Hassan News ಹಾಸನ್ ನ್ಯೂಸ್

  • Home
  • Hassan News ಹಾಸನ್ ನ್ಯೂಸ್

Hassan News ಹಾಸನ್ ನ್ಯೂಸ್ Breaking News! theater's info, About Hassan, Legends of city, New Projects, Jobs, Celebrities & more It's All About Trueness
(229)

15/01/2025

ಬಹು ನಿರೀಕ್ಷಿತ ಐತಿಹಾಸಿ‌ಕ ಬೇಲೂರು ಪಟ್ಟಣದ ಹರ್ಡಿಕರ್ ವೃತ್ತಕ್ಕೆ‌ ಬಂತು ಬೆಳಕು

ಹಾಸನ: ಕಳೆದ ಮೂರು ದಿನಗಳ ಹಿಂದೆ ದಿಢೀರ್ ಕಾಣೆಯಾಗಿದ್ದ ತಾಲೂಕಿನ ಹರಳಹಳ್ಳಿಯ ಚಾಲಕ ಶಿವಕುಮಾರ್(34) ಸ್ನೇಹಿತರಿಂದಲೇ ಕೊ ..ಲೆಯಾಗಿರುವುದು ಖಾತ್...
15/01/2025

ಹಾಸನ: ಕಳೆದ ಮೂರು ದಿನಗಳ ಹಿಂದೆ ದಿಢೀರ್ ಕಾಣೆಯಾಗಿದ್ದ ತಾಲೂಕಿನ ಹರಳಹಳ್ಳಿಯ ಚಾಲಕ ಶಿವಕುಮಾರ್(34) ಸ್ನೇಹಿತರಿಂದಲೇ ಕೊ ..ಲೆಯಾಗಿರುವುದು ಖಾತ್ರಿಯಾಗಿತ್ತು . ತಾವು ಜಾನುವಾರು ಹಾಗೂ ಕುರಿ ಕಳವು ಮಾಡಿದ್ದು ಗೊತ್ತಿದ್ದ ಶಿವಕುಮಾರ್, ಅದನ್ನು ಬೇರೆಯವರಿಗೆ ಹೇಳಿ ಬಿಡುತ್ತಾನೆ ಎಂದು
• ಸ್ನೇಹಿತರೇ ಆತನಿಗೆ ಕಂಠಪೂರ್ತಿ ಕುಡಿಸಿ ಜೀವ ತೆಗೆದಿದ್ದರು ., ಶಿವಕುಮಾ‌ರ್ ಮೃ*ದೇಹ ಸಕಲೇಶಪುರದಿಂದ 20 ಕಿಮೀ ದೂರ ರಾಷ್ಟ್ರೀಯ ಹೆದ್ದಾರಿ 75 ( ಶಿರಾಡಿ ಘಾಟ್ ) ರ ಪ್ರಪಾತದಲ್ಲಿ ಸೋಮವಾರ ಪತ್ತೆಯಾಗಿತ್ತು. , ಘಟನೆ ನಂತರ ಆರೋಪಿಗಳಲ್ಲಿ ಒಬ್ಬನಾದ ದಿಲೀಪ್ ಎಂಬಾತ,
• ಪೊಲೀಸರಿಗೆ ಶರಣಾಗಿದ್ದು, ಕೊ ..ಲೆ ಕೃತ್ಯದಲ್ಲಿ ಭಾಗಿಯಾಗಿರುವ ಅದೇ ಊರಿನ ಪ್ರದೀಪ್ ಮತ್ತು ಶರತ್ ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು
• ಬಲೆ ಬೀಸಿದ್ದಾರೆ. ಕೊ ..ಲೆಯಾಗಿರುವ ಶಿವಕುಮಾರ್ 10 ವರ್ಷಗಳ ಹಿಂದೆ ಮದುವೆ ಯಾಗಿದ್ದು, ನಂತರದಲ್ಲಿ ಅತಿಯಾಗಿ ಸಾಲ ಮಾಡಿಕೊಂಡಿದ್ದ . , ಇದೇ ಕಾರಣಕ್ಕೆ ಕಲಹ ಉಂಟಾಗಿ ಕೆಲ ವರ್ಷಗಳಿಂದ ಪತ್ನಿ
