AraliKatte ಅರಳಿ ಕಟ್ಟೆ

  • Home
  • AraliKatte ಅರಳಿ ಕಟ್ಟೆ

AraliKatte ಅರಳಿ ಕಟ್ಟೆ AraliKatte is a Kannada weekly podcast run by Mukund Ranga Setlur, Supreeth Karnam and Vasuki Raghav

Economics, International relation's, ಪುಸ್ತಕ ಇತ್ಯಾದಿಗಳ ಚರ್ಚೆ,  ಭಿನ್ನಾಭಿಪ್ರಾಯಗಳು .  ಒಟ್ಟಿನಲ್ಲಿ  AraliKatte ಅರಳಿ ಕಟ್ಟೆ podc...
29/07/2023

Economics, International relation's, ಪುಸ್ತಕ ಇತ್ಯಾದಿಗಳ ಚರ್ಚೆ, ಭಿನ್ನಾಭಿಪ್ರಾಯಗಳು . ಒಟ್ಟಿನಲ್ಲಿ
AraliKatte ಅರಳಿ ಕಟ್ಟೆ podcast ವಿಷಯಗಳು ಸಿಕ್ಕಿವೆ.

04/07/2023
03/07/2023

ಮೋದಿ ಬಗ್ಗೆ BBCಯಲ್ಲಿ ಬಂದಿರುವ documentary ban ಸರಿಯೇ? ಪ್ರಜಾವಾಣಿ ಸಂಪಾದಕರ ಕೇಳೋಣ. Link in comments

,
,
,
,
,
,
,
,
,

,

,
,
,

27/05/2023

Newspaper'ನಲ್ಲಿ ಶೃಜನಶೀಲತೆ‌ ಹೇಗೆ ಮೂಡಿಸುವುದು.... ಸಂಪಾದಕರ ಕರ್ತವ್ಯ ಏನು....
ಬನ್ನಿ‌ ಸಂಪಾದಕರ ಜೊತೆಗೆ ಮಾತಾನಾಡುವ


27/05/2023

ಸಂಪಾದಕರ ಕೆಲಸವೇನು? ಬಣ್ಣವಿಲ್ಲದ ನ್ಯೂಸ್ ಪೇಪರ್ ಬೇಕಾ ಅಥವಾ sensationalism ಇರುವ ನ್ಯೂಸ್ ಪೇಪರ್ ಬೇಕಾ....
ನಿಮ್ಮ‌ ನೆಚ್ಚಿನ‌ podcast ವಿಷೇಶ

29/04/2023

ಅರಳಿಕಟ್ಟೆ ಎಪಿಸೋಡ್ ೨೦,೨೧ ರಲ್ಲಿ stock market bagge episode ಮಾಡಿದ
ನಿತಿನ್ ಅವರಿಗೆ ಅಂತಿಮ ನಮನ

08/04/2023

ಸಾರ್ ನಂದಿನಿ ಬಗ್ಗೆ ನಮ್ಮ ಯಲ್ಲಿ ಬಂದ್ ಮಾತಾಡ್ಬೇಕು ಸಾರ್ ಎಂದು Prem ಅವರಿಗೆ friend request ಕಳಿಸಿ ಕೇಳಿದೆ.
ಅವರು ಒಪ್ಪಿ ಮಕ್ಕಳಿಗೂ ಅರ್ಥವಾಗುವ ಶೈಲಿಯಲ್ಲಿ ನಮ್ಮ ಕನ್ನಡ ರೈತರು ಬೇಳೆಸಿದ ಬ್ರಾಂಡ್
ನಂದಿನಿ ಬಗ್ಗೆ ವಿಸ್ತ್ರತ ಮಾಹಿತಿ ಕೊಟ್ಟರು
ಸಂಪೂರ್ಣ podcast AraliKatte ಅರಳಿ ಕಟ್ಟೆಯಲ್ಲಿ
ನಂದಿನಿ is pure love

