MNR news

MNR news ಮಾಧ್ಯಮ ಪ್ರತಿನಿಧಿ
Editor MNR NEWS
journalist

05/01/2025

ಮಾಲೂರಮ್ಮ ಟಿ ಸ್ಟಾಲ್ ಒಂದು ದಿನಕ್ಕೆ ಸಾವಿರ ಟಿ
ಸೇಲ್ ಆಗುತ್ತೆ ಪ್ಲಾಸ್ಕ್ ಇಲ್ಲ ಪ್ರೆಶ್ ಟಿ

04/01/2025

ಅಂತು ಇಂತು ನಿದ್ದೆಯಿಂದ ಎದ್ದ ನಗರಸಭೆ
ಮುಂಚಾಚಿರುವ ಚಾವಣೆ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ತೆರವು

03/01/2025

#ಹೊಸಕೋಟೆಯಲ್ಲಿ ರಾಜ್ಯದಲ್ಲೆ ಮೊಟ್ಟಮೊದಲ ಬಾರಿಗೆ 100 ಕೋಟಿ ಮೊತ್ತದ ಭೂಗತ ಕೇಬಲ್ ಅಳವಡಿಕೆಗೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ಮುಖಂಡರಿಂದ ಶ್ಲಾಘನೆ

03/01/2025

#ಒಂದುವರೆ ವರ್ಷದಲ್ಲಿ ಹೊಸಕೋಟೆ ತಾಲೂಕಿಗೆ ಮಾತ್ರ 1500 ಕೋಟಿ ರೂ ಮೊತ್ತದ ಅಭಿವೃದ್ಧಿ ಕಾಮಗಾರಿ 259 ಕೋಟಿ ರೂ ಮೊತ್ತದ ಗ್ಯಾರಂಟಿ ಅನುಷ್ಠಾನ .

03/01/2025

#ಹೊಸಕೋಟೆ ಟೌನ್ ನ ಅಲ್ಪ ಸಂಖ್ಯಾತರ ಕಾಲೋನಿ‌ ಅಭಿವೃದ್ಧಿ ಯೋಜನೆಯಡಿಯಲ್ಲಿ ವಾರ್ಡ್ ನಂ 1,9, 17 ಮತ್ತು 18 ರಲ್ಲಿ 4 ಕೋಟಿ ಮೊತಗತದ ಸಿ ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ

02/01/2025

#ವಿದ್ಯುತ್ ತಂತಿತಗುಲಿ ಹುಲ್ಲು ತುಂಬಿದ್ದ ಲಾರಿಗೆ ಬೆಂಕಿ

02/01/2025

#ಹಾಸ್ಯನಟ ನಾಗರಾಜ್ ಕೋಟೆ, ಸಂಖ್ಯಾಶಾಸ್ತ್ರಜ್ಞ ಬಸವರಾಜ್ ಇಮ್ರಾನಿ ಸೇರಿದಂತೆ ಇತರ ನಟನಟಿಯರು ನಿವೃತ್ತ ಯೋಧರು ಸೇರಿದಂತೆ ಹಲವಾರು ಗಣ್ಯರು ನಮ್ಮ ಹೊಸಕೋಟೆಯಲ್ಲಿ
ಜನವರಿ 4ರಂದು ಸಂಜೆ 5 ಗಂಟೆಗೆ ಕಮ್ಮವಾರಿ ನಗರ ಮೇಧಶ್ರಿ ಒಲಂಪಿಯಾಡ್ ಶಾಲೆ

01/01/2025

ಹೊಸಕೋಟೆಯಲ್ಲಿ 2 ನೇ ವರ್ಷದ ಅದ್ದೂರಿ ಭೀಮಕೋರೆಗಾವ್ ವಿಜಯೋತ್ಸವ ಮತ್ತು ವಿಚಾರ ಸಂಕಿರಣ.

