Ma tv kannada

Ma tv kannada Contact information, map and directions, contact form, opening hours, services, ratings, photos, videos and announcements from Ma tv kannada, Media/News Company, hunsur tq mysore d, Hunsur.

ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.!
18/09/2023

ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.!

ಜುಲೈ 19 ವಿಶ್ವಹುಲಿಯ ದಿನ ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿ ಹುಲಿಗಳ ವಾಸ ಸ್ಥಾನಗಳನ್ನು ರಕ್ಷಿಸಲು ವಿಸ್ತರಿಸಲು ಹಾಗೂ ಸಂಸ್ಕರಣೆಯ ಅಗತ್ಯ ಬಗ್ಗೆ ...
29/07/2023

ಜುಲೈ 19
ವಿಶ್ವಹುಲಿಯ ದಿನ
ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿ
ಹುಲಿಗಳ ವಾಸ ಸ್ಥಾನಗಳನ್ನು ರಕ್ಷಿಸಲು ವಿಸ್ತರಿಸಲು ಹಾಗೂ ಸಂಸ್ಕರಣೆಯ ಅಗತ್ಯ ಬಗ್ಗೆ ಜಾಗೃತಿ ಮೂಡಿಸೋಣ

11/06/2023

ಹುಣಸೂರು ವಿಧಾನಸಭಾ ಕ್ಷೇತ್ರದ ಗಾವಡಗೆರೆ ಗ್ರಾಮದಲ್ಲಿ ಶ್ರೀ ಶಿವ ಛತ್ರಪತಿ ಮರಾಠ ಶೇಯೋಭಿವೃದ್ಧಿ ಸಮಿತಿಯವರು ಆಯೋಜಿಸಿದ್ದ ಶಿವಾಜಿ ಮರಾಠರ ಪಟ್ಟಾಭಿಷೇಕದ ದಿನವನ್ನು ಹಿಂದೂ ಸಾಮ್ರಾಜ್ಯೋತ್ಸವವನ್ನಾಗಿ ಆಚರಿಸಲಾಯಿತು ಹಾಗೂ ಸಮಿತಿಯವರು ನೂತನ ಶಾಸಕರಾದ ಯುವಕರ ಕಣ್ಮಣಿ ಜೆ ಡಿ ಹರೀಶ್ ಗೌಡರಿಗೆ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡರನ್ನು ಪ್ರೀತಿ ಪೂರ್ವಕವಾಗಿ ಅಭಿನಂದಿಸಿ ನಂತರ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನಿಸಿ ಅವರ ಭವಿಷ್ಯವೂ ಪ್ರಜ್ವಲಿಸಲೆಂದು ಶುಭ ಕೋರಲಾಯಿತು ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಹೊನ್ನಪ್ಪ ರಾವ್ ಕಾಂಳಿಗೆ .ಸತ್ಯ ಫೌಂಡೇಶನ್ ಅಧ್ಯಕ್ಷ. ಸತ್ಯಪ್ಪ ಸಮಿತಿಯ ಸದಸ್ಯರು ಇನ್ನು ಹಲವಾರು ಗಣ್ಯರು ಹಾಗೂ ಮರಾಠ ಸಮಾಜದವರು ಉಪಸ್ಥಿತರಿದ್ದರು
Harishgowda Mysore chamundeshwari MLA GT deve Gowda

ನನ್ನ ಸಹೋದರ ರಾಘವೇಂದ್ರನ  11ನೇ ದಿನದ ಕಾರ್ಯವಿದ್ದು ಸಮಯದ ಅಭಾವ ಹಾಗೂ ಕಾರ್ಯದ ಒತ್ತಡದಿಂದ ಉತ್ತರ   ಕಿಯಾದಿಯ ಅಹಾನ ಪತ್ರಿಕೆ ನೀಡಲು ಆಗದಿರುವು...
28/05/2023

