Information with dolly

Information with dolly Contact information, map and directions, contact form, opening hours, services, ratings, photos, videos and announcements from Information with dolly, Holalkere.

ಪರಿಚಯ ಆಕಸ್ಮಿಕ..!!ನೆನಪು ಶಾಶ್ವತ..!!😌PC
04/01/2025

ಪರಿಚಯ ಆಕಸ್ಮಿಕ..!!
ನೆನಪು ಶಾಶ್ವತ..!!😌

PC

This is the right time to achieve somethingChallenge accepted 🔥
01/01/2025

This is the right time to achieve something

Challenge accepted 🔥

Happy new year 2025
01/01/2025

Happy new year 2025




ಮಾಯಾವಿ ❤️
15/12/2024

ಮಾಯಾವಿ ❤️

ಹೃದಯ ಒಡೆದು ಹೋಗಿರಬಹುದು ಆದರೆ ಮುಖದಲ್ಲಿರುವ ನಗು ನನ್ನವರಿಗಾಗಿ  ಎಂದು ಬದಲಾಗದು .....
26/10/2024

ಹೃದಯ ಒಡೆದು ಹೋಗಿರಬಹುದು ಆದರೆ ಮುಖದಲ್ಲಿರುವ ನಗು ನನ್ನವರಿಗಾಗಿ ಎಂದು ಬದಲಾಗದು .....

ಒಬ್ಬೊಬ್ಬರೇ ಅಲೆಯುವ ಹುಚ್ಚನ್ನು ಬೆಳೆಸಿಕೊಳ್ಳೋಣ ಯಾರಿಗಾಗಿ ಕಾಯುವ ಯಾರಿಗಾಗೋ ಸಮಯ ನೀಡುವ ಯಾರಿಗೋಸ್ಕರನು ಬೇರೆಡೆ ಹೋಗುವ ನಿಮ್ಮ ಇಷ್ಟವನ್ನು ಬದ...
26/09/2024

ಒಬ್ಬೊಬ್ಬರೇ ಅಲೆಯುವ ಹುಚ್ಚನ್ನು ಬೆಳೆಸಿಕೊಳ್ಳೋಣ ಯಾರಿಗಾಗಿ ಕಾಯುವ ಯಾರಿಗಾಗೋ ಸಮಯ ನೀಡುವ ಯಾರಿಗೋಸ್ಕರನು ಬೇರೆಡೆ ಹೋಗುವ ನಿಮ್ಮ ಇಷ್ಟವನ್ನು ಬದಲಾಯಿಸುವ ಅವಶ್ಯಕತೆ ಇರುವುದಿಲ್ಲ ಇಷ್ಟ ಬಂದಂತೆ ಇಷ್ಟ ಬಂದ ಕಡೆ ತಿರುಗಬಹುದಲ್ಲವೇ🫶

ಸುಮಾರು 13 ವರ್ಷಗಳ ಹಿಂದೆ ಶಾಲಾ ದಿನಗಳಲ್ಲಿ ಭೇಟಿ ನೀಡಿದ ಸ್ಥಳವಿದು ಮತ್ತೊಮ್ಮೆ ಕಣ್ ತುಂಬಿಕೊಂಡೆನು ಆಗು ಇಲ್ಲಿನ ಇಲಾಖೆ ಪ್ಲಾಸ್ಟಿಕ್ ಬಗ್ಗೆ ಹಾಗೂ ಪರಿಸರದ ಬಗ್ಗೆ ವಹಿಸುತ್ತಿರುವ ಕಾಳಜಿ ನೋಡಿ ಸಂತೋಷವಾಯಿತು🫶✌️

ನಮ್ಮ ಊರ ಗಣಪತಿ🙏
07/09/2024

ನಮ್ಮ ಊರ ಗಣಪತಿ🙏

ಬಿಯರ್ ವೇಸ್ಟ್ ನಿಂದ ರಾಸುಗಳ ಆರೋಗ್ಯ ಹಾಳುಬಿಯರ್ ವೇಸ್ಟ್ ಬಳಸುವುದರಿಂದ ಆರೋಗ್ಯ ಹದಗೆಡುವುದು, ದೇಹ ಕೃಶಗೊಳ್ಳುವುದು, ಫಲನಿಲ್ಲದಿರುವುದು, ಕರುಗ...
14/08/2024

ಬಿಯರ್ ವೇಸ್ಟ್ ನಿಂದ ರಾಸುಗಳ ಆರೋಗ್ಯ ಹಾಳು
ಬಿಯರ್ ವೇಸ್ಟ್ ಬಳಸುವುದರಿಂದ ಆರೋಗ್ಯ ಹದಗೆಡುವುದು, ದೇಹ ಕೃಶಗೊಳ್ಳುವುದು, ಫಲನಿಲ್ಲದಿರುವುದು, ಕರುಗಳ ಬೆಳವಣಿಗೆ ಆಗದಿರುವುದು, ಹಾಲಿನಲ್ಲಿ ಆಲೊಹಾಲ್ ಅಂಶ ಪತ್ತೆಯಾಗುವ ಮೂಲಕ ಹಲವು ದುಷ್ಪರಿಣಾಮಗಳು ಕಂಡುಬರುತ್ತಿವೆ.

