RJ Thrishool Gowda

RJ Thrishool Gowda Radio Jockey at Radio City 91.1 FM, Bengaluru | Listen to BMW show everyday sanje 4 to 8.
(16)

ಎಂತದೇ ಹೇಳಿ ನಂಗೆ ಈ ಕಮೆಂಟ್ ಕೆಲವು ಜನರ ವಿಷಯಲಿ ಮಾತ್ರ ಸತ್ಯ ಅನ್ಸಿತ್!👌🏻😅
03/12/2024

ಎಂತದೇ ಹೇಳಿ ನಂಗೆ ಈ ಕಮೆಂಟ್ ಕೆಲವು ಜನರ ವಿಷಯಲಿ ಮಾತ್ರ ಸತ್ಯ ಅನ್ಸಿತ್!👌🏻😅

01/12/2024

ನಿಮ್ಮ ಮನೆಲೂ ಹಿಂಗೆನಾ?😄

25/11/2024

ಗೊತ್ತಿಲ್ಲದೆ ಟ್ರೋಲ್ ಮಾಡಿಕೆ ಆಗದ್ ಬಾವ🙏🏻🥲

24/11/2024

ಮನೆಗೆ ಮಾರಿ, ಊರಿಗೆ ಉಪಕಾರಿ🤷🏻‍♂️
ರಾಹುಲ್ ಡೆಲ್ಲಿಗೆ ಹೋತ್ ಬಾವ!!

22/11/2024

ಬಂಗುಡೆ🐟

20/11/2024

ನಾನೇ ವೀಡಿಯೋಲಿ ತವಾ ಫ್ರೈ ಆದೆ!!🥲🥲

☺️
17/11/2024

☺️

16/11/2024

ಇದು ರಮ್ಯ ಅತ್ತ್ ಚೈತ್ರ ಪೋಪಿಕಾಲ😅😅

15/11/2024

ಲೆಕ್ಕ ಪ್ರಕಾರ next ಮ್ಯಾಚಲ್ಲೂ ಸೆಂಚುರಿ ಹೊಡ್ದ್ರೆ ಅದಾದ್ಮೇಲೆ 2 ಮ್ಯಾಚ್ಗಳಿಗೆ ಸಂಜು ಸ್ಯಾಮ್ಸನ್'ಗೆ ರೆಸ್ಟ್ ಕೊಡ್ಬೇಕು😅 (100, 100, 0, 0, 100)👌🏻👌🏻👌🏻
ತಿಲಕ್ ವರ್ಮಾ 🔥🔥🔥🔥
ತಿಲಕ್'ನ One Down ಕಳ್ಸಿದ SKYನ selfless captaincyಗೆ ಒಂದು ಸಲಾಂ🙏🏻🙏🏻
Team India ಯಾವ್ದೆ ಕಾರಣಕ್ಕೂ ಈ TOP 4ನ ಚೇಂಜ್ ಮಾಡ್ಲೇಬಾರ್ದು.

30/10/2024

ನಿಷ್ಠಾವಂತ ಅಭಿಮಾನಿ ಬಳಗವನ್ನು ಹೊಂದಿರೋ Old Monk ಅನ್ನೋ brandನ ಕಥೆ!

23/10/2024

ಇದು ಅಕ್ಕನಿಗೆ ಹೇಳಿ ಮಾಡ್ಸಿದ ಟಾಸ್ಕ್!😂
ಬೆಂಗ್ಗ್ಳೂರಲ್ಲಿ ಮಳೆ ಸುರಿದ ಹಾಗೆ ಸ್ನೇಹಿತರೇ.. ಇನ್ಮೇಲೆ ಬಿಗ್ ಬಾಸಲ್ಲಿ ಭಾಷಣಗಳ ಸುರಿಮಳೆ ಅಂತ ಹೇಳ್ಲಿಕ್ಕೆ ಇಷ್ಟ ಪಡ್ತೇನೆ😅

ಬಘೀರ😎
23/10/2024

ಬಘೀರ😎

ನಮ್ ಟೀಂ ಇಂಡಿಯಾದ Super Fans💙 ಸಚಿನ್ ತೆಂಡೂಲ್ಕರ್ ರವರ Super Fan ಸುಧೀರ್ ಕುಮಾರ್ ಚೌಧರಿ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾರ Super Fan ದೀ...
20/10/2024

