TUNGA TIMES

TUNGA TIMES ಇದು ಬ್ಯುಸಿನೆಸ್ ಅಲ್ಲ ಸರ್ವಿಸ್

TUNGA TIMESMONDAY14 JUNE 2021ಬೆಂಜಮಿನ್ ನೆತನ್ಯಾಹು ಅವರ ಪ್ರತಿಸ್ಪರ್ಧಿ ನಫ್ತಾಲಿ ಬೆನೆಟ್ ಅವರು ಸಂಸತ್ತಿನ ಮತವನ್ನು ಗೆದ್ದು  ಇಸ್ರೇಲ್ ಹೊ...
14/06/2021

TUNGA TIMES
MONDAY
14 JUNE 2021

ಬೆಂಜಮಿನ್ ನೆತನ್ಯಾಹು ಅವರ ಪ್ರತಿಸ್ಪರ್ಧಿ ನಫ್ತಾಲಿ ಬೆನೆಟ್ ಅವರು ಸಂಸತ್ತಿನ ಮತವನ್ನು ಗೆದ್ದು ಇಸ್ರೇಲ್ ಹೊಸ ಪ್ರಧಾನ ಮಂತ್ರಿಯಾಗಿದ್ದಾರೆ.



Today Thirthahalli covid updates   : Bjp social media thirthahalli
26/05/2021

Today Thirthahalli covid updates : Bjp social media thirthahalli

https://youtu.be/lOHajdiIEfQಮಲ್ನಾಡು ಅಂದ್ರೆ ತಟ್ ಅಂತ ಕಣ್ ಮುಂದೆ ಬರೋದು ಪ್ರಕೃತಿ ಸೌಂದರ್ಯ , ಕಾವ್ಯ ಕವನ ಕೃತಿ ಅಂದಾಗ ನೆನಪು ಆಗೋದು ಕು...
26/05/2021

https://youtu.be/lOHajdiIEfQ

ಮಲ್ನಾಡು ಅಂದ್ರೆ ತಟ್ ಅಂತ ಕಣ್ ಮುಂದೆ ಬರೋದು ಪ್ರಕೃತಿ ಸೌಂದರ್ಯ , ಕಾವ್ಯ ಕವನ ಕೃತಿ ಅಂದಾಗ ನೆನಪು ಆಗೋದು ಕುವೆಂಪು ತಿಂಡಿ ಅಂತ ಬಂದ್ರೆ ಮನೆ ಮನೆ ಮನ ಮನದಲ್ಲೂ ಕಡಬು ಬೆರೆತು ಹೋಗಿದೆ.. ಯಾರನ ಮಲೆನಾಡು ಮಂದಿಯನ್ನ ಏನ್ ತಿಂಡಿ ಅಂತ ಕೇಳಿದ್ರೆ ಅವರ ಬಾಯಲ್ 350 ದಿನನು ಕಡ್ಬೇ ಕಣ ಅಂತ ಹೇಳೋದು ಸಾಮಾನ್ಯ ಅಷ್ಟು ಈ ಕಡ್ಬು ಮಲೆನಾಡಿನಲ್ಲಿ ಫೇಮಸ್ಸು.. ಈ ಕಡ್ಬು ಒಂದ್ ವಿಶಿಷ್ಟ ಏನಂದ್ರೆ ಮೂರು ಕಡ್ಬು ತಿಂದು 3 ಘಂಟೆ ತನಕ ಕೆಲಸ ಮಾಡಬೋದು. ಆದ್ರೆ ನೀವು ದೋಸೆ ಮತ್ತೊಂದು ತಿಂದ್ರೆ 12 ಘಂಟೆ ವರೆಗೂ ನು ಆಗಲ್ಲ ಅಷ್ಟೊಂದು ಶಕ್ತಿ ಈ ಕಡಬಲ್ಲಿ ಅಡಗಿದೆ.. ಕಡಬು ಚಟ್ನಿ ಗು ನಾನ್ ವೆಜ್ ಗು ಸರಿ ಕೊನೆ ಪಕ್ಷ ಕಾಫಿ ಜೊತೆಗೂ ಸೈ.. ಬಾಳ ಸಂಗಾತಿ ಕಡ್ಬು ತರ ಇರ್ಬೇಕ್ ನೋಡಿ.. ಎಲ್ಲದಕ್ಕೂ ಒಗ್ಗು ತಾಳೆ ಮೀನ್ ಸಾರಿಗೂ ಕಡಬ್ ಲಾಯಕ್ ಆದ್ರೆ ಚಿಕನ್ ಮಟನಿಗೆ ಹೇಳ್ ಮಾಡಿಸಿದ್.. ಹುರುಳಿ ಕಟ್ ಜೊತೆ ಬೊಂಬಾಟ್ ಚಟ್ನಿ ಜೊತೆ ನು ಲಾಯಕ್ ಆಗ್ತದ್.. ಹಾಗಾಗ್ ಮಲ್ನಾಡ್ ಅಮ್ಮಂದಿರಿಗೆ ರಾತ್ರಿ ಉಳುದಿದ್ ಸಾರ್ ಎಂತಾದು ಅದಕ್ಕೆ ಎನ್ ಸೂಟ್ ಆಗ್ತದ್ ಏನು ಯೋಚನೆ ಮಾಡೋದೇ ಬೇಡ ಕಡಬು ಸುತ್ ಹಾಕಿದ್ರೆ ಆಯ್ತು ..

ಅಕ್ಕಿ ಹಿಟ್ಟಿನಿಂದ ಮಾಡುವ ಕಡ್ಬು ಸರ್ಗಲ್ ನಲ್ಲಿ ಬೇಯಿಸಿ ಮಾಡುವುದು.. ಈ ಕಡ್ಬು ಅಲ್ಲಿ 2 ತರ ಒಂದು ದಯ್ದ್ ಹರಕೆ ಕಡಬು innond ಈ ಕಡಬು ವ್ಯತ್ಯಾಸ ಏನಿಲ್ಲ ಇದು ಉಂಡೆ ಕಟ್ಟುತ್ತಾರೆ ಅದು ಕಿವುಚಿ ಹಾಕ್ತಾರ್ ಅಷ್ಟೇ..