ನೀವು love  ಮಾಡುವ  ಕನ್ನಡ  podcast ಅರಳಿಕಟ್ಟೆಯಲ್ಲಿ  ಅತಿ ಶೀಘ್ರದಲ್ಲಿ  ಬರಲಿದೆ!😍😍
02/03/2023

ನೀವು love ಮಾಡುವ ಕನ್ನಡ podcast
ಅರಳಿಕಟ್ಟೆಯಲ್ಲಿ ಅತಿ ಶೀಘ್ರದಲ್ಲಿ ಬರಲಿದೆ!😍😍

All thanks to the guests who come on AraliKatte ಅರಳಿ ಕಟ್ಟೆ  and you our listeners❤❤   Supreeth Ks Vasuki Raghavan
18/02/2023

All thanks to the guests who come on AraliKatte ಅರಳಿ ಕಟ್ಟೆ and you our listeners❤❤


Supreeth Ks
Vasuki Raghavan

18/02/2023

ಬನ್ನಿ, ನಿಮ್ಮ‌ ನೆಚ್ಚಿನ 'ಯಲ್ಲಿ NFT, metaverse ಹಾಗು‌ W3 ಬಗ್ಗೆ ಮಾತಾಡೋಣ
Available on YouTube and Spotify. link in comments




ನಿಮ್ಮ‌ ಅರಳಿಕಟ್ಟೆ ಬಗ್ಗೆ  ಬಂದ ಸುದ್ದಿ. ನಾವು ಈಗ‌ ಗಮನಿಸಿದ್ದು. 🔥ಕಕನ್ನಡಪ್ರಭ  ಥ್ಯಾಂಕ್ಸ್
15/02/2023

ನಿಮ್ಮ‌ ಅರಳಿಕಟ್ಟೆ ಬಗ್ಗೆ ಬಂದ ಸುದ್ದಿ. ನಾವು ಈಗ‌ ಗಮನಿಸಿದ್ದು. 🔥

ಕಕನ್ನಡಪ್ರಭ ಥ್ಯಾಂಕ್ಸ್

11/02/2023

ಎಲ್ಲಾ ಹಾಡಲ್ಲು ಕಿರುಚಾಡುವುದು compulsoryನಾ ಎಂದು ಕೇಳಿದೇವು. ರಘು ಹಾಡಕ್ಕೆ ಪ್ರಾರಂಭಿಸಿ, explain ಮಾಡಿದ್ರು .
Enjoy his singing now.....

ಪರಿಸರ ಸಂರಕ್ಷಣೆ, ಆದಿವಾಸಿಗಳ ಹಕ್ಕುಗಳ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಇವೆಲ್ಲ ನಗರವಾಸಿಗಳು ಯೋಚಿಸಿದಷ್ಟು ಸುಲಭಕ್ಕೆ ದಕ್ಕುವ ವಿಷಯಗಳಲ್ಲ. ಒ...
27/01/2023

ಪರಿಸರ ಸಂರಕ್ಷಣೆ, ಆದಿವಾಸಿಗಳ ಹಕ್ಕುಗಳ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಇವೆಲ್ಲ ನಗರವಾಸಿಗಳು ಯೋಚಿಸಿದಷ್ಟು ಸುಲಭಕ್ಕೆ ದಕ್ಕುವ ವಿಷಯಗಳಲ್ಲ. ಒಂದಕ್ಕೊಂದು ಹೊಂದಿಕೊಂಡ ಈ ವ್ಯವಸ್ಥೆಯ ಜಟಿಲ ಸಂಬಂಧಗಳನ್ನು ಬಿಡಿಸಿಡುವ ಪ್ರಯತ್ನದಲ್ಲಿ ನಮ್ಮ ಜತೆಗಿರುವವರು ವನ್ಯ ಮೃಗ ವೈದ್ಯರಾದ ಡಾ. ಪ್ರಯಾಗ್ ಎಚ್ ಎಸ್.

ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ೧೦೮ನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.

ಸಂಚಿಕೆ ಪ್ರಾಯೋಜಕರು ಮೈ ಲ್ಯಾಂಗ್ ಬುಕ್ಸ್: https://mylang.in/ ಪರಿಸರ ಸಂರಕ್ಷಣೆ, ಆದಿವಾಸಿಗಳ ಹಕ್ಕುಗಳ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಇವೆಲ.....