• ಈತನಿಂದ ದೂರವಾಗಿದ್ದಳು. ನಂತರ ಆಟೋ ಓಡಿಸಿಕೊಂಡಿದ್ದ ಶಿವಕುಮಾ‌ರ್, ಇತ್ತೀಚಿಗೆ ಹೈದರಾಬಾದ್‌ನಲ್ಲಿ ಬೇಕರಿ ಕೆಲಸಕ್ಕೆ ಸೇರಿಕೊಂಡಿದ್ದ. , ಚೋ‌ರ್ ಸ್ನೇಹಿತರು: ಶಿವಕುಮಾ‌ರ್ ಆತ್ಮೀಯ ಸ್ನೇಹಿತರೇ ಆಗಿದ್ದ ಅದೇ ಊರಿನ
• ಶರತ್ ಹಾಗೂ ಪ್ರದೀಪ್ ಹಸು-ಕರು ಮತ್ತು ಕುರಿ ಕಳವು ಮಾಡಿದ್ದರು. ಈ ವಿಚಾರ ಶಿವಕುಮಾರ್‌ಗೆ ತಿಳಿದಿತ್ತು ಎನ್ನಲಾಗಿದೆ. ಎಲ್ಲಿ ತಮ್ಮ ನಿಜ ಬಣ್ಣವನ್ನು ಶಿವಕುಮಾರ್ ಊರಿನವರು ಅಥವಾ ಮಾಲೀಕರಿಗೆ ಹೇಳಿ ಬಿಡುತ್ತಾನೋ ಎಂದು ಇಬ್ಬರೂ
• ಆತಂಕಗೊಂಡಿದ್ದರು. ಪದೇ ಪದೆ ಶಿವಕುಮಾರ್‌ಗೆ ಕರೆ ಮಾಡಿ ನೀನು ಅರ್ಜೆಂಟ್ ಆಗಿ ಊರಿಗೆ ಬಾ ನಿನ್ನ ಬಳಿ ಮಾತನಾಡಬೇಕೆಂದು ಪೀಡಿಸುತ್ತಿದ್ದರು. ಕಡೆಗೂ ಸ್ನೇಹಿತರ ಒತ್ತಡಕ್ಕೆ ಕಟ್ಟುಬಿದ್ದು ಶಿವಕುಮಾರ್ ಕಳೆದ ಬುಧವಾರ ಊರಿಗೆ ಬಂದ. ಆದರೆ
• ಬೇಕರಿಯಲ್ಲಿ ಕೆಲಸ ಮಾಡುವಾಗ ಕಾಲಿಗೆ ಗಾಯ ಮಾಡಿಕೊಂಡಿದ್ದ ಶಿವಕುಮಾರ್, ಆ ನೋವಿನಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಕಳೆದ ಶುಕ್ರವಾರ ಶರತ್ ಹಾಗೂ ಪ್ರದೀಪ್, ಶಿವಕುಮಾರ್ ಸಂಬಂಧಿ ದಿಲೀಪನ ಮೂಲಕ ಶಿವಕುಮಾರ್‌ನನ್ನು ತಮ್ಮಲ್ಲಿಗೆ ಕರೆಸಿಕೊಂಡರು. ನಂತರ ನಾಲ್ವರೂ
• ಜೊತೆಯಾಗಿ ಢಾಬಾವೊಂದಕ್ಕೆ ತೆರಳಿದರು. ಈ ವೇಳೆ ಶಿವಕುಮಾರ್‌ಗೆ ಮಧ್ಯಾಹ್ನದಿಂದಲೇ ಕಂಠಪೂರ್ತಿ ಕುಡಿಸಿದರು. ಈ ವೇಳೆಯೂ ಮಾತಿಗೆ ಮಾತು ಬೆಳೆದಿದೆ. ನಂತರ ನಾಲ್ವರೂನಿರ್ಜನ ಪ್ರದೇಶಕ್ಕೆ ತೆರಳಿದರು. ಶಿವಕುಮಾರ್ ಕುಡಿದ ಮತ್ತಿನಲ್ಲಿ ಒಂದು ರೀತಿ ಪ್ರಜ್ಞಾಹೀನನಾಗಿದ್ದಾಗ ಆತನ ತಲೆ ಮೇಲೆ ಕ ..ಲ್ಲು
