Praja Nudi Digital

Praja Nudi Digital ಮೈಸೂರು ದಿನ ಪತ್ರಿಕೆ

12/12/2024

ಚಾಮುಂಡಿ ತಾಯಿಗೆ ಹರಕೆ ರೂಪದಲ್ಲಿ ನೀಡಿದ ಸೀರೆಯನ್ನು ಬಿಡದ ಭ್ರಷ್ಟ ಅಧಿಕಾರಿಗಳು!?
ಸೀರೆ ಕದ್ದು ಮಾರುತ್ತಿದ್ದಾರೆ ಎಂದು ಆರೋಪ
ವಿಡಿಯೋ ಸಮೇತ ಸ್ನೇಹಮಯಿ ಕೃಷ್ಣ ಆರೋಪ
ಹಸಿರು ಬಟ್ಟೆಯಲ್ಲಿ ಸುತ್ತಿ ಆಫೀಸ್ ಗೆ ತೆಗೆದುಕೊಂಡ ಹೋಗುತ್ತಿರುವ ವ್ಯಕ್ತಿ
ಮರಳಿ ಆಫೀಸ್ ನಿಂದ ಚಾಮುಂಡಿ ಬೆಟ್ಟದ ಕಾರ್ಯದರ್ಶಿ ರೂಪ ಕಾರಿನ ಡಿಕ್ಕಿಗೆ ಹಾಕುತ್ತಿರುವ ವಿಡಿಯೋ
ಈ ಕುರಿತು ಕೃಷ್ಣರಾಜ ಪೊಲೀಸ್ ಠಾಣೆಗೆ ಸ್ನೇಹಮಯಿ ಕೃಷ್ಣ ದೂರು
ದೂರು ನೀಡಿದ್ರು ಪ್ರಕರಣ ದಾಖಲು ಮಾಡಲು ಪೊಲೀಸರ ಹಿಂದೇಟು
ಸ್ನೇಹಮಯಿ ಕೃಷ್ಣ ಗಂಭೀರ ಆರೋಪ

12/12/2024

ಮೈಸೂರು ಜಿಲ್ಲೆಯಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ
ನಂಜನಗೂಡು ತಾಲೂಕು ಗೀಕಳ್ಳಿ ಗ್ರಾಮದಲ್ಲಿ ನಡೆದಿರುವ ಕೋಮ ಸಂಘರ್ಷ
ತಡರಾತ್ರಿ ನಡೆದಿರುವ ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯ
ಅನ್ಯ ಕೋಮಿನ ಯುವತಿಯನ್ನು ವಿವಾಹವಾದ ಹಳೆಯ ದ್ವೇಷಕ್ಕೆ ಕಾರಣವಾದ ಸಂಘರ್ಷ.....ಗೀಕಳ್ಳಿ ಗ್ರಾಮದ ಆಕಾಶ್, ನಿತಿನ್, ಮತ್ತು ಸಂತೋಷ್ ಅನ್ಯ ಕೋಮಿನ ಯುವಕರ ಗುಂಪಿನಿಂದ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಯುವಕರು.

12/12/2024

ಇದು ಕಟ್ಟಪ್ಪಣೆಯೋ, ಗೌತಮಿಯ ಶಾಸನವೋ???

12/12/2024

ಅಪಘಾತದಲ್ಲಿ ವೈದ್ಯ ವಿದ್ಯಾರ್ಥಿ ಸಾವು.... ಗೂಡ್ಸ್ ಆಟೋ ಹಾಗೂ ಸ್ಕೂಟರ್ ನಡುವೆ ಭೀಕರ ಅಪಘಾತ........

12/12/2024

ಕರ್ನಾಟಕ ದಲಿತ ಚಳುವಳಿ ನವನಿರ್ಮಾಣ ವೇದಿಕೆ, ಮೈಸೂರು ಜಿಲ್ಲಾ ಮಡಿವಾಳ ಮಾಚಿದೇವರ ಸಂಘದಿಂದ ಪ್ರತಿಭಟನೆ.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ.ಹುಣಸೂರು ತಾಲ್ಲೂಕಿನ ಹರವೆ ಗ್ರಾಮದ ಹರೀಶ್ ಕೊಲೆ ಪ್ರಕರಣವನ್ನ ಮರು ತನಿಖೆಗೆ ಆಗ್ರಹಿಸಿ ಪ್ರತಿಭಟನೆ.

