Kashinath Kattimani

  • Home
  • Kashinath Kattimani

Kashinath Kattimani Kashinath

02/01/2024

ಇದುವರೆಗೂ ರಾಮ ಮಂದಿರ ಕಟ್ಟೋಕೆ ಯಾರೆಲ್ಲ ಅಡ್ಡಗಾಲು ಹಾಕಿದ್ದಾರೋ ಅವರ ಹೆಸರುಗಳನ್ನ ಅಯೋಧ್ಯೆಯಲ್ಲಿ ಇರುವ ಶೌಚಾಲಯಗಳಿಗೆ ಇಡಬೇಕು

07/08/2023
05/08/2023

2013 ರ ಕಾಯ್ದೆ ಅಡಿ ವಿಶೇಷ ಅನುಧಾನವನ್ನು ದಲಿತರ ಏಳಿಗೆಗಾಗಿ ಶೈಕ್ಷಣಿಕ, ಸ್ವಯಂ ಉದ್ಯೋಗ, ಆವರ ವಾಸದ ಪ್ರದೇಶಗಳ ಅಭಿವೃದ್ಧಿಗಾಗಿಯೇ ಬಳಸಬೇಕು. ಈ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಇತರ ಎಲ್ಲರಂತೆ ಸಮಾನವಾಗಿ ಸ್ವಾಭಿಮಾನದಿಂದ ಬದುಕಬೇಕು ಎಂಬುದು ಕಾಯ್ದೆಯ ಆಶಯ. ಆದರೆ ಇಂದು ಕಾಂಗ್ರೇಸ್ ಸರ್ಕಾರ ಮಾಡುತ್ತಿರುವದನ್ನು ದಲಿತರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಒಕ್ಕೂರಿಲಿನಿಂದ ಖಂಡಿಸಬೇಕು.

BJP Karnataka | Bharatiya Janata Party (BJP)

ಆಗಸ್ಟ್ 6ಕ್ಕೆ ಮೋದಿಯವರು 500 ರೈಲು ನಿಲ್ದಾಣಗಳ ಮರು ನಿರ್ಮಾಣದ ಯೋಜನೆಗಳಿಗೆ ಹಸಿರು ನಿಶಾನೆ ತೋರುತ್ತಿದ್ದಾರೆ. ಅದರ ಸ್ವರೂಪದ ಕಲ್ಪನೆಗಳಿವು!ಇದ...
05/08/2023

ಆಗಸ್ಟ್ 6ಕ್ಕೆ ಮೋದಿಯವರು 500 ರೈಲು ನಿಲ್ದಾಣಗಳ ಮರು ನಿರ್ಮಾಣದ ಯೋಜನೆಗಳಿಗೆ ಹಸಿರು ನಿಶಾನೆ ತೋರುತ್ತಿದ್ದಾರೆ. ಅದರ ಸ್ವರೂಪದ ಕಲ್ಪನೆಗಳಿವು!

ಇದು ಬೇಡ, ಒಂದಷ್ಟು ಜನಕ್ಕೆ ಉಚಿತ ಪ್ರಯಾಣ ನೀಡಿ ವೋಟು ಗಿಟ್ಟಿಸಿಕೊಳ್ಳೋಣ ಎನ್ನುವವರೆಲ್ಲ I.N.D.I.A ದಲ್ಲಿದ್ದಾರೆ.

ಬಿಟ್ಟಿಗಾಗಿ ಅಭಿವೃದ್ಧಿಯನ್ನೇ ಪಣಕ್ಕಿಟ್ಟ ಉದಾಹರಣೆ ಕನ್ನಡಿಗರಿಗಿಂತ ಚೆನ್ನಾಗಿ ಯಾರಿಗೆ ಗೊತ್ತಿದೆ ಹೇಳಿ!

05/08/2023

Address


Website

Alerts

Be the first to know and let us send you an email when Kashinath Kattimani posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share