Sabha Constituency |Good Governance News |
https://youtu.be/KWJfK8GpiF8
ಸೌಮ್ಯ ರೆಡ್ಡಿ ಗೆದ್ದರೆ ಕರ್ನಾಟಕ ಪರವಾಗಿ ಹೋರಾಡುತ್ತಾರೆ - ಜಿ ಮಂಜುನಾಥ್
ಲೋಕಸಭೆ ಚುನಾವಣೆ : ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ರಾಮಲಿಂಗಾರೆಡ್ಡಿ , ಶಕ್ತಿ ಪ್ರದರ್ಶನ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ರಾಮಲಿಂಗಾರೆಡ್ಡಿ ವಿಶೇಷ ಪೂಜೆ ಸಲ್ಲಿಸಿ ಬೆಂಗಳೂರು ನಗರ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಶಕ್ತಿ ಪ್ರದೇಶಿಸಿದರು.
ಈ ಮೂಲಕ ಲೋಕಸಭೆ ಚುನಾವಣೆ ಪ್ರಚಾರ ಕಹಳೆ ಮೊಳಗಿಸಿದರು.
ಬೆಂಗಳೂರು ದಕ್ಷಿಣ ಲೋಕಸಭೆ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಮತಯಾಚಿಸಿದರು. ಈ ಮೂಲಕ ಚುನಾವಣೆ ಕಣ ಮತ್ತಷ್ಟು ರಂಗೇರಿತು.
#goodgovernancenews #GoodNews #Congress #BengaluruSouth #LokSabhaElection2024 #SowmyaReddy #RamalingaReddy #GManjunath #SGPalyaWard #bengaluru
ಬೇಗೂರಿನ ಗವಿ ಮಾತೆಯ ಹಬ್ಬ ವಿಶೇಷ ! |Christian Festival in Begur |Bengaluru | Good Governance News |
ಬೇಗೂರಿನ ಗವಿ ಮಾತೆಯ ಹಬ್ಬ ವಿಶೇಷ ! |Christian Festival in Begur |Bengaluru | Good Governance News |
https://youtu.be/CD45pKRFPg0
ಬೇಗೂರು ಗ್ರಾಮದಲ್ಲಿ 1940 ರಲ್ಲಿ ಪ್ಲೇಗ್ ರೋಗ ಬಂದು ಮರಣ ತಾಂಡವವಾಡುತ್ತಿತ್ತು,
ನೂರಾರು ಜನರು ದಿನದಿಂದ ದಿನಕ್ಕೆ ಈ ಭೀಕರವಾದ ರೋಗಕ್ಕೆ ಬಲಿಯಾಗುತ್ತಾ ಇಡೀ ಊರೇ ನಾಶದ ಪಥದಲ್ಲಿ ಸಿಲುಕಿತು. ಅಂದಿನ ವಿಚಾರಣೆ ಗುರುಗಳು ಮತ್ತು ಊರ ಜನರು ಇಂಥ ಭಯಂಕರ ಕಾಯಿಲೆಯಿಂದ ಪಾರಾಗಲು ಏನು ಮಾಡುವುದು ಎಂದು ಅರಿಯದೆ “ದೇವರೇ ದಿಕ್ಕು” ಎಂದು, ಲೋಕದ ರಕ್ಷಣೆಗೆ ನೆರವಾಗಲು ಮಣಿದ ದೇವ ಮಾತೆಯ ಸ್ವರೂಪವನ್ನು ಪ್ರತಿಷ್ಠಾಪಿಸಿ ಎಡಬಿಡದೆ ಅವರಲ್ಲಿ ಪ್ರಾರ್ಥಿಸುತ್ತಾ, ಜಪಮಾಲೆಯನ್ನು ಹೇಳುತ್ತಾ, ಭಕ್ತಿಯಿಂದ ಮೊರೆಯಿಟ್ಟರು. ಬೇಡಿದವರನ್ನು ಇದುವರೆಗೂ ಭೂಮಂಡಲದಲ್ಲಿ ನಿರಾಕರಿಸದಿರುವ ಈ ಮಾತೆಯು, ತನ್ನ ಕೃಪಾವರವನ್ನು ಸುರಿಸಿ ವಿನಾಶಕಾರಿಯಾದ ರೋಗದಿಂದ ಈ ಊರನ್ನು ವಿಮುಕ್ತಿಗೊಳಿಸಿದಳು. ಅವರ ಸ್ಮರಣಾರ್ಥಕವಾಗಿ ಊರ ಜನರು ಆಗಸ್ಟ್ 1ನೇ ತಾರೀಖು 1944ರಲ್ಲಿ ಗವಿಯನ್ನು ಕಟ್ಟಿದರು. ಸುಮಾರು ವರ್ಷಗಳ ಕಾಲ, ಆ ಮಾತೆಯ ಕೃಪಾವರದಿಂದ ಊರ ಜನರು ಸುಖಶಾಂತಿಯಿಂದ ಜೀವಿಸುತ
ಜೈ ಭೀಮ ನಗರ್ ಮಡಿವಾಳ ಸಂಕ್ರಾಂತಿ ಸಂಭ್ರಮ | ಜಿ.ಕೃಷ್ಣಮೂರ್ತಿ |ವಿ ಎಂ ಮುನಿಯಪ್ಪ |BTM Layout |Bengaluru |Good Governance News |