ನನ್ನ ಸಹೋದರ ರಾಘವೇಂದ್ರನ 11ನೇ ದಿನದ ಕಾರ್ಯವಿದ್ದು ಸಮಯದ ಅಭಾವ ಹಾಗೂ ಕಾರ್ಯದ ಒತ್ತಡದಿಂದ ಉತ್ತರ ಕಿಯಾದಿಯ ಅಹಾನ ಪತ್ರಿಕೆ ನೀಡಲು ಆಗದಿರುವುದರಿಂದ ಅನ್ಯತೆ ಭಾವಿಸದೆ ಸಕಲಕ್ಕೆ ಬಂದು ಮೃತರ ಆತ್ಮಕ್ಕೆ ಶಾಂತಿ ಕೋರಬೇಕೆಂದು ತಮ್ಮಲ್ಲಿ ಮನವಿ..

ಓ ಹೆಣೇ ನೀ ಏಕೆ ಮೌನಿ..O woman, why are you silent..  TV Kannada # news
19/05/2023

ಓ ಹೆಣೇ ನೀ ಏಕೆ ಮೌನಿ..
O woman, why are you silent..
TV Kannada # news

ಕನ್ನಡಿಗ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾದಳ ಪಕ್ಷಕ್ಕೆ ಮತದಾನ ಮಾಡಿದ ಹುಣಸೂರು ತಾಲೂಕಿನ ಎಲ್ಲಾ ಮತಬಾಂಧವರಿಗೂ ಹೃತ್ಪೂರ್ವಕ ಅಭಿನಂದನೆಗಳು..He...
10/05/2023

ಕನ್ನಡಿಗ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾದಳ ಪಕ್ಷಕ್ಕೆ ಮತದಾನ ಮಾಡಿದ ಹುಣಸೂರು ತಾಲೂಕಿನ ಎಲ್ಲಾ ಮತಬಾಂಧವರಿಗೂ ಹೃತ್ಪೂರ್ವಕ ಅಭಿನಂದನೆಗಳು..
Heartiest congratulations to all the voters of Hunsur Taluk who voted for the Kannadiga Regional Party Secular Janata Dal Party.
Kannada news TV TV video TV Kannada deve Gowdal kumaraswamy Gowda deve Gowda party

09/05/2023

ಅಭಿವೃದ್ಧಿಯ ಕಡೆಗೆ ಅಛಲವಾದ ಹೆಜ್ಜೆ ಇಡುವ ಸಾಮರ್ಥ್ಯ ಹೊಂದಿರುವರಲ್ಲಿ ಎದ್ದು ಕಾಣುವ ಹೆಸರು ಸಾವಲಂಬಿ ಹುಣಸೂರಿನ ಕನಸು ಕಂಡಿರುವ ಹಾಗೂ ಸುಸ್ತಿರ ಸಮೃದ್ಧ ಹುಣಸೂರಿನ ಗುರಿ ಹೊಂದಿರುವ ನಮ್ಮ ಯುವ ನೇತಾರ ಜಿಡಿ ಹರೀಶ್ ಗೌಡರಿಗೆ ನಾಳೆ ನೀವು ನೀಡುವ ಒಂದೊಂದು ಮತವು ಇವರಿಗೆ ಅಮೂಲ್ಯವಾದ ಮತವನ್ನು ನೀಡಿ ಜಯಶೀಲರಾಗಿ ಆಶೀರ್ವದಿಸಿ ಮಾಡಿ ಹುಣಸೂರು ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಜೋಡಿಸೋಣ ಬನ್ನಿ
A name that stands out among those who have the ability to take a bright step towards development is our young leader | GD Harish Gowda, who dreams of a self-sufficient| Hunsur and aims for a sustainable and prosperous Hunsur. Every vote you give tomorrow will be a valuable vote for him.
for jds Harish Gowda devegowda # HD kumaraswamy next MLA GD Harish Gowda TV news # Maa TV Kannada # Maa TV video # Maa TV Kannada next minister HD kumaraswamy # Maa TV news

