ಚಾಲಕನ ನಿರ್ಲಕ್ಷ್ಯಕ್ಕೆ ಸರ್ವಿಸ್ ರಸ್ತೆಗೆ ನುಗ್ಗಿದ ಮೈನ್ಸ್ ಲಾರಿ | Mulki Accident | Headline Karnataka
Mangalore Mulki: ಚಾಲಕನ ನಿರ್ಲಕ್ಷ್ಯಕ್ಕೆ ಸರ್ವಿಸ್ ರಸ್ತೆಗೆ ನುಗ್ಗಿದ ಮೈನ್ಸ್ ಲಾರಿ, ಹೆದ್ದಾರಿ ಡಿವೈಡರ್ ಹತ್ತಿ ಆಟೋ, ಬೈಕಿಗೆ ಡಿಕ್ಕಿ ; ಮುಲ್ಕಿಯಲ್ಲಿ ಭೀಕರ ದೃಶ್ಯ ಸೆರೆ
#mulki #mulkiaccident #headlinekarnataka
Mangalore: ಮಂಗಳೂರು ನಗರಕ್ಕೆ ಕಾಡು ಕೋಣ ಲಗ್ಗೆ ; ಕದ್ರಿ ನಿವಾಸಿಗಳನ್ನು ಬೆಚ್ಚಿಬೀಳಿಸಿದ ಕೋಣ ಸಿಸಿಟಿವಿಯಲ್ಲಿ ಸೆರೆ
ಮಂಗಳೂರು ನಗರಕ್ಕೆ ಕಾಡು ಕೋಣ ಲಗ್ಗೆ ; ಕದ್ರಿ ನಿವಾಸಿಗಳನ್ನು ಬೆಚ್ಚಿಬೀಳಿಸಿದ ಕೋಣ ಸಿಸಿಟಿವಿಯಲ್ಲಿ ಸೆರೆ
#mangalore #bison #headlinekarnataka #newskannada #mangalorenews #kadri
ಕಾರು ಪಾರ್ಕಿಂಗ್ ಮಾಡುತ್ತಿದ್ದಾಗ ಅಡಿಗೆ ಬಿದ್ದ ಮಗು ಸಾವು | Car Parking Baby dies in Kasaragod
ಕಾರು ಪಾರ್ಕಿಂಗ್ ಮಾಡುತ್ತಿದ್ದಾಗ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗು ಕಾರಿನಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಸೋಂಕಾಲ್ ನಲ್ಲಿ ನಡೆದಿದೆ.
ಕುದ್ರೋಳಿ ನವರಾತ್ರಿ ; ಈ ಮಟ್ಕಾ ಸೋಡಾ ನೋಡಿದ್ರೆ ಏನ್ ಅಸಹ್ಯ ಅಂತೀರಾ.. ಅಲ್ಲೇ ಉಗಿಯೋದು, ಅಲ್ಲೇ ಜಗಿಯೋದು !
