08/10/2024
ವಿಶ್ವ ಹಿಂದು ಪರಿಷದ್‌ನ ಯುವ ವಿಭಾಗವಾದ ಬಜರಂಗ ದಳವು "ಸೇವಾ ಸುರಕ್ಷಾ ಸಂಸ್ಕಾರ" ಗಳೆಂಬ ಧೈಯೋದ್ದೇಶಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ದೇಶದ ಅತ್ಯಂತ ದೊಡ್ಡ ಹಿಂದೂ ಯುವ ಸಂಘಟನೆ.
ಹಿಂದು ಧರ್ಮದ ರಕ್ಷಣೆಯ ಚಟುವಟಿಕೆಗಳಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ಈ ಸಂಘಟನೆ ದೇಶಾದ್ಯಂತ 75 ಲಕ್ಷಕ್ಕೊ ಹೆಚ್ಚು ಸಕ್ರೀಯ ಕಾರ್ಯಕರ್ತರನ್ನು ಹೊಂದಿದೆ.
ದೇಶಾದ್ಯಂತ ಬಜರಂಗ ದಳದ ಘಟಕಗಳನ್ನು ಪ್ರಾರಂಭಿಸಿ, ಲಕ್ಷಾಂತರ ಹಿಂದೂಗಳನ್ನು ಸಂಘಟಿಸಿ, ಸಂಸ್ಕಾರ ನೀಡಿ, ದೇಶಭಕ್ತರನ್ನಾಗಿಸಿ ಯುವಶಕ್ತಿಯನ್ನು ರಾಷ್ಟ್ರಶಕ್ತಿಯನ್ನಾಗಿ ನಿರ್ಮಾಣ ಮಾಡುವ ಕಾರ್ಯದಲ್ಲಿ ಬಜರಂಗ ದಳ ತೊಡಗಿದೆ. ಮಾತ್ರವಲ್ಲದೆ ಅವರಲ್ಲಿ ಹಿಂದೂ ಧರ್ಮದ ಕ್ಷಾತ್ರಭಾವವನ್ನು ಜಾಗೃತಗೊಳಿಸಿ, ಹಿಂದೂ ಧರ್ಮದ ರಕ್ಷಣೆಗಾಗಿ ಕಾರ್ಯನಿರ್ವಹಿಸಲು ಕಟಿಬದ್ಧರನ್ನಾಗಿಸುವ ಸಂಕಲ್ಪ ಮೂಡಿಸುತ್ತಿದೆ.
*"ಆಳಬಲ್ಲೆವು ಬಾಳಬಲ್ಲೆವು ಸೋಲನೆಂದಿಗೂ ಒಲ್ಲವು ವಿಶ್ವವೆಲ್ಲವು ಮುನಿದು ನಿಂತರು ರಾಷ್ಟ್ರವನುಳಿಸಲು ಬಲ್ಲೆವು''*
ಎನ್ನುವ ಗೀತೆಯ ಆಶಯದಂತೆ ಹಿಂದೂ ಸಮಾಜಕ್ಕೆ ಎದುರಾಗಿರುವ ಸವಾಲುಗಳಾದ ಭಯೋತ್ಪಾದನೆ, ಮತಾಂತರ, ಗೋಹತ್ಯೆ, ಲವ್ ಜಿಹಾದ್, ಕಮ್ಯುನಿಸಂ, ಅಕ್ರಮ ಬಾಂಗ್ಲಾನುಸುಳುಕೋರರು ಮತ್ತು ವಿಕೃತ ಬುದ್ಧಿಜೀವಿಗಳ ದುಷ್ಕೃತ್ಯ ಇವೆಲ್ಲನ್ನು ಮೆಟ್ಟಿನಿಂತು ಹಿಂದೂ ಸಮಾಜದಲ್ಲಿ ಸಾಮರಸ್ಯವನ್ನು ನಿರ್ಮಾಣ ಮಾಡಿ "ನಾವೆಲ್ಲ ಹಿಂದು, ನಾವೆಲ್ಲ ಒಂದು, ನಾವೆಲ್ಲ ಬಂಧು" ಎಂಬುದನ್ನು ಜಾಗೃತಗೊಳಿಸುವ ಕಾರ್ಯವನ್ನು ಬಜರಂಗ ದಳ ಮಾಡುತ್ತಿದೆ.
#ಬಜರಂಗದಳ ಸ್ಥಾಪನ ದಿನದ ಶುಭಾಶಯಗಳು 💐🚩
ಕರ್ನಾಟಕ ದರ್ಶನ ಸಂಸ್ಕೃತಿ ಪರಂಪರೆ Manohara Mathad Vhp Bijapur, Karnataka BJP Karnataka Vijayendra Yediyurappa Namma Bengaluru ನಮ್ಮ ಬೆಂಗಳೂರು ISRO - Indian Space Research Organisation ADGPI - Indian Army ಬಸವಣ್ಣ - Basavanna Raichur City yadagiri gutta,sri laxmi narasimha swami temple Rashtriya Swayamsevak Sangh (RSS) Vishva Hindu Parishad -VHP Bangalore, India Fans of Indian Army Shivmoga Bidare, Karnataka, India Gulbarga VHP- Vishwa Hindu Parishad