ಅಂದಾಗೆ ಮಲ್ನಾಡ್ ಕಡಿಗ್ ಬಂದಾಗ ಕಡ್ಬು ತಿನ್ನದ್ ಮರಿಬೇಡಿ ಆಯ್ತಾ.. ಕಡ್ಬು ಅಂದ್ರೆ ಎರಡು ಅರ್ಥ ಆಯ್ತೆ ಒಂದು ಮಗ್ಲು ಮುರಿ ಕಡ್ಬು ತಿನ್ನದು ಇನ್ನೊಂದು ಹೊಟ್ ಮೀರಿ ತಿನ್ನೋದು🙏😋






😍😍😍*Share like and Subscribe*😍😍😍

ಮಲ್ನಾಡು ಅಂದ್ರೆ ತಟ್ ಅಂತ ಕಣ್ ಮುಂದೆ ಬರೋದು ಪ್ರಕೃತಿ ಸೌಂದರ್ಯ , ಕಾವ್ಯ ಕವನ ಕೃತಿ ಅಂದಾಗ ನೆನಪು ಆಗೋದು ಕುವೆಂಪು ತಿಂಡಿ ಅಂತ ಬಂದ್ರ....

https://youtu.be/QIec6CvECc8ಮುಂಗಾರು ಶುರುವಾಗುವ ಸೂಚನೆ ಕಂಡು ಬರ್ತಾ ಇದ್ದಂತೆಯೇ ಮಲೆನಾಡಿನಲ್ಲಿ ಭತ್ತದ ಕೃಷಿ ಕಾರ್ಯ ಚುರುಕಾಗಿ ಬಿಡುತ್ತದ...
23/05/2021

https://youtu.be/QIec6CvECc8

ಮುಂಗಾರು ಶುರುವಾಗುವ ಸೂಚನೆ ಕಂಡು ಬರ್ತಾ ಇದ್ದಂತೆಯೇ ಮಲೆನಾಡಿನಲ್ಲಿ ಭತ್ತದ ಕೃಷಿ ಕಾರ್ಯ ಚುರುಕಾಗಿ ಬಿಡುತ್ತದೆ.. ಇದರ ಮೊದಲನೇ ಹೆಜ್ಜೆ ಶುರುವಾಗುವುದೇ ಗದ್ದೆಗೆ ಗೊಬ್ಬರ ಹೊಡೆಯುವ ಮೂಲಕ. ಬೇಸಿಗೆ ಯಲ್ಲಿ ಕಾಡಿನಲ್ಲಿ ಉದುರುವ ದರಗು ( ಎಲೆಗಳನ್ನು ) ಮಳೆಗಾಲದಲ್ಲಿ ಸೊಪ್ಪನ್ನು ತಂದು ದನಗಳ ಕಾಲಿನ ಕೆಳಗೆ ಹಾಕಿ ನಂತರ ಗೊಬ್ಬರದ ಮುಖಾಂತರ ಸಂಗ್ರಹಿಸಿಡುವ0ತಹ ಸಾವಯವ ಗೊಬ್ಬರ.. ಇದಾಗಿದ್ದು ಮಲೆನಾಡಿನ ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.







*for more vlog please like share and subscribe*

ಮುಂಗಾರು ಶುರುವಾಗುವ ಸೂಚನೆ ಕಂಡು ಬರ್ತಾ ಇದ್ದಂತೆಯೇ ಮಲೆನಾಡಿನಲ್ಲಿ ಭತ್ತದ ಕೃಷಿ ಕಾರ್ಯ ಚುರುಕಾಗಿ ಬಿಡುತ್ತದೆ.. ಇದರ ಮೊದಲನೇ ಹೆಜ.....

https://youtu.be/7UJGB3MK_dwಅಡ್ಡುಳಿ ಅಥವಾ ಜಿರಕಲು ಅಥವಾ ದಿರಕಲು ಅಥವಾ ದೋಣಿಗೆ ಹಣ್ಣಿನ ಹುಳಿಇದು ಮಲೆನಾಡಿನಲ್ಲಿ ಅತಿ ಪ್ರಸಿದ್ಧವಾದ ಹುಳಿ...
22/05/2021

https://youtu.be/7UJGB3MK_dw

ಅಡ್ಡುಳಿ ಅಥವಾ ಜಿರಕಲು ಅಥವಾ ದಿರಕಲು ಅಥವಾ ದೋಣಿಗೆ ಹಣ್ಣಿನ ಹುಳಿ

ಇದು ಮಲೆನಾಡಿನಲ್ಲಿ ಅತಿ ಪ್ರಸಿದ್ಧವಾದ ಹುಳಿ ಮಾಡುವುದು ಮೈ ತುಂಬಾ ಕೈ ತುಂಬಾ ಕೆಲಸವಾದ್ದರಿಂದ ಈಗ ಈ ಹುಳಿ ಮಾಡುವುದು ವಿರಳ ಜನ ಪರ್ಯಾಯವಾಗಿ ಹುಣಸೆ ಹುಳಿ ವಿನೆಗರ್ ಉಪಯೋಗಿಸುತ್ತಾರೆ , ಅಂದ ಹಾಗೆ ಈ ಹುಳಿ ಮಲೆನಾಡಿನಲ್ಲಿ ಮೀನು ಸಾರಿಗೆ ಅತೀ ಪ್ರಮುಖವಾಗಿ ಉಪಯೋಗಿಸಲಾಗುತ್ತದೆ .
ಮಾಡುವ ವಿಧಾನ :
ಜಿರಕಲು ಮರದಲ್ಲಿ ಇದ್ದ ಜಿರಕಲು ಬಲಿತ ಕಾಯಿ ಮತ್ತು ಹಣ್ಣುಗಳನ್ನು ಕುಯ್ದು ತಂದು ಅವುಗಳನ್ನು ಹೆರೆದು (ಕತ್ತರಿಸಿ ) ಒಂದೆರಡು ದಿನಗಳ ಬಿಸಿನಲ್ಲಿ ಒಣಸಿ ಮತ್ತೇ ಅದರಲ್ಲಿರುವ ಬೀಜಗಳನ್ನು ಬಿಡಿಸಿ ಏಳರಿಂದ ಎಂಟು ಬಿಸಿಲುಗಳಲ್ಲಿ ಒಣಗಿಸಿ ತೆಗೆದಿಟ್ಟು ಕೊಂಡು ಬೇಕಾದಾಗ ಹುಳಿ ಮಾಡಿಕೊಳ್ಳಬಹುದು.

