Mahiti News

Mahiti News ಮಾಹಿತಿ ಮತ್ತು ಸುದ್ದಿಯೊಂದಿಗೆ Reaching Out to You

Position: Sales RepresentativeQualification : SSLC and aboveSalary :Freshers: 7000 + IncentiveExperienced: As per expert...
30/03/2023

Position: Sales Representative
Qualification : SSLC and above

Salary :
Freshers: 7000 + Incentive
Experienced: As per expertisation

Location : Shivamogga District

Contact :
Ph: +91 90199 22551
email: [email protected]
SLN Swadista
SLN Enterprises,
No. 13, UBS Building,
RMC Yard, Sagara – 577401

Job Category: Sales
Job Type: Full Time
Job Location: Shivamogga

Sales Representative Job Opening for Freshers and Experienced. Apply immediately for Shivamogga Location.

31/12/2022

|| ಓಂ ಶ್ರೀ ಗುರವೇ ನಮಃ ||

:: ಶ್ರೀ ಶಿವಗಂಗಾ ಯೋಗ ಕೇಂದ್ರ ::
:: * ವಿಶೇಷ ಆಧ್ಯಾತ್ಮಿಕ ಪ್ರವಚನ * ::

"ಸ್ವಾಮಿ ಚಿತ್ಸ್ವರೂಪಾನಂದ ಸರಸ್ವತಿ" - ಮೈಸೂರು ಇವರಿಂದ
ದಿನಾಂಕ: 31.12.2022 ಶನಿವಾರ
ಸಮಯ: ಸಂಜೆ 06.00 ರಿಂದ
ಸ್ಥಳ: ಶಿವಗಂಗಾ ಯೋಗ ಕೇಂದ್ರ - ಅವ್ವ ಅಯ್ಯ ಬಯಲು ಚಾವಡಿ ಮಂಗಳ ವೇದಿಕೆಯಲ್ಲಿ.

ಪೂಜ್ಯ ಸ್ವಾಮೀಜಿಯವರ ಕಿರು ಪರಿಚಯ:
ಪೂರ್ವಾಶ್ರಮದ ನಾಮಧೇಯ: ಎಸ್ ವ್ಯಾಸ.
ಬೆಂಗಳೂರು - ಜಿಗಣಿಯ ಯೋಗ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ನನಗೆ ಯೋಗ ಮತ್ತು ಆಧ್ಯಾತ್ಮದ ಗುರುಗಳಾಗಿ ಮಾರ್ಗದರ್ಶನ ಮಾಡಿದವರು.

ಸ್ವಾಮಿ ಚಿತ್ ಸ್ವರೂಪಾನಂದ ಸರಸ್ವತಿ ಇವರು ಋಶಿಕೇಶದ ಬ್ರ.ಲಿ. ಪೂಜ್ಯ ಸ್ವಾಮಿ ದಯಾನಂದ ಸರಸ್ವತಿ ಅವರಿಂದ ದೀರ್ಘಕಾಲ ವೇದಾಂತ ಅಧ್ಯಯನ ಮಾಡಿ ಅವರಿಂದ ಸನ್ಯಾಸ ದೀಕ್ಷೆಯನ್ನು ಪಡೆದಿರುತ್ತಾರೆ. ಭಗವದ್ಗೀತೆ ಉಪನಿಷತ್ತುಗಳು ಬ್ರಹ್ಮಸೂತ್ರಗಳನ್ನು ಪಾಣಿನಿಯ ಸಂಸ್ಕೃತ ವ್ಯಾಕರಣವನ್ನು ಮೈಸೂರಿನಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಆಯ್ದ ವಿದ್ಯಾರ್ಥಿಗಳಿಗೆ ಆನ್ಲೈನ್ ಪ್ರವಚನಗಳನ್ನು ನಡೆಸುತ್ತಿದ್ದಾರೆ.