ಜೈ ಭೀಮ ನಗರ್ ಮಡಿವಾಳ ಸಂಕ್ರಾಂತಿ ಸಂಭ್ರಮ | ಜಿ.ಕೃಷ್ಣಮೂರ್ತಿ |ವಿ ಎಂ ಮುನಿಯಪ್ಪ |BTM Layout |Bengaluru |Good Governance News |
ಗ್ರಾಮಾಂತರ ಪ್ರದೇಶದಲ್ಲಿ ಯಾವ ರೀತಿ ಸಂಕ್ರಾಂತಿ ಹಬ್ಬ ಆಚರಿಸುತ್ತಾರೋ ಅದೇ ರೀತಿ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಆಚರಿಸುತ್ತಿದ್ದೇವೆ ,ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ 21 ಕಾರ್ಯಕ್ರಮಗಳು
#GGNews #goodgovernancenews #GoodNews #RamalingaReddy #Madiwala #pongal #pongal2024 #sankranti
3,400% rise in Lakshadweep searches after PM Modi's visit: MakeMyTrip | F5 India News |
3,400% rise in Lakshadweep searches after PM Modi's visit: MakeMyTrip | F5 India News |
https://youtu.be/v68BzzZk2xo
Prime Minister Narendra Modi’s single visit to Lakshadweep drastically changed Google search trends. As the pictures and videos of PM Modi’s visit to India’s ‘Beach Heaven’ went viral, the search trends started to change. On Jan 04, ‘Lakshadweep’ became the 10th most searched word on Google in India. Now, on Jan 08, worldwide search interest for Lakshadweep was highest in the last 20 years. Notably, the search went up when PM Modi’s snorkeling videos went viral on social media. Prime Minister Narendra Modi also gave a message to the ‘beach lovers’ and adventurers to visit Lakshadweep
#maldives #Modi #NarendraModi #Lakshadweep #lakshadweepislands #goodgovernancenews #GGNews
ಸಂತ ತೆರೇಸಾ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರಿಸ್ತ ಜಯಂತಿಯ ಆಚರಣೆ ಕಾರ್ಯಕ್ರಮ |Christmas |Good Governance News |
ಸಂತ ತೆರೇಸಾ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರಿಸ್ತ ಜಯಂತಿಯ ಆಚರಣೆ ಕಾರ್ಯಕ್ರಮ |Christmas |Good Governance News |
https://youtu.be/z9Mn-7c65Pk
ಸುಮಾರು 1932 ರಿಂದ ಇಲ್ಲಿಯವರೆಗೆ ಸಾಕಷ್ಟು ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಿದ ಕೊಡುಗೆ ಈ ಬೇಗೂರಿನ ಸಂತ ತೆರೇಸಾ ಶಾಲೆಗೆ ಸೇರುತ್ತೆ.
ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ಬಹಳ ಮಂದಿ ಉನ್ನತ ಮಟ್ಟದಲ್ಲಿ ಇದ್ದಾರೆ. ವರ್ಷಕ್ಕೆ ಒಮ್ಮೆ ನಡೆಯುವ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರಿಸ್ತ ಜಯಂತಿ ಆಚರಣೆ ಕಾರ್ಯಕ್ರಮ ಬಹಳಷ್ಟು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ.
ಅದೇ ತರಹ ಈ ವರ್ಷವೂ ಈ ಕಾರ್ಯಕ್ರಮ ನಡೆಯಿತು.
ಸುಮಾರು 900 ವಿದ್ಯಾರ್ಥಿಗಳು ಇರುವ ಈ ಶಾಲೆಯಲ್ಲಿ 30 ಮಂದಿ ಶಿಕ್ಷಕರಿದ್ದಾರೆ.
ಶಾಲಾ ಆಡಳಿತ ವ್ಯವಸ್ಥಾಪಕರಾದ ವಂದನೀಯ .ಫಾದರ್ ಆರೋಗ್ಯ ಸ್ವಾಮಿ ಸಬಾಸ್ಟಿನ್ ಅವರ ಮಾರ್ಗದರ್ಶನದಲ್ಲಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವನಜ ರವರು ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಅನುಸೂಯರವರ ಮತ್ತು ಶಿಕ್ಷಕ ಶಿಕ್ಷಕಿಯರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.
ಮಕ್ಕಳಿಂದ ಈ ಎಲ್ಲಾ ಕಾರ್ಯಕ್ರಮ ನಡೆಯಿತು.
ಮ
ಸಾಂಟಾ ಕ್ಲಾಸ್ ಕ್ರಿಸ್ಮಸ್ ತಾತನ ಹೆಸರಿನಲ್ಲಿ ನಡೆಯುವ ವಂಚನೆ |Scam Alert | Good Governance News |
ಸಾಂಟಾ ಕ್ಲಾಸ್ ಕ್ರಿಸ್ಮಸ್ ತಾತನ ಹೆಸರಿನಲ್ಲಿ ನಡೆಯುವ ವಂಚನೆ |Scam Alert | Good Governance News |
https://youtu.be/gfB8BITPGMY
ನಿಮಗೆ ಕ್ರಿಸ್ಮಸ್ ಗಿಫ್ಟ್ ಕಳುಹಿಸುತ್ತಾ ಇದ್ದೇವೆ ಎಂದು ನಿಮ್ಮನ್ನು ನಂಬಿಸಿ ನಿಮ್ಮ ಅಡ್ರೆಸ್ ತೆಗೆದುಕೊಳ್ಳುತ್ತಾರೆ ಒಂದು ವಾರದ ನಂತರ. ನಿಮಗೆ ದೆಹಲಿಯಿಂದ ಕಸ್ಟಮ್ ಆಫೀಸಿನಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳುವ ಒಂದು ಪೋನ್ ಕಾಲ್ ಬರುತ್ತದೆ ನಿಮಗೆ ಅಮೇರಿಕಾದಿಂದ ಲ್ಯಾಪ್ ಟಾಪ್ ಐಪೋನ್ ಚಿನ್ನದ ಲಾಕೆಟ್ 2 ಲಕ್ಷ ರೂ ಹಣ ಮುಂತಾದ ಕೆಲವು ದುಬಾರಿ ಬೆಲೆಯ ವಸ್ತುಗಳ ಗಿಪ್ಟ್ ಪ್ಯಾಕ್ ಬಂದಿದೆ ದೆಹಲಿಯಲ್ಲಿ ಕಸ್ಟಮ್ ಆಫೀಸಿನಲ್ಲಿ ಹೋಲ್ಡ್ ಆಗಿದೆ ಅದು ಅಲ್ಲಿಂದ ರಿಲೀಸ್ ಆಗಿ ನಿಮ್ಮ ಮನೆಯ ಅಡ್ರೆಸ್ ಗೆ ಬರಲು 50,000 ರೂಗಳನ್ನು ಕಟ್ಟಬೇಕು ಎಂದು ಹೇಳಿ ನಿಮ್ಮನ್ನು ನಂಬಿಸುತ್ತಾರೆ ಹಣ ಕಳಿಸಿದ ನಂತರ ನಿಮಗೆ ಯಾವುದೇ ಗಿಫ್ಟ್ ಬರುವುದಿಲ್ಲ
