Kannadanet

Kannadanet Latest updates, Current Affairs, Political News And Informative Channel. Online News Portal - Hyderabad Karnataka's First Kannada Online E-paper.
(25)

Breaking News, News, Information News and Views in Kannada. Completed 10 Years Successfully. ಕನ್ನಡ ಆನಲೈನ್ ನ್ಯೂಸ್ Karnataka online news, Kannada online news, Koppal News, Articles, Poems, Literature,sports and shops,business details

Address

3rd Cross, B. T. Patil Nagar
Koppal
583231

Alerts

Be the first to know and let us send you an email when Kannadanet posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannadanet:

Share

Our Story

ಕನ್ನಡನೆಟ್.ಕಾಂ ದಶಕದ ಸಂಭ್ರಮ.ಕರ್ನಾಟಕದ ಆನ್‌ಲೈನ್ ಪತ್ರಿಕೆಗಳ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆ ಕೊಪ್ಪಳ ಜಿಲ್ಲೆಯ ಕೊಡುಗೆ. ಕರ್ನಾಟಕದ ಹೆಮ್ಮೆ.ಹೈದ್ರಾಬಾದ್ ಕರ್ನಾಟಕದ ಪ್ರಪ್ರಥಮ ಆನಲೈನ್ ಪತ್ರಿಕೆ. ಸುದ್ದಿ, ವಿಶ‍್ಲೇಷಣೆ,ಸಾಹಿತ್ಯ ಮತ್ತು ಸಮಗ್ರ ಮಾಹಿತಿ ನೀಡುವ ಕನ್ನಡನೆಟ್.ಕಾಂ. ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಪ್ರಪ್ರಥಮ ಹಾಗೂ ಏಕೈಕ ಕನ್ನಡ ಆನ್‌ಲೈನ್ ಪತ್ರಿಕೆ . ನಾಡು,ನುಡಿಯ ಸೇವೆಯಲ್ಲಿ ೧೦ ವರ್ಷಗಳ ಸಾರ್ಥಕ ಸೇವೆ . ೭೦ ಕ್ಕೂ ಹೆಚ್ಚು ದೇಶ,ವಿದೇಶಗಳಲ್ಲಿ ಲಕ್ಷಾಂತರ ಓದುಗರು. ಫೇಸ್ ಬುಕ್ ಫೇಜ್, ಯೂಟ್ಯೂಬ್ ಚಾನಲ್ . ಜಿಲ್ಲೆಯ ಸಮಗ್ರ ಮಾಹಿತಿ ನೀಡುವ ಮೂರು ಜಿಲ್ಲಾ ಡೈರೆಕ್ಟರಿಗಳು. ಅದ್ಭುತ ಮಾಹಿತಿಯ ಕೋಶ - ವಿವಿಧ ಕ್ಷೇತ್ರಗಳ ಗಣ್ಯರಿಂದ ಪ್ರಶಂಸೆ. ಸುದ್ದಿ, ವಸ್ತುನಿಷ್ಠ ವರದಿ, ವಿಶ್ಲೇಷಣೆ, ಸಮಾಜ ಮುಖಿ ಚಿಂತನೆಯಿಂದ ತನ್ನದೇ ಆದ ಛಾಪು ಮೂಡಿಸಿರುವ ಕನ್ನಡನೆಟ್.ಕಾಂ Breaking News, Information - Online News, Kannada online news, Koppal News, Articles, Poems, Literature,sports and shops,business details