Sl kannada

Sl kannada news chanel

03/01/2025

ದೂರು ಕೊಡಲು ಬಂದ ಮಹಿಳೆಗೆ ಡಿ ವೈ ಎಸ್ ಪಿ ಕಾಮಚಂದ್ರನ ಕಾಮ ಪ್ರಯೋಗ,

ಗೌರವಾನ್ವಿತ ಗೃಹ ಸಚಿವರೇ...
ಗೌರವಾನ್ವಿತ ಸಹಕಾರಿ ಸಚಿವರೇ...

ಏನಿದು ಖಾಕಿಯ ಕಾಮ ಪುರಾಣ!!..

03/01/2025
28/12/2024

ದೊಡ್ಡಬಳ್ಳಾಪುರ ಉಪ ವಿಭಾಗ ಅಧಿಕಾರಿಗಳ ಕಚೇರಿಯಲ್ಲಿ ಅಕ್ರಮವಾಗಿ ಹಣ ಮಾಡುತ್ತಿದ್ದಾರೆ ಸರಿಯಾದ ರೀತಿಯಲ್ಲಿ ರೈತರಿಗೆ ಕೆಲಸ ಮಾಡುತ್ತಿಲ್ಲ ಎಂದು RTI ಕಾರ್ಯಕರ್ತರ ದೂರಿನ ಮೇರೆಗೆ ಮಾನ್ಯ ಕಂದಾಯ ಸಚಿವರು ದಿಢೀರ್ ಭೇಟಿ ನೀಡಿದ ಕ್ಷಣ

22/10/2024

ಟಾಟಾ ನಗರ Kodigehalli ಸಂಪೂರ್ಣ ಮುಳುಗಿ ಹೋಗಿದೆ.
ಇದಕ್ಕೆ ಕಾರಣ, Kodigehalli ಕೆರೆ, ಅತಿಕ್ರಮಣ ಜೊತೆಯಲ್ಲಿ Tata Nagar ನಿರ್ಮಾಣ ಮಾಡಿದ Developer Storm water drain ದಿಕ್ಕು ಹಾಗೂ ಅಧರ ಕೆರೆ ಯಿಂದ ಬರುವ ನೈಸರ್ಗಿಕ ಹರಿವನ್ನು ತಮ್ಮ ಲೇಔಟ್ ಅನೂಕೂಲಕ್ಕೆ ಬದಲಿಸಿದ್ದು ಸ್ವಲ್ಪ ಮುಂದೆ ಹೋದರೆ Hiranandhani apartment ಮುಂದೆ ಇಡೀ storm ವಾಟರ್ drain ಅನ್ನು apartment ಸೌಂದರ್ಯ ಕಾಪಾಡಲು ಸಂಪೂರ್ಣ ಮುಚ್ಚಲಾಗಿದೆ.
ಇದಕ್ಕೆ ಭ್ರಷ್ಟ bbmp, ಭ್ರಷ್ಟ bda ಹಾಗೂ ಬೆಂಗಳೂರು ಜಿಲ್ಲಾಧಿಕಾರಿಗಳು ನೇರವಾಗಿ ಹೊಣೆ

20/10/2024

ಸುದೀಪ್ ಅವರ ತಾಯಿ ವಿಧಿಶರಾಗಿರೋದಕ್ಕೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಜಗದೀಶ್ ರವರು ಸಂತಾಪ ಸೂಚಿಸಿದ್ದಾರೆ.

Address

SUNKADAKATTE, MAGADI MAIN Road
Main Road
5600

Alerts

Be the first to know and let us send you an email when Sl kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Sl kannada:

Videos

Share