ಸುರ್ಪ್ರೈಸ್ ಸೀಕ್ರೆಟ್ ರಿವೀಲ್ ಮಾಡಿದ ಅಶ್ವಿನಿ || Puneetha Parva || Ashwini Puneethrajkumar
ಯಶ್ ಮಾತು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಪುನೀತ್ ಮಗಳು | Yash | Ashwini puneeth rajkumar
ನಾನು ಡ್ಯಾನ್ಸ್ ಮಾಡಿದ್ದಕ್ಕೆನೀವು ಥ್ಯಾಂಕ್ಸ್ ಎಲ್ಲಾ ಹೇಳ್ಬೇಡಿ! Prabhudeva | Shivarajkumar | Punita Parva
ದೇವ್ರಾಣೆ ನಮ್ಮಣ್ಣನ್ನೇ ನೋಡಿದಂಗಾಯ್ತು - ಜಯರಾಜ್ ತಂಗಿ!! | Jayaraj Sister | Head Bush | Exclusive
.
.
.
.
.
.
Here is an exclusive video of Jayaraj sister talking about Head Bush movie after watching the premiere, she becomes emotional and compares Jayaraj and Daali Dhananjay. Also exchanges emotional talk between Agni Shridhar and Bacchan
ಅಪ್ಪುನ ಫಸ್ಟ್ ಟೈಮ್ ನೋಡ್ದಾಗ ಇಂಡಸ್ಟ್ರೀನ ಆಳ್ತಾರೆ ಅಂದಿದ್ದೆ! Ramesh Aravind
Prakash Raj ಮಾತಿಗೆ ಎದ್ದು ನಿಂತು ಕೈ ಮುಗಿದ ನಟ ಸೂರ್ಯ | Suriya | Puneeth Rajkumar
H.D Kumaraswamy: ಜಿ.ಟಿ ದೇವೇಗೌಡರ ಪಟ್ಟಿ ಬಗ್ಗೆ ಏನಂದ್ರು ಮಾಜಿ ಸಿಎಂ?
.
.
.
.
ಮೈಸೂರು ಭಾಗದ ಕ್ಷೇತ್ರಗಳ JDS ಅಭ್ಯರ್ಥಿಗಳ ಪಟ್ಟಿ ಕುರಿತು ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ದಲಿತ ವಿರೋಧಿ ಎಂಬ ಬಿಜೆಪಿ ಹೇಳಿಕೆಗೂ ದಳಪತಿ ಕೌಂಟರ್ ಕೊಟ್ಟಿದ್ದಾರೆ.
Gandhada Gudi Pre-Release Event: ಅಪ್ಪು ಬಗ್ಗೆ ಶಿವಣ್ಣ ಕ್ಯೂಟ್ ಮಾತು! Shivanna about Puneeth Rajkumar
Puneetha Parva Event: ಪ್ಯಾಲೇಸ್ ಗ್ರೌಂಡ್ನಲ್ಲಿ ಅಪ್ಪು ಫ್ಯಾನ್ಸ್ಗೆ ಉಪಹಾರದ ವ್ಯವಸ್ಥೆ
.
.
.
.
ಪುನೀತ್ ಪರ್ವ ಪ್ರೀ ರಿಲೀಸ್ ಇವೆಂಟ್ಗೆ ಕೌಂಟ್ಡೌನ್. ಪ್ಯಾಲೇಸ್ ಗ್ರೌಂಡ್ನಲ್ಲಿ ಅಪ್ಪು ಫ್ಯಾನ್ಸ್ಗೆ ಭರ್ಜರಿ ಭೋಜನ. ಕಾರ್ಯಕ್ರಮ ನಡೆಯುವ ಮೈದಾನದ ಸುತ್ತ ಬ್ಯಾರಿಕೇಡ್. ಪ್ಯಾಲೇಸ್ ಗ್ರೌಂಡ್ನ ವೈಟ್ ಪೆಟೆಲ್ಸ್ನಲ್ಲಿ ಕಾರ್ಯಕ್ರಮ.
Puneetha Parva Event: ಎಂಟು ಎಲ್ಇಡಿ ಸ್ಕ್ರೀನ್ಗಳಲ್ಲಿ ರಂಗೇರಲಿದೆ ಕಾರ್ಯಕ್ರಮ
.
.
.
.
.
ಪ್ಯಾಲೇಸ್ ಗ್ರೌಂಡ್ಲ್ಲಿ ಪುನೀತ ಪರ್ವ ಇವೆಂಟ್ಗೆ ಕೌಂಟ್ಡೌನ್ ಶುರುವಾಗಿದೆ. ಎಂಟು ಎಲ್ಇಡಿ ಸ್ಕ್ರೀನ್ಗಳಲ್ಲಿ ಅಪ್ಪು ಕಾರ್ಯಕ್ರಮ ರಂಗೇರಲಿದೆ.
Puneeth Parvaಕ್ಕೆ ಪೊಲೀಸ್ ಭದ್ರತೆ ಬಗ್ಗೆ ACP ಸಂದೀಪ್ ಪಾಟೀಲ್ ಏನಂದ್ರು..?
.
.
.
.
ಪುನೀತ ಪರ್ವ ಕಾರ್ಯಕ್ರಮ ಹಿನ್ನೆಲೆ. ಪೊಲೀಸ್ರು ಕೇಂದ್ರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಮೂವರು ಡಿಸಿಪಿ ಗಳು ಭದ್ರತೆ ನೇತೃತ್ವ ವಹಿಸಲಿದ್ದಾರೆ. ಅಲ್ಲದೆ ಕೆ ಎಸ್ ಆರ್ ಪಿ ತುಕಡಿಗಳನ್ನ ಸಹ ನಿಯೋಜನೆ ಮಾಡಲಾಗಿದೆ. ಸುಮಾರು 30 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಸಂಜೆ ವೇಳೆಗೆ ಎಷ್ಟು ಜನ ಸೇರಲಿದ್ದಾರೆ ಎಂಬುದು ಗೊತ್ತಾಗಲಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ.
Hasanamaba Temple : ಹಾಸನಾಂಬೆ ದರ್ಶನೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ
.
.
.
.
ಹಾಸನಾಂಬೆ ದರ್ಶನೋತ್ಸವಕ್ಕೆ ಸತತ ಎಂಟನೇ ದಿನವೂ ಭಕ್ತರ ದಂಡು ಹರಿದು ಬರ್ತಿದೆ. ಶುಕ್ರವಾರ ಶಕ್ತಿ ದೇವತೆ ದರ್ಶನ ಪಡೆಯಲು ಮುಂಜಾನೆ 6 ಗಂಟೆಯಿಂದಲೂ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಲು ರಾಜ್ಯ ಹೊರ ರಾಜ್ಯಗಳಿಂದಲೂ ಭಕ್ತ ಸಮೂಹ ಆಗಮಿಸ್ತಿದ್ದಾರೆ.