ಹುಳಿ ಮಾಡುವ ಮುನ್ನ ಒಂಬತ್ತು ದಿನಗಳಕಾಲ ನೀರಿನಲ್ಲಿ ನೆನೆಸಿ ಅದನ್ನ ನೀರಿನಿಂದ ಅರಿತು ಕೊಂಡಗಾ ಆ ನೀರಿನಲ್ಲಿ ಹುಳಿಯ ಅಂಶ ಬಿಟ್ಟಿರುತ್ತದೆ ಅದನ್ನು ತೆಗೆದುಕೊಂಡು ಮಣ್ಣಿನ ಹರ್ಬೇ ಗಳಲ್ಲಿ ಕಾಯಿಸಿದರೆ ಹುಳಿ ಚನ್ನಾಗಿ ಬರುತ್ತದೆ . ಚೆನ್ನಾಗಿ ಹುಳಿ ನೀರನ್ನ ಕುಡಿಸಿದಾಗ ಕೆನೆ ಉತ್ಪತ್ತಿಯಾಗುತ್ತದೆ ಆ ಕೆನೆಯನ್ನು ಅರಿತು ತೆಗೆದು ಹುಳಿ ಗಟ್ಟಿಯಾಗಿ ಬರುವ ವರೆಗೂ ಕಾದು ತೆಗೆದುಕೊಂಡರೆ adduಳಿ ರೆದಿಯಾಗುತ್ತದೆ..
ಕಟ್ಟಿಗೆಯ ಅವಶ್ಯಕತೆ ತುಂಬಾಇರುತ್ತದೆ..







*ವಿಡಿಯೋ ನಿಮಿಗೆ ಇಷ್ಟ ಆಗಿದ್ರೆ Share ಮಾಡಿ ಲೈಕ್ ಮಾಡಿ Subscribe ಮಾಡಿ*

*Thank You*

ಅಡ್ಡುಳಿ ಅಥವಾ ಜಿರಕಲು ಅಥವಾ ದಿರಕಲು ಅಥವಾ ದೋಣಿಗೆ ಹಣ್ಣಿನ ಹುಳಿಇದು ಮಲೆನಾಡಿನಲ್ಲಿ ಅತಿ ಪ್ರಸಿದ್ಧವಾದ ಹುಳಿ ಮಾಡುವುದು ಮೈ ತುಂಬಾ...

ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ಜಾರಿ : ಯಡಿಯೂರಪ್ಪ ಘೋಷಣೆ!!
21/05/2021

ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ಜಾರಿ : ಯಡಿಯೂರಪ್ಪ ಘೋಷಣೆ!!

ಇಂದಿನ ತೀರ್ಥಹಳ್ಳಿ ಕೋವಿಡ್ updates
21/05/2021

ಇಂದಿನ ತೀರ್ಥಹಳ್ಳಿ ಕೋವಿಡ್ updates

ಶ್ರೀ ಹೆಚ್.ಡಿ.ದೇವೇಗೌಡರ ಅವರು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಸುಧಾರಕರು ಹಾಗೂ ಭಾರತದ ಭವ್ಯ ಸಂಸ್ಕøತಿ ಪರಂಪರೆಯ ಪ್ರಶಂಸಕರು. ಇವರು ಮೇ 18, 19...
18/05/2021

ಶ್ರೀ ಹೆಚ್.ಡಿ.ದೇವೇಗೌಡರ ಅವರು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಸುಧಾರಕರು ಹಾಗೂ ಭಾರತದ ಭವ್ಯ ಸಂಸ್ಕøತಿ ಪರಂಪರೆಯ ಪ್ರಶಂಸಕರು. ಇವರು ಮೇ 18, 1933ರಂದು ಕರ್ನಾಟಕದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಜನಿಸಿದರು.

ಸಿವಿಲ್ ಎಂಜಿನಿಯರಿಂದ ಡಿಪ್ಲೊಮಾ ಪಡೆದಿರುವ ಶ್ರೀದೇವೇಗೌಡರು 20 ವರ್ಷದ ಯುವಕನಾಗಿದ್ದಾಗಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ಶಿಕ್ಷಣ ಪೂರೈಸಿದ ನಂತರ 1953ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ 1962ರ ತನಕ ಆ ಪಕ್ಷದಲ್ಲೇ ಸದಸ್ಯರಾಗಿ ಉಳಿದಿದ್ದರು. ಮಧ್ಯಮ ವರ್ಗದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಗೌಡರಿಗೆ ರೈತನ ಬದುಕಿನ ಕಷ್ಟಗಳು ಚೆನ್ನಾಗಿ ತಿಳಿದಿದ್ದವು. ಯುವ ಗೌಡರು, ಬಡ ರೈತರು, ಸೌಲಭ್ಯ ವಂಚಿತರು ಹಾಗೂ ಸಮಾಜದ ದುರ್ಬಲ ವರ್ಗಗಳ ಒಳಿತಿಗಾಗಿ ತಾವೊಬ್ಬ ಹೋರಾಟಗಾರನಾಗುವುದಾಗಿ ಘೋಷಿಸಿದ್ದರು.

ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕೆಳ ಸ್ತರದಿಂದ ಆರಂಭಿಸಿದ ಇವರ ಹೋರಾಟದ ಬದುಕು ರಾಜಕೀಯ ರಂಗದಲ್ಲಿ ಹಂತ ಹಂತವಾಗಿ ಮೇಲೇರಿತು. ಆಂಜನೇಯ ಸಹಕಾರ ಸಂಘದ ಅಧ್ಯಕ್ಷರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾಗಲೇ ಬಡಜನರ ಸೇವೆಯಲ್ಲಿ ಹೆಸರಾಗಿದ್ದರು. ನಂತರ ಇವರು ಹೊಳೆನರಸೀಪುರ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾದರು.