• ಎತ್ತಿಹಾಕಿ ದೊಣ್ಣೆ ಇತ್ಯಾದಿ ವಸ್ತುಗಳಿಗೆ ಹೊಡೆದು ಕೊ* ಮಾಡಿದ್ದರು. , ದಿಲೀಪ್, ಶಿವಕುಮಾರ್‌ನನ್ನು ಬಿಟ್ಟುಬಿಡಿ ಎಂದು ಕಾಲಿಗೆ ಬಿದ್ದು ಬೇಡಿಕೊಂಡರೂ ಕಟುಕರ ಮನಸು ಕರಗಲಿಲ್ಲ.ಬದಲಾಗಿ ದಿಲೀಪ್‌ ಗೂ ಚೆನ್ನಾಗಿ ಥಳಿಸಿ ಬಾಯಿ ಮುಚ್ಚಿಸಿದರು. ಬಳಿಕ
• ಪ್ಲಾಸ್ಟಿಕ್ ಚೀಲದಲ್ಲಿ ಶಿವಕುಮಾರ್ ನನ್ನ ಎಸೆದಿದ್ದರು .,‌
• ಜ.10 ರಿಂದ ಕಾಣೆಯಾಗಿದ್ದ, 12 ರಂದು ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. 13 ರಂದು ಮಗನ ಕೊ* ಯಾಗಿದೆ ಎಂದು ಮಂಜೇಗೌಡ ಮತ್ತೊಂದು ದೂರು ನೀಡಿದ್ದರು. ಇದೀಗ ಡೆ ..ಡ್ ಬಾಡಿ ಸಿಕ್ಕಿದೆ. ದಿಲೀಪನನ್ನೂ ಬಂಧಿಸಲಾಗಿದೆ. ಕೊ* ಆರೋಪಿಗಳು ಕ .‌ಳ್ಳತನ ಮಾಡಿದ್ದರೆ ಎಂಬ ಬಗ್ಗೆಯೂ ತನಿಖೆ ಮಾಡ ಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ. , ಶ ..ವ ಹಾಕಿ ಗೂಡ್ಸ್ ವಾಹನದಲ್ಲಿ ಶಿರಾಡಿಘಾಟ್‌ಗೆ ಕೊಂಡೊಯ್ದು ಹಳ್ಳಕ್ಕೆ ಎಸೆದು ಬಂದಿದ್ದ ಅವರು ಆದರೆ ಇದಾವುದೂ ಗೊತ್ತಿಲ್ಲದ ಶಿವಕುಮಾರ್ ತಂದೆ ಮಂಜೇಗೌಡ ಮಿಸ್ಸಿಂಗ್ ಕೇಸ್ ನೀಡಿದ್ದರು. ,‌ದಿಲೀಪ್‌ಗೂ ಸ್ಕೆಚ್: ಈ ನಡುವೆ ಶಿವಕುಮಾ‌ರ್ ಕೊ* ವಿಷಯವನ್ನು ದಿಲೀಪ್ ಎಲ್ಲಿ ಬಾಯಿ ಬಿಡುತ್ತಾನೋ ಎಂಬ ಶಂಕೆಯಿಂದ ಆತನನ್ನೂ
• ಮುಗಿಸಲು ಮುಂದಾಗಿದ್ದರು. ಆದರೆ ದಿಲೀಪ್ ನಾನು ಯಾರಿಗೂ ಹೇಳಲ್ಲ. ಹೈದ್ರಾಬಾದ್ ಗೆ ಬೇಕರಿಗೆ ಹೋಗುತ್ತೇನೆಂದು ಕಾಲಿಗೆ ಬಿದ್ದು ಬೇಡಿಕೊಂಡು ಬಚಾವಾಗಿದ್ದ. ಇಬ್ಬರು ಶ ..ವದೊಂದಿಗೆ ಸಕಲೇಶಪುರ ಕಡೆಗೆ ತೆರಳಿದಾಗ
• ದಿಲೀಪ್ ತಪ್ಪಿಸಿಕೊಂಡು ಬಂದು ಗ್ರಾಮದ ಪ್ರಮುಖರಿಗೆ ನಿಜ ಸಂಗತಿ ತಿಳಿಸಿದ್ದ. ನಂತರ ಪೊಲೀಸರ ಮುಂದೆಯೂ ಎಲ್ಲವನ್ನೂ ವಿವರಿಸಿದ. ಅದರಂತೆ ತನಿಖೆ ಕೈಗೊಂಡ ಪೊಲೀಸರಿಗೆ ಈಗ ಮೃ *ದೇಹ ದೊರೆತಿದ್ದು, ತನಿಖೆ ಮುಂದುವರಿಸಿದ್ದಾರೆ.