26/01/2023

ಪರಿಸದ ರಕ್ಷಣೆ ಆಗಬೇಕು, ಅರಣ್ಯ ಕಾಪಾಡಬೇಕು, ಮನುಷ್ಯ ಹಾಗು ಪ್ರಾಣಿಗಳ ನಡುವಿನ ಸಂಘರ್ಷ ನಿಲ್ಲಬೇಕು ಎಂದು ನಾವೆಲ್ಲಾ ಇಷ್ಟ ಪಡುತ್ತೇವೆ. ಆದರೆ ವಾಸ್ತವ??

Prayag Hodigere Siddalingappa ಜೊತೆ ಸಧ್ಯದಲ್ಲೆ

ರಘು ದೀಕ್ಷಿತ್ ಜತೆಗಿನ ಅರಳಿಕಟ್ಟೆ ಪಾಡ್ ಕಾಸ್ಟ್ ಎರಡನೆಯ ಭಾಗ ನಿಮ್ಮ ಮುಂದಿದೆ.
14/01/2023

ರಘು ದೀಕ್ಷಿತ್ ಜತೆಗಿನ ಅರಳಿಕಟ್ಟೆ ಪಾಡ್ ಕಾಸ್ಟ್ ಎರಡನೆಯ ಭಾಗ ನಿಮ್ಮ ಮುಂದಿದೆ.

ಈ ಸಂಚಿಕೆಯ ಪ್ರಾಯೋಜಕರು ಕೇಳಿ ಕಥೆಯ ಆಡಿಯೋ ಬುಕ್ಸ್] https://kelikatheya.com/. ರಘು ದೀಕ್ಷಿತ್ ಸಂಗೀತದಲ್ಲಿ ಸುಮಾರು ೨೦ ವರುಷಗಳಿಂದ ತಮ್ಮನ್ನು ತಾವ....

12/01/2023

Thanks for the fantastic response to the podcast.
Here is another small clip of how Raghu improvised! ರಘು podcastಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ! Full Episode on youtube, spotify and other podcasts! Raghu Dixit

08/01/2023

#ಸಮಯ: ಮಧ್ಯರಾತ್ರೆ ೧೨ ಘಂಟೆ

Raghu Dixit ಆಗ್ಲೆ ೧ ಘಂಟೆ ಮಾತಾಡಿದ್ವಾ? ಗೊತ್ತಾಗಿಲ್ಲಾ ....

ಮನದಾಳದ ಮಾತಗಳನ್ನು ಯಾವುದೆ ಸಂಕೋಚವಿಲ್ಲದೆ ಒಂದು ವೇದಿಕೆಯಲ್ಲಿ ಹಂಚಿಕೊಳ್ಳೊಕ್ಕೆ ದಮ್ಮ ಬೇಕು.
AraliKatte ಅರಳಿ ಕಟ್ಟೆ ಕೇಳುಗರು ಕೂಡ, ತನ್ನ ಆಪ್ತರೆ ಎನ್ನುವ ವಿಶಾಲ ಮನೋಭಾವ ಇರಬೇಕು. ಹಾಡೊಂದೆ ಅಲ್ಲಾ ಈ ವಪ್ಪನ ಮಾತು ಕೂಡ ಸೂಪರ್
( ಅಂದಹಾಗೆ ನಾವು podcast ಮುಗಿಸಿದಾಗ ರಾತ್ರಿ ೧೩೦)

ಹೊಸ ಸಂಚಿಕೆ! ಅರಳಿಕಟ್ಟೆಯ ೧೦೬ನೆಯ ಸಂಚಿಕೆಯಲ್ಲಿ ನಮ್ಮ ಜೊತೆಗಿರುವವರು ರಘು ದೀಕ್ಷಿತ್. ರಘು ದೀಕ್ಷಿತ್ ಸಂಗೀತದಲ್ಲಿ ಸುಮಾರು ೨೦ ವರುಷಗಳಿಂದ ತಮ...
08/01/2023

ಹೊಸ ಸಂಚಿಕೆ! ಅರಳಿಕಟ್ಟೆಯ ೧೦೬ನೆಯ ಸಂಚಿಕೆಯಲ್ಲಿ ನಮ್ಮ ಜೊತೆಗಿರುವವರು ರಘು ದೀಕ್ಷಿತ್.