01/01/2025

#ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಬದಲಾದ ಆಡಳಿತ ಮಂಡಳಿಯೊಂದಿಗೆ ಗುಣಮಟ್ಟದ& ಗುಣಾತ್ಮಕ ಶಿಕ್ಷಣಕ್ಕಾಗಿ ನುರಿತ ಅನುಭವಿ ಶಿಕ್ಷಕರು, ಶಿಕ್ಷಣದ ಜೊತೆಗೆ ಕ್ರೀಡೆ, ಯೋಗ, ಕರಾಟೆ ,ಡ್ಯಾನ್ಸ್ ಮೂಸಿಕ್,ಅಬಾಕಸ್ ಭಗವದ್ಗೀತೆ ಕೇರಂ ಚೆಸ್‌ & ಅನುಭವಿ ಡ್ರೈವರ್ ಗಳೊಂದಿಗೆ ವ್ಯಾನ್ ಸೌಲಭ್ಯ ವಿಶಾಲ ಆಟದ ಮೈದಾನ ಸುಸಜ್ಜಿತ ಕಟ್ಟಡ ಹೊಂದಿರುವ ಮೇದಶ್ರಿ ಒಲಂಪಿಯಾಡ್ ಶಾಲೆಯ 4 ನೇ ವರ್ಷದ ವಾರ್ಷಿಕೋತ್ಸವ ಬನ್ನಿ ಭಾಗವಹಿಸಿ

01/01/2025

#ಹೊಸಕೋಟೆ ನಗರದಲ್ಲಿ ವಿಶ್ವಕರ್ಮ ಸಮುದಾಯ ಮತ್ತು ತಾಲುಕು ಆಡಳಿತದಿಂದ ಅಮರಶಿಲ್ಪಿ ಜಕಣಾಚಾರಿ ಜಯಂತಿ

01/01/2025

ನಗರದ ಕಣ್ಣೂರಹಳ್ಳಿ ರಸ್ತೆಯಲ್ಲಿ ಚಾಲಕರು ಮಾಡಿದ ಅವಾಂತರ ರಸ್ತೆಯಲ್ಲಿ ಸಿಲುಕಿದ ಬಸ್ ಗಳು ರಸ್ತೆ ಸಂಪೂರ್ಣ ಬಂದ್

01/01/2025

#ಅಗಲಿದ ಹೋರಾಟಗಾರ ಲಕ್ಷ್ಮೀ ನಾರಾಯಣ ನಾಗವಾರ ರವರಿಗೆ ಶ್ರದ್ಧಾಂಜಲಿ ಮತ್ತು ಕೋರೇಗಾವ್ ಸೈನಿಕರಿಗೆ ವೀರನಮನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ

01/01/2025

#ಹೊಸಕೋಟೆ ತಾಲುಕು ಪ್ರಗತಿಪರ ದಲಿತ ಸಂಘಟನೆಗಳ ಒಕ್ಕೂಟದಿಂದ ಅದ್ದೂರಿ ಕೋರೆಗಾವ್ ವಿಜಯೋತ್ಸವ.

01/01/2025

#ಮುತುಟ್ ಪಿನ್ ಕಾರ್ಪ್ ನಿಂದ ಪೌಂಡರ್ಸ್ ಡೇ ಅಂಗವಾಗಿ ಉಪ್ಪಾರಹಳ್ಳಿ ಸರ್ಕಾರಿ ಶಾಲೆಯಲ್ಲಿ ಪಠ್ಯಪರಿಕರ ಹಾಗೂ ಕ್ರೀಡೆ ಮತ್ತು ವಿವಿಧ ಚಟುವಟಿಕೆಗಳು ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ

ಸಮಸ್ತ ನಾಡಿನ ಜನತೆಗೆ  ಎಂ ಎನ್ ಆರ್ ನ್ಯೂಸ್ ಚಾನಲ್ ಮತ್ತು ನಟರಾಜ್ ಎಂಎನ್ಆರ್ ವತಿಯಿಂದ  ಹೊಸವರ್ಷದ ಶುಭಾಶಯಗಳು.ನನಗೆ ಹೊಸವರ್ಷಕ್ಕೆ ಶುಭ ಕೋರಿದ...
01/01/2025