ನೇಮಕಕ್ಕೆ ಅರ್ಜಿ ಆಹ್ವಾನಹಾಸನ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವ್ಯಾಪ್ತಿಯಲ್ಲಿ ಬರುವ ಸರಕಾರಿ ಬಾಲಕರ ಬಾಲ ಮಂದಿರ ಸಂಸ್ಥೆಗೆ ಮಕ್ಕಳ ಆರೋಗ್ಯ ತಪಾಸ...
15/01/2025

ನೇಮಕಕ್ಕೆ ಅರ್ಜಿ ಆಹ್ವಾನ

ಹಾಸನ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವ್ಯಾಪ್ತಿಯಲ್ಲಿ ಬರುವ ಸರಕಾರಿ ಬಾಲಕರ ಬಾಲ ಮಂದಿರ ಸಂಸ್ಥೆಗೆ ಮಕ್ಕಳ ಆರೋಗ್ಯ ತಪಾಸಣೆ ಮಾಡಲು ಮಿಷನ್ ವಾತ್ಸಲ್ಯ ಮಾರ್ಗಸೂಚಿಯಂತೆ ತಾತ್ಕಾಲಿಕವಾಗಿ ಪ್ಯಾರಾ ಮೆಡಿಕಲ್ ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ:

ಜಿ.ಎನ್.ಎಂ, ಬಿ.ಎಸ್.ಸಿ.ನರ್ಸಿಂಗ್, ಡಿಪ್ಲೊಮಾ ನರ್ಸಿಂಗ್ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾ ಗಿದೆ. ಅರ್ಜಿ ಸಲ್ಲಿಸಲು ಜ.20 ಕೊನೆಯ ದಿನ. ಮಾಹೆಯಾನ ಗೌರವ ಧನ ರೂ.11,916ಗಳನ್ನು ನಿಗದಿಗೊಳಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 8073043576 ಅನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಸರಕಾರಿ ಬಾಲಕರ ಬಾಲ ಮಂದಿರದ ಅಧೀಕ್ಷಕರು ತಿಳಿಸಿದ್ದಾರೆ.

#ಉದ್ಯೋಗ_ಮಾಹಿತಿ_ಹಾಸನ

14/01/2025

ಕರುನಾಡ ಮನೆ ಮಾತಾಗಿರುವ ನಗಿಸುವ ಕಲಾವೃಂದ ನಮ್ಮ ಹಾಸನ ಜಿಲ್ಲೆಯ ಪ್ರತಿಭೆಗಳಾದ ಭುವನೇಶ್,ಬುಲ್ಲಿ,ಯೆಂಟೇಗೊದ್ದ ನ ವಯಕ್ತಿಕ ಕಿರು ಪರಿಚಯ ಮೊಟ್ಟ ಮೊದಲ ಬಾರಿಗೆ ನಿಮ್ಮ ಹಾಸನ್ ನ್ಯೂಸ್ ನಲ್ಲಿ
ಭಾಗ- 1

🚨ನಿಗದಿತ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸದೆ ಹೋದಲ್ಲಿ ದಂಡ ನೀಡಬೇಕಾಗುತ್ತದೆ, ಪೊಲೀಸ್ ಕುಟುಂಬದ ವಾಹನಗಳಾದರು ಬಿಡುವುದಿಲ್ಲ🚨 🎇 ರಸ್ತೆ ನಿಯಮಗಳ...
14/01/2025

🚨ನಿಗದಿತ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸದೆ ಹೋದಲ್ಲಿ ದಂಡ ನೀಡಬೇಕಾಗುತ್ತದೆ, ಪೊಲೀಸ್ ಕುಟುಂಬದ ವಾಹನಗಳಾದರು ಬಿಡುವುದಿಲ್ಲ🚨

🎇 ರಸ್ತೆ ನಿಯಮಗಳನ್ನು ಪಾಲಿಸಿ
🚨 ಐಎಂವಿ ಪ್ರಕರಣ ದಾಖಲಿಸುವಿಕೆ ಮುಂದುವರೆಯುತ್ತದೆ 🚨

ವಿಶ್ವ ವಿಖ್ಯಾತ ಬೇಲೂರು ರಸ್ತೆ ಸುರಕ್ಷೆ ಹಾಗೂ ರಸ್ತೆಯಲ್ಲಿ ಪಾರ್ಕಿಂಗ್ ದಿನಗಳನ್ನು ಗುರುತಿಸಿ ಬೋರ್ಡುಗಳನ್ನು ಪುರಸಭೆ ಅದ್ಯಕ್ಷ ಅಶೋಕ್ ಉಪಸ್ಥಿ...
14/01/2025