ಇಂಥ ವಂಚನೆಯ ಜಾಲಕ್ಕೆ ಎಷ್ಟೋ ಜನರು ಸಿಲುಕಿ ತಮ್ಮ ಲಕ್ಷ ಲಕ್ಷ ಹಣವನ್ನು ಕಳೆದುಕೊಂಡಿರುತ್ತಾರೆ
ದಯವಿಟ್ಟು ಇಂಥ ವಂಚನೆಯ ಜಾಲದ ಕುರಿತು ಎಚ್ಚರಿಕೆಯಾಗಿರಿ….
ಸಾಮಾಜಿಕ ಜಾಲತಾಣವನ್ನು ಬ
ಬೀದಿ ಬದಿ ವ್ಯಾಪಾರಿಗಳಿಗೆ 10,000 ಸಹಾಯಧನ ಮಡಿವಾಳ ಕಚೇರಿಯಲ್ಲಿ ನೀಡಲಾಯಿತು |Ramalinga Reddy |GG News |
ಬೀದಿ ಬದಿ ವ್ಯಾಪಾರಿಗಳಿಗೆ 10,000 ಸಹಾಯಧನ ಮಡಿವಾಳ ಕಚೇರಿಯಲ್ಲಿ ನೀಡಲಾಯಿತು |Ramalinga Reddy |GG News |
https://youtu.be/HMWXtmLb_xk
ಶ್ರೀ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 10,000 ಸಹಾಯಧನ ಮಡಿವಾಳ ಕಾಂಗ್ರೆಸ್ ಕಚೇರಿ ನಿಂದು ಶ್ರೀ ಮಂಜುನಾಥ್ ರೆಡ್ಡಿ ಅವರು ಕಾರ್ಯಕ್ರಮ ಆರಂಭಿಸಲಾಗಿದೆ 50 ಜನರಿಗೆ ಸಹಾಯ ಧನ ನೀಡಿದ ಪತ್ರವನ್ನು ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಂಜುನಾಥ ಮೊಸಿ ಸಂಪಂಗಿ ಆರುಮುಗಂ ಗಣೇಶ್ ಭಾಸ್ಕರ್ ಮನೋಹರ್ ಚಂದ್ರು ಬಾಬು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಮಡಿವಾಳ ವಿಪಿ ರೋಡ್ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಆಚರಣೆ |Madiwala|Good Governance News |
ಮಡಿವಾಳ ವಿಪಿ ರೋಡ್ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಆಚರಣೆ |Madiwala|Good Governance News |
https://youtu.be/SoCTXNrWnUs
ಬೆಂಗಳೂರು ನಗರ ಮಡಿವಾಳದಲ್ಲಿ ಇಂದು ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು, ಮಂಜುನಾಥ್ ಸಮಾಜ ಸೇವಕರು ಅವರ ನೇತೃತ್ವದಲ್ಲಿ ಮಹಿಳೆಯರಿಗೆ ಬಿಂದಿಗೆ ಹಾಗೂ ಸ್ಥಳೀಯರಿಗೆ ಅನ್ನ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಹಾಗೂ ಮಾಜಿ ಬಿಬಿಎಂಪಿ ಸದಸ್ಯರಾದ ಜಿ.ಮಂಜುನಾಥ್ ಅವರು ಹಾಗೂ ಇತರರು ಭಾಗವಹಿಸಿದ್ದರು.