ಬೆಂಗಳೂರಿಗೆ ಬಂದ ತಕ್ಷಣ ನನಗನಿಸಿದ್ದು ಬೆಂಗಳೂರು ನನ್ನಂತವರಿಗಲ್ಲ ಎಂದು ಹಾಗಂತ ಬೆಂಗಳೂರನ್ನು ದೂರುತ್ತಿಲ್ಲ ನನ್ನ ವಯಸ್ಸಿನ ಅದೆಷ್ಟೋ ಯುವಕರು ಬ...
11/08/2024

ಬೆಂಗಳೂರಿಗೆ ಬಂದ ತಕ್ಷಣ ನನಗನಿಸಿದ್ದು ಬೆಂಗಳೂರು ನನ್ನಂತವರಿಗಲ್ಲ ಎಂದು ಹಾಗಂತ ಬೆಂಗಳೂರನ್ನು ದೂರುತ್ತಿಲ್ಲ ನನ್ನ ವಯಸ್ಸಿನ ಅದೆಷ್ಟೋ ಯುವಕರು ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಂಡು ಊರಲ್ಲಿ ಮನೆ ತಂದೆ ತಾಯಿಯನ್ನು ಸಾಕುತ್ತಿದ್ದಾರೆ ಆದರೂ ಬೆಂಗಳೂರು ತುಂಬಾ ಬ್ಯುಸಿ ನಗರ ನಮ್ಮೂರಿನ ಎಲ್ಲಾ ಜನಸಂಖ್ಯೆ ಒಂದೇ ಒಂದು ಕಟ್ಟಡದಲ್ಲಿರುತ್ತದೆ
ಊರಲಿ ನಡೆಯುವ ವರ್ಷಕ್ಕೊಮ್ಮೆ ಹಬ್ಬಕ್ಕೆ ಸೇರುವಷ್ಟು ಜನ ಪ್ರತಿನಿತ್ಯ ಒಂದೇ ಮಾಲಿನಲ್ಲಿ ಸುತ್ತಾಡಿರುತ್ತಾರೆ
ವಾರ ಅಂತ್ಯ ಬಂತು ಎಂದರೆ ಸಾಕು ಪಾರ್ಟಿ ಸುತ್ತಾಟ ಎಂದು ಬೆಂಗಳೂರಿನಲ್ಲಿ ಐದು ನಿಮಿಷದ ಪಯಣ ಮುಕ್ಕಾಲು ಗಂಟೆಗೆ ತಲುಪುತ್ತದೆ
ಎಲ್ಲೆಲ್ಲೋ ಮುಚ್ಚಿದ ಕೊಟ್ಟ ಸರ್ಕಾರಕ್ಕೆ ಮುಂದುವರೆದ ದೇಶಗಳಲ್ಲಿ ತಮ್ಮ ಜನಸಂಧಾನಿ ಪ್ರದೇಶದಲ್ಲಿ ಉಚಿತ ಸಾರಿಗೆ ಕೊಟ್ಟ ಹಾಗೆ ಕೊಟ್ಟರೆ ಸ್ವಲ್ಪ ಮಟ್ಟಿಗಾದರೂ ಈ ವಾಹನ ಕಿರಿಕಿರಿ ಕಡಿಮೆಯಾಗಬಹುದು
ಟ್ರಾಫಿಕ್ ಬಿದ್ದಿದ್ದರೂ ಹಿಂದಿನಿಂದ ಸದ್ದು ಮಾಡುವ ವಾಹನ ಚಾಲಕರ ಹೆಚ್ಚು ಇಲ್ಲಿ ನೀವು ಒಂದು ಚಾಕಲೇಟ್ ಇಂದ ಹಿಡಿದು ಸೊಪ್ಪು ತರಕಾರಿ ಎಲ್ಲವನ್ನು ಆನ್ಲೈನ್ ಆರ್ಡರ್ ಮಾಡಬಹುದು ಅದೆಷ್ಟೋ ಜನ ಇಂತಹ ಕಂಪನಿಗಳಲ್ಲಿ ಜೀವನವನ್ನೇ ಕಟ್ಟಿಕೊಂಡಿದ್ದಾರೆ
ಇರುವ ಕಂಪನಿಗಳೆಲ್ಲ
ಬೆಂಗಳೂರಿನಲ್ಲಿ ಇಷ್ಟೆಲ್ಲ ಜನಸಂದನೆ ಆಗಲು ಕಾರಣ ಏನೆಂದು ಒಮ್ಮೆ ನಾವೆಲ್ಲ ಯೋಚಿಸಬೇಕಲ್ಲವೇ ಪ್ರತಿಷ್ಠಿತ ಕಂಪನಿಗಳೆಲ್ಲ ಬೆಂಗಳೂರಲ್ಲಿ ನೆಲೆಸಬೇಕು ಎಂದು ಹೋರಾಟ ಮಾಡುತ್ತವೆ ಹೆಚ್ಚಾಗಿ ಬೆಂಗಳೂರಿಗೆ ಬರುವವರು ನಮ್ಮ ಬಯಲು ಸೀಮೆ ಯುವಕರೇ ಹಾಗಾಗಿ ಒಂದು ಮೂರು ನಾಲ್ಕು ಕಂಪನಿಗಳು ಬಯಲು ಸೀಮೆ ಅಲ್ಲಿನ ಯುವಕರಿಗೂ ಕೆಲಸ ಸಿಕ್ಕಾಗುತ್ತದೆ ಮತ್ತು ಬೆಂಗಳೂರಿನ ಜನಸಂದನೆ ಕಡಿಮೆಯಾಗುತ್ತದೆ
ನಾನಂತೂ ಅಪರೂಪಕ್ಕೆ ಬೆಂಗಳೂರಿಗೆ ಬರುವವನು ಇಲ್ಲಿನ ಸಂಸ್ಕೃತಿ ಉಡುಗೆ ತೊಡಗಿಗಳನ್ನು ನೋಡಿ ಯಾವುದೇ ಬೇರೆ ದೇಶಕ್ಕೆ ಬಂದಿದ್ದೇನೆ ಎಂಬ ಭಾವನೆ ಉಂಟಾಯಿತು ಅಂತೂ ಬದಲಾಗಬೇಕಿದೆ ಬೆಂಗಳೂರು
ಈ ಜನ ಸಂದಣಿಯಿಂದ ವಾಹನ ಕಿರಿಕರಿಂದ
- ವಿನಯ್ ಡಾಲಿ

