Suggested reel by @instagram
Thank you 😊 #instagramsuggest
Story highlights into #reel
Sri Marikamba Devi Sagar 🙏🙏
Happy Republic Day 🇮🇳
.
.
#happyrepublicday2023 #happyrepublicdayindia #fbreelsvideo
ಗೋಮಟೇಶ್ವರ - ಭಾರತದ ಮೂರನೆಯ ಅತ್ಯಂತ ದೊಡ್ಡ ವಿಗ್ರಹ ಇದಾಗಿದ್ದು,
ಇದರ ನಿರ್ಮಾಣ ಕಾರ್ಯ ರಂಜಾಳ ಗೋಪಾಲಕೃಷ್ಣ ಶೆಣೈರವರ ನೇತೃತ್ವದಲ್ಲಿ 1968ರಲ್ಲಿ ಪ್ರಾರಂಭವಾಗಿ 1973ರಲ್ಲಿ ಮುಗಿಯಿತು. ಕಾರ್ಕಳದಿಂದ 75 ಕಿಮೀ ದೂರದಿಂದ ಇಲ್ಲಿಗೆ ವಿಶೇಷ ವಾಹನ ವ್ಯವಸ್ಥೆಯಲ್ಲಿ ಈ ವಿಗ್ರಹವನ್ನು ತರಿಸಲಾಗಿದೆ. 39' ಎತ್ತರ 14' ದಪ್ಪನಾದ ಈ ವಿಗ್ರಹ ಗ್ರ್ಯಾನೈಟ್ ಶಿಲೆಯಿಂದ ನಿರ್ಮಾಣವಾದುದು. ಇದರ ತೂಕ 175 ಟನ್ನುಗಳು. ಇದನ್ನು ಧರ್ಮಸ್ಥಳದ ಪ್ರವೇಶದ್ವಾರದ ಬಳಿಯ ಗುಡ್ಡದ ಮೇಲೆ ನಿಲ್ಲಿಸಲಾಗಿದೆ. ಬೃಹದಾಕಾರದ ಏಕಶಿಲಾ ಬಾಹುಬಲಿಯ/ಗೋಮಟೇಶ್ವರನ ಪ್ರತಿಮೆ ರತ್ನಗಿರಿ ಬೆಟ್ಟದ ಮೇಲೆ ಇದ್ದು, 'ಭೇಟಿ ಮಾಡಲೆಬೇಕಾದ ' ಧರ್ಮಸ್ಥಳದ ಆಕರ್ಷಣೆಗಳಲ್ಲಿ ಒಂದಾಗಿದೆ.
#placestovisit #Dharmasthala #Bahubali #Gomateshwara #statue
My first ramp walk on stage🚶♀️...
.
.
. #rampwalkmodel #rampwalk #fashion
✍️Caption is just for gap filling.. #trendingkannadasong #fbreelsvideo T-shirt from 👚 - AJIOLife Women #reelitfeelit #fypシ゚ #kannadathoughts #kannadati
ನೆನ್ನೆಯ 22 ಅಕ್ಟೋಬರ್ 2022ರಂದು #ಶಿವಮೊಗ್ಗ ದಲ್ಲಿ ನಾವು ಕಂಡ ವಿಶೇಷ ಜಾತ.
ಕೆಲ ಸ್ಥಳೀಯರ ಪ್ರಕಾರ "ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ, ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ ಮತ್ತು ವಿವಿಧ ವಿಷಯಗಳ ಬಗ್ಗೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಸಮಾಜಸೇವಕರಾದ **ವಿನಾಯಕ ದಾಮೋದರ ಸಾವರ್ಕರ್** ಅವರ ಮಗ ಶಿವಮೊಗ್ಗ ಬಂದಿರುವುದಕ್ಕೆ ಅವರೊಂದಿಗೆ ಈ ರ್ಯಾಲಿ ಅಂತ ತಿಳಿದಿದೆ..
ಸರಿಯಾಗಿ ಹೆಚ್ಚಿನ ಮಾಹಿತಿ ತಿಳಿದಿಲ್ಲ ನಿಮ್ಮಲ್ಲಿ ಯಾರಿಗಾದ್ರು ತಿಳಿದಿದ್ರೆ ದಯವಿಟ್ಟು ತಿಳಿಸಿ...