#goodgovernancenews #GGNews #madiwala #Karnatakanews #bengaluru
Bro. Prathap L SJ |ಶಿಕ್ಷಣದ ಬಗ್ಗೆ, ವಿದ್ಯಾರ್ಥಿಗಳಿಗೆ ಸಲಹೆ ಸೂಚನೆ |Bengaluru |Good Governance News |
Bro. Prathap L SJ |ಶಿಕ್ಷಣದ ಬಗ್ಗೆ, ವಿದ್ಯಾರ್ಥಿಗಳಿಗೆ ಸಲಹೆ ಸೂಚನೆ |Bengaluru |Good Governance News |
Bro. Prathap L SJ ಅವರಿಂದ ಶಿಕ್ಷಣದ ಬಗ್ಗೆ, ಶಿಕ್ಷಣ ಎಷ್ಟು ಮುಖ್ಯ ಎನ್ನುವುದರ ಬಗ್ಗೆ,ಯೇಸುಸಭೆಯ ಸೆಮಿನರಿ ಸೇರುವ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆ, ಪಾಸಾದ ವಿದ್ಯಾರ್ಥಿಗಳಿಗೆ ಹಾಗೂ ಪೇಲಾದ ವಿದ್ಯಾರ್ಥಿಗಳಿಗೆ ಮುಂದೆ ಏನ್ ಮಾಡಬೇಕು ಎಂಬುದರ ಬಗ್ಗೆ ವಿಶೇಷ ಸಂದರ್ಶನ.
ಯುವಕರು ಯಾಕೆ ಹಾಳಾಗುತ್ತಿದ್ದಾರೆ? ಕಾರಣ ಏನು? ಕ್ರೈಸ್ತ ಗುರುವಾಗಲು ಏನು ಮಾಡಬೇಕು, ಯೇಸುಸಭೆಯ ಕ್ರೈಸ್ತ ಗುರುವಾಗಲು ಯಾಕೆ ಜಾಸ್ತಿ ಸಮಯ ಎಂದು ಪ್ರತಿಯೊಂದು ಮಾಹಿತಿ ನೀಡಿದ್ದಾರೆ.
ವರದಿ : ಆಂಟೋನಿ ಬೇಗೂರು
#goodgovernancenews #bengaluru #GGNews #Karnatakanews
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮತದಾರರು ಮತವನ್ನು ಚಲಾಯಿಸಿದರು | Karnataka Election |Good Governance News|
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮತದಾರರು ಮತವನ್ನು ಚಲಾಯಿಸಿದರು | Karnataka Election |Good Governance News|
https://youtu.be/P6bJ9dCnozo
ಸ್ಪೀಡ್ ನ್ಯೂಸ್ ಕನ್ನಡ ಯಾದಗಿರಿ ಜಿಲ್ಲೆ ಶಹಪುರ್
ಬ್ರೇಕಿಂಗ್ ನ್ಯೂಸ್...
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮತದಾರರು ಮತವನ್ನು ಚಲಾಯಿಸಿದರು..
ಶಹಪುರ್ ವಿಧಾನಸಭಾ ಕ್ಷೇತ್ರದ ಮತದಾರರು ಮತ ಚಲಾಯಿಸಿದರು..