ಸಮಾಜದಲ್ಲಿನ ಅಸಮಾನತೆಗಳನ್ನು ಸರಿಪಡಿಸುವ ಆಶಯದೊಂದಿಗೆ ಸದಾ ಆದರ್ಶ ರಾಜ್ಯವೊಂದರ ಕನಸು ಕಾಣುತ್ತಿದ್ದರು. ಕೇವಲ 28 ವರ್ಷಗಳಿದ್ದಾಗ ಯುವ ದೇವೇಗೌಡರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಹಾಗೂ 1962ರಲ್ಲಿ ಕರ್ನಾಕ ವಿಧಾನಸಭೆ ಸದಸ್ಯನಾಗಿ ಆಯ್ಕೆಯಾದ ದಿನದಿಂದ ಇವರು ಯಶಸ್ಸಿನ ಓಟದಲ್ಲೇ ಮುಂದುವರೆದರು. ವಿಧಾನಸಭೆಯಲ್ಲಿ ಪರಿಣಾಮಕಾರಿ ಭಾಷಣಗಾರರಾದ ಇವರು ತನ್ನ ಹಿರಿಯರು ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹೊಳೆನರಸೀಪುರ ಕ್ಷೇತ್ರದಿಂದ ಸತತ ಮೂರು ಬಾರಿ ಅಂದರೆ ನಾಲ್ಕನೇ (1967-71), ಐದನೇ (1972-77) ಹಾಗೂ ಆರನೇ (1978-83) ವಿಧಾನಸಭೆಗಳಿಗೆ ಚುನಾಯಿತರಾದರು.

ಇವರು ಮಾರ್ಚ್ 1972 ರಿಂದ ಮಾರ್ಚ್ 1976 ಹಾಗೂ ನವೆಂಬರ್ 1976 ರಿಂದ ಡಿಸೆಂಬರ್ 1977ರವರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿ ಮೆಚ್ಚುಗೆಗೆ ಪಾತ್ರರಾದರು.

ಶ್ರೀ ದೇವೇಗೌಡರು ನವೆಂಬರ್ 22, 1982ರಂದು ಆರನೇ ವಿಧಾನಸಭೆಯ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಏಳನೇ ಮತ್ತು ಎಂಟನೇ ವಿಧಾನಸಭೆಯ ಸದಸ್ಯರಾಗಿ, ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದರು. ನೀರಾವರಿ ಸಚಿವರಾಗಿದ್ದ ಅವರ ಅವಧಿಯಲ್ಲಿ ಅನೇಕ ನೀರಾವರಿ ಯೋಜನೆಗಳು ಅನುಷ್ಠಾನಗೊಂಡವು. ನೀರಾವರಿಗೆ ಸಾಕಷ್ಟು ಹಣಕಾಸು ಮಂಜೂರಾತಿ ನೀಡದಿದ್ದನ್ನು ಪ್ರತಿಭಟಿಸಿ 1987ರಲ್ಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.

ಸ್ವಾತಂತ್ರ್ಯ ಮತ್ತು ಸಮಾನತೆಯ ಹರಿಕಾರರಾದ ಇವರು 1975-76ರಲ್ಲಿ ಕೇಂದ್ರ ಸರ್ಕಾರದ ಮೇಲೆ ಆಕ್ರೋಶಗೊಂಡರು ಹಾಗೂ ತುರ್ತು ಪರಿಸ್ಥಿತಿ ದಿನಗಳಲ್ಲಿ ಜೈಲು ವಾಸ ಅನುಭವಿಸಿದರು. ಶ್ರೀ ದೇವೇಗೌಡರು ಈ ಅವಧಿಯಲ್ಲಿ ಹೆಚ್ಚು ಕಾಲ ಓದುವುದರಲ್ಲಿ ತೊಡಗಿ ತಮ್ಮ ಜ್ಞಾನವನ್ನು ಇನ್ನಷ್ಟು ಸಮೃದ್ಧಗೊಳಿಸಿದರು. ನಿರಂತರ ಓದುವಿಕೆ ಹಾಗೂ ಆ ಅವಧಿಯಲ್ಲಿ ಕಾರಾಗೃಹದಲ್ಲಿದ್ದ ಭಾರತೀಯ ರಾಜಕಾರಣದ ಇತರ ಮುತ್ಸದ್ದಿಗಳ ಜೊತೆ ಒಡನಾಟವು ಅವರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನೆರವಾಯಿತು. ಬಂಧಮುಕ್ತರಾದ ನಂತರ ಅವರು ದೃಢ ವ್ಯಕ್ತಿಯಾಗಿ ಹೊರ ಹೊಮ್ಮಿದರು.

1991ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸತ್ಗೆ ಆಯ್ಕೆಯಾದ ಅವರು ವಿಶೇಷವಾಗಿ ರೈತರು ಒಳಗೊಂಡಂತೆ ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದರು. ಸಂಸತ್ನಲ್ಲಿ ರೈತರ ಬವಣೆ ಮತ್ತು ಸಂಕಷ್ಟಗಳ ಮೇಲೆ ಬೆಳಕು ಚೆಲ್ಲಿ ಕೃಷಿಕರ ದನಿಯಾದರು. ಸಂಸತ್ ಮತ್ತು ಅದರ ಸಂಸ್ಥೆಗಳ ಘನತೆ ಮತ್ತು ಗೌರವಗಳನ್ನು ಎತ್ತಿ ಹಿಡಿಯುವಲ್ಲಿಯೂ ಸಹ ಇವರು ಹೆಸರು ಮಾಡಿದರು.

ಶ್ರೀ ದೇವೇಗೌಡರು ರಾಜ್ಯ ಮಟ್ಟದಲ್ಲಿ ಎರಡು ಬಾರಿ ಜನತಾ ಪಕ್ಷದ ಅಧ್ಯಕ್ಷರು ಹಾಗೂ 1994ರಲ್ಲಿ ರಾಜ್ಯ ಜನತಾದಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 1994ರಲ್ಲಿ ರಾಜ್ಯದಲ್ಲಿ ಜನತಾದಳವು ಅಧಿಕಾರಕ್ಕೆ ಬರುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದರು. ಡಿಸೆಂಬರ್ 11, 1994ರಂದು ಇವರು ಜನತಾದಳ ಶಾಸಕಾಂಗ ಪಕ್ಷದ ನಾಯಕರಾಇ ಆಯ್ಕೆಯಾಗಿ ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆನಂತರ ಇವರು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ತಮ್ಮ ಸಕ್ರಿಯ ರಾಜಕಾರಣ ಮತ್ತು ಬೇರುಮಟ್ಟದ ಭದ್ರ ಬುನಾದಿಯಿಂದಾಗಿ ರಾಜ್ಯ ಎದುರಿಸುತ್ತಿದ್ದ ಅನೇಕ ಸಮಸ್ಯೆಗಳನ್ನು ನಿಭಾಯಿಸುವ ಹೊಣೆಯನ್ನು ನೇರವಾಗಿ ಕೈಗೆತ್ತಿಕೊಂಡರು. ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವನ್ನು ಮುಂಚೂಣಿಗೆ ತಂದಾಗ ಅವರ ರಾಜಕೀಯ ಕುಶಾಗ್ರಮತಿ ಮತ್ತೊಮ್ಮೆ ಪರೀಕ್ಷೆಗೆ ಒಳಪಟ್ಟಿತು. ಇದು ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಮೈದಾನವಾಗಿದ್ದು, ರಾಜಕೀಯ ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ಶ್ರೀ ಗೌಡರು ಈ ವಿವಾದಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು.

