ದೇಶದ ಆಸ್ತಿ ಮತ್ತು ಅಸ್ತಿತ್ವವನ್ನು ನಾಶಮಾಡುವುದರಲ್ಲಿ ಕಾಂಗ್ರೇಸ್ ನವರು ಎತ್ತಿದ ಕೈ...
ಮೋದಿಜೀ ಯಿಂದ ಉದ್ಘಾಟನೆಗೊಂಡ ಕೇರಳದ ಮೊದಲ ವಂದೇ ಭಾರತ್ ರೈಲು ಉದ್ಘಾಟನ ಸ್ಥಳದಿಂದ ಹೊರಟು ಪಾಲಕ್ಕಾಡ್ ರೈಲು ನಿಲ್ದಾಣವನ್ನು ತಲುಪಿದಾಗ ಅಲ್ಲಿನ ಕಾಂಗ್ರೇಸ್ ಗುಲಾಮರು ಸ್ಥಳೀಯ ಕಾಂಗ್ರೇಸ್ ಸಂಸದನ ಭಾವಚಿತ್ರಗಳನ್ನು ರೈಲಿಗೆ ಅಂಟಿಸಿ ರೈಲನ್ನು ಗಬ್ಬೆಬ್ಬಿಸಿದ ಮನಮೋಹಕ ದೃಶ್ಯ...🤦♂️
#ದೇಶಪ್ರೇಮ..🙏🇮🇳
ಹತ್ತು ತಿಂಗಳ ಹಸುಗುಸು ಬಿಟ್ಟು ಗಡಿಯಲ್ಲಿ ದೇಶ ಸೇವೆ ಮಾಡಲು ಹೊರಟ B.S.F ನಲ್ಲಿರುವ ಧೀರ ವನಿತೆ ಶ್ರೀಮತಿ ವರ್ಷಾ ಪಾಟೀಲ ಭಾವನಾತ್ಮಕ ದೃಶ್ಯ.!
ಇಂತಹ ಮಾತೃಶಕ್ತಿಗೆ
ನನ್ನದೊಂದು ಸಲಾಂ..🙏🇮🇳
ಜೈ ಹಿಂದ್..❣️🙏🇮🇳
ಕಾಂಗ್ರೆಸ್ಸಿನ 3 ಭರವಸೆಗಳ ಗ್ಯಾರೆಂಟಿಯ ಒಂದು ವಿಶ್ಲೇಷಣೆ ಹೀಗಿದೆ ನೋಡಿ..
ಇನ್ನೂ ಮತದಾರರು ಮೂಢರಾದರೆ ಅದಕ್ಕೆ ನೇರ ಹೊಣೆ ಸ್ವಯಂ ನೀವೇ ಆಗುವಿರಿ.
ಪಾಠ ಕಲಿಸಿದ ಗುರುಗಳಿಗೂ ಗೌರವವಿಲ್ಲ, ರಾಜ್ಯದ ಪ್ರಮುಖರಿಗೂ ಗೌರವವಿಲ್ಲ, ಮತ ಕೊಟ್ಟ ಮತದಾರನಿಗಂತೂ ಮೊದಲೇ ಇಲ್ಲ. ತಮ್ಮ ಈ ದುರ್ವತನೆಯನ್ನು ಸದಾ ಹಳ್ಳಿಸೊಗಡೆಂದು ತೇಪೆ ಹಚ್ಚುವ ಸಿದ್ದರಾಮಯ್ಯ ಅವರು ಇಂದು ಜಗಜ್ಯೋತಿ ಬಸವಣ್ಣನವರಿಗೆ ಅಪಮಾನವೆಸಗಿ ತಮ್ಮ ಅಹಂಕಾರದ ದಣಿವಾರಿಸಿಕೊಂಡಿರುವುದು ಅಕ್ಷಮ್ಯ ಅಪರಾಧ.