📹: Hasanmuki Sneha LeelaResh
#VinayakDamodarSavarkar #specialrally #ShivamoggaNews #shimoga #bikerally #autorally #rally #political #NewsUpdate
Odave yavudu❤️... #kannadareels #DrVishnuvardhan
Sagar / Jambagaru 🚉 Station
ಅಂತೂ ಇಂತೂ ಇವನಿಗೆ ನಾನು ಸ್ವಂತ.... 🥰 #kannadalovesongs #lipsync #facebookreels #fbreels #reelitfeelit #shorts #reelsfb
More than a husband he is a best and good friend in my life. In one word he is #myworld🌎. . . . #husbandandwife #couples #lovers #friends #soulmates #myhero #lovelyhusband #married #coupleshoot #trendingsong #reelsviral #reels #instagramreels #fbreels #fyp
ಶ್ರೀ ಏಕನಾಥೇಶ್ವರ ದೇವಸ್ಥಾನ #ಮರಸ ಭಾರತದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ. ಇದು ಮರಸ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಇದು ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ ಪಶ್ಚಿಮಕ್ಕೆ 71 ಕಿಮೀ ದೂರದಲ್ಲಿದೆ. ಸಾಗರದಿಂದ 9 ಕಿ.ಮೀ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ 356 ಕಿ.ಮೀ. #ಮಾಲ್ವೆ (3 ಕಿಮೀ), #ಮುಟುಗುಪ್ಪೆ (4 ಕಿಮೀ), #ಸಾಗರ್ (4 ಕಿಮೀ) ಮರಸಕ್ಕೆ ಸಮೀಪದ ಗ್ರಾಮಗಳು. ಮರಸ ಉತ್ತರಕ್ಕೆ #ಸೊರಬ ತಾಲೂಕು, ಪೂರ್ವಕ್ಕೆ #ಶಿಕಾರಪುರ ತಾಲೂಕು, ದಕ್ಷಿಣಕ್ಕೆ #ಹೊಸನಗರ ತಾಲೂಕು, ಪಶ್ಚಿಮಕ್ಕೆ #ಸಿದ್ದಾಪುರ ತಾಲೂಕು ಸುತ್ತುವರಿದಿದೆ. #ಸಾಗರ, #ಶಿಕಾಪುರ, #ಶಿರಸಿ, #ಶಿವಮೊಗ್ಗ ಮರಸಕ್ಕೆ ಸಮೀಪದಲ್ಲಿರುವ #ನಗರಗಳು. ಏನಾದ್ರು ತಪ್ಪಿದ್ದರೆ ಮಾಹಿತಿ ಮಿಸ್ಸಾಗಿದ್ರೆ ಪ್ಲೀಸ್ ಕಮೆಂಟ್ ಮಾಡಿ ದಯವಿಟ್ಟು 🙏🏼 ಕ್ಷಮೆ ಇರಲಿ. #marasa #ekanateshwara #temple #sagaranearbyplaces
ಸಣ್ಣ ತಪ್ಪಿಗಾಗಿ ಮಾತು 😶 💀.. #kannada #reels #reelsinstagram #reelitfeelit #kannadasongs #tiktok #dubsmash #kannadareels #kannadathi #sagar #facebookreels #viral #trendingreels #trendingnow
Oo oo🥰 #sevantiye_sevantiye #kannadaoldsongreels #acting #expression #tiktok #kannadathi #reels #sagar #ka15 #shimogareels #creator #reelsindia #vishnuvardhan #sahasasimha #suryavamsa #facebookreels #trending
Morning Vibes🥰.. At Malnad ( Village ) #natureshots #sagar #malnad_memories #malnad #villagelife #village #reelsvideo #facebookreels #reels
ನಿನ್ನ ಎದೆಯಾ❤🔥ಢವಢವ ನಾನು ಕಣೋ.. #keeploving #thankyoualways #ninnamaathinaakshara #ravichandransong #CrazyStarRavichandran #kannadadubsmash #hasanmukisneha #ravichandransongs #kannadamusically #kannadareels #fypシ #trending #instaviral #viralreels #explorepageedit #Repost
Ratto🥰🥰 #fbreels #kaanadaoldsong #ratto
Om Ganapataye namaha deva 🙏🏼🙏🏼 #godganesha #lordganesha #ganeshawhatsappstatus #statusvideo
Nuvakkada 🥰😍🥰 . . . . . #oldsong #fbreels #telugusong #reelitfeelit❤️❤️ #trendingone🔥😊 #oldsongstelugu #vintage #lovetracks