ಹಂಪಿ "ಕರ್ನಾಟಕ ಸಾಮ್ರಾಜ್ಯ"
04/08/2024

ಹಂಪಿ "ಕರ್ನಾಟಕ ಸಾಮ್ರಾಜ್ಯ"

Don't warry  ನಾವು ಬದುಕುತ್ತಿರುವ ಬದುಕು ಎಷ್ಟೋ ಜನರ ಕನಸಾಗಿರುತ್ತದೆ❤️😎
21/07/2024

Don't warry ನಾವು ಬದುಕುತ್ತಿರುವ ಬದುಕು ಎಷ್ಟೋ ಜನರ ಕನಸಾಗಿರುತ್ತದೆ❤️😎

ಎಲ್ಲವನ್ನು ಮರೆಸು ಎಲ್ಲರನ್ನೂ ಆಶೀರ್ವದಿಸು
16/06/2024

ಎಲ್ಲವನ್ನು ಮರೆಸು ಎಲ್ಲರನ್ನೂ ಆಶೀರ್ವದಿಸು

ಈ ಸಣ್ಣ ವಯಸ್ಸಿಗೆ ಎಲ್ಲವನ್ನೂ ಕಲಿತಿದ್ದೇನೆ ಹಣದ ಬೆಲೆ , ಪ್ರೀತಿಸಿದವಳು ಮಾಡಿದ ಮೋಸ , ಸೋತಾಗ  ಜೊತೆಗಿದ್ದೆ ಮಾತನಾಡಿದ ಸ್ನೇಹಿತರು , ಯಾರೋ ಮಾ...
14/06/2024

ಈ ಸಣ್ಣ ವಯಸ್ಸಿಗೆ ಎಲ್ಲವನ್ನೂ ಕಲಿತಿದ್ದೇನೆ ಹಣದ ಬೆಲೆ , ಪ್ರೀತಿಸಿದವಳು ಮಾಡಿದ ಮೋಸ , ಸೋತಾಗ ಜೊತೆಗಿದ್ದೆ ಮಾತನಾಡಿದ ಸ್ನೇಹಿತರು , ಯಾರೋ ಮಾಡಿದ ತಪ್ಪಿಗೆ ಅನುಭವಿಸಿದ ಕಷ್ಟಗಳು ಇಂಥ ಬಿರುಗಾಳಿಗಳನ್ನು ಎದುರಿಸಿ ಗಟ್ಟಿಯಾಗಿ ನಿಂತಿದ್ದೇನೆ ಹಾಗೆ ಜೊತೆಗಿದ್ದವರು ನೆನಪಿದ್ದಾರೆ ಹಿಂದೆ ಮಾತನಾಡಿದರು ನೆನಪಿದ್ದಾರೆ
ನೆನಪಿಡಿ ನಾಳೆ ನನ್ನದು
ಎಲ್ಲದಕ್ಕೂ ಉತ್ತರ ಕೊಟ್ಟೆ ಕೊಡುತ್ತೇನೆ✌️

ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು 🥳🎉😍
04/06/2024

ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು 🥳🎉😍

01/01/2024

ಮೈಸೂರಿನಲ್ಲಿ 2ನೇ ದಿನ LIC OFFICE

Address

Holalkere

Website

Alerts

Be the first to know and let us send you an email when Information with dolly posts news and promotions. Your email address will not be used for any other purpose, and you can unsubscribe at any time.

Videos

Share