ಬೆಳಗ್ಗೆ 7:00 ಯಿಂದ ಪ್ರಾರಂಭವಾದ ಚುನಾವಣೆ
ಚುನಾವಣೆ ಭೂತ್ ಗೆ ಮತದಾನಕ್ಕೆ ಬರುತ್ತಿರುವುದು
ಸರದಿ ಸಾಲಿನಲ್ಲಿ ನಿಂತು ಮತದಾನ ಚಲಿಸಲಾಯಿತು
ಸ್ಥಳ . ಏಕಲವ್ಯ ಶಾಲೆ ಹಳಿ ಸಗರ್ ಸರ್ಕಾರಿ ಶಾಲೆ ಒಂದರಲ್ಲಿ..
ಬೂತ್ ಕ್ರಮ ಸಂಖ್ಯೆ.156 ಒಂದರಲ್ಲಿ
ಮತ ಚಲಾಯಿಸಿದರು
..
ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ತ್ರಿಕೋನಸ್ ಸ್ಪರ್ಧಿ ನಡಿತಾ ಇರುವುದು
ತ್ರಿಕೋನ ಸ್ಪರ್ಧಿಯಲ್ಲಿ ಯಾವ ಪಕ್ಷಕ್ಕೆ ಜಯ ಸಿಗಲಿದೆ ಎಂದು ಕಾದು ನೋಡಬೇಕಾಗಿದೆ
ಹೆಚ್ಚಿನ ಜನಸಂಖ್ಯೆ ರೊಂದಿಗೆ ಮತ ಚಲಾಯಿಸಿ ಯುವಕರು ಮತ್ತು ಹಿರಿಯರು ನಿಮ್ಮ ಮತ ಅತಿ ಮಹತ್ವವಾದದ್ದು..
13ನೇ ತಾರೀಕು ಮತದಾರರು ನಿರ್ಣಯ ಮಾಡಲಿದ್ದು
ರಾಜಕುಮಾರ್ ವ
ಬಿ .ಟಿ .ಎಂ. ವಿಧಾನಸಭಾ ಕ್ಷೇತ್ರದಲ್ಲಿ ಸಂಕ್ರಾಂತಿ ಸಂಭ್ರಮ| ಕುಕ್ಕರ್- ಕಬ್ಬು, ಎಳ್ಳು-ಬೆಲ್ಲ ವಿತರಣೆ |Ramalinga Reddy |Good Governance News |
ಬೆಂಗಳೂರು ನಗರದ ಬಿಟಿಎಂ ವಿಧಾನಸಭಾ ಕ್ಷೇತ್ರದ ಶ್ರೀರಾಮ ದೇವಸ್ಥಾನ ,ಮಾರುತಿ ನಗರ ಆವರಣದಲ್ಲಿ, ಸಂಕ್ರಾಂತಿ ಸಂಭ್ರಮ ಮತ್ತು ಬಿಟಿಎಂ ಉತ್ಸವ ಕಾರ್ಯಕ್ರಮವನ್ನು ಶಾಸಕರಾದ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸುಮಾರು 1000 ಕ್ಕಿಂತ ಅಧಿಕ ಕುಕ್ಕರ್ ,ಕಬ್ಬು, ಎಳ್ಳು-ಬೆಲ್ಲ ವಿತರಣೆ ಮಾರುತಿ ನಗರ ಸ್ಥಳೀಯರಿಗೆ ನೀಡಲಾಯಿತು. ಕರ್ನಾಟಕದಲ್ಲಿ ಬಂಧು ಮಿತ್ರರಿಗೆ ಕಬ್ಬು ಎಳ್ಳು ಬೆಲ್ಲ ಹಂಚುವ ಸಾಮಾಜಿಕ ಸಂಪ್ರದಾಯ ಹಾಗೂ ಗೋವುಗಳಿಗೆ ಪೂಜೆ ಮಾಡುವುದು ಈ ಹಬ್ಬದ ವಿಶೇಷ.
#goodgovernancenews #GoodNews #GoodNewsKannada #GGNews #RamalingaReddy #BTMLayout #Pongal2023 #SANKRANTI2023 #madiwala #RLR #Karnatakanews #bengaluru #election2023