ಭೀಮ ಧ್ವನಿ ಕರ್ನಾಟಕ/Bhima dhwani Karnataka

  • Home
  • India
  • Kollegal
  • ಭೀಮ ಧ್ವನಿ ಕರ್ನಾಟಕ/Bhima dhwani Karnataka
It's power of Constitution.Jai bheem ✊
05/07/2023

It's power of Constitution.
Jai bheem ✊

ಸಾಲದ ಬಾಧೆಗೆ ರೈತ ಆತ್ಮಹತ್ಯೆಸಕಲೇಶಪುರ - ತಾಲೂಕಿನ ಬೆಳಗೋಡು ಹೋಬಳಿ ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ವಡೂರು ಗ್ರಾಮದ ನಿವಾಸಿ 58 ವರ್ಷದ ವಯಸ್ಸಿ...
05/01/2023

ಸಾಲದ ಬಾಧೆಗೆ ರೈತ ಆತ್ಮಹತ್ಯೆ

ಸಕಲೇಶಪುರ - ತಾಲೂಕಿನ ಬೆಳಗೋಡು ಹೋಬಳಿ ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ವಡೂರು ಗ್ರಾಮದ ನಿವಾಸಿ 58 ವರ್ಷದ ವಯಸ್ಸಿನ ಹೊನ್ನಪ್ಪ ಎಂಬ ರೈತ ಸಾಲದ ಬಾಧೆಗೆ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಹೊನ್ನಪ್ಪ ಎಂಬ ರೈತ ಅಲ್ಪ ಸ್ವಲ್ಪ ಜಮೀನಿನಲ್ಲಿ ಕೃಷಿಯನ್ನು ಅವಲಂಬಿಸಿ ತನ್ನ ಕುಟುಂಬದ ನಿರ್ವಹಣೆ ಸಾಗಿಸುತ್ತಿದ್ದರು. ಕೃಷಿ ಮಾಡಲು ಹಣದ ಅವಶ್ಯಕತೆ ಇದ್ದುದರಿಂದ ಆರ್ಥಿಕ ಸಾಲಕ್ಕಾಗಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ 3 ಲಕ್ಷಕ್ಕೂ ಅಧಿಕ ಸಾಲ ಪಡೆದಿದ್ದರು ಹಾಗೂ ಸ್ಥಳೀಯವಾಗಿ 8 ಲಕ್ಷ ರೂಗಳನ್ನು ಸಾಲವಾಗಿ ಪಡೆದುಕೊಂಡಿರುತ್ತಾರೆ. ಇವರ ಜಮೀನಿನಲ್ಲಿ ಕಾಫಿ, ಮೆಣಸು, ಅಡಿಕೆ, ಹಾಗೂ ಭತ್ತದ ಬೆಳೆ ಬೆಳೆಯಲಾಗಿದ್ದು ಆದರೆ ಇತ್ತೀಚೆಗಷ್ಟೇ ಬಿದ್ದ ಅಕಾಲಿಕ ಮಳೆಯಿಂದ ಕಾಫಿ ಮತ್ತು ಭತ್ತದ ಬೆಳೆಗಳು ಸಂಪೂರ್ಣ ನೆಲ ಕಚ್ಚಿದ್ದು, ಮತ್ತೊಂದೆಡೆ ಕಾಡಾನೆಗಳ ಹಾವಳಿಯಿಂದ ಸಂಪೂರ್ಣವಾಗಿ ನಾಶವಗಿರುತ್ತದೆ. ಇಂತಹ ಸಮಯದಲ್ಲಿ ಬ್ಯಾಂಕಿನಿಂದ ಸಾಲ ಕಟ್ಟಲು ನೋಟಿಸ್ ನೀಡಲಾಗಿತ್ತು. ಇದರಿಂದ ಆತ್ಮಸ್ಥೈರ್ಯ ಕಳಕೊಂಡ ರೈತ ಹೊನ್ನಪ್ಪ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಸಕಲೇಶಪುರ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಚೇತನ್ ಅಹಿಂಸಾ ಸರ್ ರವರ ಅದ್ಭುತವಾದ ಉತ್ತರ ನೀಡಿದ್ದಾರೆ.ನೋಡಿ ಬಂಧುಗಳೇ.
14/12/2022

ಚೇತನ್ ಅಹಿಂಸಾ ಸರ್ ರವರ ಅದ್ಭುತವಾದ ಉತ್ತರ ನೀಡಿದ್ದಾರೆ.
ನೋಡಿ ಬಂಧುಗಳೇ.