ಸಮಸ್ತ ನಾಡಿನ ಜನತೆಗೆ ಎಂ ಎನ್ ಆರ್ ನ್ಯೂಸ್ ಚಾನಲ್ ಮತ್ತು ನಟರಾಜ್ ಎಂಎನ್ಆರ್ ವತಿಯಿಂದ ಹೊಸವರ್ಷದ ಶುಭಾಶಯಗಳು.
ನನಗೆ ಹೊಸವರ್ಷಕ್ಕೆ ಶುಭ ಕೋರಿದ ಎಲ್ಲಾ ಆತ್ಮೀಯರಿಗೂ ಹಿತೈಷಿಗಳಿಗೂ ಬಂಧುವರ್ಗದವರಿಗೂ ಸ್ನೇಹಿತರಿಗೂ ಪ್ರತ್ಯೇಕವಾಗಿ ಶುಭಕೋರಲು ಸಾಧ್ಯವಾಗಿಲ್ಲ ಕ್ಷಮೆಯಿರಲಿ ಎಲ್ಲರಿಗೂ ಕೂಡ ಚಿರ ಋಣಿಯಾಗಿ ಆಭಾರಿಯಾಗಿರುತ್ತೆನೆ ಶುಭವಾಗಲಿ

31/12/2024

#ದೊಡ್ಡಹುಲ್ಲೂರು ಕೆರೆಕಟ್ಟೆ ಬಳಿ‌ ರಸ್ತೆ ಅಡ್ಡಗಟ್ಟಿ ದರೋಡೆ ಕಣ್ಣಿಗೆಕಾರದ ಪುಡಿ ಎರಚಿ ಬೈಕ್ ಮೊಬೈಲ್ ಹಣ ದೋಚಿ ಪರಾರಿ ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ?

31/12/2024

#ಬೀಮ ಕೋರೆಗಾವ್ ವಿಜಯೋತ್ಸವದ ಅಂಗವಾಗಿ ಹೊಸಕೋಟೆ ಪ್ರಗತಿಪರ ದಲಿತ ಸಂಘಟನೆಗಳಿಂದ ಪಂಜಿನ ಮೆರವಣಿಗೆ ಮೂಲಕ ಗೌರವ ಸಮರ್ಪಣೆ

31/12/2024

#ಹೊಸವರ್ಷದ ಹಾಗೂ ಮಕರ ಸಂಕ್ರಾಂತಿಯ ಶುಭಾಶಯಗಳು
ಶುಭಕೋರುವವರು ಸಮಾಜಸೇವಕರು ಉದ್ಯಮಿಗಳು ಆದ ನಾಪಂಡ ಮುತ್ತಪ್ಪ ಮತ್ತು ಮುದ್ದಪ್ಪನವರು, ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷರು ವಕೀಲರು ಆದ ಮನೋಜ್ ಮುನಿಯಪ್ಪ, ಪಿಇಎಂಎಸ್ ಎಸಿಎಪ್ ಕರ್ನಾಟಕ ಸರ್ಕಾರದ ಸದಸ್ಯರು ಮತ್ತು ವಕೀಲರಾದ ಮನು ಹಾಗೂ ಯುವ ಮುಖಂಡರಾದ ನರೇಂದ್ರರವರು.

Address

ಪಾಲಾಕಿ ಸುಬ್ಬಯ್ಯ ರಸ್ತೆ Palaki Subbiah Road
Hoskote
562114

Alerts

Be the first to know and let us send you an email when MNR news posts news and promotions. Your email address will not be used for any other purpose, and you can unsubscribe at any time.

Contact The Business

Send a message to MNR news:

Videos

Share