ಜನವರಿ 1995ರಲ್ಲಿ ಶ್ರೀ ದೇವೇಗೌಡರು ಸ್ವಿಟ್ಜರ್ಲೆಂಡ್ಗೆ ಪ್ರವಾಸ ಕೈಗೊಂಡು, ಅಂತಾರಾಷ್ಟ್ರೀಯ ಆರ್ಥಿಕ ತಜ್ಞರ ಸಮಾವೇಶದಲ್ಲಿ ಪಾಲ್ಗೊಂಡರು. ಯುರೋಪ್ ಮತ್ತು ಮಧ್ಯಪೂರ್ವ ರಾಷ್ಟ್ರಗಳಿಗೆ ಇವರು ಕೈಗೊಂಡ ಪ್ರವಾಸವು ಓರ್ವ ಸಮರ್ಪಣಾ ಮನೋಭಾವ ರಾಜಕಾರಣಿಯ ಸಾಧನೆಗಳಿಗೆ ಸಾಕ್ಷಿಯಾಗುತ್ತದೆ. ಅವರ ಸಿಂಗಾಪುರ ಪ್ರವಾಸವು ರಾಜ್ಯಕ್ಕೆ ತುಂಬಾ ಅಗತ್ಯವಾದ ವಿದೇಶಿ ಬಂಡವಾಳವನ್ನು ತರುವಲ್ಲಿ ಯಶಸ್ವಿಯಾಗಿದ್ದು, ಅದು ಅವರ ವ್ಯವಹಾರಿಕ ಜಾಣ್ಮೆಯನ್ನು ಸಾಬೀತುಪಡಿಸುತ್ತದೆ.

1989ರಲ್ಲಿ ಜನತಾ ಪಕ್ಷದ ಅವರ ಸಮೂಹವು ಕರ್ನಾಟಕದಲ್ಲಿ ತಾನು ಸ್ಪರ್ಧಿಸಿದ 222 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಗೆದ್ದು ಅತ್ಯಂತ ಕಳಪೆ ಸಾಧನೆ ಮಾಡಿತು. ಶ್ರೀ ದೇವೇಗೌಡರು ತಾವು ಸ್ಪರ್ಧಿಸಿದ ಎರಡು ಕ್ಷೇತ್ರಗಳಲ್ಲಿ ಪರಾಭವಗೊಂಡು ತಮ್ಮ ರಾಜಕೀಯ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಸೋಲಿನ ರುಚಿ ಕಂಡರು.

ಈ ಹೀನಾಯ ಪರಾಭವು ಅವರನ್ನು ಮೊನಚಾದ ತುದಿಗೆ ಕೊಂಡ್ಯೊಯಿತು. ಕಳೆದ ಹೋದ ಘನತೆ, ಗೌರವ ಮತ್ತು ಶಕ್ತಿಯನ್ನು ಮತ್ತೆ ಗಳಿಸಲು ಅವರು ಅಪಾರ ಪರಿಶ್ರಮ ಪಡಬೇಕಾಯಿತು. ತಮ್ಮದೇ ಶೈಲಿಯ ರಾಜಕಾರಣವನ್ನು ಅವರು ಮರು ಪರೀಕ್ಷಿಸಿಕೊಳ್ಳುವಂತೆ ಅವರನ್ನು ಪ್ರಚೋದಿಸಿತು. ಅವರು ಕರ್ನಾಟಕ ಮತ್ತು ದೆಹಲಿಯಲ್ಲಿ ಸ್ನೇಹಿತರನ್ನು ಗಳಿಸಿದರು. ರಾಜಕೀಯ ವೈರಿಗಳೊಂದಿಗೆ ತನ್ನ ಹಳೆ ಹಗೆತನವನ್ನು ಬದಿಗಿಟ್ಟರು. ಶ್ರೀ ದೇವೇಗೌಡರು ಸರಳ, ನೇರ ನಡೆ ನುಡಿಗೆ ಹೆಸರಾದವರು. ತಾವು ಸರಳವಾಗಿದ್ದರೂ ಅದು ಸದೃಢ ಮತ್ತು ಪರಿಣಾಮಕಾರಿಯಾದಂಥ ಜೀವನ ಶೈಲಿಯನ್ನು ಹೊಂದಿರುವ ವ್ಯಕ್ತಿ ಎನಿಸಿದ್ದಾರೆ.

1967ರಲ್ಲಿ ನಡೆದ ಮರು ಚುನಾವಣೆ ಅವರಿಗೆ ಹೆಚ್ಚು ವಿಶ್ವಾಸ ನೀಡಿತು ಹಾಗೂ 1969ರಲ್ಲಿ ಕಾಂಗ್ರೆಸ್ ಪಕ್ಷವು ಇಬ್ಭಾಗವಾದಾಗ, ಶ್ರೀ ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್ (ಒ) ಪಕ್ಷವನ್ನು ಸೇರಿದರು. ಆದ ಆ ಪಕ್ಷ ಕರ್ನಾಟಕದಲ್ಲಿ ಅಧಿಕಾರದಲ್ಲಿತ್ತು. ಆದರೆ, ಶ್ರೀ ಗೌಡರು 1971ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (ಒ) ಪಕ್ಷದ ಗೆಲುವಿನ ಬಳಿಕದ ಅವರಿಗೆ ಒಂದು ದೊಡ್ಡ ಅವಕಾಶ ಒದಗಿ ಬಂದಿತು. ಇಂದಿರಾಗಾಂಧಿ ಅವರ ಅಲೆಯನ್ನು ಮೊಟಕುಗೊಳಿಸುವ ಪ್ರತಿಪಕ್ಷದ ಓರ್ವ ನಾಯಕರಾಗಿ ಇವರು ಹೊರಹೊಮ್ಮಿದರು.