ಬಿಜೆಪಿಯವರು ದಲಿತರನ್ನ ಬಳಸ್ಕೊತಿದ್ದಾರಾ?? | News Hour Special With Actor Chetan | Ajit HanamakkanavarCheck out ...

28/10/2022
ನಿಜ ಸರ್
20/10/2022

ನಿಜ ಸರ್

https://youtu.be/z4veLIUWRwI
11/07/2022

https://youtu.be/z4veLIUWRwI

ಬಿಳಿಗಿರಿರಂಗನ ರಂಗನ ಬೆಟ್ಟದ ಬುಡಕ್ಕಟ್ಟು ಜನರ ಹಬ್ಬದ ನೃತ್ಯ ಪ್ರದರ್ಶನ

05/07/2022

ಪೌರಕರ್ಮಿಕರ ಬೆಂಬಲಕ್ಕೆ ನಿಂತ ಸಾಮಾಜಿಕ ಹೊರಟಗಾರರಾದ ನಟ ,ಚೇತನ್ ಅಹಿಂಸಾ

💐💐   🎂🎂Today karl Marx birthday🎂🎂    💐💐Karl Heinrich Marx FRSA (German: [maʁks]; 5 May 1818 – 14 March 1883) was a Germa...
05/05/2022

💐💐 🎂🎂Today karl Marx birthday🎂🎂 💐💐

Karl Heinrich Marx FRSA (German: [maʁks]; 5 May 1818 – 14 March 1883) was a German philosopher, critic of political economy, economist, historian, sociologist, political theorist, journalist and socialist revolutionary. His best-known titles are the 1848 pamphlet The Communist Manifesto and the three-volume Das Kapital (1867–1883). Marx's political and philosophical thought had enormous influence on subsequent intellectual, economic, and political history. His name has been used as an adjective, a noun, and a school of social theory.

ಸರಳತೆಯ ಸಾಮ್ರಾಟ್ ಚೇತನ್ ಸರ್ , ಆದರೆ ಭೈರತಿ ಬಸವರಾಜ್ ರವರು ಒಬ್ಬ  ರಾಜಕೀಯದ ಹಿರಿಯ ನಾಯಕರು ಹಾಗೂ ಆಡಳಿತ ಪಕ್ಷದ ಮಂತ್ರಿಯಾಗಿ ಒಬ್ಬ ಸಾಮಾಜಿಕ ...
24/04/2022

ಸರಳತೆಯ ಸಾಮ್ರಾಟ್ ಚೇತನ್ ಸರ್ , ಆದರೆ ಭೈರತಿ ಬಸವರಾಜ್ ರವರು ಒಬ್ಬ ರಾಜಕೀಯದ ಹಿರಿಯ ನಾಯಕರು ಹಾಗೂ ಆಡಳಿತ ಪಕ್ಷದ ಮಂತ್ರಿಯಾಗಿ ಒಬ್ಬ ಸಾಮಾಜಿಕ ಹೋರಾಟಗಾರರು ಹಾಗೂ ಕೋಟ್ಯಂತರ ಅಭಿಮಾನಿಗಳ ಸಾಹುಕಾರರಾದ ನಟ, ಚೇತನ್ ಅಹಿಂಸಾ ಸರ್ ಗೆ ಈ ರೀತಿ ಅಗೌರವ ತೋರುವುದು ಮಂತ್ರಿ ಅವರಿಗೆ ಶೋಭೆ ತರೋಲ್ಲ, ಅಧಿಕಾರ ಶಾಶ್ವತವಲ್ಲ ಮಾನವೀಯತೆ ದೊಡ್ಡದು ಮಾನ್ಯ ಮಂತ್ರಿಗಳೇ. ಅರಿತು ಬಾಳು ಮನುಷ , ನೀ ಇರೋದು ಮೂರು ದಿವಸ...

https://youtu.be/lTRCCp1DTU8
22/03/2022

https://youtu.be/lTRCCp1DTU8

Actor/Social Activist CHETAN KUMAR Exclusive Interview | Chetan Ahimsa | Power Tv News TV, as the name says it is fil...

💐💐Happy women's day all of you.
08/03/2022

💐💐Happy women's day all of you.

05/03/2022

Address

Kollegal
571439

Alerts

Be the first to know and let us send you an email when ಭೀಮ ಧ್ವನಿ ಕರ್ನಾಟಕ/Bhima dhwani Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to ಭೀಮ ಧ್ವನಿ ಕರ್ನಾಟಕ/Bhima dhwani Karnataka:

Videos

Share