09/05/2023

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದೇವರಾಜ್ ಗೆ ನಿಮ್ಮ ಸಮುದಾಯದ ಮತ ನನಗೆ ಬೇಡ ಎಂದು ನಿಂದನೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಎಚ್‌ಪಿ ಮಂಜುನಾಥ್..!
Congress candidate Manjunath # insulted former Zilla Panchayat member # Devaraj saying I don't want your community's vote..!
for Gowda deve Gowda jds # Maa TV news tv TV Kannada TV video # Maa TV news

09/05/2023

ಆತ್ಮೀಯ ಮತಬಾಂಧವರೇ ಒಂದು ನಿಮಿಷ ಯೋಚನೆ ಮಾಡಿ ಜೆಡಿಎಸ್ ಗೆ ವೋಟ್ ಮಾಡಿ ಕರ್ನಾಟಕಕ್ಕೆ ಕುಮಾರಣ್ಣ ಹುಣಸೂರು ಅಭಿವೃದ್ಧಿಗೆ ಹರೀಶ್ ಗೌಡರನ್ನು ಆಯ್ಕೆ ಮಾಡಿ..💐💐
Dear voters, think for a minute and vote for JDS and elect Harish Gowda for the development of Kumaranna Hunsur for Karnataka..💐💐
for jds kumaraswamy Harish Gowda deve Gowda

08/05/2023

ಹುಣಸೂರಿಗೆ ಅಭಿವೃದ್ಧಿ ಬೇಕು ಅಂದರೆ ಹರೀಶ್ ಗೌಡರನ್ನು ಆಯ್ಕೆ ಮಾಡಿ..
ಅಭಿವೃದ್ಧಿ ಬೇಡ ಎಂದರೆ 15 ವರ್ಷದಿಂದ ಅಭಿವೃದ್ಧಿ ಕಾಣದ ಹುಣಸೂರಿಗೆ ಇಂಥ ಶಾಸಕರು ಬೇಕೇ ಆಯ್ಕೆ ನಿಮ್ಮದು..?
If you want development for Hunsuri, that means elect Harish Gowda and don't want development, that means you want | MLAs who have not seen development for 15 years, your choice..?
for jds Harish Gowda Manjunath TV Kannada news TV # TV news TV video TV Kannada

07/05/2023

ಮಾಡೋದೆಲ್ಲ ಮಾಡಿ ಅಳಬೇಡ ಶಿವನೆ..
Do whatever you do, don't cry, Shiva.. jds GD Harish Gowda
# GD Harish Gowda devegowda Swami party news tv TV video # Maa TV hnusur

06/05/2023

ಯುವಕರ ಕಣ್ಮಣಿ ಜಿ ಡಿ ಹರೀಶ್ ಗೌಡ ನಿಮ್ಮ ಮನೆಯ ಮಗ ಇವರಿಗೆ ಐತಿಹಾಸಿಕ ಗೆಲುವನ್ನು ತಂದಿಕೊಡಬೇಕೆಂದು ಮತದಾರರಲ್ಲಿ ಮನವಿ ಮಾಡಿದ ಎಚ್ಡಿಕೆ next CM 23 kumaraswamy Hunsur MLA GD Gowda devegowda TV Kannada news # Maa TV Kannada TV video TV news

