ರಿಕ್ಷಾ ಚಾಕಲರು ಎಲ್ಲೆಂದರಲ್ಲಿ ನಿಮ್ಮ ಆಟೋಗಳನ್ನು ನಿಲ್ಲಿಸಬೇಡಿ. ಎಚ್ಚರಿಕೆ ವಹಿಸಿ
ದುರಹಂಕಾರದಿಂದ ನಮ್ಮ ಗಡಿಯನ್ನು ಪ್ರವೇಶಿಸಲು ಬಂದ ಚೀನಿಯರ ಸೈನ್ಯವನ್ನು (Chinese Army) ಮುಲಾಜಿಲ್ಲದೆ ಬಡಿದೋಡಿಸಿದ ಭಾರತೀಯ ಸೈನಿಕರು...
ಜೈ ಹಿಂದ್......
ಏನ್ ಗುರು ಹೀಗೆ ಹೇಳ್ಬುಟ್ರಿ 🙆🙆
https://youtube.com/shorts/IjJmoINs1ZM?feature=share
ಈ ಮಡ್ ಬ್ಲಾಕ್ಗಳನ್ನು ಕಟ್ಟುವುದಕ್ಕೆ ಸಿಮೆಂಟ್, ಮರಳುಗಳ ಅಗತ್ಯವಿಲ್ಲ. ಗಮನಿಸಿ ಸಣ್ಣಪ್ರಮಾಣದಲ್ಲಿ ಗಮ್ Gum ಹಾಕಿ Construction ಮಾಡುವಾಗ ಇದು Locking System ನ್ನು ಹೊಂದಿರುತ್ತದೆ. ಬಹಳ ಕುತೂಹಲಕಾರಿಯಾದ ಈ ಬ್ಲಾಕ್ಗಳು 1ಕ್ಕೆ 32 ರೂಪಾಯಿಯಂತೆ ಸಿಗುತ್ತವೆ. Transportation ಮತ್ತು ಲೋಡ್-ಅನ್ಲೋಡ್ ಸೇರಿದಾಗ ಸ್ವಲ್ಪ ಬೆಲೆ ಏರಿಕೆಯಾಗುತ್ತದೆ.

😱👀👀 ಹೊರಗಿನಿಂದ ಬಾಗಿಲು ಬಡಿದ ತಕ್ಷಣ ಅಥವಾ ಬೆಲ್ ಆದ ತಕ್ಷಣ ಯಾರು ಅಂತ ಕಿಡಕಿಯಲ್ಲಿ ನೋಡದೇ ಡೋರ್ ತೆಗೆದರೆ ಹೀಗೆ ಆಗುತ್ತೆ ನೋಡಿ... ದರೋಡೆಕೋರರು ಇರ್ತಾರೆ ಹುಷಾರು
ಕರ್ನಾಟಕ ಪೊಲೀಸ್ ಇಲಾಖೆ ಒಳ್ಳೆಯ ಆ್ಯಪ್ ಮಾಡಿದ್ದಾರೆ ನೋಡಿ
#police #ksp #KarnatakaStatePolice