Appaji Times News

Appaji Times News ನೊಂದವರ ನೆರವಿಗೆ ದಾವಿಸಿ ಬರುವ ಸುದ್ದಿ

Appaji Times

04/01/2024

ಆತ್ಮಹತ್ಯೆಗೆ ಯತ್ನಿಸಿದ ತಾಯಿ ಮತ್ತು ಮಗುವನ್ನು ರಕ್ಷಿಸಿದ #ವೈಟ್ ಫೀಲ್ಡ್ #ಅಗ್ನಿಶಾಮಕ ದಳ ಸಿಬ್ಬಂದಿಗಳು...

ಕುಟುಂಬಿಕ ಕಲಹದಿಂದ ಬೇಸತ್ತು ಪತಿ ಕೆಲಸಕ್ಕೆ ಹೋದಾಗ ಗ್ಯಾಸ್ ಲೀಕ್ ಮಾಡಿಕೊಂಡು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಮಹಿಳೆ.

ಘಟನೆಗೆ ಸಂಬಂಧಿಸಿದಂತೆ ಪತಿಯಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವ ವೈಟ್ ಫೀಲ್ಡ್ ಪೊಲೀಸರು...
times news

01/01/2024

ಹಕ್ಕಿ ಗೂಡಿಗೆ ಆಹಾರ ಎಂಬ ವಿನೂತನ ಕಾರ್ಯಕ್ರಮದೊಂದಿಗೆ ಹೊಸ ವರ್ಷದ ಆಚರಣೆಯ ಮಾಡಿದ ಪರಮ ಪೂಜ್ಯರು..

11/06/2023

KSRTC ಬಸ್ಸ್ ನಲ್ಲಿ ಮಹಿಳೆಯರಿಗೆ ಶಕ್ತಿ ತುಂಬಿದ
G ಗೋವಿಂದಪ್ಪ. ಶಾಸಕರು, #ಹೊಸದುರ್ಗ

26/09/2022
02/09/2022

#2023ರ ಅಭ್ಯರ್ಥಿ ಯಾರು ..? TIMES NEWS #ಗೂಳಿಹಟ್ಟಿ ಡಿ.ಶೇಕರ್ .

01/09/2022

TIMES NEWS //ಮತ್ತೊಮ್ಮೆ #ಪೂರ್ಣಿಮಾ ಶ್ರೀನಿವಾಸ ರವರಿಗೆ ಜೈ ಅಂದ ರೈತರು.

01/09/2022

ಕಾನೂನು ನಿಮ್ಮದ್ದಾ ಸ್ವಾಮೀ.?

01/09/2022

#2023ಕ್ಕೆ ಕೋಟಿ ಕೋಟಿ ಹಣ ಉಳಿಯುತ್ತಾ.? times news

28/08/2022

ಜನ ಸಾಮನ್ಯರೊಂದಿಗೆ ಜೀವನ ಪಯಣ.

24/08/2022

#"ವೈದ್ಯರ ಕರ್ತವ್ಯಕ್ಕೆ ಶಭಾಶ್ ಎಂದರು ಪ್ರಧಾನಿ."

17/08/2022

ತಾಲ್ಲೂಕಿನ ಕಸಬಾ ಹೋಬಳಿಯಾದ, ಜೋಡಿ ಶ್ರೀ ರಂಗಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ೭೫ ನೇ ಸ್ವಾತಂತ್ರೋತ್ಸವವನ್ನು ಆಚರಿಸಿದ್ದಾರೆ.

17/08/2022

#ಕರ್ನಾಟಕ ಚಾಲಕರ ಒಕ್ಕೂಟ, ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ತಿಪ್ಪೇಶ್ ರವರಿಗೆ ರಾಜ್ಯಾಧ್ಯಕ್ಷರಾದ ಜಿ.ನಾರಾಯಣಸ್ವಾಮಿ ಅವರ ಸಂಯುಕ್ತಾಶ್ರಯದಲ್ಲಿ " ಸೇವಾ ರತ್ನ ಪ್ರಶಸ್ತಿ" ಹಾಗು "ಅಮ್ಮ ಪ್ರಶಸ್ತಿ" ಪ್ರಧಾನಕ್ಕೆ ಆಯ್ಕೆಯಾಗಿದ್ದಾರೆ.

Address

Appajitimes News, Manjunataha Complex
Hosadurga

Telephone

+18722445053

Website

Alerts

Be the first to know and let us send you an email when Appaji Times News posts news and promotions. Your email address will not be used for any other purpose, and you can unsubscribe at any time.

Videos

Share