UdyogaDeepa

UdyogaDeepa ನಾವು ಪ್ರತಿದಿನ ಕೇಂದ್ರ & ರಾಜ್ಯದ ಸರ್ಕಾರಿ ನೇಮಕಾತಿಗಳು & ಎಲ್ಲಾ ರೀತಿಯ ಉದ್ಯೋಗಗಳ ಬಗ್ಗೆ ಮಾಹಿತಿ ನೀಡುತ್ತೇವೆ.

ಉದ್ಯೋಗದೀಪ ಫೇಸ್ಬುಕ್ ಪೇಜ್ ನಲ್ಲಿ ನಾವು ಪ್ರತಿದಿನ ಕೇಂದ್ರ ಮತ್ತು ರಾಜ್ಯದ ಸರ್ಕಾರಿ ನೇಮಕಾತಿಗಳು ಮತ್ತು ಎಲ್ಲಾ ರೀತಿಯ ಉದ್ಯೋಗಗಳ ಬಗ್ಗೆ ಮಾಹಿತಿ ನೀಡುತ್ತೇವೆ.

📢 ಬೆಂಗಳೂರಿನ IISc ನಲ್ಲಿ ಉದ್ಯೋಗಾವಕಾಶ: ಎಂಜಿನಿಯರಿಂಗ್ ಪದವೀಧರರಿಗೆ ಸುವರ್ಣಾವಕಾಶ!ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IIS...
01/01/2026

📢 ಬೆಂಗಳೂರಿನ IISc ನಲ್ಲಿ ಉದ್ಯೋಗಾವಕಾಶ: ಎಂಜಿನಿಯರಿಂಗ್ ಪದವೀಧರರಿಗೆ ಸುವರ್ಣಾವಕಾಶ!

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಎಂಜಿನಿಯರಿಂಗ್ ಪದವೀಧರರು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದು.

👇 ಅರ್ಜಿ ಸಲ್ಲಿಸುವ ನೇರ ಲಿಂಕ್ ಅನ್ನು ಕೆಳಗಿನ ಕಾಮೆಂಟ್ ಬಾಕ್ಸ್‌ನಲ್ಲಿ ನೀಡಲಾಗಿದೆ

2026

01/01/2026

ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ನೇಮಕಾತಿ | ADA Recruitment 2026

10ನೇ ಪಾಸಾದವರಿಗೆ ಫೆಡರಲ್ ಬ್ಯಾಂಕ್‌ನಲ್ಲಿ ಕೆಲಸ! 🏦ಪ್ರತಿಷ್ಠಿತ ಫೆಡರಲ್ ಬ್ಯಾಂಕ್‌ನಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ ನಡೀತಿದೆ. ಪ...
01/01/2026

10ನೇ ಪಾಸಾದವರಿಗೆ ಫೆಡರಲ್ ಬ್ಯಾಂಕ್‌ನಲ್ಲಿ ಕೆಲಸ! 🏦

ಪ್ರತಿಷ್ಠಿತ ಫೆಡರಲ್ ಬ್ಯಾಂಕ್‌ನಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ ನಡೀತಿದೆ. ಪದವಿ ಇಲ್ಲದ 10ನೇ ತರಗತಿ ಪಾಸಾದವರಿಗೆ ಇದು ಒಳ್ಳೆ ಅವಕಾಶ.

✅ ಹುದ್ದೆ: ಆಫೀಸ್ ಅಸಿಸ್ಟೆಂಟ್ ✅ ವಿದ್ಯಾರ್ಹತೆ: 10ನೇ ತರಗತಿ ಪಾಸಾಗಿರಬೇಕು✅

📅 ಕೊನೆಯ ದಿನಾಂಕ: 08 ಜನವರಿ 2026.

🔗 ಅರ್ಜಿ ಸಲ್ಲಿಸುವ ಲಿಂಕ್ ಕಮೆಂಟ್ ಬಾಕ್ಸ್‌ನಲ್ಲಿದೆ ನೋಡಿ! 👇

ಐಐಎಂ ಬೆಂಗಳೂರಿನಲ್ಲಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ! 🎓💼ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (II...
01/01/2026

ಐಐಎಂ ಬೆಂಗಳೂರಿನಲ್ಲಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ! 🎓💼

ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIMB) ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಸುವರ್ಣಾವಕಾಶ. ವಿವಿಧ ಸಂಶೋಧನಾ ಸಹಾಯಕ (Research Associate) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕೊನೆಯ ದಿನಾಂಕ: 13 ಜನವರಿ 2026

👇 ಅರ್ಜಿ ಸಲ್ಲಿಸುವ ನೇರ ಲಿಂಕ್ ಅನ್ನು ಕೆಳಗಿನ ಕಾಮೆಂಟ್ ಬಾಕ್ಸ್‌ನಲ್ಲಿ ನೀಡಲಾಗಿದೆ

ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಾವಕಾಶ: ಮಾಸಿಕ ₹60,000 ಸಂಬಳ.ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ 'ಯುವ ವೃತ್ತಿಪರ' (Young ...
31/12/2025

ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಾವಕಾಶ: ಮಾಸಿಕ ₹60,000 ಸಂಬಳ.

ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ 'ಯುವ ವೃತ್ತಿಪರ' (Young Professional) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ.
ಕಾನೂನು ಪದವಿ (LLB) ಅಥವಾ ಯಾವುದೇ ಸ್ನಾತಕೋತ್ತರ ಪದವಿ (PG) ಹೊಂದಿರಬೇಕು.

ಹೆಚ್ಚಿನ ವಿವರಗಳಿಗಾಗಿ ಕಾಮೆಂಟ್ ಬಾಕ್ಸ್ ನೋಡಿ. 👇

31/12/2025

ಭಾರತೀಯ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ ನೇಮಕಾತಿ | ITI Limited Recruitment 2025-26

ಮಂಗಳೂರಿನ KIOCL ಸಂಸ್ಥೆಯಲ್ಲಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿನೀವು ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಬಯಸುವಿ...
31/12/2025

ಮಂಗಳೂರಿನ KIOCL ಸಂಸ್ಥೆಯಲ್ಲಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

ನೀವು ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಬಯಸುವಿರಾ, ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (KIOCL) ಮಂಗಳೂರಿನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಹುದ್ದೆ: ಅಪ್ರೆಂಟಿಸ್ ಟ್ರೈನಿ, ಒಟ್ಟು ಹುದ್ದೆಗಳು: 11, ವಿದ್ಯಾರ್ಹತೆ: ITI / ಡಿಪ್ಲೊಮಾ, ಅರ್ಜಿ ಶುಲ್ಕ: ಇಲ್ಲ, ಉದ್ಯೋಗ ಸ್ಥಳ: ಮಂಗಳೂರು, ಕೊನೆಯ ದಿನಾಂಕ: 06 ಜನವರಿ 2026

✅ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಕಮೆಂಟ್ ಬಾಕ್ಸ್‌ನಲ್ಲಿ (Comment Box) ನೀಡಲಾಗಿದೆ. ಇಂದೇ ಚೆಕ್ ಮಾಡಿ! 👇

NALCO ಬಂಪರ್ ನೇಮಕಾತಿ 2026 📢ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್‌ನಲ್ಲಿ 110 ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕ...
31/12/2025

NALCO ಬಂಪರ್ ನೇಮಕಾತಿ 2026 📢

ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್‌ನಲ್ಲಿ 110 ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ಇಂದೇ ಸಿದ್ಧರಾಗಿ.

✅ ಹುದ್ದೆ: ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ (GET) ✅ ಒಟ್ಟು ಹುದ್ದೆಗಳು: 110 ✅ ಅರ್ಹತೆ: B.E /B.tech (GATE 2025 ಸ್ಕೋರ್ ಕಡ್ಡಾಯ) ✅ ಸಂಬಳ: ₹40,000 ರಿಂದ ₹1,80,000/- ವರೆಗೆ! ✅ ಕೊನೆಯ ದಿನಾಂಕ: 22-01-2026

🔗 ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಕಾಮೆಂಟ್ ಬಾಕ್ಸ್‌ನಲ್ಲಿದೆ ನೋಡಿ! 👇

30/12/2025

326 ಸ್ಟೆನೋಗ್ರಾಫರ್ ಹುದ್ದೆಗಳ ನೇಮಕಾತಿ | SSC Recruitment 2026

ಬೆಂಗಳೂರಿನ NCBS ನಲ್ಲಿ ಕೆಲಸ: ಪದವೀಧರರಿಗೆ ಸುವರ್ಣಾವಕಾಶ!ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (NCBS) ಖಾಲಿ ಇರುವ ಹುದ್ದೆಗಳನ್ನು...
29/12/2025

ಬೆಂಗಳೂರಿನ NCBS ನಲ್ಲಿ ಕೆಲಸ: ಪದವೀಧರರಿಗೆ ಸುವರ್ಣಾವಕಾಶ!

ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (NCBS) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ನೀವು ಪದವಿ ಮುಗಿಸಿದ್ದು, ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದರೆ ಇದು ನಿಮಗಾಗಿ ಉತ್ತಮ ಅವಕಾಶ. 'ಆಡಳಿತ ಸಹಾಯಕ' ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿದೆ.

🔗ಈಗಲೇ ಅರ್ಜಿ ಸಲ್ಲಿಸಲು ಲಿಂಕ್‌ಗಾಗಿ ಕೆಳಗಿನ ಮೊದಲ ಕಾಮೆಂಟ್ (First Comment) ಚೆಕ್ ಮಾಡಿ! 👇

#ಉದ್ಯೋಗದೀಪ #ನೇಮಕಾತಿ

ಬಿಜಾಪುರ ಸೈನಿಕ ಶಾಲೆಯಲ್ಲಿ ಶಿಕ್ಷಕ ಹುದ್ದೆಗಳ ನೇಮಕಾತಿ 2026  ನೀವು ಶಿಕ್ಷಕ ವೃತ್ತಿಯಲ್ಲಿ ಆಸಕ್ತಿ ಹೊಂದಿದ್ದೀರಾ? ಪ್ರತಿಷ್ಠಿತ ಸೈನಿಕ್ ಸ್ಕೂ...
29/12/2025

ಬಿಜಾಪುರ ಸೈನಿಕ ಶಾಲೆಯಲ್ಲಿ ಶಿಕ್ಷಕ ಹುದ್ದೆಗಳ ನೇಮಕಾತಿ 2026
ನೀವು ಶಿಕ್ಷಕ ವೃತ್ತಿಯಲ್ಲಿ ಆಸಕ್ತಿ ಹೊಂದಿದ್ದೀರಾ? ಪ್ರತಿಷ್ಠಿತ ಸೈನಿಕ್ ಸ್ಕೂಲ್ ಬಿಜಾಪುರ (Sainik School Bijapur) ಈಗ ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಯ ಹೆಸರು: PGT ಮತ್ತು TGT (ವಿವಿಧ ವಿಷಯಗಳು)

ಅರ್ಜಿ ಸಲ್ಲಿಸಲು ಲಿಂಕ್ ಅನ್ನು ಕೆಳಗಿನ ಕಾಮೆಂಟ್ ಬಾಕ್ಸ್‌ನಲ್ಲಿ (Comment Box) ನೀಡಲಾಗಿದೆ ನೋಡಿ 👇

ಕೇಂದ್ರ ಸರ್ಕಾರದ ಉದ್ಯಮವಾದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನಲ್ಲಿ ಖಾಲಿ ಇರುವ 77 ಹುದ್ದೆಗಳಿಗೆ ...
27/12/2025

ಕೇಂದ್ರ ಸರ್ಕಾರದ ಉದ್ಯಮವಾದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನಲ್ಲಿ ಖಾಲಿ ಇರುವ 77 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ದೆಹಲಿಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಇದೊಂದು ಸುವರ್ಣಾವಕಾಶ.

ಹುದ್ದೆಯ ವಿವರಗಳು: ✅ ಸಂಸ್ಥೆ: BECIL ✅ ಹುದ್ದೆಗಳು: ಡೇಟಾ ಎಂಟ್ರಿ ಆಪರೇಟರ್ (DEO) ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS). ✅ ಒಟ್ಟು ಹುದ್ದೆಗಳು: 77 💰 ಸಂಬಳ: ತಿಂಗಳಿಗೆ ₹25,000 ರಿಂದ ₹40,710 ವರೆಗೆ.

ವಿದ್ಯಾರ್ಹತೆ: 10ನೇ ತರಗತಿ, 12ನೇ ತರಗತಿ, ITI, ಡಿಪ್ಲೊಮಾ, ಅಥವಾ ಯಾವುದೇ ಪದವಿ (Degree) ಮುಗಿಸಿದವರಿಗೆ ಅದ್ಭುತ ಅವಕಾಶವಾಗಿದೆ.

🔗ಈಗಲೇ ಅರ್ಜಿ ಸಲ್ಲಿಸಲು ಲಿಂಕ್‌ಗಾಗಿ ಕೆಳಗಿನ ಮೊದಲ ಕಾಮೆಂಟ್ (First Comment) ಚೆಕ್ ಮಾಡಿ! 👇

Address

Shivamogga
Shimoga
577203

Alerts

Be the first to know and let us send you an email when UdyogaDeepa posts news and promotions. Your email address will not be used for any other purpose, and you can unsubscribe at any time.

Share