ನೆಲಮನೆ ಪ್ರಕಾಶನ

ನೆಲಮನೆ ಪ್ರಕಾಶನ ಪುಸ್ತಕ ಪ್ರೀತಿ – ಜ್ಞಾನ ಹಾಗೂ ವಿವೇಕಕ್ಕೆ ?
(7)

ನೆಲಮನೆ ಪ್ರಕಾಶನ ೧೯೭೪ ರಂದು ಶ್ರೀ ನೆಲಮನೆ ಕೆ. ದೇವೇಗೌಡರವರ ಪುಸ್ತಕ ಪ್ರೀತಿಯ ಪ್ರತಿಫಲವಾಗಿ ಜನುಮ ತಾಳಿತು. ಹಲವಾರು ಉತ್ತಮ ಪುಸ್ತಕಗಳು, ಬರಹಗಾರರು ಹಾಗೂ ತಾಂತ್ರಿಕ ವರ್ಗದವರು ಅವರ ನೇತೃತ್ವದಲ್ಲಿ ಕನ್ನಡ ಜನತೆಗೆ ಚಿರಪರಿಚಿತವಾಯಿತು/ವಾದರು. ೨೦೦೧ರಂದು ಅವರ ಅನೀರೀಕ್ಷಿತ ಅಕಾಲಿಕ ಮರಣದಿಂದ ಪ್ರಕಾಶನವು ಕೆಲಕಾಲ ತೆರೆಮರೆ ಸರಿದಿತ್ತು. ಅವರ ಅರ್ಥಗರ್ಬಿತವಾದ ಕನಸಿಗೆ ಮರುಜೀವ ತುಂಬುತ್ತಾ ನೆಲಮನೆ ಪ್ರಕಾಶನವನ್ನು ೨೦೧೪ ರಂದು ಪುನರಾರಂಬಿಸಿದ್ದೇವೆ. ನಮ್ಮಲ್ಲಿ ಪ್ರಕಟನೆಗೊಳ್ಳುವ ಪುಸ್ತಕಗಳ ವಿವರಗಳನ್ನು ಹೊತ್ತು ತರಲಿದೆ ಈ ಖಾತೆ. ಕನ್ನಡ ಪುಸ್ತಕ ಖರೀದಿಸಿರಿ...... ಓದಿರಿ...... ಆನಂದಿಸಿರಿ :)

Address

ಜೈನ ಬಸದಿ ಹಿಂಭಾಗ, 3ನೇ ಅಡ್ಡ ರಸ್ತೆ, ಶ್ರೀರಂಗಪಟ್ಟಣ. Behind Jain Temple, III Cross
Shrirangapattana
571438

Telephone

+91 9663193452

Website

Alerts

Be the first to know and let us send you an email when ನೆಲಮನೆ ಪ್ರಕಾಶನ posts news and promotions. Your email address will not be used for any other purpose, and you can unsubscribe at any time.

Share

Category


Other Shrirangapattana media companies

Show All