Kavya Mangaluru

  • Home
  • Kavya Mangaluru

Kavya Mangaluru Contact information, map and directions, contact form, opening hours, services, ratings, photos, videos and announcements from Kavya Mangaluru, Video Creator, .

Permanently closed.

ಮನೆಯಲ್ಲಿ ರೆಡಿಯಾಗುವ ಆರ್ಗಾನಿಕ್
ಸೋಪ್ ಹಾಗೆ ಕ್ರೀಮ್ ಶಾಂಪೂ
ಹೇರ್ ಪ್ಯಾಕ್ ಪೌಡರ್
ಫೇಸ್ ಪ್ಯಾಕ್ ಪೌಡರ್
ಹೇರ್ ಡೈ ಪೌಡರ್ ಲಿಪ್ ಬಾಮ್
ಬೇಕಾದವರು ಕಾಂಟಾಕ್ಟ್ ಮಾಡಿ 👇
Follow this link to view our catalogue on WhatsApp: https://wa.me/c/916362069795

14/12/2024

ಹಾಯ್ ನಮಸ್ತೆ ಎಲ್ಲರಿಗೂ..ಒಂದು ಗೃಹಿಣಿಯಾಗಿ ಮಕ್ಕಳು ಮನೆ ಕೆಲಸ ನನ್ನ ಸೋಪ್ ಬಿಸ್ನೆಸ್ ಹೇಗೆ ನಿಭಾಯಿಸುತ್ತೇನೆ ಅಂತ ನೀವು ಇನ್ನು ಮುಂದೆ ನನ್ನ ಪೆಜಿನಲ್ಲಿ ನನ್ನ ದಿನಚರಿಯ ವೀಡಿಯೋ ಮುಕಾಂತರ ನೋಡಬಹುದು🙂ಧನ್ಯವಾದಗಳು 🙏

14/12/2024

ಇನ್ನು ಶುರು ವಾರದ vlog ಕಾವ್ಯನ ಜೊತೆ 😂

21/10/2024

ಹಾಯ್ ನಮಸ್ತೆ ಎಲ್ಲರಿಗೂ
ಸೋಪ್, ಶಾಂಪು, ಕ್ರೀಮ್,
ಲೋಶನ್,ಫೇಸ್ ಪೌಡರ್,
ಲಿಪ್ ಬಾಮ್,ಹೇರ್ ಡೈ ಪೌಡರ್
ಬೇಕಾದವರು ದಯವಿಟ್ಟು
ವಾಟ್ಸಾಪ್ ಮೆಸ್ಸೇಜ್ ಮಾಡಿ
(6362264135)
ಸುಮ್ಮನೆ ಸುಮ್ಮನೆ ಕಾಲ್ ಮಾಡಿ
ನನ್ನ ಟೈಮ್ ವೆಸ್ಟ್ ಮಾಡಬೇಡಿ

18/09/2024

🙂

19/08/2024

ಹಾಯ್ ನಮಸ್ತೆ ಎಲ್ಲರಿಗೂ ದಯವಿಟ್ಟು ಪ್ರಾಡಕ್ಟ್ ತೆಗೆದುಕೊಳ್ಳುವವರು ಮಾತ್ರ ಕಾಲ್ ಮಾಡಿ ಕಾಲ್ ಮ್ಯಾನೇಜ್ ಮಾಡ್ಲಿಕ್ಕೆ ಆಗ್ತಿಲ್ಲ ನನಗೆ 🙏ಸುಮ್ಮನೆ ಹೆಸರು ಕೇಳಿಕ್ಕೆ ಊರು ಕೇಳಿಕ್ಕೆ ಫೋಟೋ ಹಾಕಿ ವೀಡಿಯೋ ಕಳಿಸಿ ಹಾಗೆ ಹೀಗೆ ಅಂತ ಮಾತಾಡ್ಲಿಕ್ಕೆ ನನಗೆ ಕಾಲ್ ಮಾಡ್ಬೇಡಿ ನಾನು ಒಂದು ಗೃಹಿಣಿಯಾಗಿ ಸೋಪ್ ಬಿಸ್ನೆಸ್ ಮಾಡ್ತಿದ್ದೇನೆ ಗೃಹಿಣಿ ಅಂದ್ರೆ ಮನೇಲಿ ಎಷ್ಟು ಕೆಲಸ ಇರುತ್ತೆ ಅಂತ ಗೊತ್ತಿರುತ್ತೆ ಅಲ್ವಾ ಸುಮ್ಮನೆ ಸುಮ್ಮನೆ ಕಾಲ್ ಮಾಡಿ ನನ್ನ ಟೈಮ್ ನನ್ನ ಎನರ್ಜಿ ವೆಸ್ಟ್ ಮಾಡ್ಬೇಡಿ 🙇‍♀️

