Kranthi News Kannada - Digital

Kranthi News Kannada - Digital ಕರ್ನಾಟಕ ಡಿಜಿಟಲ್ ಸ್ಥಳೀಯ ಸುದ್ದಿ ಮಾಧ್ಯಮ

26/01/2025

ಬಿಜೆಪಿ ಮುಖಂಡ | ಕೋಲಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂ ಶಕ್ತಿ ಚಲಪತಿ | ಜೊತೆ KRANTHI TV KARNATAKA|ನೇರ ಸಂದರ್ಶನ

omshakthichalapathi chamarajanagar

07/02/2024

A Srinivas | Kolar | ಕೋಲಾರದ ತೇರಹಳ್ಳಿ ಬೆಟ್ಟದ | ದುರ್ಗಾಗೆ ಉರುಸ್ ಕಾರ್ಯಕ್ರಮಕ್ಕೆ 2.50 ಲಕ್ಷ ಆರ್ಥಿಕ ನೆರವು

30/01/2024

Kolar | Kothuru G Manjunath | BJP | ಬಿಜೆಪಿ ಮಾಡುವ ಆರೋಪಿಗಳಿಗೆ ದಾಖಲೆ ಸಮೇತ ಉತ್ತರ ನೀಡಿದ ಕೊತ್ತನೂರು ಮಂಜು

ಸಮಸ್ತ ಜನತೆಗೆ 75 ನೇ ಗಣರಾಜ್ಯೋತ್ಸವದ ಶುಭಾಶಯಗಳು.ಶ್ರೇಷ್ಠ ಸಂವಿಧಾನಕ್ಕಾಗಿ ಶ್ರಮಿಸಿದ ಮಹನೀಯರಿಗೆ ಈ ಶುಭ ಸಂದರ್ಭದಲ್ಲಿ ಗೌರವ ಸಲ್ಲಿಸೋಣ. ಭಾರ...
26/01/2024

ಸಮಸ್ತ ಜನತೆಗೆ 75 ನೇ ಗಣರಾಜ್ಯೋತ್ಸವದ ಶುಭಾಶಯಗಳು.

ಶ್ರೇಷ್ಠ ಸಂವಿಧಾನಕ್ಕಾಗಿ ಶ್ರಮಿಸಿದ ಮಹನೀಯರಿಗೆ ಈ ಶುಭ ಸಂದರ್ಭದಲ್ಲಿ ಗೌರವ ಸಲ್ಲಿಸೋಣ.

ಭಾರತವು ಸಂಯುಕ್ತ ರಾಜ್ಯಗಳ ಒಕ್ಕೂಟವಾಗಿದ್ದು 1950 ಜನವರಿ 26 ರಂದು ಜಾರಿಗೆ ಬಂದ ಸಂವಿಧಾನವೆಂಬ ಭದ್ರ ತಳಹದಿಯಲ್ಲಿ ನಿಂತಿದೆ. ಜಾತ್ಯತೀತ ಹಾಗೂ ಸಮಾನತೆಯ ಸಮಾಜ ನಿರ್ಮಾಣ ಗಣರಾಜ್ಯದ ಮುಖ್ಯ ಆಶಯವಾಗಿದ್ದು ಇದನ್ನು ಸಾಕಾರಗೊಳಿಸುವ ಜವಾಬ್ದಾರಿ ರಾಷ್ಟ್ರದ ಪ್ರತಿಯೊಬ್ಬರ ಮೇಲೂ ಇದೆ.

#ಗಣರಾಜ್ಯೋತ್ಸವ

17/01/2024

Kolar Sri Rama Cutout: ಶ್ರೀರಾಮನ ಕಟೌಟ್ ಕತ್ತರಿಸಿ ಹಾಕಿದ ಕಿಡಿಗೇಡಿಗಳು | Kranthi News Kannada - Digital

10/01/2024

A srinivas | Kolar | ಕೋಲಾರ ಮುಸ್ಲಿಂ ಸಮುದಾಯದಕ್ಕೆ ಕವಾಲಿಗೆ 3 ಲಕ್ಷ ಧನ ಸಹಾಯ

#ಶಾಸಕರು #ಶಾಸಕರು

09/01/2024

Kolar | Kothuru G Manjunath | Kolar | ಕೊತ್ತೂರು ಮಂಜುನಾಥ್ ವಿರುದ್ಧ | TSS | ರಾಜ್ಯಾಧ್ಯಕ್ಷ ಆಸಿಫ್ ವಾಗ್ದಾಳಿ