ವಿಶ್ವ ವಿಖ್ಯಾತ ಬೇಲೂರು ರಸ್ತೆ ಸುರಕ್ಷೆ ಹಾಗೂ ರಸ್ತೆಯಲ್ಲಿ ಪಾರ್ಕಿಂಗ್ ದಿನಗಳನ್ನು ಗುರುತಿಸಿ ಬೋರ್ಡುಗಳನ್ನು ಪುರಸಭೆ ಅದ್ಯಕ್ಷ ಅಶೋಕ್ ಉಪಸ್ಥಿತಿಯಲ್ಲಿ ಅಳವಡಿಸಿದರು ಬೇಲೂರು ಪುರಸಭೆ ಅಧ್ಯಕ್ಷರಾದ ಅಶೋಕ್ ಅವರಿಗೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರ ಹಾಗೂ ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಅಶೋಕ್ ಪೊಲೀಸ್ ಇಲಾಖೆ ಸಬ್ ಇನ್ಸ್ಪೆಕ್ಟರ್ ಆದ ಶೇಖರಪ್ಪ ಪೊಲೀಸ್ ಇಲಾಖೆ ಸಿಬ್ಬಂದಿ ಗಳಾದ ಯತೀಶ್ ಹಾಗೂ ಸ್ವಾಮಿ ಹಾಜರಿದ್ದರು

ಸಾರ್ವಜನಿಕರು , ಪ್ರವಾಸಿಗರು , ವಾಹನ ಸವಾರರು ಹೊಸ ನಿಯಮ‌ ಪಾಲಿಸಲಿ‌ ಈ‌ ಮೂಲಕ‌ ಮನವಿ ಮಾಡಿದರು

14/01/2025

ಮನುಷ್ಯ ಕಂಡು ಹಿಡಿದಿರುವ ಎರಡು ಕೆಟ್ಟ ವಸ್ತುಗಳಲ್ಲಿ ಒಂದು‌ ಮೊಬೈಲ್ ಎರಡು ದುಡ್ಡು !!

ಅರ್ಥಗರ್ಭಿತ ಕಾರಣ ತಿಳಿಸಿದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಡಾ.ಮಂಜುನಾಥ್ ( ಸಂಸದರು ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರ , ಮಾಜಿ ನಿರ್ದೇಶಕರು ಜಯದೇವ ಹೃದ್ರೋಗ ಆಸ್ಪತ್ರೆ )

14/01/2025

ಶಿಷ್ಟಾಚಾರ ಪಾಲಿಸದ ಅಧಿಕಾರಿಗಳ ನಡೆಗೆ ಸ್ಥಳದಲ್ಲೇ ಸಿಮೆಂಟ್ ಮಂಜು ಗರಂ 🔥

ಒಬ್ಬ ಗ್ರಾ.ಪಂ. ಸದಸ್ಯನಿಗೆ ಹಾರ ಹಾಕುವ ಯೋಗ್ಯತೆ ಇಲ್ವಾ ನಿಮಗೆ?

ಹಾಸನ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕ್ಯಾಂಟಿನ್‌ಗೆ ನುಗ್ಗಿದ ಲಾರಿ ಇಬ್ಬರನ್ನು ಬ ..ಲಿ ಪಡೆದಿದ್ದು ಮೂವರು ಗ*ಭೀರವಾಗಿ ಗಾ ..ಯಗೊಂಡ ಘಟ...
14/01/2025

ಹಾಸನ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕ್ಯಾಂಟಿನ್‌ಗೆ ನುಗ್ಗಿದ ಲಾರಿ ಇಬ್ಬರನ್ನು ಬ ..ಲಿ ಪಡೆದಿದ್ದು ಮೂವರು ಗ*ಭೀರವಾಗಿ ಗಾ ..ಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ತಾಲ್ಲೂಕಿನ, ಗುಳಗಳಲೆ ಸಮೀಪ ನಡೆದಿದೆ.

ಗಾರೆ ಕೆಲಸಕ್ಕಾಗಿ ಬಂದಿದ್ದ ಚಿತ್ರದುರ್ಗ ಮೂಲದ ವೀರೇಶ್ ಮೃ* ವ್ಯಕ್ತಿ. ಮೃ*ಪಟ್ಟಿರುವ ಮತ್ತೊಬ್ಬ ವ್ಯಕ್ತಿ ಲಾರಿಯ ಸಿಬ್ಬಂದಿಯಾಗಿದ್ದು ಗುರುತು ಪತ್ತೆಯಾಗಿಲ್ಲ.

ಗಾ ..ಯಾಳುಗಳಿಗೆ ಸಕಲೇಶಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿ ..ತ್ಸೆ ನೀಡಿ ಹೆಚ್ಚಿನ ಚಿಕಿ ..ತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಮೂವರ ಸ್ಥಿತಿ ಚಿ*ತಾಜನಕವಾಗಿದೆ.

