Aati Habba Official held at Kodagu Gowda Samaja Bangalore
Aati Habba Official held at Kodagu Gowda Samaja Bangalore
For full video click the link below
https://youtu.be/dFrjpNnmtT0
India winning celebrations at Bangalore ..💥
🇮🇳🇮🇳India....!!! India....!!! India....!!!🇮🇳🇮🇳
#indiancricketfans #indiancricketteam
🇮🇳 India wins...!!!! The vibes...
We are INDIANS...!!!!🇮🇳
India winning celebrations at Bangalore ..💥
🇮🇳🇮🇳India....!!! India....!!! India....!!!🇮🇳🇮🇳
#indiancricketfans #indiancricketteam
ಭಾರತೀಯ ಸೇನೆಯ "Coorg Regiment" ಸೇರಿ ದೇಶಸೇವೆಗೈದು 1954ರಲ್ಲಿ ನಿವೃತ್ತಿ ಪಡೆದ ಕೊಡಗಿನ ಆ ಮತ್ತೊಬ್ಬ ವೀರನ ದಾಖಲಾತಿಗಳು.
#Coorgregiment #IndianArmy #Indepenceday
3 ವರ್ಷ ನಿದ್ರಿಸುವ ಆ ಜೀವಿ ಯಾವುದು..? ಮತ್ತು ಇನ್ನಿತರೆ ಪ್ರಾಣಿ ಜಗತ್ತಿನ ವಿಸ್ಮಯ ಗಳು
3 ವರ್ಷ ನಿದ್ರಿಸುವ ಆ ಜೀವಿ ಯಾವುದು..? ಮತ್ತು ಇನ್ನಿತರೆ ಪ್ರಾಣಿ ಜಗತ್ತಿನ ವಿಸ್ಮಯ ಗಳು
#StrangeFacts #Factsofnature #Factyoushouldknow
ಭಾಗಮಂಡಲ ತಾವೂರು ದೇವಸ್ಥಾನದಲ್ಲಿ ಆಗಿದ್ದಾದರೂ ಏನು??
ತಾವೂರು ದೇವಸ್ಥಾನದಲ್ಲಿ ಪವಾಡ
#Mahishasuramardhini #history #mystery
Historical story of Shri Padakallu Bhagavathi temple documentary video is coming in just 2 days in TDK_Creations YouTube channel.
.
.
.
.
.
.
#documentary
#historic
#youtuber
Coorg falls - Palepare falls
.
.
.
#coorgdiaries #coorgtrip #falls
Shree Padakallu Bhagavathi Fest - Chettimani, Kodagu
Shree Padakallu Bhagavathi Fest - Chettimani
Full video coming soon
#Bhagavathi #Coorg #CoorgFestival
500-600 ವರ್ಷ ಹಳೆಯ ಕೊಡಗಿನ ಚೆಟ್ಟಿಮಾನಿ ರಾಜರ ಅರಮನೆ ಅವಶೇಷಗಳು | Vanished Kodagu Kings palace - explained _ Full video link availble in comment section
ಕೊಡಗಿನ ಚೆಟ್ಟಿಮಾನಿ ಬಳಿ ಸುಮಾರು 500-600 ವರ್ಷಗಳಿಗೂ ಹಳೆಯದಾದ ರಾಜವಂಶದ ಅರಮನೆ ಮತ್ತು ಸುತ್ತಮುತ್ತಲಿನ ಜಾಗಗಳು ನಶಿಸಿಹೋಗಿದ್ದು ಕೇವಲ ಕೆಲವು ಕುರುಹುಗಳು ನೋಡಲು ಲಭ್ಯವಿವೆ.ಈ ರಾಜಮನೆತನದಿಂದಲೇ ಚೆಟ್ಟಿಮಾನಿ ಎಂಬ ಹೆಸರು ಹುಟ್ಟಿಕೊಂಡಿತು ಎಂಬುದು ಒಂದು ಮಾತಾಗಿದೆ. ಅರಮನೆ ಕಟ್ಟಡಗಳ ಫೌಂಡೇಶನ್ ಗಳು, ರಾಜಮನೆತನದ ಭದ್ರತಾ ಯೋಜನೆಗಳು, ಕೆರೆಗಳು, ಧವಸ ಧಾನ್ಯ ಖಜಾನೆಗಳು ಬಹಳ ಕರಾರುವಕ್ಕಾಗಿ ಹೇಳಬಹುದಾದ ಕುರುಹುಗಳು ನಮ್ಮ ಹಳೆ ಕಾಲದ ವೈಭವವನ್ನು ಸೂಚಿಸುವ ಈ ಪ್ರದೇಶದ ಸಂಪೂರ್ಣ ವಿವರ TDK Creations ಸಹಯೋಗದೊಂದಿಗೆ 3D ಚಿತ್ರಣದೊಂದಿಗೆ ಮೂಡಿಬಂದಿದೆ.