06/01/2024

ಕೋಲಾರ ಎಂಟು ಲೋಕಸಭಾ ಕ್ಷೇತ್ರದ ಜನತೆ ನಿಮ್ಮ ಅಭಿಪ್ರಾಯ ಕೆಳಗೆ ನೀಡಿರುವ ಕಾಮೆಂಟ್ ಬಾಕ್ಸ್ ನಲ್ಲಿ ವ್ಯಕ್ತ ಪಡಿಸಿ.. ಈ ಭಾರಿ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ನೀಡಿದ್ರೆ ಗೆಲುವು ಸಾಧ್ಯ.. ನಿಮ್ಮ ಆಯ್ಕೆ ಯಾರು..?

01/01/2024

Vemgal | Kolar | A Srinivas | 206ನೇ ಭೀಮ ಕೋರೆಂಗಾಂವ್ ವಿಜಯೋತ್ಸವ ಅಂಗವಾಗಿ ಜಿಲ್ಲಾ ಪದಾಧಿಕಾರಿಗಳ ಸಮಾವೇಶ | A Srinivas Kolar

28/12/2023

Vemgal | Kolar | DSS | Bhima Koregaon violence | ಭೀಮಾ ಕೋರೆಂಗಾಂವ್ ವಿಜಯೋತ್ಸವ | ಜಿಲ್ಲಾ ಮಟ್ಟದ ಸಮಾವೇಶ

27/12/2023

A Srinivas Kolar | ಕೋಲಾರ .ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ಜಾಗೃತಿ ಸಮಾವೇಶದಲ್ಲಿ ಭಾಗಿಯಾದ ಕೋಲಾರ ಜನಪ್ರಿಯ ಸಮಾಜ ಸೇವಕರಾದ ಎ.ಶ್ರೀನಿವಾಸ್ | ಹಿರಿಯ ಹೋರಾಟಗಾರರಾದ ಮಾವಳ್ಳಿ ಶಂಕರ್ ರವರ ಕಾರ್ಯ ವೈಖರಿಗೆ ಮೆಚ್ಚುಗೆ

28/11/2023

ಒಂದೇ ಕಾಲ್ ತಾಳ್ಮೆ ಕಳ್ಕೊಂಡು ಗುಡುಗಿದ ಡಿಬಾಸ್ | Dboss Angry talks | Kaiva Event | Dhanveer | Kranthi News Kannada - Digital

17/10/2023

*ನಮ್ಮ ಕೋಲಾರ ಕ್ಷೇತ್ರಕ್ಕೆ ಎ.ಶ್ರೀನಿವಾಸ್ ರಂತ ಒಳ್ಳೆಯ ವ್ಯಕ್ತಿ ಶಾಸಕರಾಗಬೇಕಿತ್ತು.*

*ಟಿಕೆಟ್ ಸಿಗದಿದ್ದರೂ ತನ್ನ ನಂಬಿದ ಕ್ಷೇತ್ರದ ಜನರ ಕೈ ಬಿಟ್ಟಿಲ್ಲ- ಎ.ಶ್ರೀನಿವಾಸ್ ಬಗ್ಗೆ ಗಾಂಧೀ ನಗರದ ಹಿರಿಯ ಮುಖಂಡರ ಮಾತು*

https://fb.watch/nK0pw33Bo2/?mibextid=ZbWKwL

07/09/2023

Kothuru Manjunath | Kolar Mla | SC-ST | ದಲಿತ ನೂರಾರು ಎಕರೆ ಭೂಮಿ ಕಬಳಿಕೆ ಆರೋಪ ಶಾಸಕರ ವಿರುದ್ಧ ದೂರು

Address

Kolar
563101

Alerts

Be the first to know and let us send you an email when Kranthi News Kannada - Digital posts news and promotions. Your email address will not be used for any other purpose, and you can unsubscribe at any time.

Contact The Business

Send a message to Kranthi News Kannada - Digital:

Videos

Share