ಇವತ್ತಿನ ಆಫರ್ 👇
14/07/2024

ಇವತ್ತಿನ ಆಫರ್ 👇

ದಯವಿಟ್ಟು ಆದಷ್ಟು ಸಹಾಯ ಮಾಡಿ 🙏
17/03/2024

ದಯವಿಟ್ಟು ಆದಷ್ಟು ಸಹಾಯ ಮಾಡಿ 🙏

ದಯವಿಟ್ಟು ನಿಮ್ಮಿಂದ ಆದಷ್ಟು ಸಹಾಯ ಮಾಡಿ 🙏
17/03/2024

ದಯವಿಟ್ಟು ನಿಮ್ಮಿಂದ ಆದಷ್ಟು ಸಹಾಯ ಮಾಡಿ 🙏

Paytm number 9188859803

ಹಾಯ್ ನಮಸ್ತೆ ಎಲ್ಲರಿಗೂ ನಿಮ್ಮ ತ್ವಚೆ ಕೆಮಿಕಲ್ ಮುಕ್ತವಾಗಿ ಪಿಂಪಲ್ ಮಾರ್ಕ್ ಮುಕ್ತವಾಗಿ ಇರ್ಬೇಕು ಅಂದ್ರೆ ಈ ಚಾರ್ಕೋಲ್  ಸೋಪ್ ನಾ ಬಳಕೆ ಮಾಡಿ....
12/02/2024

ಹಾಯ್ ನಮಸ್ತೆ ಎಲ್ಲರಿಗೂ ನಿಮ್ಮ ತ್ವಚೆ ಕೆಮಿಕಲ್ ಮುಕ್ತವಾಗಿ ಪಿಂಪಲ್ ಮಾರ್ಕ್ ಮುಕ್ತವಾಗಿ ಇರ್ಬೇಕು ಅಂದ್ರೆ ಈ ಚಾರ್ಕೋಲ್ ಸೋಪ್ ನಾ ಬಳಕೆ ಮಾಡಿ..ನಿಮಗೂ ಸೋಪ್ ಬೇಕಾದ್ರೆ ಈ ನಂಬರಿಗೆ 👇6362264135 ಕಾಂಟಾಕ್ಟ್ ಮಾಡಿ

ಹಾಯ್ ನಮಸ್ತೆ ಎಲ್ಲರಿಗೂ ಈಗಿನ ಜೀವನಶೈಲಿಯಲ್ಲಿ ಪಿಗ್ಮೆಂಟೇಷನ್ ಅಂದ್ರೆ ಬಂಗು ಸಾಮಾನ್ಯವಾಗಿ ಬಿಟ್ಟಿದೆ ಇದಕ್ಕೆ ಎಷ್ಟೇ ಮದ್ದು ಮಾಡಿದರೂ ಬಂಗು ಕಡ...
05/02/2024