ತಾವು ಬಯಸದೇ ಇದ್ದರೂ ಶ್ರೀ ದೇವೇಗೌಡರಿಗೆ ತೃತೀಯ ರಂಗದ (ಪ್ರಾದೇಶಿಕ ಪಕ್ಷಗಳು ಹಾಗೂ ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ಸಂಯೋಜನೆ) ನಾಯಕತ್ವ ವಹಿಸಲು ಮತ್ತು ಪ್ರಧಾನಮಂತ್ರಿ ಗದ್ದುಗೆಗೇರುವ ಅವಕಾಶ ಒದಗಿ ಬಂದಿತು.

ಭಾರತದ 11ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮೇ 30, 1996ರಂದು ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ಶ್ರೀ ದೇವೇಗೌಡರು ರಾಜೀನಾಮೆ ನೀಡಿದರು.
ಕೃಪೆ : PMO OF INDIA


#ಚಗಳಿನೊಣ

ಸದುಪಯೋಗ ಪಡಿಸಿಕೊಳ್ಳಿ
07/05/2021

ಸದುಪಯೋಗ ಪಡಿಸಿಕೊಳ್ಳಿ

http://sankethagm.blogspot.com/2021/04/blog-post_5.htmlರಾಜ್ಯದ ಹಲವೆಡೆ ಮಳೆ!! ಎಲ್ಲೆಲ್ಲಿ ಯಾವಾಗ ??
05/04/2021

http://sankethagm.blogspot.com/2021/04/blog-post_5.html

ರಾಜ್ಯದ ಹಲವೆಡೆ ಮಳೆ!! ಎಲ್ಲೆಲ್ಲಿ ಯಾವಾಗ ??

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಸೂಚಿಸಿದ್ದು ಏಪ್ರಿಲ್ 6 ರಿಂದ 10 ರ ವರೆಗೆ ಅಲ್ಲಲ್ಲಿ ಮಳೆ.....

ವಾಂಕೆಡೆ 16 ಮಂದಿಗೆ ಕೊರೊನ!!? ಅಕ್ಷರ್ ಪಟೆಲ್ ಗು ಸೋಂಕು!!http://sankethagm.blogspot.com/2021/04/blog-post_3.html
04/04/2021

ವಾಂಕೆಡೆ 16 ಮಂದಿಗೆ ಕೊರೊನ!!? ಅಕ್ಷರ್ ಪಟೆಲ್ ಗು ಸೋಂಕು!!

http://sankethagm.blogspot.com/2021/04/blog-post_3.html

ಹೌದು ವಿಶ್ವದಲ್ಲೇ ಅತಿ ಶ್ರೀಮಂತಿಕೆಯ ಹಾಗೂ ವರ್ಣರಂಜಿತ ಕ್ರಿಕೆಟ್ ಟೂರ್ನಮೆಂಟ್ ಗಳ ಅಗ್ರಸ್ಥಾನದಲ್ಲಿ ನಮ್ಮೆಲ್ಲರ ತರ್ಕಕ್ಕೆ ಬರುವ...

http://sankethagm.blogspot.com/2021/04/99.htmlಪವರ್ ಸ್ಟಾರ್ ಪವರ್ ಫುಲ್ ಸಿನಿಮಾ ಯುವರತ್ನ !! ಹೇಗಿದೆ???
04/04/2021

http://sankethagm.blogspot.com/2021/04/99.html

ಪವರ್ ಸ್ಟಾರ್ ಪವರ್ ಫುಲ್ ಸಿನಿಮಾ ಯುವರತ್ನ !! ಹೇಗಿದೆ???

ಏಪ್ರಿಲ್ 1 ಕ್ಕೆ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಿರುವ ಸಂತೋಷ್ ಆನಂದ್ ರಾಮ್ ನಿರ್ದೇಶನದ ಪುನೀತ್ ರಾಜ್ ಕುಮಾರ್ ಪ್ರಕಾಶ್ ರೈ ಅಚ್ಯುತ.....

http://sankethagm.blogspot.com/2021/04/blog-post.html ಸ್ಯಾಂಡಲ್ ವುಡ್ ಮನವಿಗೆ ಮಣಿದ ಸರ್ಕಾರ!! ಸಚಿವ ಡಾಕ್ಟರ್ ಸುಧಾಕರ್ ಹೇಳಿದ್ದೇನು...
03/04/2021

http://sankethagm.blogspot.com/2021/04/blog-post.html

ಸ್ಯಾಂಡಲ್ ವುಡ್ ಮನವಿಗೆ ಮಣಿದ ಸರ್ಕಾರ!! ಸಚಿವ ಡಾಕ್ಟರ್ ಸುಧಾಕರ್ ಹೇಳಿದ್ದೇನು!?

ಏಪ್ರಿಲ್ ಒಂದರಂದು ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿನಯದ ಯುವರತ್ನ ತೆರೆಕಂಡಿದ್ದು, ಎಲ್ಲೆಡೆ ಅತೀ ಉತ್ತಮ ಪ್ರತಿಕ್ರಿಯೆ ಪಡೆದ...

03/04/2021
For your two wheeler contact Sanektha gm : 9632248172
12/02/2021

For your two wheeler contact Sanektha gm : 9632248172

06/02/2021

28/01/2021

TUNGA TIMES :28 ಜನವರಿ 2021◆ ಹಳ್ಳಿ ಹಕ್ಕಿ ಮಂತ್ರಿ ಕನಸು ಭಗ್ನ!! ಅರ್ಜಿ ವಜಾ!!◆ ದಾದಗೆ ಸ್ಟೆಂಟ್ ಅಳವಡಿಕೆ ಯೋಗಕ್ಷೇಮ ವಿಚಾರಿಸಿದ ದೀದಿ◆ ರ...
28/01/2021

TUNGA TIMES :
28 ಜನವರಿ 2021

◆ ಹಳ್ಳಿ ಹಕ್ಕಿ ಮಂತ್ರಿ ಕನಸು ಭಗ್ನ!! ಅರ್ಜಿ ವಜಾ!!
◆ ದಾದಗೆ ಸ್ಟೆಂಟ್ ಅಳವಡಿಕೆ ಯೋಗಕ್ಷೇಮ ವಿಚಾರಿಸಿದ ದೀದಿ

◆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕನ್ನಡವರಿರಲಿ. ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯರ ಒತ್ತಾಯ!!