ಶೂನ್ಯ ಬಡ್ಡಿ ದರದಲ್ಲಿ ಸಾಲ , `ಗೃಹಿಣಿ ಶಕ್ತಿ’ ಯೋಜನೆ ಹೀಗೆ ಮಹಿಳಾ ಸಬಲೀಕರಣಕ್ಕೆ ಬಜೆಟ್ನಲ್ಲಿ ಒತ್ತು ನೀಡಲಾಗಿದೆ.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುವುದನ್ನು ಪ್ರೋತ್ಸಾಹಿಸುವುದು ಬೊಮ್ಮಾಯಿ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.
#BharavaseyaBudget2023
ಇವರ ಮಾತಿಗೆ ವಿರೋಧಿಗಳು ತಲೆದೂಗೋ ಶಕ್ತಿ ಇದೆ... 90 ರ ದಶಕದ ಅಟಲ್ ಜೀ ನೆನಪಾಯಿತು...
140 ಕೋಟಿ ಭಾರತೀಯರ ನನ್ನ ಮೇಲೆ ನಂಬಿಕೆ ಇಟ್ಟಿದಾರೆ.
ಅವರು ನನ್ನ ರಕ್ಷಣಾ ಕವಚ ಪ್ರಧಾನಿ ಮಂತ್ರಿ
ಶ್ರೀ ನರೇಂದ್ರ ಮೋದಿ ಜೀ..
ನಡೆಯಲಿರುವ ಭಾರತೀಯ ಜನತಾ ಪಾರ್ಟಿಯ "ಬೂತ್ ವಿಜಯ ಸಂಕಲ್ಪ" ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸೋಣ ನವ ಕರ್ನಾಟಕದಿಂದ, ನವ ಭಾರತ ನಿರ್ಮಿಸುವ ಸಂಕಲ್ಪ ಮಾಡೋಣ.
8000090009 - ಕರೆ ಮಾಡಿ, ಬಿಜೆಪಿಯ ಅಧಿಕೃತ ಸದಸ್ಯರಾಗಿ...
ದಯವಿಟ್ಟು ಈ ಕೆಳಗಿನ ಲಿಂಕ್ ಬಳಸಿ ಸಂಪರ್ಕ ವಿವರಗಳನ್ನು ನವೀಕರಿಸಿ: 1038645261 https://www.narendramodi.in/saka
#ಬೂತ್_ವಿಜಯ_ಅಭಿಯಾನ
ನಿಜ ಕಾಂಗ್ರೆಸ್ ಪಕ್ಷದಲ್ಲಿ ಈಗ ರೌಡಿಗಳಿಲ್ಲ..
ಕಾಂಗ್ರೆಸ್ ಪಕ್ಷದಲ್ಲಿ ಇರುವವರೆಲ್ಲ ಭಯೋತ್ಪಾದಕರೆ..
ಉದಾಹರಣೆಗೆ ಈ ವಿಡಿಯೋ ಸಾಕ್ಷಿ..
ದೇಶಕ್ಕೆಎಂತಹ ಸ್ಥಿತಿ ಬಂತು ನೋಡಿ. ಕಾಂಗ್ರೆಸ್ ನವರು ಪಾಕಿಸ್ಥಾನ ಜಿಂದಾಬಾದ್ ಹೇಳುತ್ತಾರೆ.ವೀರಯೋಧ ಅದನ್ನು ಪ್ರಶ್ನೆ ಮಾಡುವುದೇ ತಪ್ಪೇ..
ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಡಲು ಗುಜರಾತ್ನಲ್ಲಿ ರೋಡ್ಶೋ ನಡೆಯುತ್ತಿದ್ದಾಗ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರು ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದರು.
ನೋಡಿ... ಅವರನ್ನು ಪ್ರಧಾನ್ ಸೇವಕ ಎಂದು ಕರೆಯುವುದು ಸುಳ್ಳಲ್ಲ!
#ಗುಜರಾತ_ಬೋಲೆ_ಭಾಜಪ_ಫಿರಸೆ
ತಳ ಹಂತದ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಬೊಮ್ಮಾಯಿ ಸರ್ಕಾರ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ 55,000 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ.
#ಜನಸ್ನೇಹಿಬಿಜೆಪಿಸರ್ಕಾರ