05/05/2023

06_05_ 2023ನೇ ಶನಿವಾರ ಇಂದು ಬಡವರ ಬಂಧು ಹೆಚ್ ಡಿ ಕುಮಾರಸ್ವಾಮಿ ಅವರು ಹುಣಸೂರಿಗೆ ಆಗಮಿಸಿದು ಜೆಡಿಎಸ್ ಅಭ್ಯರ್ಥಿ ಯುವಕರ ಕಣ್ಮಣಿ ಜಿಡಿ ಹರೀಶ್ ಗೌಡರ ಪರ ಪ್ರಚಾರಕ್ಕೆ ಆಗಮಿಸಿದ್ದಾರೆ ಕುಮಾರಣ್ಣನಿಗೆ ಹಾಗೂ ಹರೀಶ್ ಗೌಡರಿಗೆ ಆಶೀರ್ವದಿಸಿ ಹಾರೈಸಿ ಆಶೀರ್ವಾದ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಾಲೂಕಿನ ಎಲ್ಲಾ ಸಮಸ್ತ ಮತದಾರರಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ*

* ಸಮಯ :ಮದ್ಯಾಹ್ನ 1-00 ಗಂಟೆಗೆ*
*ಸ್ಥಳ :ಮುನೇಶ್ವರ ಕಾವಲ್ ಮೈದಾನ ಹುಣಸೂರು*💐👏👏👏
Maa TV news TV TV video next chief minister Kumar Swami devegowda Harish Gowda

04/05/2023

ನನಗೆ ಕಾಸ್ ಕೊಡಬೇಡಿ ಕುಮಾರಣ್ಣಂಗೆ ಒಂದು ವೋಟ್ ಹಾಕಿ ಈ ವಿಕಲನ ಚೇತರಿಗೆ ಇರುವ ಬುದ್ಧಿ ನಮ್ಮ ಕರ್ನಾಟಕದ ಜನತೆಗೆ ಇದ್ದರೆ ದಯಮಾಡಿ ಈ ಬಾರಿ ನಮ್ಮ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ಮತವನ್ನು ನೀಡಿ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿ ಜೆಡಿಎಸ್ ಪಕ್ಷದ ಸ್ವಾತಂತ್ರ ಸರ್ಕಾರ ರಚಿಸಲು ಕನ್ನಡದ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ ಉಳಿಸೋಣ ಬೆಳೆಸೋಣ ಎಲ್ಲಾ ಜನತೆ ಒಂದಾಗಿ ಬನ್ನಿ
|Don't give me money. Give a vote to Kumaran. If our people of Karnataka have the same intelligence as this disabled person, please vote for all the candidates of our regional party, JDS party. Win them and send them to the Vidhan Sabha. Let's support Kannada regional party to form an independent government of JDS party. Let's save and grow. # Karnataka next chief minister # HD kumaraswamy # Maa TV Kannada news # Maa TV # Maa TV Kannada # Maa TV video # Maa TV news

04/05/2023

ಕಾಂಗ್ರೆಸ್ ಮಾಜಿ ಶಾಸಕರಾದ ಎಚ್ ಪಿ ಮಂಜುನಾಥ್ ನನ್ನ ತಾಯಿಯನ್ನು ನಿಂದನೆ ಮಾಡಿದರೆಂದು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು ನನ್ನ ಮನೆಯತ್ತಿರ ರಾತ್ರಿ ಹೊತ್ತು ಐವತ್ತು ಜನ ಗುಂಡಗಳನ್ನು ಕಳಿಸಿ ಬೆದರಿಕೆ ಹೊಡುತ್ತಿದ್ದಾರೆ ಎಂದು ಆರೋಪಿಸಿದ ಅಲ್ಪಸಂಖ್ಯಾತರ ಮುಖಂಡ ಶಾಕಿರ್..!
| Former Congress | MLA HP Manjunath | left the | Congress and joined the | JDS because he insulted | my mother. Minority leader | Shakir accused that | fifty people were threatening my house by sending gunmen at night..! | Hunsur | Congress | MLA HP Manjunath | Congress party Alpha secretary Mukunda | Shakir
Han | maaTV Kannada news | Maa TV news | maa Kannada | Maa TV video |GDHarish Gowda next MLA |Hunsur

Address

Hunsur Tq Mysore D
Hunsur
571105

Alerts

Be the first to know and let us send you an email when Ma tv kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Ma tv kannada:

Videos

Share