ಕ್ಯಾಂಟಿನ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಲಾರಿಯಡಿ ಕ್ಯಾಂಟಿನ್ ಮುಂದೆ ನಿಲ್ಲಿಸಿದ್ದ ಬೈಕ್‌ಗಳು ಸಿಲುಕಿವೆ. ಲಾರಿ ಮೊದಲು ಕ್ಯಾಂಟಿನ್‌ಗೆ ಡಿಕ್ಕಿ ಹೊಡೆದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಕ್ಯಾಂಟಿನ್ ಅಕ್ಕಪಕ್ಕ ಹಾಗೂ ಹಿಂಬದಿಯಿದ್ದ ವಾಸದ ಮನೆಗಳಿದ್ದು ಅದೃಷ್ಟವಶಾತ್ ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿದ್ದರಿಂದ ಮನೆಗಳು ಬಚಾವ್ ಆಗಿವೆ.

14/01/2025

NH 75 ಗುಲಗಳಲೆ ಬಳಿ‌ ಭೀ ..ಕರ ರಸ್ತೆ ಅಪಘಾ ..ತ ಇಬ್ಬರು ಧುರ್ಮರ ..ಣ

ಹಾಸನದಿಂದ ಸಕಲೇಶಪುರ ಕಡೆಗೆ ಬರುತ್ತಿರುವಂತಹ ಕಂಟೇನರ್ ಟೈಯರ್ ಬ್ಲಾಸ್ಟ್ ಆಗಿ ಸ್ಥಳೀಯರ ಏಳಿಕೀಯ ಪ್ರಕಾರ, ಮನೆಯ ಹತ್ತಿರ ಬಿದ್ದಂತಹ ಕಂಟೇನರ್ ಟ್ರಕ್ ಬಿದ್ದ ಸ್ಥಳದಲ್ಲಿದ್ದಂತಹ ಎರಡು ಜನ ಸಾ ..ವನ್ನಪ್ಪಿದ್ದು , ಕಂಟೇನರ್ ಚಾಲಕ ಗ*ಭೀರ ಆಸ್ಪತ್ರೆಗೆ ದಾಖಲು , ಲಾರಿ ಬಿದ್ದ ರಭಸಕ್ಕೆ ಸ್ಥಳೀಯ ಮನೆ ದ್ವಿಚಕ್ರ ವಾಹನ ಜಖಂ

ವರುಷದ ಮೊದಲ ಹಬ್ಬದ ದಿನವೇ ನಡೆದಂತಹ ಘಟನೆ ಸ್ಥಳೀಯರು ಬೇಸರ ವ್ಯಕ್ತ ಪಡಿಸಿದ್ದಾರೆ

ಚಕ್ರ ಒಡೆದು ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದ್ದು ಆಗ ಬಂದ ಬಸ್ ಕ್ಯಾಂಟರ್‌ಗೆ ಡಿಕ್ಕಿ ಹೊಡೆದು 12ಕ...
14/01/2025

ಚಕ್ರ ಒಡೆದು ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದ್ದು ಆಗ ಬಂದ ಬಸ್ ಕ್ಯಾಂಟರ್‌ಗೆ ಡಿಕ್ಕಿ ಹೊಡೆದು 12ಕ್ಕೂ ಹೆಚ್ಚು ಪ್ರಯಾಣಿಕರು ಗಾ ..ಯ

ಚನ್ನರಾಯಪಟ್ಟಣ : ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮೇಟಿಕೆರೆ ಗೇಟ್ ಸಮೀಪ ಚಕ್ರ ಒಡೆದು ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದ್ದು, ಆಗ ಬಂದ ಬಸ್
•  ಕ್ಯಾಂಟರ್‌ಗೆ ಡಿಕ್ಕಿ ಹೊಡೆದು 12ಕ್ಕೂ ಹೆಚ್ಚು ಪ್ರಯಾಣಿಕರು ಗಾ ..ಯಗೊಂಡಿದ್ದಾರೆ. ಬಸ್ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿತ್ತು, ಗಾ ..ಯಗೊಂಡ ಪ್ರಯಾಣಿಕರಿಗೆ ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿ ..ತ್ಸೆ ನೀಡಿ, ಹೆಚ್ಚಿನ ಚಿಕಿ ..ತ್ಸೆಗೆ
• ಹಾಸನ ಮತ್ತಿತರ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. , ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ., ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮೇಟಿಕೆರೆ ಗೇಟ್ ಸಮೀಪ ಚಕ್ರ ಒಡೆದು ರಸ್ತೆಯಲ್ಲಿ ನಿಂತಿದ್ದ ಲಾರಿಗೆ
• ಹಿಂದಿನಿಂದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದ್ದು ಆಗ ಬಂದ ಬಸ್ ಕ್ಯಾಂಟರ್‌ಗೆ ಡಿಕ್ಕಿ ಹೊಡೆದು 12ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಎರಡು ಲಾರಿಗಳ ನಡುವೆ ಅಪಘಾ ..ತ ನಡೆದು 12ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರವ ಘಟನೆ
• ಸೋಮವಾರ ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಿಗದಿತ ಸ್ಥಳದಲ್ಲೇ ಪಾರ್ಕಿಂಗ್ ಆದೇಶ , ಗೆರೆ ದಾಟಿದರೆ ಬೀಳುತ್ತೇ ದಂಡ !ಬೇಲೂರು ಪಟ್ಟಣದ ಪ್ರಮುಖ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳ ನಿಲುಗಡೆಗೆ...
14/01/2025

ನಿಗದಿತ ಸ್ಥಳದಲ್ಲೇ ಪಾರ್ಕಿಂಗ್ ಆದೇಶ , ಗೆರೆ ದಾಟಿದರೆ ಬೀಳುತ್ತೇ ದಂಡ !

ಬೇಲೂರು ಪಟ್ಟಣದ ಪ್ರಮುಖ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳ ನಿಲುಗಡೆಗೆ ಪುರಸಭೆ ನೆರವಿನಿಂದ ಪಾರ್ಕಿಂಗ್ ಮಾರ್ಕ ಮಾಡಿಸಿದ ಪಟ್ಟಣ ಪೊಲೀಸ್ .ಸದರಿ ಸಂಧರ್ಭದಲ್ಲಿ ಪಿಐ ಬೇಲೂರು ರವರು, ಬೇಲೂರು ಪುರಸಭೆ ಅಧ್ಯಕ್ಷರು ಮತ್ತು ಸಿಬ್ಬಂದಿಗಳು ಹಾಜರಿದ್ದರು.

ಹಾಸನ : ಬೇಲೂರು - ಸಕಲೇಶಪುರ ನಡುವೆ ಸಾರಿಗೆ ಬಸ್ಸಿನ ಚಕ್ರ ಚಲಿಸುತ್ತಿರುವಾಗ ಕಳಚಿ ಬಿದ್ದಿದ್ದು ಅದೃಷ್ಟವಶಾತ್ ಯುವುದೇ ಪ್ರಾಣಪಾಯವಾಗಿರುವುದಿಲ್...
13/01/2025

ಹಾಸನ : ಬೇಲೂರು - ಸಕಲೇಶಪುರ ನಡುವೆ ಸಾರಿಗೆ ಬಸ್ಸಿನ ಚಕ್ರ ಚಲಿಸುತ್ತಿರುವಾಗ ಕಳಚಿ ಬಿದ್ದಿದ್ದು ಅದೃಷ್ಟವಶಾತ್ ಯುವುದೇ ಪ್ರಾಣಪಾಯವಾಗಿರುವುದಿಲ್ಲ.

ಸಾರಿಗೆ ಸಂಸ್ಥೆಯ ವಾಹನದ ಕಳಪೆ ನಿರ್ವಹಣೆಗೆ ಪ್ರಯಾಣಿಕರು ಮತ್ತು ಸಾರ್ವಜನಿಕರು ಸ್ಥಳದಲ್ಲೇ ಹಿಡಿ ಶಾಪ ಹಾಕಿದರು

ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಸುಟ್ಟು ಹೋಗಿರುವ ಸಕಲೇಶಪುರದ ಪ್ರತಿಷ್ಠಿತ ಮೂರ್ತಿಸ್ ಗೋಲ್ಡನ್ ಕಾಫಿ ಪುಡಿ ಅಂಗಡಿಹಾಸನ : ವಿದ್ಯುತ್ ಶಾರ್ಟ್ ...
13/01/2025

ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಸುಟ್ಟು ಹೋಗಿರುವ ಸಕಲೇಶಪುರದ ಪ್ರತಿಷ್ಠಿತ ಮೂರ್ತಿಸ್ ಗೋಲ್ಡನ್ ಕಾಫಿ ಪುಡಿ ಅಂಗಡಿ