ರಘು ದೀಕ್ಷಿತ್ ಸಂಗೀತದಲ್ಲಿ ಸುಮಾರು ೨೦ ವರುಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಂಗೀತ ಸಂಯೋಜನೆಯಲ್ಲಿ, ದೇಶ ವಿದೇಶಗಳಲ್ಲಿ ನಡೆದ ಲೈವ್ ಕಾನ್ಸರ್ಟ್ ಗಳಲ್ಲಿ ತಮ್ಮದೇ ವಿಶೇಷತೆಯನ್ನು ಮೆರೆದಿದ್ದಾರೆ. ಅರಳಿಕಟ್ಟೆಯಲ್ಲಿ ಮಾತಾಡುತ್ತಾ ಅವರು ತಮ್ಮ ಬೆಳೆದುಬಂದ ರೀತಿಯ ಬಗ್ಗೆ, ನೃತ್ಯದಲ್ಲಿನ ತರಬೇತಿ ಹೇಗೆ ತಮ್ಮ ಸಂಗೀತಕ್ಕೆ ಪೂರಕವಾಯಿತು, ತಮ್ಮ ಸೃಜನಶೀಲತೆಯ ಬಗ್ಗೆ, ಯಶಸ್ಸಿನ ಹಿಂದಿನ ಸಂತಸ ದುಃಖಗಳ ಬಗ್ಗೆ ನಿರರ್ಗಳವಾಗಿ, ಮನಬಿಚ್ಚಿ ಮಾತಾಡಿದ್ದಾರೆ

ಈ ಚರ್ಚೆ ಅರಳಿಕಟ್ಟೆಯ ಎರಡು ಸಂಚಿಕೆಗಳಲ್ಲಿ ಮೂಡಿ ಬರಲಿದೆ. ಮೊದಲ ಸಂಚಿಕೆ ನಿಮ್ಮ ಮುಂದಿದೆ. ಲಿಂಕುಗಳು ಮೊದಲ ಕಮೆಂಟಿನಲ್ಲಿವೆ!

07/01/2023

ವಿಶೇಷ ಅತಿಥಿಯೊಂದಿಗಿನ ಚರ್ಚೆ ನಾಳಿನ ಸಂಚಿಕೆಯಲ್ಲಿ!

ಅರಳಿಕಟ್ಟೆ ಪಾಡಕಾಸ್ಟ್ ಯುಟ್ಯೂಬ್, ಸ್ಪಾಟಿಫೈ, ಗೂಗಲ್ ಪಾಡಕಾಸ್ಟ್, ಆಪಲ್ ಪಾಡ್ ಕಾಸ್ಟ್ , ಹಾಗೂ ಇನ್ನಿತರೆ ಪಾಡ್ ಕಾಸ್ಟ್ ಪ್ಲೇಯರ್ಗಳಲ್ಲಿ ಲಭ್ಯ. ಹೆಚ್ಚಿನ ಮಾಹಿತಿ ಮೊದಲ ಕಮೆಂಟಿನಲ್ಲಿ .

06/01/2023

We have a special guest on Aralikatte

ಹಳೆಯ ಯುಗಾಸ್ಲಾವಿಯಾ ದೇಶದ ಸಂವಿಧಾನ ಹೊರತು ಪಡಿಸಿದರೆ ಭಾರತದ ಸಂವಿಧಾನವೇ ಜಗತ್ತಿನಲ್ಲಿ ಅತಿ ದೀರ್ಘವಾದ ಸಂವಿಧಾನ ಎನ್ನುವುದು ನಿಮಗೆ ತಿಳಿದಿದೆಯ...
19/12/2022

