ದುಡ್ಡಿಗೆ ತಕ್ಕಂತೆ ಒಳ್ಳೆ ಸೇವೆ ಒದಗಿಸಿ
ಒಮ್ಮೆ ವೀಡಿಯೊ ನೋಡಿ ನಿಮಗೆ ತಿಳಿಯುತ್ತೆ #farmers #rotovetor #agriculture #pleasebuygoodone
ಹತ್ಯಾಳು ನರಸಿಂಹ ಸ್ವಾಮಿ. ಪುರಾಣ ಪ್ರಸಿದ್ಧ ಹತ್ಯಾಳು ಬೆಟ್ಟ ಕೊಂಡಲಿಕ್ರಾಸ್ ಹತ್ತಿರ
#hathyalu #narasimhaswamy #temple #nearkbcross #kondlicross @devarajmsw
ಹತ್ಯಾಳು ನರಸಿಂಹ ಸ್ವಾಮಿ. ಪುರಾಣ ಪ್ರಸಿದ್ಧ ಹತ್ಯಾಳು ಬೆಟ್ಟ ಕೊಂಡಲಿಕ್ರಾಸ್ ಹತ್ತಿರ
#hathyalu #narasimhaswamy #temple #nearkbcross #kondlicross @devarajmsw
ಅದಕ್ಕೆ ಹೇಳೋದು ನಮ್ ಪೇಜ್ ಫಾಲೋ ಮಾಡಿ ಅಂತ
ಅರಸೀಕೆರೆ ಗೆ 2 ಸಲ ಫೋನ್ ಮಾಡಿ ಮಾಹಿತಿ ತಿಳ್ಕೊಂಡು ನಾನು ಹಾಕಿದ್ರೆ. ಈ ನನ್ ಮಕ್ಳು ಪಟ್ ಅಂತ ಕಾಪಿ ಮಾಡಿ ಅವರ ಪೇಜಲ್ಲಿ ಹಾಕ್ತಾರೆ . ನಾನು ಮಾಹಿತಿ ಪಡ್ಕೊಂಡು ಇವರು ಕಾಪಿ ಮಾಡಿದ್ರೆ ನನಗೆ ಬೇಜಾರ್ ಆಗೋಲ್ಲವೇ.
#copraratetoday #tipturballcopra #apmcmarket #Charcol #coconutshells
ತಪ್ಪದೆ ಈ ಆಡಿಯೋ ಕೇಳಿ ಮತ್ತು ಶೇರ್ ಮಾಡಿ
#Charcol #coconutshellcharcoal #activatedcharcoal #activatedcarbon #farmers
ಪೊಲೀಸ್ ಮಾಡಿದ್ದು ತಪ್ಪು ಆಗಿದ್ದರೆ ಶೇರ್ ಮಾಡಿ. ಮೊದಲು ಹಲ್ಲೆ ಮಾಡಿದ್ದು ಯಾರು ನೀವೆ ಹೇಳಿ. ಯಾರದ್ದು ತಪ್ಪು ನೀವೆ ಕಾಮೆಂಟ್ ಮಾಡಿ. ಮಂಡ್ಯ ಜಿಲ್ಲೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ನೆಡೆದ ಘಟನೆ. #drparameshawara #karnatakapolice #Nhrc #Shrc #homedeparment

ಹೇಮಾವತಿ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸದನದಲ್ಲಿ ಅಬ್ಬರಿಸಿದ ಸುರೇಶ್ ಗೌಡ
ಸೋಮಣ್ಣನವರೇ ಹೇಮಾವತಿ ಲಿಂಕ್ ಕೆನಾಲ್ ಹೋರಾಟಕ್ಕೆ ಬನ್ನಿ ತುಮಕೂರು ಜಿಲ್ಲೆಯ ಜನರ ಋಣ ತೀರಿಸಿ
ತಿಪಟೂರು ಕೊಬ್ಬರಿ ಟೆಂಡರ್ ಇನ್ನು ಮುಂದೆ ಸೋಮವಾರ ಮತ್ತು ಗುರುವಾರ