12/12/2024

ಚೌಧರಿ vs ಯುನಿಯನ್‌ ಅಫ್ ಇಂಡಿಯ ಪ್ರಕರಣದಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದೆ‌. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಚರ್ಚೆ ನಡಿಸಿ 565 ಪುಟಗಳ ತೀರ್ಪನ್ನು ನ್ಯಾಯಾಲಯ ಈ ಪ್ರಕರಣದಲ್ಲಿ ನೀಡಿದೆ.ಈ ಹಿನ್ನೆಲೆಯಲ್ಲಿ ಆ ತೀರ್ಪಿನ ಅನ್ವಯ ಸಿದ್ದರಾಮಯ್ಯ ಮತ್ತು ಇತರರ ಮೇಲೆ ಮತ್ತೊಂದು ಪ್ರಕರಣ ದಾಖಲು ಮಾಡಬೇಕು ಎಂದು ಮನವಿ ಮಾಡಿದ್ದೇನೆ.*ಸ್ನೇಹಮಯಿ ಕೃಷ್ಣ ಹೇಳಿಕೆ.

12/12/2024

ಪಂಚಮಸಾಲಿ ಸಮುದಾಯ ಹೋರಾಟ ವಿಚಾರ.
ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ನಮ್ಮ ಬೆಂಬಲ ಇದೆ.
ಹೋರಾಟಗಾರರ ಮೇಲಿನ ಹಲ್ಲೆಯನ್ನ ಖಂಡಿಸುತ್ತೇವೆ.
ಸುದ್ದಿಗೋಷ್ಠಿಯಲ್ಲಿ ರಘು ಕೌಟಿಲ್ಯಾ ಹೇಳಿಕೆ.

12/12/2024

ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ರಘು ಕೌಟಿಲ್ಯಾ ಸುದ್ದಿಗೋಷ್ಠಿ.ಹಿಂದುಳಿದ ವರ್ಗಗಳ ನಿಗಮಗಳ ಬಾಗಿಲು ಮುಚ್ಚಿಸುವ ಕೆಲಸ ಸರ್ಕಾರ ಮಾಡುತ್ತಿದೆ.
ಗ್ಯಾರಂಟಿ ಯೋಜನೆ ಬಿಟ್ಟರೆ ಈ ಸರ್ಕಾರಕ್ಕೆ ಏನು ಕಾಣುತ್ತಿಲ್ಲ.
ರಾಜ್ಯ ಸರ್ಕಾರದ ಈ ನಡೆ ಖಂಡಿಸಿ ಪ್ರಥಮ ಹಂತದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ.ರಘು ಕೌಟಿಲ್ಯಾ ಹೇಳಿಕೆ.

12/12/2024

ಪಂಚಮಶಾಲಿ ಮೀಸಲಾತಿ ಹೋರಾಟ ವಿಚಾರ.

ಸ್ವಾಮೀಜಿ ಹೋರಾಟಕ್ಕೆ ಎಂಎಲ್ಸಿ ಹೆಚ್ ವಿಶ್ವನಾಥ್ ಕಿಡಿ. ಎಲ್ಲಾದಕ್ಕು ಬೆಂಬಲ ನೀಡುವುದು ತಪ್ಪು ಎಂದು ಹಳ್ಳಿಹಕ್ಕಿ ಕಿಡಿ.

12/12/2024

ಬೆಂಗಳೂರನ್ನ ಐಟಿ ಬಿಟಿ ಸಿಟಿ ಮಾಡಿದ್ದು,ಮೈಸೂರನ್ನ ಹೆರಿಟೇಜ್ ಸಿಟಿಯಾಗಿ ಬಿಂಬಿಸಿದ್ದು ಎಸ್ಎಂ ಕೃಷ್ಣ.
ಸಿಎಂ ಆಗಿದ್ದ ಅವದಿಯಲ್ಲಿ ಎಸ್.ಎಂ ಕೃಷ್ಣರ ಆಡಳಿತ,ಅಭಿವೃದ್ಧಿ ಕಾರ್ಯ ವೈಖರಿಯನ್ನ ಹೊಗಳಿದ ವಿಶ್ವನಾಥ್.

12/12/2024

ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಅಂತ್ಯ ಸಂಸ್ಕಾರವನ್ನ ರಾಜ್ಯ ಸರ್ಕಾರ ಬಹಳ ಗೌರವಯುತವಾಗಿ ನಡೆಸಿಕೊಟ್ಟಿದೆ. ಅವರನ್ನ ಅತ್ಯಂತ ಗೌರವದಿಂದ ಬೀಳ್ಕೊಟ್ಟಿದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿತು.
ಹಾಗಾಗಿ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತ.
ಕೇಂದ್ರದಲ್ಲಿ ಪ್ರಧಾನಿ ಮೋದಿಯವರು ಸಂತಾಪ ಸೂಚಿಸಿದ್ದಾರೆ. ಆದರೆ,ಕಾಂಗ್ರೆಸ್ ಅಧಿನಾಯಕಿ ಸೌಜನ್ಯಕ್ಕೂ ಸಂತಾಪ ಸೂಚಿಸಿಲ್ಲ, ಎಸ್.ಎಂ ಕೃಷ್ಣ ಅವರ ಬಗ್ಗೆ ತುಟಿಯನ್ನೇ ಬಿಚ್ಚಿಲ್ಲ ಇದು ವಿಷಾದನೀಯ.ಎಂಎಲ್ಸಿ ಎಚ್.ವಿಶ್ವನಾಥ್ ಹೇಳಿಕೆ.