ಹಳೆಯ ಯುಗಾಸ್ಲಾವಿಯಾ ದೇಶದ ಸಂವಿಧಾನ ಹೊರತು ಪಡಿಸಿದರೆ ಭಾರತದ ಸಂವಿಧಾನವೇ ಜಗತ್ತಿನಲ್ಲಿ ಅತಿ ದೀರ್ಘವಾದ ಸಂವಿಧಾನ ಎನ್ನುವುದು ನಿಮಗೆ ತಿಳಿದಿದೆಯೇ? ೧೭೯೧ರಲ್ಲಿ ಜಾರಿಎ ಬಂದ ಅಮೇರಿಕಾದ ಸಂವಿಧಾನಕ್ಕೆ ಇದುವರೆಗೆ ೨೭ ತಿದ್ದು ಪಡಿಗಳಾಗಿದ್ದರೆ ೧೯೫೦ರಲ್ಲಿ ಜಾರಿಗೆ ಬಂದ ಭಾರತದ ಸಂವಿಧಾನಕ್ಕೆ ಇದುವರೆಗೆ ೧೦೫ ತಿದ್ದುಪಡಿಗಳಾಗಿವೆ ಎನ್ನುವುದು ಗೊತ್ತೆ?

ಅರಳಿಕಟ್ಟೆಯ ೧೦೪ನೆಯ ಸಂಚಿಕಯಲ್ಲಿ ನಮ್ಮ ಜೊತೆಗಿರುವವರು ವಕೀಲರಾಗಿ ವೃತ್ತಿ ಜೀವನ ಪ್ರಾರಂಭಿಸಿ, ಡಿಸ್ಟ್ರಿಕ್ಟ್ ಜಡ್ಜ್ ಆಗಿ ಅನಂತರ ಹೈಕೋರ್ಟಿನ ಕಂಪ್ಯೂಟರೀಕರಣದಲ್ಲಿ ಕೆಲಸ ಮಾಡಿದ ಡಾ. ಪ್ರಕಾಶ್ ಸೆತ್ಲೂರ್.

ಚರ್ಚೆಯ ಲಿಂಕ್ ಮೊದಲ ಕಮೆಂಟಿನಲ್ಲಿದೆ.

ಸಂವಿಧಾನ ಭಾರತದ ಪ್ರಜೆಗಳಿಗೆ ಅನೇಕ ಮೂಲಭೂತ ಹಕ್ಕುಗಳನ್ನು ನೀಡುತ್ತದೆ. ೧೯೭೬ರಲ್ಲಿ ಜಾರಿಗೆ ಬಂದ ೪೨ನೆಯ ತಿದ್ದುಪಡಿಯಲ್ಲಿ ೧೦ ಮೂಲಭೂತ ಕರ್ತವ್ಯಗ...
18/12/2022

ಸಂವಿಧಾನ ಭಾರತದ ಪ್ರಜೆಗಳಿಗೆ ಅನೇಕ ಮೂಲಭೂತ ಹಕ್ಕುಗಳನ್ನು ನೀಡುತ್ತದೆ. ೧೯೭೬ರಲ್ಲಿ ಜಾರಿಗೆ ಬಂದ ೪೨ನೆಯ ತಿದ್ದುಪಡಿಯಲ್ಲಿ ೧೦ ಮೂಲಭೂತ ಕರ್ತವ್ಯಗಳನ್ನು ವಿಧಿಸುತ್ತದೆ.

ಪ್ರಜೆಗಳ ಕರ್ತವ್ಯಗಳನ್ನು ಸಂವಿಧಾನದಲ್ಲಿ ಸೇರಿಸುವ ಪದ್ಧತಿ ಪಾಶ್ಚಾತ್ಯ ದೇಶಗಳಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ, ಆದರೆ ಯುಗೋಸ್ಲಾವಿಯಾ, ಚೀನಾದಂತಹ ಕಮ್ಯುನಿಸ್ಟ್ ರಾಷ್ಟ್ರಗಳ ಸಂವಿಧಾನಗಳು ಪ್ರಜೆಗಳ ಕರ್ತವ್ಯಗಳನ್ನು ಸಂವಿಧಾನದಲ್ಲಿ ವಿಧಿಸಿವೆ.

