I Love Jamkhandi

I Love Jamkhandi Hi Jamkhandi

ಜಮಖಂಡಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಸನ್ಮಾನ್ಯ ಜಗದೀಶ್ ಗುಡಗುಂಟಿ ಸರ್ ಅವರಿಗೆ ಅಭಿನಂದನೆಗಳುಮುಂದಿನ 5 ವರ್ಷಗಳಲ್ಲಿ ನಿಮ್ಮ...
13/05/2023

ಜಮಖಂಡಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಸನ್ಮಾನ್ಯ ಜಗದೀಶ್ ಗುಡಗುಂಟಿ ಸರ್ ಅವರಿಗೆ ಅಭಿನಂದನೆಗಳು
ಮುಂದಿನ 5 ವರ್ಷಗಳಲ್ಲಿ ನಿಮ್ಮಿಂದ ಜಮಖಂಡಿ ಕ್ಷೇತ್ರವು ಅತ್ಯುನ್ನತ ಮಟ್ಟದಲ್ಲಿ ಅಭಿವೃದ್ಧಿಗೊಳ್ಳಲಿ ಎಂದು ಆಶಿಸುತ್ತೇವೆ

16ನೇ ಸುತ್ತಿನ ಬಳಿಕ 5172 ಮತಗಳಿಂದ ಬಿಜೆಪಿ ಮುನ್ನಡೆ
13/05/2023

16ನೇ ಸುತ್ತಿನ ಬಳಿಕ 5172 ಮತಗಳಿಂದ ಬಿಜೆಪಿ ಮುನ್ನಡೆ

17/12/2022
ವಿದ್ಯುತ್ ಕಡಿತ
05/12/2022

ವಿದ್ಯುತ್ ಕಡಿತ

Anand Nyamagouda Anand Nyamagouda Follower Team Anand Nyamagouda
01/12/2022

Anand Nyamagouda Anand Nyamagouda Follower Team Anand Nyamagouda

ಈಗಿರುವ ಕಟ್ಟಡ ಹಾಗೂ ಮಾನವ ಸಂಪನ್ಮೂಲವನ್ನಷ್ಟೆ ಬಳಸಿ ವಿಶ್ವ ವಿದ್ಯಾಲಯವನ್ನು ನಡೆಸುವಂತೆ ಸರ್ಕಾರವು ಆದೇಶಿಸಿದೆ
01/12/2022

ಈಗಿರುವ ಕಟ್ಟಡ ಹಾಗೂ ಮಾನವ ಸಂಪನ್ಮೂಲವನ್ನಷ್ಟೆ ಬಳಸಿ ವಿಶ್ವ ವಿದ್ಯಾಲಯವನ್ನು ನಡೆಸುವಂತೆ ಸರ್ಕಾರವು ಆದೇಶಿಸಿದೆ

29/11/2022

ಜಮಖಂಡಿ ರಾಜ್ಯೋತ್ಸವ💛❤️

ಜಮಖಂಡಿ ನಗರದ ಅತಿ ಹೆಚ್ಚು ವಾಹನದಟ್ಟಣೆ ಇರುವ ಈ ರಸ್ತೆಯ ಕಾಮಗಾರಿಯು ಅರ್ಧಕ್ಕೆ ನಿಂತು ಇಲ್ಲಿ ದಿನಾಲೂ ದೂಳು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ,...
24/11/2022

ಜಮಖಂಡಿ ನಗರದ ಅತಿ ಹೆಚ್ಚು ವಾಹನದಟ್ಟಣೆ ಇರುವ ಈ ರಸ್ತೆಯ ಕಾಮಗಾರಿಯು ಅರ್ಧಕ್ಕೆ ನಿಂತು ಇಲ್ಲಿ ದಿನಾಲೂ ದೂಳು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ, ದಯವಿಟ್ಟು ಅಧಿಕಾರಿಗಳು ಬೇಗನೆ ಕಾಮಗಾರಿಯನ್ನು ಮುಗಿಸಬೇಕಾಗಿ ವಿನಂತಿ
Anand Nyamagouda

23/11/2022

Vid :

ಎಲ್ಲ ರೈತ ಭಾಂದವರ ಗಮನಕ್ಕೆ
23/11/2022

ಎಲ್ಲ ರೈತ ಭಾಂದವರ ಗಮನಕ್ಕೆ

20/11/2022

Address

Jamkhandi
587301

Website

Alerts

Be the first to know and let us send you an email when I Love Jamkhandi posts news and promotions. Your email address will not be used for any other purpose, and you can unsubscribe at any time.

Videos

Share