Link - https://youtu.be/REy8QxsgwDE
#TDKcreations
ವಿಧಾನ ಪರಿಷತ್ತಿನ ನೂತನ ಸದಸ್ಯರಾಗಿ ಆಯ್ಕೆಯಾದ ಕೊಡಗಿನ ಸುಜಾ ಕುಶಾಲಪ್ಪನವರಿಗೆ ಸನ್ಮಾನ ;
ವಿಧಾನ ಪರಿಷತ್ ನೂತನ ಸದಸ್ಯರಾಗಿ ಆಯ್ಕೆಯಾದ ಕೊಡಗಿನ ಸುಜಾ ಕುಶಾಲಪ್ಪನವರಿಗೆ ಸನ್ಮಾನ ; ಅಭಿವೃದ್ಧಿ ಕಾರ್ಯಗಳ ಪರಾಮರ್ಶೆ
.
.
.
.
.
ಕೊಡಗಿನಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆಯಾದ ಸುಜಾ ಕುಶಾಲಪ್ಪ ಅವರಿಗೆ ಭಾಗಮಂಡಲ ಬಳಿಯ ತಾವೂರು ಮಹಿಷಾಸುರಮರ್ಧಿನಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರೀಯುತರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಕೆ ಜಿ ಬೋಪಯ್ಯ, ಗ್ರಾಮ ಪಂಚಾಯತ್ ಅಧ್ಯಕ್ಷೆ ಪೆಮಿತ, ಉಪಾಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಹೊಸಗದ್ದೆ ಭಾಸ್ಕರ್, ಕುಶ್ವಂತ್ ಕೋಳಿಬೈಲು, ಬಾಲಕೃಷ್ಣ ಅಮೆಮನೆ, ಕುದುಪಜೆ ಪಳoಗಪ್ಪ, ಪಂಚಾಯಿತಿ ಸದಸ್ಯ ನಿತ್ಯಾನಂದ ಅಮೆಮನೆ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
#tdk #sujakushalappa #kodagu #Bopayya #karnataka #vidhanaParishath #KarnatakaGovt
ಕೊಡಗಿನ ಪ್ರಸಿದ್ಧ 3 ತಲೆಮಾರಿನ ಮೂಳೆಗಳ ನಾಟಿ ವೈದ್ಯ ಕುಟುಂಬ - ಪರಿಚನ ಲಕ್ಷ್ಮಣ
#ayurveda #medicine #ayurvedic #tdkcreations #tdk #tdksooraj
ಸುಂದರ ಕೊಡಗಿನ ಬಗೆಗಿನ "ಹೊದಿಕೆ" ಕನ್ನಡ ಆಲ್ಬಂ ಹಾಡಿನ ತುಣುಕು
ಪೂರ್ತಿ ಹಾಡು ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ.
#tdk #tdkcreations #tdksooraj #Kodagu #kodagualbumsong #kannadaalbumsong #talakavery
Daivakola at Thavoor Bhagamandala
ಗಣಪತಿಯ ವಿಸರ್ಜನೆಯ ಹಿಂದಿನ ಸತ್ಯ,
ಗಣೇಶೋತ್ಸವಕ್ಕೆ ಸ್ವಾತಂತ್ರ ಚಳುವಳಿಯ ಸಂಬಂಧ ಹೇಗೆ?
ಆಧುನಿಕ ಆಚರಣೆ ಮತ್ತು ಅದರ ಲೋಪ.
YouTube link👇
https://youtu.be/BqvNgDKqGno
#hinduism #hindu #hindurashtra #GanapatiBappaMorya #ganapati #ganapatifestival #shiva #parvati #tdk #tdksooraj #tdkcreations #RSS_challenge
Ame Ainmane -Short clip
#Ame #Amemane #Coorg #ainmane #tdk #tdksooraj #daivakola #kodagu #kodagu_ainmane
#Coorg's Unexplored hill station is with drone view. For all exploring #full #details please click the link here 🌄🌏 - https://youtu.be/BvQwnwhw9nA
Thavoor hill, an unexplored hilltop.
#coorgtourism #coorgtrip #coorgdiaries #coorg #karnatakatourism #Bhagamandala #thavoor #hills #hillsong #TDKcreations #TDK #tdksooraj #madikeri
Kerala_Coorg_DK
Traditional Daivam Rituals
#keralagodsowncountry #coorgdiaries #coorgtourism #dakshinakannada #thaiyam #daivaradhane