ಭಾರತೀಯ ಪ್ರಜೆಗಳ ಹನ್ನೊಂದು (ಹನ್ನೊಂದನೆಯದು ಅನಂತರ ಸೇರಿಸಿದ್ದು) ಕರ್ತವ್ಯಗಳು ಯಾವುವು ತಿಳಿದಿವೆಯೇ?

ಸಂವಿಧಾನದ ಈ ತಿದ್ದುಪಡಿ ಬಗ್ಗೆ ನಿಮಗೆ ಗೊತ್ತೆ?
18/12/2022

ಸಂವಿಧಾನದ ಈ ತಿದ್ದುಪಡಿ ಬಗ್ಗೆ ನಿಮಗೆ ಗೊತ್ತೆ?

07/12/2022

ಕನ್ನಡಿಗರಲ್ಲಿ political literacy ಕಮ್ಮಿ ಪ್ರಮಾಣದಲ್ಲಿ ಇದ್ಯಾ?
ಚುನಾವಣಾ ಕ್ಷೇತ್ರಗಳ ಸೀಮಾ ನಿರ್ಣಯದಲ್ಲಿ ನಾವು ಮೌನವಾಗಿದ್ರೆ ಏನು ನಷ್ಟ? ಬನ್ನಿ AraliKatte ಅರಳಿ ಕಟ್ಟೆಕೂತು ಮಾತು ಕೇಳೋಣ
Shruthi Marulappa ನಮ್ಮಗಾಗಿ ನೀವು ಮಾಡುವ ಹೋರಾಟಕ್ಕೆ ಥ್ಯಾಂಕ್ಸ್! ಇದು ಎರಡನೇ ಭಾಗ ಮೊದಲನೇ ಭಾಗ ನಮ್ಮ spotify ಹಾಗು youtube nalli

27/11/2022

543 ಸೀಟು 888 ಸೀಟು ಆಯ್ತ‌ ಡುಮ್ಮ ಡುಮ್ಮ ಡುಮ್ಮ್....‌

543ರಕ್ಕೂ ಹೆಚ್ಚು ಸಂಸದರು ಆಯ್ಕೆ ಆಗಿ‌ ಬರುತ್ತಾರೆ. ಶೀಘ್ರದಲ್ಲಿ ಅದು 888.'ಕ್ಕೆ ಎರಲಿದೆ!

ಜನಸಂಖ್ಯೆಯನ್ನು ನಿಯಂತ್ರಿಸಿ‌ ಅಭಿವೃದ್ಧಿಯ ಗೆದ್ದ ದಕ್ಷಿಣ ಭಾರತದ ರಾಜ್ಯಗಳಿಗೆ ಲೋಕ ಸಭೆ ಹಾಗು ರಾಜ್ಯಸಭೆಯಲ್ಲಿ #ಚಿಪ್ಪು ಸಿಗುತ್ತಾ!

ಬೇಡದ ಕಾರಣಗಳಿಗೆ ಗಂಟಲು ಅರಚಿಕೊಂಡು ಆಯಾಸ ಪಟ್ಟು ನಿದಾನವಾಗಿ ನಡೆವ systematic changes'ಗೆ ಹೊರಾಡಲಾಗದೆ ಮೂರು ನಾಮ ಹಾಕಿಕೊಂಡು‌ ಗೋವಿಂದೋ ಗೋವಿಂದ ಅನ್ನ ಬೇಕಾಗುತ್ತಾ?
AraliKatte ಅರಳಿ ಕಟ್ಟೆ ಯಲ್ಲಿ ಜೊತೆ ಮಾತಾಡಿ ಈ ಮ್ಯಾಟರನ್ನು ಪೀಸ್ ಪೀಸ್ ಮಾಡಿ ಬಿಚ್ಚಿದ್ದೇವೆ

AraliKatte ಅರಳಿ ಕಟ್ಟೆ is back! Thanks for the ಪ್ರೇಮ & ಬೈಗುಳ of asking us to come back 😍

