Suddi Darshana News Chithradurga

Suddi Darshana News Chithradurga news channel

ದಿನಾಂಕ 18ರಂದು ನಡೆದ 513 ನೇ ನಾಡಪ್ರಭು ಕೆಂಪೇಗೌಡ ರವರ ಜಯಂತಿ ಹಾಗು ತಾಲ್ಲೂಕು ಬೃಹತ್ ಒಕ್ಕಲಿಗರ ಜನಜಾಗೃತಿ ಸಮಾವೇಶ
19/08/2022

ದಿನಾಂಕ 18ರಂದು ನಡೆದ 513 ನೇ ನಾಡಪ್ರಭು ಕೆಂಪೇಗೌಡ ರವರ ಜಯಂತಿ ಹಾಗು ತಾಲ್ಲೂಕು ಬೃಹತ್ ಒಕ್ಕಲಿಗರ ಜನಜಾಗೃತಿ ಸಮಾವೇಶ

06/08/2022

ಚಿತ್ರದುರ್ಗದ ಕೋತಿರಾಜ

05/08/2022
30/06/2022

ವಿಧಾನಸೌಧದ ಮುಂದೆ ನಾಡಪ್ರಭು ಕೆಂಪೇಗೌಡರ ಪುತ್ತಳಿಯನ್ನು ಸ್ಥಾಪಿಸುವಂತೆ ಬೇಡಿಕೆಯಿಟ್ಟ *ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಂಜಾವಧೂತ ಮಹಾಸ್ವಾಮೀಜಿ* ಗಳ ಆಶಯಕ್ಕೆ ಶೀಘ್ರವಾಗಿ ಸ್ಪಂದಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಪೂಜ್ಯ ಶ್ರೀಗಳ ಬೇಡಿಕೆ ಅತ್ಯಂತ ಸೂಕ್ತವಾಗಿದ್ದು ಮುಂದಿನ ವರ್ಷದ ಕೆಂಪೇಗೌಡರ ಜಯಂತಿಯ ಹೊತ್ತಿಗೆ ಶ್ರೀಗಳ ಆಶಯದಂತೆ ಕೆಂಪೇಗೌಡರ ಪುತ್ತಳಿಯನ್ನು ವಿಧಾನಸೌಧದ ಎದುರು ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.

29-06-2022ರ ಬುಧವಾರದಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಟೌನ್ ನ ಮಿನಿ ವಿಧಾನಸೌಧದ ಮುಂದೆ ನೆಡೆದ ನಾಡಪ್ರಭು ಶ್ರೀ ಕೆಂಪೇಗೌಡರ 513ನೇ...
30/06/2022

29-06-2022ರ ಬುಧವಾರದಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಟೌನ್ ನ ಮಿನಿ ವಿಧಾನಸೌಧದ ಮುಂದೆ ನೆಡೆದ ನಾಡಪ್ರಭು ಶ್ರೀ ಕೆಂಪೇಗೌಡರ 513ನೇ ಜಯಂತೋತ್ಸವದ ಭವ್ಯ ಸಮಾರಂಭದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಮಹಾಯೋಗಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರು, ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಮಠದ ಪೂಜ್ಯ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರು, ಚಿಕ್ಕಬಳ್ಳಾಪುರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಪೂಜ್ಯ ಶ್ರೀ ಮಂಗಳನಾಥ ಸ್ವಾಮೀಜಿಯವರು, ಚಿಕ್ಕಬಳ್ಳಾಪುರ ಸಂಸದರಾದ ಶ್ರೀಮಾನ್ ಬಿ. ಎನ್. ಬಚ್ಚಗೌಡ ರವರು, ಮಾಜಿ ಮಂತ್ರಿಗಳಾದ ಶ್ರೀಮಾನ್ ಕೃಷ್ಣಭೈರೆಗೌಡ ರವರು, ಶಾಸಕರಾದ ಶ್ರೀಮಾನ್ ಶರತ್ ಬಚ್ಚಗೌಡ ರವರು, ಸಮುದಾಯದ ಮುಖಂಡರು ಹಾಗು ಭಕ್ತರು ಉಪಸ್ಥಿತರಿದ್ದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ನಡೆದ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡ...
27/06/2022

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ನಡೆದ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಂಜಾವಧೂತ ಮಹಾಸ್ವಾಮೀಜಿಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು.

ತುಮಕೂರಿನಲ್ಲಿ ನಡೆಯುತ್ತಿರುವ ಕುಂಚಿಟಿಗ ಒಕ್ಕಲಿಗ ಸಮಾವೇಶ ಉದ್ಘಾಟನೆ ಮಾಡಿದ ಪರಮಪೂಜ್ಯ ಜಗದ್ಗುರು ಮಹಾಯೋಗಿ ಶ್ರೀ  ಶ್ರೀ ಶ್ರೀ ಡಾ|| ನಂಜಾವಧೂತ...
25/06/2022

ತುಮಕೂರಿನಲ್ಲಿ ನಡೆಯುತ್ತಿರುವ ಕುಂಚಿಟಿಗ ಒಕ್ಕಲಿಗ ಸಮಾವೇಶ ಉದ್ಘಾಟನೆ ಮಾಡಿದ ಪರಮಪೂಜ್ಯ ಜಗದ್ಗುರು ಮಹಾಯೋಗಿ ಶ್ರೀ ಶ್ರೀ ಶ್ರೀ ಡಾ|| ನಂಜಾವಧೂತ ಮಹಾಸ್ವಾಮೀಜಿಗಳು.

Address

Hiriyur

Website

Alerts

Be the first to know and let us send you an email when Suddi Darshana News Chithradurga posts news and promotions. Your email address will not be used for any other purpose, and you can unsubscribe at any time.

Videos

Share


Other Hiriyur media companies

Show All