08/02/2023
ಕೃಷಿ ತಾಂತ್ರಿಕ ವಿದ್ಯಾರ್ಥಿಗಳಿಂದ ಮುಖ್ಯಮಂತ್ರಿಗೆ ಹಾಗೂ ಕೃಷಿ ಸಚಿವರಿಗೆ ರಕ್ತದಿಂದ ಪತ್ರ ಬರೆದು ತಮ್ಮ ಬೇಡಿಕೆ ಈಡೇರಿಸಲು ಮನವಿಮಾಡಿಕೊಂಡಿದ್ದಾರೆ .
ನಮ್ಮ ಬೇಡಿಕೆಗಳು
1) ಕರ್ನಾಟಕ ರಾಜ್ಯದಲ್ಲಿ ಪ್ರತ್ಯೇಕ ಕೃಷಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪಿಸಬೇಕು.( Create Separate agricultural engineering department in Karnataka)
2) ಕರ್ನಾಟಕ ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿ (AO) ಹಾಗೂ ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳಿಗೆ ಶೇ. 15 ರಷ್ಟು ಪ್ರತ್ಯೇಕ ಮೀಸಲಾತಿಯನ್ನು ಬಿ.ಟೆಕ್ (ಕೃಷಿ ತಾಂತ್ರಿಕ) ವಿದ್ಯಾರ್ಥಿಗಳಿಗೆ ನೀಡಬೇಕು.
ಕಳೆದ 23 ದಿನಗಳಿಂದ ಆಹೋರಾತ್ರಿ ನಿರಂತರ ಧರಣಿ ಮಾಡುತ್ತಿರುವ ಕೃಷಿ ಇಂಜಿನಿಯರಿಂಗ್, ರಾಯಚೂರು ವಿದ್ಯಾರ್ಥಿಗಳು .