04/05/2022

#ವಿಶ್ವ_ನಿರ್ದೇಶಕರ_ದಿನದಂದು_ನಮ್ಮ_ಪ್ರೀತಿಯ_ಗಿರೀಶ್_ಕಾಸರವಳ್ಳಿ
೧೯೮೦ರಲ್ಲಿ ಸತ್ಯಜಿತ್ ರೇ ಮೆಚ್ಚಿಕೊಂಡಿದ್ದ ಕನ್ನಡ ಸಿನಿಮಾ ಕಲ್ಚರ್ ಯಾಕೆ ಕುಂದಿ ಹೋಯಿತು?
ಕನ್ನಡ ಸಾಹಿತ್ಯ ಹಾಗು ಸಿನಿಮಾ ನಂಟು ಇತ್ಯಾದಿಗಳ ಬಗ್ಗೆ
ಕಾಳಜಿ, ಪ್ರೀತಿಯಿಂದ ಗಿರೀಶ್ ಕಾಸರವಳ್ಳಿ ಮಾತಾಡಿದ್ದಾರೆ
Full episode spotify and youtube

26/04/2022

Elon Musk ಯಶಸ್ಸಿಗೆ ಕಾರಣ "ಫಸ್ಟ್ ಪ್ರಿನ್ಸಿಪಲ್" ಅನ್ನುವ ಸಿದ್ಧಾಂತವೇ ? ಏನು ಹಾಗಂದ್ರೆ? ಕನ್ನಡದಲ್ಲಿ ಅವನ ಬಗ್ಗೆ ಅತಿ ಧೀರ್ಘವಾದ ಮಾಹಿತಿ ಇರುವ ಏಕೈಕ Podcast ನಿಮ್ಮ ನೆಚ್ಚಿನ AraliKatte ಅರಳಿ ಕಟ್ಟೆ

ಜಗತ್ತು ಸರಿ ಇಲ್ಲ ಎಂದು ದೂರುವುದನ್ನೇ ಉದ್ಯೋಗವನ್ನಾಗಿಸಿಕೊಂಡ ದೊಡ್ಡ ಸಮೂಹವೇ ಇದೆ. ಇನ್ನೊಂದು ಅಲ್ಪಸಂಖ್ಯಾತ ಗುಂಪು ಅದನ್ನು ಬದಲಿಸಲು ಮುಂದಾಗು...
26/04/2022

ಜಗತ್ತು ಸರಿ ಇಲ್ಲ ಎಂದು ದೂರುವುದನ್ನೇ ಉದ್ಯೋಗವನ್ನಾಗಿಸಿಕೊಂಡ ದೊಡ್ಡ ಸಮೂಹವೇ ಇದೆ. ಇನ್ನೊಂದು ಅಲ್ಪಸಂಖ್ಯಾತ ಗುಂಪು ಅದನ್ನು ಬದಲಿಸಲು ಮುಂದಾಗುತ್ತದೆ. ಈಲಾನ್ ಮಸ್ಕ್ ಈ ಎರಡನೆಯ ಗುಂಪಿಗೆ ಸೇರುವವ.

ಹಣವನ್ನು ಹೂಡಿ ಹಣವನ್ನು ಮಾಡುವ ವಾರನ್ ಬಫೆಟ್ ರಂತಹ ಸಿರಿವಂತರನ್ನು ಗೌರವಿಸದ ಮಸ್ಕ್ ಹಣವನ್ನು ಬಳಸಿ ಜಗತ್ತನ್ನು ಬದಲಿಸುವ ಕೆಲಸವನ್ನು ಮಾಡುವುದರಲ್ಲಿ ಆಸಕ್ತಿ ಹೊಂದಿರುವ ದಾರ್ಶನಿಕ.