12/12/2024

ಸರ್ವ ಜನಾಂಗಗಳ ಒಕ್ಕೂಟದ‌ ಕೊಡಗು ಬಂದ್‌ಗೆ ನೀರಸ ಪ್ರತಿಕ್ರಿಯೆ ಕಳೆದ ಕೆಲ ದಿನಗಳ‌ ಹಿಂದೆ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ, ಜನರಲ್ ತಿಮ್ಮಯ ಬಗ್ಗೆ ವಕೀಲರೊಬ್ಬರು ಆಕ್ಷೇಪರ್ಹ ಸಂದೇಶವನ್ನು ವಾಟ್ಸಪ್ ಗ್ರೂಪ್ ನಲ್ಲಿ ಹರಿ ಬಿಟ್ಟಿದ್ದು ಇದು ಕೊಡಗಿನ ಸೇನಾನಿಗಳಿಗೆ ಮಾಡಿದ ಅಪಮಾನ ಎಂದು ಕೊಡಗಿ‌ಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

12/12/2024

ಗ್ರಾಮದ ಹತ್ತಿರ ಕ್ರಷರ್ ನಿರ್ಮಾಣ ಮಾಡುವುದಕ್ಕೆ ಭಾರಿ ಆಕ್ರೋಶ
ಕ್ರಷರ್ ನಿರ್ಮಾಣ ಮಾಡುವುದಕ್ಕೆ ಅಗತಗೌಡಹಳ್ಳಿ ಗ್ರಾಮಸ್ಥರ ವಿರೋಧ
ಗ್ರಾಮದ 300 ಮೀಟರ್ ದೂರದಲ್ಲೇ ಕ್ರಷರ್ ಆರಂಭಕ್ಕೆ ಮುಂದಾದ ಎ.ಮಧುಸೂದನ್
ತನ್ನ 2.18 ಎಕರೆ ಜಮೀನಿನಲ್ಲಿ ಕೈಗಾರಿಕಾ ಉದ್ದೇಶಕ್ಕೆಂದು ಅನುಮತಿ ಪಡೆದು ಕ್ರಷರ್ ನಿರ್ಮಾಣಕ್ಕೆ ತಯಾರಿಡಾ ಬಿ.ಆರ್ ಅಂಬೇಡ್ಕರ್ ಫೋಟೊ ಹಿಡಿದು ಲಾರಿ ಮುಂದೆ ಮಲಗಿದ ಪ್ರತಿಭಟನಾಕಾರರು
ಈ ವೇಳೆ ಗ್ರಾಮಸ್ಥರ ಮೇಲೆ ಕ್ರಷರ್ ಮಾಲೀಕನ ಸಹಚರರ ಹಲ್ಲೇ ಆರೋಪ ಅಂಬೇಡ್ಕರ್ ಫೋಟೊ ಕಿತ್ತೆಸೆದು ಹಲ್ಲೆ ಮಾಡಿರುವ ಆರೋಪ
ಸದ್ಯ ಗಾಯಾಳುಗಳು ಬೇಗೂರು ಆಸ್ಪತ್ರೆಗೆ ರವಾನೆ
ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ

12/12/2024

ಮುಂಬೈನಲ್ಲಿ ನಡೆದಿದ್ದ ಭೀಕರ ಬಸ್‌ ಅಪಘಾತದ ಭಯಾನಕ ದೃಶ್ಯ ವೈರಲ್‌

11/12/2024

SM ಕೃಷ್ಣ ಅಂತ್ಯಕ್ರಿಯೆ.....

11/12/2024

ಎಸ್ ಎಂ ಕೃಷ್ಣಅವರಿಗೆ ಅಂತಿಮ ಯಾತ್ರೆ........

11/12/2024

ಎಸ್‌ಎಂ ಕೃಷ್ಣ ಕುಟುಂಬಕ್ಕೆ ಭಾರತೀಯ ಧ್ವಜ ನೀಡಿದ ಸಿಎಂ ಸಿದ್ದರಾಮಯ್ಯ......

11/12/2024

ಎಸ್ ಎಂ ಕೃಷ್ಣ ಅವರಿಗೆ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ನಮನ.....

Address

#982/A, Jayalakshmi Villas Road, Chamarajapuram
Mysore
570004

Alerts

Be the first to know and let us send you an email when Praja Nudi Digital posts news and promotions. Your email address will not be used for any other purpose, and you can unsubscribe at any time.

Videos

Share