Karavali Karnataka

Karavali Karnataka A unique Kannada news website from the shores of coastal Karnataka... ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ

ಊರ ಸುದ್ದಿಗಳು ಜಗವೆಲ್ಲ ಹಬ್ಬಬೇಕು ಮತ್ತು ಜಗದ ಸುದ್ದಿಗಳೆಲ್ಲ ನಮ್ಮೂರನು ತಟ್ಟಬೇಕು. ಸುದ್ದಿಗಳ ಜೊತೆಗೆ ನಮ್ಮ ನೆಲದ ಸಂಸ್ಕೃತಿಯ ಅನಾವರಣವಾಗಬೇಕು. ಇಲ್ಲಿನ ಭಾಷೆ, ಜನ, ಜೀವನ, ಜನಪದ ಎಲ್ಲವೂ ಹತ್ತು ದಿಕ್ಕುಗಳಿಗೆ ಪಸರಿಸಬೇಕು. ಜೊತೆಗೆ ಜನರಿಗೆ ನೈಜ ಸಮಾಚಾರ ಸಿಗುವಂತಾಗಬೇಕು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ಮಾಡುತ್ತಿರುವ ಹೊಸ ಪ್ರಯತ್ನವೇ www.karavalikarnataka.com

ಇದು ಕನ್ನಡದ ಮಟ್ಟಿಗೆ ಒಂದು ಹೊಚ್ಚಹೊಸ ಪರಿಕಲ್ಪನೆ. ಕರಾವಳಿಯ ಸಮಗ್ರ ಸುದ್ದಿ, ರಾಜ್ಯ ಮತ್ತು ದೇಶ ವಿದ

ೇಶಗಳ ಪ್ರಮುಖ ಸುದ್ದಿಗಳನ್ನು ಹೊಸ ಒಳನೋಟಗಳಿಂದ ನಿಮಗೆ ತಲುಪಿಸಬೇಕೆಂಬುದು ನಮ್ಮ ಆಶಯ. ಜೊತೆಗೆ ಕನ್ನಡದ ಹಿರಿಯ-ಕಿರಿಯ ಲೇಖಕರ ಬರಹಗಳನ್ನು ಸಹ ನಿಮಗಾಗಿ ಪ್ರಕಟಿಲಿದ್ದೇವೆ. ಕನ್ನಡದ ಹಿರಿಯ ಲೇಖಕರು, ಸಾಹಿತಿಗಳು, ಕವಿಗಳು ಮತ್ತು ಚಿಂತಕರ ಅನುಭವ, ಹೊಸ ತಲೆಮಾರಿನ ಕಿರಿಯರ ಉತ್ಸಾಹ, ಲವಲವಿಕೆ, ಆಧುನಿಕ ವಿಚಾರಧಾರೆ ಇಲ್ಲಿ ಮೇಳೈಸಲಿದೆ. A unique Kannada news website from the shores of coastal Karnataka, India. We publish latest news, analysis, columns, exclusive articles on cinema, literature, sports, health & lifestyle, recipes and much more. We also have special sections for costal Karnataka's local languages like Tulu, Konkani and Kundapura Kannada. Eminent writers in Kannada contribute regularly for www.KaravaliKarnataka.com

With all these unique and exciting features our website is attracting visitors not just from the coastal region but also from entire Karnataka. Our website is also a favourite destination for the overseas Kannadigas.

Address

Kundapura
576201

Alerts

Be the first to know and let us send you an email when Karavali Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Karavali Karnataka:

Share