ಈಗ ಈತ ತನ್ನ ಸಂಪತ್ತಿನ ಬಹುದೊಡ್ಡ ಭಾಗವನ್ನು ಬಳಸಿ ಟ್ವಿಟರನ್ನು ಹಣ ಹೂಡಿ ಹಣ ಮಾಡುವ ವಾಲ್ ಸ್ಟ್ರೀಟ್ ಕಪಿ ಮುಷ್ಟಿಯಿಂದ ಬಿಡಿಸಲು ಮುಂದಾಗಿದ್ದಾನೆ. ಜಗತ್ತನ್ನು ಪೆಟ್ರೋಲ್, ಡೀಸೆಲ್ ಚಟದಿಂದ ಬಿಡಿಸುತ್ತೇನೆ ಎಂದು ಹೊರಟು ಜಗತ್ತಿನಲ್ಲೇ ಅತ್ಯಂತ ಬೆಲೆ ಬಾಳುವ ಕಾರ್ ಕಂಪನಿಯನ್ನು ಕಟ್ಟಿದ. ಟ್ವಿಟರನ್ನು ಎಲ್ಲರ ಅಭಿವ್ಯಕ್ತಿಯ ಮುಕ್ತ ಮಾಧ್ಯಮವಾಗಿ ಕಟ್ಟಿ ಬೆಳೆಸುವ ಆತನ ದರ್ಶನ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಈಲಾನ್ ಮಸ್ಕ್ ಬದುಕು, ಚಿಂತನೆ, ಕಾರ್ಯಕ್ಷಮತೆ, ಜೀವನ ದರ್ಶನಗಳನ್ನು ಕುರಿತು ಅರಳಿಕಟ್ಟೆ ಕನ್ನಡದಲ್ಲಿ ನಡೆಸಿದ ಚರ್ಚೆಯನ್ನು ಇಲ್ಲಿ ಕೇಳಬಹುದು:

https://www.youtube.com/watch?v=f7xFzHVvAEc

ಈಲಾನ್ ಮಸ್ಕ್ ಹೆಸರು ಈಗ ಜನಜನಿತವಾಗಿದೆ. ಇದಕ್ಕೆ ಕಾರಣ ಆತ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಎಂಬ ಮನ್ನಣೆಗೆ ಪಾತ್ರನಾಗಿದ್ದು. ಕೆಲವರ....

ಗಿರೀಶ್ ಕಾಸರವಳ್ಳಿಯವರೊಂದಿಗಿನ ನಮ್ಮ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ. ಎಂದಿನಂತೆ ನಿಮ್ಮ ಬೆಂಬಲ, ಪ್ರೀತಿ ನಮ್ಮೊಂದಿಗಿರಲಿ. ...
18/04/2022

ಗಿರೀಶ್ ಕಾಸರವಳ್ಳಿಯವರೊಂದಿಗಿನ ನಮ್ಮ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ.

ಎಂದಿನಂತೆ ನಿಮ್ಮ ಬೆಂಬಲ, ಪ್ರೀತಿ ನಮ್ಮೊಂದಿಗಿರಲಿ. ನಮ್ಮ ಯುಟ್ಯೂಬ್ ಚಾನೆಲ್ಗೆ ಚಂದಾದಾರಾಗಿ, ನಿಮ್ಮ ಗೆಳೆಯರಿಗೆ ನಮ್ಮ ಬಗ್ಗೆ ತಿಳಿಸಿ. ನಿಮ್ಮಂತಹ ಇನ್ನಷ್ಟು ಸಹೃದಯರನ್ನು ತಲುಪಲು ನೆರವಾಗಿ.

ಅರಳಿಕಟ್ಟೆ ಕನ್ನಡ ಪಾಡ್ ಕಾಸ್ಟ್ ಹತ್ತು ಹಲವು ವಿಷಯಗಳ ಕುರಿತ ಕುತೂಹಲಕಾರಿ ಚರ್ಚೆಯನ್ನು ಅಬ್ಬರವಿಲ್ಲದ ಮೆಲು ಧ್ವನಿಯಲ್ಲಿ ಪ್ರತಿ ವ....

Address


Alerts

Be the first to know and let us send you an email when AraliKatte ಅರಳಿ ಕಟ್ಟೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to AraliKatte ಅರಳಿ ಕಟ್ಟೆ:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share