TUNGA TIMES27 ಜನವರಿ 2021◆ ರೈತರ ಹೋರಾಟದಲ್ಲಿ ಗೊಂದಲ ಗದ್ದಲ ಉಂಟು ಮಾಡಲು ಬಿಜೆಪಿ   ದೀಪ್ ಸಿದ್ ನನ್ನು ಕಳಿಸಿತ್ತು ಆಪ್ ಆರೋಪ!!!◆ ಹುನಸೋಡಿ...
27/01/2021

TUNGA TIMES
27 ಜನವರಿ 2021

◆ ರೈತರ ಹೋರಾಟದಲ್ಲಿ ಗೊಂದಲ ಗದ್ದಲ ಉಂಟು ಮಾಡಲು ಬಿಜೆಪಿ ದೀಪ್ ಸಿದ್ ನನ್ನು ಕಳಿಸಿತ್ತು ಆಪ್ ಆರೋಪ!!!

◆ ಹುನಸೋಡಿಗೆ ಸಿದ್ದರಾಮಯ್ಯ ಭೇಟಿ ಶಿವಮೊಗ್ಗ ಕಲ್ಲು ಕ್ವಾರೆ ದುರಂತ ಪರಿಶೀಲನೆ

◆ ಮನೆಬಾಗಿಲಿಗೆ ಬರಲಿದೆ ಪಿಂಚಣಿ ಹಣ!! ಬ್ಯಾಂಕ್ ಮೂಲಕ ಖಾತೆಗೆ ಸಂದಾಯವಾಗಲಿದೆ ಪಿಂಚಣಿ ಹಣ.. ಪೋಸ್ಟ್ ಮ್ಯಾನ್ ಗೆ ಟಿಪ್ಸ್ ಕಟ್!

TUNGA TIMES26 JAN 2021◆ TCS ಈಗ ಜಗತ್ತಿನ ನಂಬರ್ ಒನ್ ಐಟಿ ಕಂಪನಿ!◆ ಲೀಟರ್ ಪೆಟ್ರೋಲ್ ಗೆ ಆಗುತ್ತಾ 100!! ಬೆಂಗಳೂರಲ್ಲಿಗ 89.95 ಪೈಸೆ ಆಯ್...
26/01/2021

TUNGA TIMES
26 JAN 2021

◆ TCS ಈಗ ಜಗತ್ತಿನ ನಂಬರ್ ಒನ್ ಐಟಿ ಕಂಪನಿ!
◆ ಲೀಟರ್ ಪೆಟ್ರೋಲ್ ಗೆ ಆಗುತ್ತಾ 100!! ಬೆಂಗಳೂರಲ್ಲಿಗ 89.95 ಪೈಸೆ ಆಯ್ತು!!

◆ ಸಯ್ಯದ್ ಮುಶ್ತಾಕ್ ಆಲಿ ಟ್ರೋಫಿ ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ಪರಾಜಯ!

TUNGA TIMES26 JAN 2021◆ ಕೆಂಪು ಕೋಟೆಯ ಮೇಲಿನ ರೈತರ ಧ್ವಜಾರೋಹಣ ಕ್ಕೆ ರಾಗ ತರೂರ್ ಖಂಡನೆ!!◆ ಆರ್ ಅಶೋಕ್ ಪಿ ಎ ಗೆ ಗೇಟ್ ಪಾಸ್  ಲಂಚಕ್ಕೆ ಬೇ...
26/01/2021

TUNGA TIMES

26 JAN 2021

◆ ಕೆಂಪು ಕೋಟೆಯ ಮೇಲಿನ ರೈತರ ಧ್ವಜಾರೋಹಣ ಕ್ಕೆ ರಾಗ ತರೂರ್ ಖಂಡನೆ!!
◆ ಆರ್ ಅಶೋಕ್ ಪಿ ಎ ಗೆ ಗೇಟ್ ಪಾಸ್ ಲಂಚಕ್ಕೆ ಬೇಡಿಕೆ ಹಿನ್ನಲೆ ಗೇಟ್ ಪಾಸ್!!

Did you know an ostrich's eye is bigger than it's brain?.
20/01/2021

Did you know an ostrich's eye is bigger than it's brain?.

  's
19/01/2021


's

TUNGA TIMES17 JAN 2020◆ ಜಾತ್ರೆಲಿ ಭಟ್ಟರ ಬೈಕ್ ಕಳವು!!◆ ಮೆಳಿಗ್ಗೆ ಆಸ್ಪತ್ರೆ ಬಳಿ ನಿಲ್ಲಿಸಿದ್ದ ಬೈಕ್!!◆ ಪ್ರಕರಣ ದಾಖಲು!!Ka14 X5801 ನ...
17/01/2021

TUNGA TIMES
17 JAN 2020

◆ ಜಾತ್ರೆಲಿ ಭಟ್ಟರ ಬೈಕ್ ಕಳವು!!
◆ ಮೆಳಿಗ್ಗೆ ಆಸ್ಪತ್ರೆ ಬಳಿ ನಿಲ್ಲಿಸಿದ್ದ ಬೈಕ್!!
◆ ಪ್ರಕರಣ ದಾಖಲು!!

Ka14 X5801 ನಂಬರಿನ tvs xl ಬೈಕ್ ಅನ್ನು ತಳುವೆಯ ಸೂರ್ಯನಾರಾಯಣ ಭಟ್ಟರು ಮೆಳಿಗ್ಗೆ ಆಸ್ಪತ್ರೆಯ ಬಳಿ ನಿಲ್ಲಿಸಿ ಜಾತ್ರೆಗೆ ತೆರಳಿದ್ದರು ನಂತರ ಬಂದಾಗ ಬೈಕ್ ನಾಪತ್ತೆಯಾಗಿದ್ದು ಯಾರೋ ಕದ್ದು ಪರಾರಿಯಾಗಿದ್ದಾರೆ.ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಾಡಿ ಕಾಣಿಸಿದಲ್ಲಿ
ಈ ನಂಬರ್ ಗೆ ಕರೆ ಮಾಡಿ 9481501017 ತಿಳಿಸಬಹುದಾಗಿದೆ.

