Moodalakirana Mulbagal News

Moodalakirana Mulbagal News bringing justice for the world media in an ethical way... Jay Hind

15/12/2024

adi hanumantha tempal mulbagal

05/12/2024

Legal Awareness on Encroachment of Forest Land by Hon'ble Supreme Court Retired Judge V. Gopal Gowda

01/11/2024

ಕನ್ನಡ ರಾಜ್ಯೊತ್ಸವ ಪಯುಕ್ತ ಮುಳಬಾಗಿಲು ನಗರದಲ್ಲಿ ದ್ವಿಚಕ್ರ ವಾಹನ ಮತ್ತು ಆಟೋ ಚಲಾಯಿಸಿದ ಶಾಸಕ ಸಮೃದ್ದಿ ಮಂಜುನಾಥ್

03/10/2024

ಮುಳಬಾಗಿಲು ನಗರಸಭೆ ವತಿಯಿಂದ #ಸ್ವಚ್ಚತಾಅಭಿಯಾನ @ಸೋಮೇಶ್ವರ ದೇವಾಲಯ

17/09/2024

ಮುಳಬಾಗಿಲು ತಾಲ್ಲೂಕು ಕಛೇರಿಯಲ್ಲಿ ನಡೆದ ವಿಶ್ವಕರ್ಮ ಜಯಂತಿ ಮಹೋತ್ಸವ

09/08/2024

ಶ್ರೀ ಶ್ರೀ ಶ್ರೀ ಲಕ್ಷ್ಮೀಗಾಯತ್ರಿದೇವಿ ಸೇವಾ ಟ್ರಸ್ಟ್ ವತಿಯಿಂದ ಆಗಸ್ಟ್ 15-16 ಶ್ರೀ ವರಮಹಾಲಕ್ಷ್ಮೀ ವಿಶೇಷ ಪೂಜೆಗಳಿಗೆ ಸರ್ವರಿಗೂ ಆದರದ ಸುಸ್ವಾಗತ ಅಧ್ಯಕ್ಷರು ಶ್ರೀ ಶ್ರೀ ಶ್ರೀ ಚಂದ್ರಶೇಖರ್ ಸ್ವಾಮಿಗಳು

29/06/2024

ನನಗೆ FC ಇಲ್ಲ ಮಿಮೆ ಇಲ್ಲ ಅದರೂ ನಾನು ಸಿದ್ದ ರಸ್ತೆಯ ಮೇಲೆ ಚಲಿಸಲಿಕ್ಕೆ ನಾನು ಸರ್ಕಾರಿ ವಾಹನ ಯಾರು ನನಗೆ ದಂಡ ಹಾಕಲ್ಲ

24/06/2024

ಮಿಣಿಜೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆ ಮಾಡಿದ್ದಾರೆಂದು ವರದಿ ಹಿನ್ನಲೆ ಇಡೀ ಗ್ರಾಮವನ್ನು ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ಅಕ್ರಂಪಾಷ, ಎಸ್.ಪಿ.ನಾರಾಯಣ್

ಮಿಣಿಜೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಜಿಲ್ಲಾಧಿಕಾರಿ ಅಕ್ರಂಪಾಷ ಹೇಳಿದ್ದೇನು ?

24/06/2024

ಮಿಣಿಜೇನಹಳ್ಳಿಯಲ್ಲಿ ಕಲಷಿತ ನೀರನ್ನು ಕುಡಿದು ಸಾವು ನಿಜವಾ ? ಸಂಬಂಧಿಕರು ಹೇಳುವ ಪ್ರಕಾರ ಸಹಜ ಸಾವಾ ?

20/06/2024

ಕಲ್ಲುಪಲ್ಲಿ ಪ್ರಕಾಶ್ ರವರ ಹುಟ್ಟುಹಬ್ಬ ದಿನಾಂಕ 20.06.2024 ಗುರುವಾರ ಸಂಜೆ 6 30 ಕ್ಕೆ ಸರಿಯಾಗಿ ನಗರದ ಶ್ರೀ ಯೋಗಿನಾರಯಣ ಕಲ್ಯಾಣ ಮಂಟಪದಲ್ಲಿ ಕಲ್ಲುಪಲ್ಲಿ ಪ್ರಕಾಶ್ ರವರ ಅಭಿಮಾನಿಗಳಿಂದ ಹುಟ್ಟುಹಬ್ಬ ಶುಭಾಶಯ ಕಾರ್ಯಕ್ರಮ

15/06/2024

ಕೀಲಾಗಾಣಿಯಲ್ಲಿ ನಡೆದ ಶ್ರೀಮತಿ ಸೀತಮ್ಮ ಮತ್ತು H.ವೆಂಕಟರಾಮಪ್ಪ ನವರ ಜ್ಞಾಪಕಾರ್ಥವಾಗಿ ಉಚಿತ ಆರೋಗ್ಯ ಶಿಬಿರ ಯಶಸ್ವಿ ಸಹಕರಿಸಿದ ಎಲ್ಲಾ ಜನರಿಗೆ ಧನ್ಯವಾದಗಳು ತಿಳಿಸಿದ ಡಾ"K.V.ಹುಚ್ಚಪ್ಪ

13/06/2024

ಕೋಲಾರ ಜಿಲ್ಲೆ ಲೋಕಾಯುಕ್ತ ಅಧಿಕಾರಿಗಳಿಂದ ತಾಲ್ಲೂಕು ಮಟ್ಟದ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆ. ಮುಳಬಾಗಿಲು

13/06/2024

ಉಚಿತ ಆರೋಗ್ಯ ಶಿಬಿರ ದಿನಾಂಕ 14-06-2024 ಶುಕ್ರವಾರ ಸ್ಥಳ ಕೀಲಾಗಾಣಿ ಸಮಯ ಬೆಳಗ್ಗೆ 10-ರಿಂದ

08/06/2024

ಶ್ರೀ ಆಂಜನೇಯಸ್ವಾಮಿ ನಿಲಯದ ಗೃಹ ಪ್ರವೇಶಕ್ಕೆ ಸರ್ವರಿಗೂ ಆಹ್ವಾನ ನೀಡಿದ ಬಡವರ ಬಂಧು, ಸಮಾಜ ಸೇವಕ ಆರ್ ಅಂಜುಬಾಸ್
ದಿನಾಂಕ 09-06-2024 ಭಾನುವಾರ

07/06/2024

There must be someone like Neelkanthegowda! MLA Samriddi Manjunath|| ನೀಲಕಂಠೇಗೌಡ ಅಂತವರು ಇರಬೇಕು !

07/06/2024

MLA Pradeep Eshwar said that I am PawanKalyan forChikkaballapur |ಚಿಕ್ಕಬಳ್ಳಾಪುರಕ್ಕೆನಾನೇಪವನ್ ಕಲ್ಯಾಣ್

Address

Mulabagilu-kolar-dist
Mulbagal
563131

Telephone

+919886722273

Website

Alerts

Be the first to know and let us send you an email when Moodalakirana Mulbagal News posts news and promotions. Your email address will not be used for any other purpose, and you can unsubscribe at any time.

Contact The Business

Send a message to Moodalakirana Mulbagal News:

Videos

Share