ಹಾಯ್ ನಮಸ್ತೆ ಎಲ್ಲರಿಗೂ ಈಗಿನ ಜೀವನಶೈಲಿಯಲ್ಲಿ ಪಿಗ್ಮೆಂಟೇಷನ್ ಅಂದ್ರೆ ಬಂಗು ಸಾಮಾನ್ಯವಾಗಿ ಬಿಟ್ಟಿದೆ ಇದಕ್ಕೆ ಎಷ್ಟೇ ಮದ್ದು ಮಾಡಿದರೂ ಬಂಗು ಕಡಿಮೆ ಆಗ್ತಾನೆ ಇಲ್ಲಾ ಅಂತ ಹೇಳುವವರ ಸಂಖ್ಯೆ ಜಾಸ್ತಿನೇ ಆಗ್ತಾ ಉಂಟು ಆ ಕ್ರೀಮ್ ಈ ಕ್ರೀಮ್ ಅಂತ ಯೂಸ್ ಮಾಡಿ ಸಾಕಾದವರು ಒಂದು ಸಲ ಕೆಮಿಕಲ್ ಇಲ್ಲದೆ ಇರುವಂತಹ ಪ್ಯಾರಬಿನ್ ಫ್ರೀ ಆಗಿರುವಂತಹ ಈ ಸೋಪನ್ನ ಯೂಸ್ ಮಾಡಿ ನೋಡಿ ತುಂಬಾ ಒಳ್ಳೆಯ ರಿಸಲ್ಟ್ ಸಿಗುವಂತಹ ಸೋಪು ರಿಸಲ್ಟ್ ಸ್ವಲ್ಪ ತಡವಾಗಿ ಸಿಕ್ಕರು ನಿಮ್ಮ ತ್ವಚೆಗೆ ಯಾವದೇ ಹಾನಿ ಮಾಡದೆ 100% ಪಿಗ್ಮೆಂಟೇಷನ್ ಕಡಿಮೆ ಮಾಡುತ್ತದೆ ನಾನೆ ಮನೆಯಲ್ಲಿ ರೆಡಿ ಮಾಡುವಂತಹ ಸೋಪ್ ನಿಮಗೂ ಬೇಕಾದ್ರೆ ಈ ನಂಬರಿಗೆ WhatsApp ಮುಖಾಂತರ ಕಾಂಟಾಕ್ಟ್ ಮಾಡಿ ಧನ್ಯವಾದಗಳು 👇
063622 64135

20/01/2024

ತುಮಕೂರಿಂದ ಸೋಪ್ ತೆಗೆದುಕೊಂಡಿರುವ ನನ್ನ ಕಸ್ಟಮರ್ ಮಾತು ನೀವು ಕೇಳಲೇ ಬೇಕು..

17/01/2024

ಆರ್ಗಾನಿಕ್ ಅಥವಾ ಆಯುರ್ವೇದ ಸೋಪ್ ಬಳಸುವಾಗ ನಮ್ಮ ಮುಖ ಕಪ್ಪಾಗುದು ಹಾಗೆ ಪಿಂಪಲ್ಸ್ ಜಾಸ್ತಿ ಆಗುದು ಯಾಕೆ?

15/01/2024

ಆರ್ಗಾನಿಕ್ ಸೋಪ್ ಅಂದ್ರೆ ಏನು ಅದು ಯಾವ ರೀತಿಯಾಗಿ ಕೆಲಸ ಮಾಡುತ್ತದೆ?

15/01/2024

ಆರ್ಗಾನಿಕ್ ಸೋಪ್ ಅಂದ್ರೆ ಏನು ಅದು ಯಾವ ರೀತಿಯಾಗಿ ಕೆಲಸ ಮಾಡುತ್ತದೆ?

01/01/2024

ನಮಸ್ತೆ ಎಲ್ಲರಿಗೂ 🙏
ನಾನು ಮನೆ ಗೃಹಿಣಿ ಆಗಿ ಮನೆಯಿಂದಲೇ ಕೆಮಿಕಲ್ ಫ್ರೀ, ಅಲ್ಕೋಹಾಲ್ ಫ್ರೀ, ಸಲ್ಫೇಟ್ ಫ್ರೀ ಪ್ಯಾರಾಬಿನ್ ಫ್ರೀ ಆರ್ಗಾನಿಕ್ ಸೋಪ್ ರೆಡಿ ಮಾಡ್ತಾ ಇದ್ದೇನೆ ನಿಮಗೆ ಆರ್ಗಾನಿಕ್ ಸೋಪ್ ಬೇಕಾದ್ರೆ ನನ್ನನ್ನ ಕಾಂಟಾಕ್ಟ್ ಮಾಡಿ 👉6362264135

Address

Mangalore

Alerts

Be the first to know and let us send you an email when Kavya Mangaluru posts news and promotions. Your email address will not be used for any other purpose, and you can unsubscribe at any time.

Contact The Business

Send a message to Kavya Mangaluru:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share