Voice of Gulbarga

  • Home
  • Voice of Gulbarga

Voice of Gulbarga Al faiz gulbarga changed to Voice of Gulbarga. the voice of gulbarga youtube channel fb page.

where the news and another imp media covers from gularga

https://www.youtube.com/c/VoiceofGulbarga

03/02/2025
03/02/2025

Devoji Naik Education Society Kalaburagi
SRI BALAJI
ENGLISH MEDIUM SCHOOL
Pre- Primary School

03/02/2025

ಅಧ್ಯಕ್ಷರಾದ ಶ್ರೀ ಬಾಲರಾಜ್ ಅ ಗುತ್ತೇದಾರ ರವರ ಅಧ್ಯಕ್ಷತೆ ಯಲ್ಲಿ ಇವತ್ತು ಶ್ರೀ ರಾಜೇ ಪಟೇಲ್ ರವರ ನೇತೃತ್ವದಲ್ಲಿ 03/02/2025 ಇವತ್ತು ನೂರಾರು ಯುವಕರು ಜೆ. ಡಿ. ಎಸ್ ಪಕ್ಷದ ಕಚೇರಿ ಯಲ್ಲಿ ಸೇರ್ಪಡೆ ಯಾಗಿದ್ದರೆ ಕಲಬುರಗಿ

03/02/2025

ಇಂದು ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಅಲ್ಲಂಪ್ರಭು ಪಾಟೀಲ್ ಅವರು ಹತಗುಂದ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದ ಅಡಿಯಲ್ಲಿ ಸುಮಾರು 25 ಲಕ್ಷ ರೂಪಾಯಿಗಳ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಅಡಿಗಲ್ಲು ಸಮಾರಂಭ ಹಾಗೂ ಸಮಾಜ ಕಲ್ಯಾಣ ಇಲಾಖೆ ಅನುದಾನ ಅಡಿಯಲ್ಲಿ 12 ಲಕ್ಷ ರೂಪಾಯಿಗಳ ಅಂಬೇಡ್ಕರ್ ಭವನ ನಿರ್ಮಾಣ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಲಿಂಗರಾಜ ಕಣ್ಣಿ, ಭೀಮರಾವ್ ಮೇಲ್ಕುಂದಿ ಸಂತೋಷ್ ಪಾಟೀಲ್ ದನ್ನೂರ್ ಹಾಗೂ ಗ್ರಾಮದ ಮುಖಂಡರಾದ ಕಾಶಿನಾಥ ಬಿರಾದಾರ್ ಶ್ರೀಶೈಲ್ ಲಂಡನ್ಕರ್ ಅಪ್ಪ ಸಾಬ್ ದಳಪತಿ ರಾಜಕುಮಾರ್ ಸಂಗೊಳ್ಳಿ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು

03/02/2025

ಇಎನ್‌ಟಿ ಕೇದಾರನಾಥ ಆಸ್ಪತ್ರೆ ಖೂಬಾ ಪ್ಲಾಟ್ ಎದುರು ಶ್ರೀ ವಿದ್ಯಾಪೀಠ ಪೂರ್ವ ಪ್ರಾಥಮಿಕ ಶಾಲೆ.
3 ನೇ ವಾರ್ಷಿಕ ದಿನ
ಎಸ್ ಎಂ ಪಂಡಿತ್ ರಂಗಮಂದಿರ
ಸಂಸ್ಥಾಪಕರು - ರಾಜುಭವಾನಿ
ಪ್ರಾಂಶುಪಾಲರು - ವಿಜಯಲಕ್ಷ್ಮಿ ಆರ್
ಅತಿಥಿಗಳು
ಮಹಾಂತೇಶ್ವರ ಗುಡ್ಡದ
1. ಶ್ರೀ ಶ್ರೀ ಶ್ರೀ ಷಡಕ್ಷರಿ ಬ್ರಹ್ಮ ಶಿವಾಚಾರ್ಯರು
2.ಅಲ್ಲಮಪ್ರಭು ಪಾಟೀಲ್
3. ಶಶಿಲ್ ನಮೋಶಿ
4. ನೀಲಕಂಠ ಮಲ್ಗೆ