TUNGA TIMES11 JAN 2021ತೀರ್ಥಹಳ್ಳಿ ತಾಲೂಕಿನ ಮಾದರಿಶಾಲೆಗಳಲ್ಲೊಂದಾದ ಸರ್ಕಾರಿ ಪ್ರೌಢಶಾಲೆ ಬಿಳಲುಕೊಪ್ಪಕ್ಕೆ ಭಾಗದ ನೂತನ ಸದಸ್ಯರುಗಳಾದ ಅಭಿಲ...
11/01/2021

TUNGA TIMES
11 JAN 2021

ತೀರ್ಥಹಳ್ಳಿ ತಾಲೂಕಿನ ಮಾದರಿಶಾಲೆಗಳಲ್ಲೊಂದಾದ ಸರ್ಕಾರಿ ಪ್ರೌಢಶಾಲೆ ಬಿಳಲುಕೊಪ್ಪಕ್ಕೆ ಭಾಗದ ನೂತನ ಸದಸ್ಯರುಗಳಾದ ಅಭಿಲಾಶ್ ಬಾಳೆಕೊಪ್ಪ , ವಿನುತಾ ಸುಬ್ರಹ್ಮಣ್ಯ ಹಾಗೂ ಛಾಯ ಅಶೋಕ್ ರವರು ಭೇಟಿ ನೀಡಿ ಶಾಲೆಯ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದರು . ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು ಕೊರಕೋಟೆ ಉಮೇಶ್ ಭಾಗವಹಿಸಿದ್ದರು.

ಕಣಜ ನೆಲದಿಂದ ಹಿಡಿದು ಎತ್ತರದ ಮರಗಳವರೆಗೂವೈವಿಧ್ಯಮಯವಾದ ಗಿಡಮೂಲಿಕೆಗಳಂತಹ ಸಂಪತ್ತು ಈ ಮಣ್ಣಿನಲ್ಲಿ ಅಡಗಿದೆ ಅಕೇಶಿಯಾದಂತಹ ಈ ಸಸ್ಯ ಪ್ರಭೇಧಗಳು ...
07/01/2021

ಕಣಜ ನೆಲದಿಂದ ಹಿಡಿದು ಎತ್ತರದ ಮರಗಳವರೆಗೂವೈವಿಧ್ಯಮಯವಾದ ಗಿಡಮೂಲಿಕೆಗಳಂತಹ ಸಂಪತ್ತು ಈ ಮಣ್ಣಿನಲ್ಲಿ ಅಡಗಿದೆ ಅಕೇಶಿಯಾದಂತಹ ಈ ಸಸ್ಯ ಪ್ರಭೇಧಗಳು ಬೆಳೆಸುವುದರಿಂದ ಪರಿಸರದ ಮೇಲೆ ಹಾನಿಯುಂಟಾಗುತ್ತಿದೆ. ಕೇವಲ ಮೂರು ದಶಕಗಳಲ್ಲೇ ಹೀನಾಯ ಮಟ್ಟದಲ್ಲಿ ಅಂತರ್ಜಲ ತಗ್ಗಿಸಿರುವ ಈ ಸಸ್ಯಗಳು ಬೆಂಗಳೂರಿನಂತೆಯೇ ಮಲೆನಾಡಿಗೂ ಪೈಪ್ ಲೈನ್ ನಲ್ಲಿ ನೀರು ಬರುವಂತೆ ಮಾಡುವುದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ. ಅಕೇಶಿಯಾ ಮೂಲತಃ ಆಸ್ಟ್ರೇಲಿಯಾ ಇಂಡೋನೇಷಿಯಾದ ಗಿಡ ಈ ಅಕೇಶಿಯ ಪ್ಲಾಂಟೇಶನ್ ಗಳಲ್ಲಿ ಹುಲ್ಲು ಸಹ ಬೆಳೆಯುವುದಿಲ್ಲ ಹಕ್ಕಿ ಗೂಡುಕಟ್ಟುವುದಿಲ್ಲ ಇದು ನಮ್ಮ ಕಾಡಿಗೆ ಜೀವ ಸಂಕುಲಗಳಿಗೆ ಪೆಟ್ಟು ನೀಡುತ್ತಿದೆ. ಈ ಅಕೇಶಿಯಾ ಬೇರುಗಳು ಭೂಮಿಯ ಮೇಲ್ಪದರದಲ್ಲೇ ಹರಡುವುದರಿಂದ ಮಣ್ಣಿನ ಫಲವತ್ತತೆ ಮತ್ತು ಅಂತರ್ಜಲ ಕೆಳಮಟ್ಟ ತಲುಪಲು ಬಿಡದೆ ಭೂಮಿಯನ್ನು ಬರಡುಮಾಡುತ್ತಿವೆ. ಸಸ್ಯಕಾಶಿ ಮಲೆನಾಡು ಬಯಲುಸೀಮೆ ಆಗುವಮುನ್ನ ಅಕೇಶಿಯ ಹೊರದಬ್ಬಲು ಪ್ರಯತ್ನಿಸಬೇಕಿದೆ.

TUNGA TIMES :22 DEC 2020*ಗ್ರಾ.ಪಂ ಚುನಾವಣೆ:*ಮಧ್ಯಾಹ್ನ 1:00 ಗಂಟೆಯವರೆಗೆ ಆದ ಒಟ್ಟು ಮತದಾನದ ವಿವರ  ಇಂತಿದೆ
22/12/2020

TUNGA TIMES :

22 DEC 2020

*ಗ್ರಾ.ಪಂ ಚುನಾವಣೆ:*

ಮಧ್ಯಾಹ್ನ 1:00 ಗಂಟೆಯವರೆಗೆ ಆದ ಒಟ್ಟು ಮತದಾನದ ವಿವರ ಇಂತಿದೆ

Address

Thirthahalli

Website

Alerts

Be the first to know and let us send you an email when TUNGA TIMES posts news and promotions. Your email address will not be used for any other purpose, and you can unsubscribe at any time.

Videos

Share


Other Media/News Companies in Thirthahalli

Show All