Mangalore: ಕುದ್ರೋಳಿ ನವರಾತ್ರಿ ; ಈ ಮಟ್ಕಾ ಸೋಡಾ ನೋಡಿದ್ರೆ ಏನ್ ಅಸಹ್ಯ ಅಂತೀರಾ.. ಅಲ್ಲೇ ಉಗಿಯೋದು, ಅಲ್ಲೇ ಜಗಿಯೋದು ! ಕಡೆಗೂ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು
#mangalore #mangaloredasara #kannadanews
ಪಬ್ ನಲ್ಲಿ ಸಿಲಿಂಡರ್ ಸ್ಫೋಟ ; Bangalore Fire Pub | Video
ಬೆಂಗಳೂರು ಪಬ್ ನಲ್ಲಿ ಸಿಲಿಂಡರ್ ಸ್ಫೋಟ ; ಪ್ರಾಣ ಉಳಿಸಿಕೊಳ್ಳಲು 4ನೇ ಮಹಡಿಯಿಂದ ಜಿಗಿದ ವ್ಯಕ್ತಿ, ಗಂಭೀರ
ನೇತ್ರಾವತಿ ಸೇತುವೆಯಲ್ಲಿ ಸರಣಿ ಅಪಘಾತ | Ullal Accident | Mangalore
ನೇತ್ರಾವತಿ ಸೇತುವೆಯಲ್ಲಿ ಸರಣಿ ಅಪಘಾತ ; ದಸರಾ ಬಂದೋಬಸ್ತಿಗೆ ಮೈಸೂರಿಗೆ ತೆರಳಿರುವ ಟ್ರಾಫಿಕ್ ಸಿಬ್ಬಂದಿ, ರಾ.ಹೆ. 66ರಲ್ಲಿ ಗಂಟೆಗಟ್ಟಲೆ ಸಂಚಾರ ವ್ಯತ್ಯಯ
*ಹಮಾಸ್ ಉಗ್ರರ ಬೆಂಬಲಿಸಿ ವಿಡಿಯೋ ಹರಿಯಬಿಟ್ಟ ಮಂಗಳೂರಿನ ವ್ಯಕ್ತಿ | Mangalore | Hamas
ಹಮಾಸ್ ಉಗ್ರರ ಬೆಂಬಲಿಸಿ ವಿಡಿಯೋ ಹರಿಯಬಿಟ್ಟ ಮಂಗಳೂರಿನ ವ್ಯಕ್ತಿ. ಹಮಾಸ್ ಉಗ್ರರನ್ನು ಬೆಂಬಲಿಸಿ ಪ್ರಾರ್ಥನೆ ನಡೆಸುವಂತೆ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಮಂಗಳೂರು: ಮೀನುಗಾರಿಕಾ ಬೋಟ್ ಗೆ ಆಕಸ್ಮಿಕ ಬೆಂಕಿ | Boat Fire in Mangalore | Headline Karnataka
ಮೀನುಗಾರಿಕಾ ಬೋಟ್ ಗೆ ಆಕಸ್ಮಿಕ ಬೆಂಕಿ ; ಬಂದರ್ ನಲ್ಲಿ ತಪ್ಪಿದ ಭಾರೀ ದೊಡ್ಡ ಅನಾಹುತ
#mangalore #boatfire #fishmangalore
ಸೋಮೇಶ್ವರದಲ್ಲಿ ಬಲೆಗೆ ಬಿದ್ದ ದೈತ್ಯ ಗಾತ್ರದ ಪಿಲಿ ತೊರಕೆ ಮೀನು | Mangalore | Headline Karnataka
Mangalore: ಸೋಮೇಶ್ವರದಲ್ಲಿ ಬಲೆಗೆ ಬಿದ್ದ ದೈತ್ಯ ಗಾತ್ರದ ಪಿಲಿ ತೊರಕೆ ಮೀನು
ಟಿಕೆಟ್ ಡೀಲ್ ಪ್ರಕರಣ ; ಗೋವಿಂದ ಪೂಜಾರಿ ಯಾರೆಂದೇ ಗೊತ್ತಿಲ್ಲ ; Rajashekarananda Swamiji
ಟಿಕೆಟ್ ಡೀಲ್ ಪ್ರಕರಣ ; ಗೋವಿಂದ ಪೂಜಾರಿ ಯಾರೆಂದೇ ಗೊತ್ತಿಲ್ಲ, ಸೂಲಿಬೆಲೆಗೆ ಕರೆ ಮಾಡಿ ನಿಮ್ಮ ಕೊರಳಿಗೆ ಬರಬಹುದೆಂದು ತಿಳಿಸಿದ್ದೆ ; ರಾಜಶೇಖರಾನಂದ ಸ್ವಾಮೀಜಿ
#headlinekarnataka #RajashekaranandaSwamiji #chaithrakundapur
ಖಾಸಗಿ ಬಸ್ ಧಾವಂತಕ್ಕೆ ಬೈಕ್ ಅಪ್ಪಚ್ಚಿ ; Surathkal Accident, Mangalore
ಖಾಸಗಿ ಬಸ್ ಧಾವಂತಕ್ಕೆ ಬೈಕ್ ಅಪ್ಪಚ್ಚಿ ; ಸುರತ್ಕಲ್ ಬಳಿಯ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆ
#surathkal #surathkalaccident #mangalore #mangalorenews