ಉದ್ದೇಶಪೂರ್ವಕವಾಗಿ ಮತದಾರ ಪಟ್ಟಿಯಿಂದ ಬಿಜೆಪಿ ಅವರನ್ನ ತೆಗೆದುಹಾಕಿದ್ದಾರೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ಮಾಡಿ
ಬಾಗಲಕೋಟೆ ಜಿಲ್ಲಾಧಿಕಾರಿ ಬರೆದ ಪತ್ರ ಓದಿ ಹೇಳಿದ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್
*ಇಳಕಲ್ಲ ನಗರದಲ್ಲಿ ನೂತನವಾಗಿ ಪ್ರಾರಂಭವಾದ ಫಿಟ್ನೆಸ್ ಜಿಮ್ ಉದ್ಘಾಟಿಸಿದ ನಗರಸಭೆ ಮಾಜಿ ಸದಸ್ಯ ಮಂಜುನಾಥ ಹೊಸಮನಿ ಹಾಗೂ ಗಣ್ಯರು*
2023ರ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ
ಇಲ್ಕಲ್ ಶ್ರೀ ಮಠದ ಆವರಣದಲ್ಲಿ ಪ್ರತಿನಿತ್ಯ ನಡೆಯುವ ಪ್ರವಚನ ಕಾರ್ಯಕ್ರಮದ ನಿನ್ನಯ ನಿಸರ್ಗ ಗೋಷ್ಠಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹುನಗುಂದ್ ಇಲ್ಕಲ್ ಅವಳಿ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಇಲಕಲ್ಲನ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಡಯಟ್ ಪ್ರಾಂಶುಪಾಲರಾದ ಶರಣ ದಂಪತಿಗಳಾದ ಬಿ.ಕೆ ನಂದನೂರ್ ಜಸ್ಮನ್ ಕಿಲ್ಲೆದಾರ್ ಶ್ರೀಮಠದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು
ಇಲಕಲ್ಲ ನಗರದ ಬಸವನಗರ ಬಡಾವಣೆಯ ಸಿದ್ದಿ ವಿನಾಯಕ ದೇವಾಲಯ 16ನೇ ವಾರ್ಷಿಕೋತ್ಸವದ ನಿಮಿತ್ಯ ಪೂಜ್ಯ ಚಳಗೇರಿವೀರ ಸಂಗಮೇಶ್ವರ ಶ್ರೀಗಳ ಪಾದಪೂಜೆದೊಂದಿಗೆ ಪೂಜ್ಯರ ಅಮೃತ ಹಸ್ತದಿಂದ ಕಳಸ ಮೇರವಣಿಗೆ ಚಾಲನೆ
ನಾನು ಕೂಡ ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ಪ್ರಭಲ ಆಕಾಂಕ್ಷಿ;ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್
ಶ್ರೀ ರಾಮಾನುಜಾಚಾರ್ಯ ಫೌಂಡೇಶನ್ ಹಾಗೂ ಮಹೇಶ್ವರಿ ಚಿಕ್ಕ ಮಕ್ಕಳ ಆಸ್ಪತ್ರೆ ಇಲಕಲ್ಲ ಇವರ ಸಹಯೋಗದಲ್ಲಿ ಇದೇ ಶನಿವಾರ 26ರಂದು ಸೀಳು ತುಟಿ ಸೀಳು ಅಂಗಳ ಪೀಡಿತರನ್ನು ಗುರುತಿಸುವಿಕೆ ಹಾಗೂ ಅದರ ಉಚಿತ ಶಸ್ತ್ರಚಿಕಿತ್ಸಾ ಅಭಿಯಾನ ಕುರಿತು ಮಾತನಾಡಿದ ನಗರದ ಖ್ಯಾತ ವೈದ್ಯ ದಂಪತಿಗಳಾದ ಡಾ ಪವನ ದರಕ /ಡಾ ರಶ್ಮಿ ದರಕ.
ಚಂದ್ರಯಾನ 3ಯಶಸ್ವಿಯಾದ ಹಿನ್ನೆಲೆ ಇಲಕಲ್ಲ ನಗರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಗೃಹಕಚೇರಿಯಲ್ಲಿ ಸಿಹಿಹಂಚಿ ಸಂಭ್ರಮಾಚರಣೆ
ಇಲಕಲ್ಲ
ಶ್ರಾವಣ ಮಾಸದ ಮೊದಲ ಸೋಮವಾರ ಶ್ರೀ ವಿಜಯಮಹಾಂತೇಶನ ದರ್ಶನಕ್ಕೆ ಹರಿದು ಬಂದ ಜನಸಾಗರ
ನಾಡಿನ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ವಿಜಯ ಮಹಾಂತೇಶನ ಕರ್ತೃ ಗದ್ದುಗೆ ಶ್ರಾವಣಮಾಸದಲ್ಲಿ ಪ್ರತಿನಿತ್ಯ
ವಿಶೇಷ ಪೂಜೆ ನಡೆಯುವುದರಿಂದ
ಇಲಕಲ್ಲ
ನಗರದ ಹಾಗೂ ಸುತ್ತು ಮುತ್ತಲಿನ ಗ್ರಾಮಗಳ ಭಕ್ತಾದಿಗಳು ತಾಯಂದಿರು ಗದ್ದುಗೆಗೆ ಆಗಮಿಸಿ ಪೂಜೆಸಲ್ಲಿಸು ಸಂಪ್ರದಾಯ ವರ್ಷಗಳಿಂದ ನಡೆದುಬಂದ ಪದ್ದತಿ.