03/02/2025

URS MUBARAK HAZRAT SYED SHAH CHANDA HUSSEINI RH – GOGI SHAREEF

02/02/2025

YOU'RE CORDIALLY INVITED TO THE ANNUAL DAY CELEBRATION OF EDIFY-KIDS SCHOOL ON IST FEBRUARY, 2025 SATURDAY
CEC
5:30 PM ONWARDS Edify
Carewell Educational & Charitable Trust (R)
CHIEF GUEST

02/02/2025

Raza Coaching Institute: Khawateen Ke Liye Hunar Aur Khud Kifalti Ka Behtareen Markaz
📍 Taj Nagar Muslim Colony, Muslim Sang 📞 9611300305 | 9900660354

02/02/2025

ಶ್ರೀ ಮಾನ್ಯ ದಕ್ಷಿಣ ಮತಕ್ಷೇತ್ರದ ಶಾಸಕರು, ಶ್ರೀ ಅಲ್ಲಮಪ್ರಭು ಪಾಟೀಲರು.ಕಲಬುರ್ಗಿ ಜಿಲ್ಲೆಯ ಬಬಲಾದ ಎಸ್.ಗ್ರಾಮದ ಸೀಸಿ ರಸ್ತೆ ಕಾಮಗಾರಿಗೆ . 1500000/- ರೂ.ಮಂಜೂರು ಮಾಡಿ ಭೂಮಿ ಪೂಜೆಯನ್ನು ನೆರೆವೇರಿಸದೆ.

02/02/2025

A Fire broke out at MG Automotives (Bus & Coach) Pvt. Ltd plant at Desur. Details are awaited

02/02/2025

statement Arvind Kejriwal

02/02/2025

631ST URS MUBARAK
BIBI KAMAZRAULANA KHUNJA MAA SANЕВА KAPNOORA, GULBARGA

01/02/2025

Coaching Institute aur Fatima Urdu High School Gulbarga ke Ijtirak se SSLC Talaba o Talibat ke liye Muft Coaching ka In'aqad

01/02/2025

Voice of Gulbarga

01/02/2025

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲಬುರಗಿ
ಮೂಡಬಿದಿರೆಯ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ನಾಡಿನ ಹಿರಿಯ ಸಂಸ್ಕೃತಿ ಚಿಂತಕ
ಡಾ. ಮೋಹನ ಆಳ್ವ ಅವರೊಂದಿಗೆ
ಸಾಂಸ್ಕೃತಿಕ ಸಂವಾದ

01/02/2025

ಶ್ರೀ ಮಡಿವಾಳ ಮಾಚಿದೇವರ ಜಯಂತೋತ್ಸವ್ ಸಮಿತಿ ಕಲಬುರಗಿ
ಆಮಂತ್ರಣ ಪತ್ರಿಕೆ ಶನಿವಾರ 01.02.2025 ರಂದು ಮು:1:00 ಗಂಟೆಗೆ

01/02/2025

ಶ್ರೀ ವಿಶ್ವಕರ್ಮ ಎಜ್ಯುಕೆಷನಲ್ ಆ್ಯಂಡ ಚಾರಿಟೇಬಲ್ ಟ್ರಸ್ಟ್ ರವರ ವಿಶ್ವಭಾರತಿ
ಸ್ವತಂತ್ರ ಪದವಿ ಪೂರ್ತ ಕಾಲೇಜು, ಕಲಬುರಗಿ
ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಬೀಳ್ಕೊಡುಗೆ ಸಮಾರಂಭಕ್ಕೆ ಹಾರ್ದಿಕ ಸ್ವಾಗತ 30TH JANUARY 2025

31/01/2025

Live Salana Gyaarvi Shareef Hazrath Gaus E Azam Dastageer Peera Ne Peer Rh..
Mahfil E Sama E Hazrat Gayeb Peer Qaudri Rh❤

Address


Alerts

Be the first to know and let us send you an email when Voice of Gulbarga posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share