ಮಹಾರಾಷ್ಟ್ರ ರಾಜ್ಯದ ನಾಗಪುರದ ಕಾಳಿದಾಸ ವಿಶ್ವವಿದ್ಯಾಲಯದಿಂದ ವೇದಾಂತದಲ್ಲಿ ಶಾಸ್ತ್ರಿ ಎನ್ನುವ ಪದವಿಯನ್ನು 2007ರಲ್ಲಿ ಪಡೆದಿರುತ್ತಾರೆ.
ಇಂತಹ ಸಾಧಕರ ಸಾಧನೆಗಳನ್ನು ಪ್ರವಚನಗಳಲ್ಲಿ ಆಲಿಸುವುದು ನಮ್ಮ ಸೌಭಾಗ್ಯ.

ತಮಗೆಲ್ಲರಿಗೂ ಆತ್ಮೀಯ ಸ್ವಾಗತ..

ಯೋಗಾಚಾರ್ಯ
ಡಾ. ಸಿ.ವಿ. ರುದ್ರಾರಾಧ್ಯ

30/12/2022

"ಆರೋಗ್ಯ ಮತ್ತು ಪಂಚಾಚಾರ್ಯ ಪಂಚಸೂತ್ರಗಳು"
ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ - ಸಮಾರೋಪ ಸಮಾರಂಭ

29/12/2022

"ಆರೋಗ್ಯ ಮತ್ತು ಪಂಚಾಚಾರ್ಯ ಪಂಚಸೂತ್ರಗಳು"
ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ

ಆಶೀರ್ವಚನ: ಪರಮ ಪೂಜ್ಯ ಶ್ರೀ ಕಾಶಿ ಮಹಾಸನ್ನಿಧಿಯವರಿಂದ "ಪಂಚಾಚಾರ್ಯ ಪಂಚ ಸೂತ್ರಗಳು" ಕುರಿತು.

29/12/2022

"ಆರೋಗ್ಯ ಮತ್ತು ಪಂಚಾಚಾರ್ಯ ಪಂಚಸೂತ್ರಗಳು"
ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ

"ಜೀವಹಿತ" ಸತ್ಸಂಗ : ಸದ್ಗುರು ಶ್ರೀ ತೇಜಾನಂತ ಅವಧೂತರು, ಗುರುಕುಟೀರ

28/12/2022

"ಆರೋಗ್ಯ ಮತ್ತು ಪಂಚಾಚಾರ್ಯ ಪಂಚಸೂತ್ರಗಳು"
ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ

ಆಶೀರ್ವಚನ: ಪರಮ ಪೂಜ್ಯ ಶ್ರೀ ಕಾಶಿ ಮಹಾಸನ್ನಿಧಿಯವರಿಂದ "ಪಂಚಾಚಾರ್ಯ ಪಂಚ ಸೂತ್ರಗಳು" ಕುರಿತು.

27/12/2022

26/12/2022

25/12/2022

ಗುರುವಂದನೆ: ಡಾ|| ಮಲ್ಲಿಕಾರ್ಜುನ ಡಂಬಳ,
ಪ್ರಧಾನ ವೈದ್ಯರು, ಅಥರ್ವ ಆಯುರ್ಧಾಮ ಮತ್ತು ಸಂಶೋಧನಾ ಸಂಸ್ಥೆ

25/12/2022

"ಆರೋಗ್ಯ ಮತ್ತು ಪಂಚಾಚಾರ್ಯ ಪಂಚಸೂತ್ರಗಳು"
ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ

ವಿಶೇಷ ಉಪನ್ಯಾಸ: ಯೋಗಗುರು ಶ್ರೀ ಸಿ.ವಿ. ರುದ್ರಾರಾಧ್ಯ
ವಿಷಯ: ಆಸ್ಪತ್ರೆ ರಹಿತ ಜೀವನಕ್ಕೆ ಯೋಗ-ಆಹಾರ-ಆಯುರ್ವೇದ-ಆಧ್ಯಾತ್ಮದ ಪಾತ್ರ

24/12/2022

"ಆರೋಗ್ಯ ಮತ್ತು ಪಂಚಾಚಾರ್ಯ ಪಂಚಸೂತ್ರಗಳು"
ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ

ಆಶೀರ್ವಚನ: ಪರಮ ಪೂಜ್ಯ ಶ್ರೀ ಕಾಶಿ ಮಹಾಸನ್ನಿಧಿಯವರಿಂದ "ಪಂಚಾಚಾರ್ಯ ಪಂಚ ಸೂತ್ರಗಳು" ಕುರಿತು.