ನಮ್ ಟೀಂ ಇಂಡಿಯಾದ Super Fans💙 ಸಚಿನ್ ತೆಂಡೂಲ್ಕರ್ ರವರ Super Fan ಸುಧೀರ್ ಕುಮಾರ್ ಚೌಧರಿ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾರ Super Fan ದೀಪಕ್ ಜೊತೆ ಸ್ವಲ್ಪ ಸಮಯ, ಕ್ರಿಕೆಟ್ ಬಗ್ಗೆ ಹರಟೆ. ಬಾಲ್ಯದ ದಿನಗಳಿಂದಲೂ ಇಂಡಿಯಾ ಮ್ಯಾಚ್ ಇದ್ದಾಗಲೆಲ್ಲ ಸುಧೀರ್'ರನ್ನು ಟೀವಿಯಲ್ಲಿ ನೋಡ್ತಾ ಇದ್ದೆ, ನಿನ್ನೆ unexpectedly ಭೇಟಿಯಾಗುವ ಅವಕಾಶ ಸಿಗ್ತು. 🇮🇳💙

19/10/2024

Rishabh Pant vs 90's = A long love story!💔
Once again missed a well DESERVED TON.
ನನ್ನ ಊಹೆ ಸರಿಯಿದ್ರೆ ಇದು ಏಳನೇ ಸಲ 90's ಅಲ್ಲಿ Out ಆಗಿರೋದು.🥲
I don't care about the result here after. This is one of the greatest fightback by India after being allout for 46 and conceding 402 runs in the first innings.
Talke a bow young lads Sarfaraz and Pant🙏🏻🇮🇳🔥

18/10/2024

ಈ ಎಪಿಸೋಡಲ್ಲಿ ನನಗೆ ಮೂಡಿದ ಮೂರು ಪ್ರಶ್ನೆಗಳು:
1. ಮನೆಯೊಳಗಡೆ almost ಕುತಂತ್ರಿಗಳು ಮತ್ತು ಅಪ್ರಾಮಾಣಿಕರೇ ಇರೋದಾ?🤔
2. ನಿಜವಾದ ಕುತಂತ್ರಿ ಯಾರು ಅಂತ ಬಿಗ್ ಬಾಸ್'ಗೆ ಇನ್ನೂ ಅರ್ಥ ಆಗಿಲ್ವಾ??🤔
Last but not the least...
3. ಬಿಗ್ ಬಾಸಲ್ಲೂ ಜೈಲಾ???😅

18/10/2024

ರಾತ್ರಿ: Please Bigg Boss ಇನ್ನೊಂದು Chance Kodi, Please Bigg Boss🙏🏻😭😭😭😭😭
ಬೆಳಗ್ಗೆ: ಈ ದಿನ ಹೊಸದಾಗಿದೆ... ಮಜವಿದೆ, ಮಜವಾಗಿದೆ💃🏼🕺🏻😅
ಇಷ್ಟೇ ಜೀವನ...

ಗುಡ್ ಮಾರ್ನಿಂಗ್ ಜನರೇ🌤️
18/10/2024

ಗುಡ್ ಮಾರ್ನಿಂಗ್ ಜನರೇ🌤️

17/10/2024

ಒಂದಂತೂ ಗೊತ್ತಾಯ್ತು... ಬಿಗ್ ಬಾಸೇ "ಬಿಗ್ ಬಾಸ್" ಸರಿಯಾಗಿ ನೋಡ್ತಾ ಇಲ್ಲ!
ಯಾಕಂದ್ರೆ ಎಲ್ಲಾ ಆದಮೇಲೆ ಏನಾಯ್ತು ಅಂತ ಮೊದಲಿಂದ ಶಿಶಿರ್ ಹಾಗೂ ಉಳಿದವರ ಬಾಯಲ್ಲೇ ಕೇಳ್ಬೇಕು!!
ಎಲ್ಲಾ ನೋಡಿದ್ರೆ ಮತ್ತೆ ಕೇಳುವ ಅವಶ್ಯಕತೆ ಇದೆಯಾ?

Address

Sullia D K

Alerts

Be the first to know and let us send you an email when RJ Thrishool Gowda posts news and promotions. Your email address will not be used for any other purpose, and you can unsubscribe at any time.

Contact The Business

Send a message to RJ Thrishool Gowda:

Videos

Share


Other Digital creator in Sullia D K

Show All