Shuba Suprabhata - ಶುಭ ಸುಪ್ರಭಾತ

  • Home
  • Shuba Suprabhata - ಶುಭ ಸುಪ್ರಭಾತ

Shuba Suprabhata - ಶುಭ ಸುಪ್ರಭಾತ The purpose of this page is not to blame anyone,not to hate anyone or not to use it for politics

ಈ ಪೇಜಿನ ಉದ್ದೇಶವೇನೆಂದರೆ ಯಾರಿಗೂ ದೋಶಿಸುವುದು, ದ್ವೇಷಿಸುವುದು ಅಥವಾ ರಾಜಕೀಯವಾಗಿ ಬಳಸಿಕೊಳ್ಳುವುದಾಗಿರುವುದಿಲ್ಲ.
ಸಮಾಜದ ಅನೇಕ ವಿಚಾರ, ಅನುಭವ,ಮಾಹಿತಿ ಸಂಗ್ರಹ, ಮನುಷ್ಯನ ಜೀವನದುದ್ದಕ್ಕೂ ಸಂಗ್ರಹಿಸಿ ಪ್ರತಿಯೊಬ್ಬರನ್ನು ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ದು ಮೌಲ್ಯಧಾರಿತವಾದಂತ ವಿಚಾರಗಳನ್ನು ಸಮರ್ಪಿಸಿ,ಸಮಾನತೆಯೊಂದಿಗೆ,ಸಮಾನ ಭಾವನೆಯೊಂದಿಗೆ, ಈ ದೇಶದ ಪ್ರತಿಯೊಂದು ಪರಿಕಲ್ಪನೆಯನ್ನ ಪ್ರತಿಯೊಬ್ಬರಿಗೂ ತೊರ್ಪಡಿಸುವುದೇ ಈ ಒಂದು ಪೇಜ್ ನ ಉದ್ದೇಶ.
ದಯವಿಟ್ಟು ಎಲ್ಲರು ಶುಭಸುಪ್ರಭಾತದೊಂದಿಗೆ ಕೈ ಜೋಡಿಸಿ, ಎಲ್ಲರರಿಗೂ ಶುಭವನ್ನ ಕೋರುವ ತಮ್ಮ ಮನೋಭಾವನೆಗಳಿಗೆ ನಮ್ಮ ಸ್ಪಂದನ. �.

24/12/2022

Sirsi students power💪💪💪

Comment your opinion
28/10/2022

Comment your opinion

08/10/2022

28/09/2022

16/09/2022

Sad reality 😡💔

12/09/2022

Congratulations🎉🥳👏

31/08/2022
DOCTORS TREATMENT ON PETROL PUMPS
28/08/2022

DOCTORS TREATMENT ON PETROL PUMPS

Indian Army
25/08/2022

Indian Army

1870 ರ ದಶಕ :: ಶ್ರೀ ರಾಮಕೃಷ್ಣ ಪರಮಹಂಸ (ಸ್ವಾಮಿ ವಿವೇಕಾನಂದರ ಗುರು) ಭಾವ ಸಮಾಧಿಯಲ್ಲಿ
16/08/2022

1870 ರ ದಶಕ :: ಶ್ರೀ ರಾಮಕೃಷ್ಣ ಪರಮಹಂಸ (ಸ್ವಾಮಿ ವಿವೇಕಾನಂದರ ಗುರು) ಭಾವ ಸಮಾಧಿಯಲ್ಲಿ

ನಮ್ಮ ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ನೀಡುವ ಪ್ರಸಾದಕ್ಕೆ (BHOG)ಪ್ರಮಾಣ ಪತ್ರ ಸಿಕ್ಕಿದೆ.ನಮ್ಮ ಈ ದೇಗುಲದಲ್ಲಿ ಪ್ರತಿನಿತ್ಯ ಸರಿ ಸುಮಾರು ...
06/08/2022

ನಮ್ಮ ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ನೀಡುವ ಪ್ರಸಾದಕ್ಕೆ (BHOG)ಪ್ರಮಾಣ ಪತ್ರ ಸಿಕ್ಕಿದೆ.ನಮ್ಮ ಈ ದೇಗುಲದಲ್ಲಿ ಪ್ರತಿನಿತ್ಯ ಸರಿ ಸುಮಾರು ಒಂದು ಸಾವಿರ ಜನರು ಪ್ರಸಾದ ಸ್ವೀಕರಿಸುತ್ತಾರೆ. ಈ ಪ್ರಮಾಣ ಪತ್ರ ನೀಡುವ ಮೊದಲು (fssai)ನೈವೇದ್ಯ ದ ಗುಣಮಟ್ಟ, ಭಕ್ತರಿಗೆ ಕೊಡುವ ಪ್ರಸಾದದ ಗುಣಮಟ್ಟ, ಪ್ರಸಾದ ತಯಾರು ಮಾಡುವ ವಿಧಾನ ಹಾಗೂ ದೇವಸ್ಥಾನದ ಅಡುಗೆ ಮನೆ ನಿರ್ವಹಣೆ ಇನ್ನು ಅನೇಕ ಅಂಶಗಳನ್ನು ಪರಿಶೀಲನೆ ಮಾಡುತ್ತದೆ.

ಜೈ ಶ್ರೀ ಕೃಷ್ಣ
06/08/2022

ಜೈ ಶ್ರೀ ಕೃಷ್ಣ

01/08/2022

ನಮ್ಮ ಶಿರಸಿಯ ಹೆಮ್ಮೆಯ ಮಾದರಿ ಜೇನು ಕೃಷಿಕ ಮಧುಕೇಶ್ವರ್ ಹೆಗಡೆ ಅವರಿಗೆ 91ನೇ ಆವೃತ್ತಿಯ ಮನ್ ಕಿ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಗಿಸಿದ್ದಾರೆ. ಇದು ನಮ್ಮ ಶಿರಸಿಯ ಜನರೆಲ್ಲಾ ಸಂತೋಷ ಪಡುವಂತಹ ವಿಚಾರ 🙏🏻.

ಅಪರೂಪದ ಅಂದಿನ ಕೇದಾರನಾಥ ಇಂದು ನಿಮ್ಮ ಕಣ್ಮುಂದೆ📷
26/07/2022

ಅಪರೂಪದ ಅಂದಿನ ಕೇದಾರನಾಥ ಇಂದು ನಿಮ್ಮ ಕಣ್ಮುಂದೆ📷

21/07/2022

Address


Website

Alerts

Be the first to know and let us send you an email when Shuba Suprabhata - ಶುಭ ಸುಪ್ರಭಾತ posts news and promotions. Your email address will not be used for any other purpose, and you can unsubscribe at any time.

Contact The Business

Send a message to Shuba Suprabhata - ಶುಭ ಸುಪ್ರಭಾತ:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share