ಶ್ರಾವಣ ಮಾಸದ ಮೊದಲ ಸೋಮವಾರ ಇಂದು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಯುವಕರು ಎರಡು ಗಂಟೆಗಳ ಕಾಲ ನಡೆದ ಶ್ರೀ ವಿಜಯ ಮಹಾಂತೇಶ ಮಹಾಂತೇಶನ ಗದ್ದುಗೆ ಪೂಜೆ ಕಾರ್ಯದಲ್ಲಿ ಭಾಗಿಯಾಗಿ ಶ್ರೀ ವಿಜಯ ಮಹಾಂತೇಶನ ಕೃಪೆಗೆ ಪಾತ್ರರಾದರು.
ಶ್ರಾಮಣ ಪ್ರಯುಕ್ತ ಕರ್ತೃ ಗದ್ದುಗೆ ಆಗಮಿಸಿದ ಭಕ್ತರಿಗೆ ನಗರದ ಅಪ್ಪಟ್ಟ ಭಕ್ತರಾದ ಮ್ಯಾಗೇರಿ ಪರಿವಾರದಿಂದ ಭಕ್ತರಿಗೆ ಪ್ರಸಾಧ ವಿತರಣೆ ನಡೆಯಿತು
ಈ ಪ್ರಯುಕ್ತ ಗದ್ದುಗೆಯ ಆವರಣ ಭಕ್ತರಿಂದ ತುಂಬಿ ತುಳುಕುತ್ತಿದ್ದ
ನೋಡುಗರನ್ನು ಭಕ್ತಿಪರವಶಗೊಳಿಸಿದ್ದಂತು ಕಂಡುಬಂತು.
ವರದಿ
ನಾಡಿನ ಸಮಸ್ತ ಜನತೆಗೆ 76 ನೇಯ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಶುಭಾಶಯ ಕೋರುವವರು:
ಅಬ್ದುಲ್ ರಜಾಕ ತಟಗಾರ ಇಲಕಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಸಮಾಜಸೇವಕರು ಮತ್ತು
ಗ್ರಾನೈಟ್ ಉದ್ದಿಮೆದಾರರು ಇಲಕಲ್ಲ
ನಾಡಿನ ಸಮಸ್ತ ಜನತೆಗೆ 76 ನೇಯ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಶುಭಾಶಯ ಕೋರುವವರು:
ವೆಂಕಟೇಶ ಸಾಕ ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ಸಮಾಜಸೇವಕರು ಮತ್ತು
ಗ್ರಾನೈಟ್ ಉದ್ದಿಮೆದಾರರು ಇಲಕಲ್ಲ
ನಾಡಿನ ಸಮಸ್ತ ಜನತೆಗೆ 76 ನೇಯ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಶುಭಾಶಯ ಕೋರುವವರು:
ಶ್ರೀ ಬಸವರಾಜ್ ಈರಪ್ಪ ಹಳ್ಳಳ್ಳಿ.
ಗ್ರಾಮ ಪಂಚಾಯತಿ ಅಧ್ಯಕ್ಷರು ಕಂದಗಲ್.
ಶ್ರೀ ಶರಣಮ್ಮ ಶಿವಪ್ಪ ಭಜಂತ್ರಿ
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕಂದಗಲ್
ವೀರನಗೌಡ ಮರಟಗೇರಿ.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಂದಗಲ್
ಕಂದಗಲ್ ಗ್ರಾಮಪಂಚಾಯ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಕಂದಗಲ್
ನಾಡಿನ ಸಮಸ್ತ ಜನತೆಗೆ 76 ನೇಯ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಶುಭಾಶಯ ಕೋರುವವರು:
ಎಸ್ ಆರ್ ನವಲಿಹಿರೇಮಠ
ಎಸ್ ಆರ್ ಎನ್ ಇ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಹಾಗೂ
ಸಮಾಜ ಸೇವಕರು
ನಾಡಿನ ಸಮಸ್ತ ಜನತೆಗೆ 76 ನೇಯ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಶುಭಾಶಯ ಕೋರುವವರು:
ವಿಜಯಾನಂದ ಎಸ್ ಕಾಶಪ್ಪನವರ್
ಹುನಗುಂದ ಮತಕ್ಷೇತ್ರದ ಶಾಸಕರು
ನಾಡಿನ ಸಮಸ್ತ ಜನತೆಗೆ 76 ನೇಯ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಶುಭಾಶಯ ಕೋರುವವರು:
ದೊಡ್ಡನಗೌಡ ಜಿ ಪಾಟೀಲ್
ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರು
ನಾಡಿನ ಸಮಸ್ತ ಜನತೆಗೆ 76 ನೇಯ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಶುಭಾಶಯ ಕೋರುವವರು:
ಮಹೇಶ್ವರಿ ಚಿಕ್ಕಮಕ್ಕಳ ಮತ್ತು ದಂತ ಚಿಕಿತ್ಸಾಲಯ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಇಲಕಲ್ಲ.
ನಾಡಿನ ಸಮಸ್ತ ಜನತೆಗೆ 76 ನೇಯ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಶುಭಾಶಯ ಕೋರುವವರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಇಲಕಲ್ಲ ತಾಲೂಕ ಘಟಕದ ಅಧ್ಯಕ್ಷರು ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು
2007-08 ನೇ ಸಾಲಿನ sslc ಜೂನಿಯರ್ ಕಾಲೇಜ್ ನಲ್ಲಿ ವಿದ್ಯಾರ್ಥಿಗಳಿಂದ ನಾಳೆ ಗುರುವಂದನಾ ಕಾರ್ಯಕ್ರಮ ಸರ್ವರಿಗೂ ಸ್ವಾಗತಿಸಿದ ಹಳೆ ವಿದ್ಯಾರ್ಥಿಗಳು
*ನಾಳೆ ಇಲಕಲ್ಲ ನಗರದಲ್ಲಿ ಎಸ್ ಎಸ್ ಕಡಪಟ್ಟಿ ಸ್ಮಾರಕ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ*