ವಿದ್ಯಾರ್ಥಿಗಳ ನಡುವೆ ಜಿಲ್ಲಾಧಿಕಾರಿ ಭರ್ಜರಿ
ಸ್ಟೆಪ್ ಹಾಕಿರುವ ವಿಡಿಯೋ ಸಖತ್ ವೈರಲ್
ಆಗಿದೆ. ಕೇರಳದ ಪಥನಂತಿಟ್ಟದ ಜಿಲ್ಲಾಧಿಕಾರಿ ಡಾ
ದಿವ್ಯಾಎಸ್ ಅಯ್ಯರ್ ಅವರು ಮಹಾತ್ಮಗಾಂಧಿ
ವಿಶ್ವವಿದ್ಯಾಲಯದ ಯೂನಿಯನ್ ಕಲಾ ಉತ್ಸವದ
ಸಿದ್ಧತೆ ಮೇಲ್ವಿಚಾರಣೆಗೆಂದು ಆಗಮಿಸಿದ್ದ ವೇಳೆ
ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಜೊತೆ ಡ್ಯಾನ್ಸ್
ಮಾಡಿ ಗಮನಸೆಳೆದಿದ್ದಾರೆ. ಸದ್ಯ ಈ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ವೈರಲ್
ರಸ್ತೆಯಲ್ಲಿ ನಿಂತಿದ್ದ ಕಾನ್ಸ್ಟೇಬಲ್ನ ಎತ್ತಿ ಎಸೆದ ಗೂಳಿ: ವಿಡಿಯೋ ವೈರಲ್....
ದೆಹಲಿಯ ದಯಾಳ್‌ಪುರ ಎಂಬಲ್ಲಿರುವ ಶೇರ್
ಪುರದಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ಗೆ ಹಿಂದಿನಿಂದ
ಗೂಳಿಯೊಂದು ಗುದ್ದಿ ಎತ್ತಿ ಬಿಸಾಕಿರುವ ಘಟನೆ
ನಡೆದಿದೆ. ಘಟನೆಯಲ್ಲಿ ಕಾನ್ಸ್‌ಟೇಬಲ್‌ಗೆ
ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ
ಘಟನೆಯ ವಿಡಿಯೋ ವೈರಲ್ ಆಗಿದ್ದು, ಗೋಳಿಯ
ಎಸೆತಕ್ಕೆ ಕಾನ್ಸ್‌ಟೇಬಲ್ ಹಾರಿ ಬಿದ್ದಿದ್ದಾರೆ. ಬಳಿಕ
ಅಲ್ಲಿದ್ದ ಸ್ಥಳೀಯರು ಪೊಲೀಸ್ ಸಿಬ್ಬಂದಿಯ
ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
*ಬಿಸಿಲಲ್ಲಿ ಬಾಯಾರಿದ್ದ ಕೋತಿಗೆ ನೀರುಣಿಸಿದ ಪೊಲೀಸ್: ವಿಡಿಯೋ ನೋಡಿ*
ಬಾಯಾರಿದ್ದ ಕೋತಿಗೆ ನೀರು ನೀಡುತ್ತಿರುವ
ಮಹಾರಾಷ್ಟ್ರದ ಪೊಲೀಸರ ವಿಡಿಯೋವೊಂದು
ವೈರಲ್ ಆಗಿದೆ. ಮುಂಬೈ-ಅಹಮದಾಬಾದ್
ಮಾರ್ಗದ ಮಲೈಜ್ ಘಾಟ್‌ನಲ್ಲಿ ನಿಂತಿದ್ದ ಟ್ರಾಫಿಕ್
ಪೊಲೀಸರು ಹತ್ತಿರದ ಕಾಡುಗಳಿಂದ ರಸ್ತೆಯಲ್ಲಿ
ಸಾಗುವ ಪ್ರಾಣಿಗಳಿಗೆ ನೀಡಲು ಹಲವಾರು ನೀರಿನ
ಬಾಟಲಿಗಳನ್ನು ಒಯ್ಯುತ್ತಿರುವುದನ್ನು ವಿಡಿಯೋದಲ್ಲಿ
ನೋಡಬಹುದು. ಪೊಲೀಸ್ ಬಾಯಾರಿದ ಕೋತಿಗೆ
ನೀರು ನೀಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
*ಮನೆಗೆ ಬಂದ ಮಹಾಲಕ್ಷ್ಮಿ : ಹೆಣ್ಣು ಮಗುವನ್ನು ಹೆಲಿಕಾಫ್ಟರ್ ನಲ್ಲಿ ಕರೆ ತಂದ ಅಪ್ಪ* Like madi share madi 🙏
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡ್ ತೆಹಸಿಲ್‌ನಲ್ಲಿ
ಹೆಣ್ಣು ಮಗುವಿನ ಜನನದಿಂದ ಸಂತಸಗೊಂಡ
ಕುಟುಂಬ ಮಗುವನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ
ಕರೆ ತಂದಿದ್ದಾರೆ.'ರಾಜಲಕ್ಷ್ಮಿ' ಎಂಬ ಹೆಸರಿನ
ಮಗು ಜನವರಿ 22 ರಂದು ಭೋಸಾರಿಯಲ್ಲಿರುವ
ತಾಯಿಯ ತವರು ಮನೆಯಲ್ಲಿ ಜನಿಸಿತ್ತು. ಆ
ಮಗುವನ್ನು ವೃತ್ತಿಯಲ್ಲಿ ವಕೀಲರಾಗಿರುವ ತಂದೆ
ವಿಶಾಲ್ ಜರೇಕರ್ ಖೇಡ್‌ನ ಶೆಲ್ಗಾಂವ್‌ನಲ್ಲಿರುವ
ತನ್ನ ಮನೆಗೆ ಹೆಲಿಕಾಪ್ಟರ್‌ನಲ್ಲಿ ಕರೆ ತಂದಿದ್ದಾರೆ.
ನಮ್ಮ ಇಡೀ ಕುಟುಂಬದಲ್ಲಿ ಯಾರಿಗೂ ಹೆಣ್ಣುಮಗು
ಇಲ್ಲ. ಈ ಮಗುವಿನ ಜನನದಿಂದ ನಾವು ಅತೀವ
ಸಂತಸಗೊಂಡಿದ್ದೇವೆ. ಹಾಗಾಗಿ, 1ಲಕ್ಷ ರೂಪಾಯಿ
ಖರ್ಚು ಮಾಡಿ ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆ
ತಂದಿದ್ದೇನೆ ಎಂದು ತಂದೆ ವಿಶಾಲ್ ಜರೇಕರ್
ಹೇಳಿದ್ದಾರೆ.
ಕಟ್ಟಡ ಕಾರ್ಮಿಕರಿಗೆ ಮತ್ತು ಕುಟುಂಬದವರಿಗೆ ಆರೋಗ್ಯ ತಪಾಸಣೆ ಶಿಭಿರ..... Like madi share madi.....🙏
#Kgf#kgf2 #yash
Yash sir and Sanjay datt sir in Delhi
Footage is viral
War..... Footage is leaked....
Sudeep sir & Punith sir
Whishing that sir 25years sudeep sir film industry
Kiccha sudeep fans....
Exclusive today
#KicchaSudeep #kicchaboss
Yash sir magalu❤️💛
Like and share.....🙏
#karnataka #yash #YashBoss
Best scene Follow more video's ge
Nice Alva....
𝐇𝐞𝐞𝐠𝐮 𝐮𝐧𝐭𝐚 ...... 𝐇𝐚𝐠𝐞 𝐥𝐢𝐤𝐞 𝗺𝐚𝐝𝐢
𝐏𝐚𝐫𝐭 1