24/12/2022

"ಆರೋಗ್ಯ ಮತ್ತು ಪಂಚಾಚಾರ್ಯ ಪಂಚಸೂತ್ರಗಳು"
ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ

ಆರೋಗ್ಯ ಉಪನ್ಯಾಸ: ಡಾ. ಸುಮತಿ ಬಿ.ಸಿ.
ಖ್ಯಾತ ಮಹಿಳಾ ಆಯುರ್ವೇದ ತಜ್ಞ ವೈದ್ಯರು,
ಅಥರ್ವ ಆಯುರ್ಧಾಮ ಮತ್ತು ಸಂಶೋಧನಾ ಸಂಸ್ಥೆ
ವಿಷಯ: ಸ್ವಸ್ಥ ಮನುಕುಲಕ್ಕೆ ಸ್ತ್ರೀಸ್ವಾಸ್ಥ್ಯದ ಸಾಮಾನ್ಯ ಸಂಗತಿಗಳು

23/12/2022

"ಆರೋಗ್ಯ ಮತ್ತು ಪಂಚಾಚಾರ್ಯ ಪಂಚಸೂತ್ರಗಳು"
ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ

ಆಶೀರ್ವಚನ: ಪರಮ ಪೂಜ್ಯ ಶ್ರೀ ಕಾಶಿ ಮಹಾಸನ್ನಿಧಿಯವರಿಂದ "ಪಂಚಾಚಾರ್ಯ ಪಂಚ ಸೂತ್ರಗಳು" ಕುರಿತು.

23/12/2022

"ಆರೋಗ್ಯ ಮತ್ತು ಪಂಚಾಚಾರ್ಯ ಪಂಚಸೂತ್ರಗಳು"
ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ

ಉಪನ್ಯಾಸ: ಕು. ಜ್ಯೋತಿ ಜೆ. ಎಂ. ನೈಸರ್ಗಿಕ ಕೃಷಿ ಹಿತಜ್ಞೆ
ವಿಷಯ: ಆರೋಗ್ಯಕ್ಕೆ ಅನಿವಾರ್ಯ ನೈಸರ್ಗಿಕ ಆಹಾರ

23/12/2022

"ಆರೋಗ್ಯ ಮತ್ತು ಪಂಚಾಚಾರ್ಯ ಪಂಚಸೂತ್ರಗಳು"
ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ

ಉಪನ್ಯಾಸ: ಶ್ರೀ ಎಚ್. ಎಂ. ಮೃತ್ಯುಂಜಯ
ಮಾಲಿಕರು, ವರ್ಲ್ಡ್‌ವೈಡ್ ಹಾಲಿಡೇಸ್ (ಪ್ರೈ.ಲಿ.), ಶಿವಮೊಗ್ಗ
ಸ್ವಾಸ್ಥ್ಯಸಂವರ್ಧನೆಯಲ್ಲಿ ಆಧ್ಯಾತ್ಮಿಕ ಪ್ರವಾಸದ ಪಾತ್ರ

22/12/2022
22/12/2022

"ಆರೋಗ್ಯ ಮತ್ತು ಪಂಚಾಚಾರ್ಯ ಪಂಚಸೂತ್ರಗಳು"
ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ
ಪರಮ ಪೂಜ್ಯ ಶ್ರೀ ಕಾಶಿ ಮಹಾಸನ್ನಿಧಿಯವರಿಂದ "ಪಂಚಾಚಾರ್ಯ ಪಂಚ ಸೂತ್ರಗಳು" ಕುರಿತು.

Address

Sri Manjunatha Nilaya, Opp. Mid-Town Rotary Blood Bank, , Vinayaka Nagara
Shimoga
577201

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm

Telephone

+919845788003

Alerts

Be the first to know and let us send you an email when Mahiti News posts news and promotions. Your email address will not be used for any other purpose, and you can unsubscribe at any time.

Contact The Business

Send a message to Mahiti News:

Videos

Share

Other Media/News Companies in Shimoga

Show All