ಹಾಸನ : ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಾಗಿ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಕಾಫಿ ಪೌಡರ್ ಅಂಗಡಿಯೊಂದು
• ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಭಾನುವಾರ ಮುಂಜಾನೆ ಸಂಭವಿಸಿದೆ. ಹಳೆ ಬಸ್ ನಿಲ್ದಾಣ ಮುಂಭಾಗ ಹೇಮಾವತಿ ಕಾಂಪ್ಲೆಕ್ಸ್‌ನಲ್ಲಿ ಎಸ್. ಕೆ. ಆನಂದ್ ಅವರ 'ಮೂರ್ತಿಸ್ ಗೋಲ್ಡನ್' ಕಾಫಿ ಪುಡಿ ಅಂಗಡಿ ಬೆಂಕಿಯಿಂದ ಸುಟ್ಟು ಹೋಗಿದೆ. ಸುಮಾರು 100 ಕೆ.ಜಿ.
• ಕಾಫಿ ಬೀಜ, ಮಾರಾಟ ಮಾಡಲು ಸಿದ್ದಗೊಳಿಸಿ ಪ್ಯಾಕೆಟ್‌ನಲ್ಲಿ ಇಟ್ಟಿದ್ದ ಸುಮಾರು 250 ಕೆ.ಜಿ ಕಾಫಿ ಪೌಡರ್, ಪೀಠೋಪಕರಣಗಳು, ವಿದ್ಯುತ್ ವೈರಿಂಗ್, ಸಿಸಿಟಿವಿ ಕ್ಯಾಮೆರಾ, ಟಿವಿ ಸೇರಿದಂತೆ ಸುಮಾರು
• ₹ 10 ಲಕ್ಷ ಮೌಲ್ಯಕ್ಕೂ ಹೆಚ್ಚು ಹಾನಿಯಾಗಿದೆ. , ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವಷ್ಟರಲ್ಲಿ ಸಂಪೂರ್ಣ ಸುಟ್ಟುಹೋಗಿದೆ.

ಹಾಸನ: ಹೃದಯಾಘಾ ..ತದಿಂದ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಹಾನುಬಾಳು ಹೊಬಳಿ ವೆಂಕಟಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ. , ಸಕಲೇಶಪುರ ತಾಲ್ಲೂಕು...
13/01/2025

ಹಾಸನ: ಹೃದಯಾಘಾ ..ತದಿಂದ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಹಾನುಬಾಳು ಹೊಬಳಿ ವೆಂಕಟಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ. , ಸಕಲೇಶಪುರ ತಾಲ್ಲೂಕು ವೀರಶೈವ ಸಮಾಜದ ಯುವ ವೇದಿಕೆಯ ಅಧ್ಯಕ್ಷ ಶಶಿಕುಮಾರ್ ಅವರ ಪತ್ನಿ ದೀಪಾ (35) ಹೃದಯಾಘಾ ..ತದಿಂದ ಸಾವನ್ನಪ್ಪಿದ ಮಹಿಳೆ. , ಸ್ನಾನ ಮಾಡುತ್ತಿದ್ದ ವೇಳೆ ತೀವ್ರ ಎದೆನೋವಿನಿಂದ ಕುಸಿದು ಬಿದ್ದಿದ್ದ ದೀಪಾ ಅವರನ್ನು ಪೋಷಕರು ಸಕಲೇಶಪುರ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದರು. ಆದರೆ ಪರಿಶೀಲಿಸಿದ ವೈದ್ಯರು ಅವರು ಮೃ*ಪಟ್ಟಿರುವುದನ್ನು ಖಚಿತಪಡಿಸಿದರು. , ಅವರು ಪತಿ ಓರ್ವ ಪುತ್ರನನ್ನು ಅಗಲಿದ್ದು ಅವರ ಪೋಷಕರು ಹಾಗೂ ಕುಟುಂಬ ಸದಸ್ಯರ ಆಕ್ರ*ದನ ಮುಗಿಲು ಮುಟ್ಟಿದೆ.

ಸ್ನೇಹಿತರು ಮಾಡಿದ ಕ ..ಳ್ಳತನ ಕೃತ್ಯಗಳು ಗೊತ್ತಿದೆ ಎಂಬ ಕಾರಣಕ್ಕಾಗಿ ಯುವಕನೊಬ್ಬ ತನ್ನ ಗೆಳೆಯರಿಂದಲೇ ಹ * , ಕೊ ..ಲೆ ಮಾಡಿದ ನಂತರ ಆರೋಪಿಗಳು ...
13/01/2025

ಸ್ನೇಹಿತರು ಮಾಡಿದ ಕ ..ಳ್ಳತನ ಕೃತ್ಯಗಳು ಗೊತ್ತಿದೆ ಎಂಬ ಕಾರಣಕ್ಕಾಗಿ ಯುವಕನೊಬ್ಬ ತನ್ನ ಗೆಳೆಯರಿಂದಲೇ ಹ * , ಕೊ ..ಲೆ ಮಾಡಿದ ನಂತರ ಆರೋಪಿಗಳು ಶ ..ವವನ್ನು ಶಿರಾಡಿಘಾಟ್ ರಸ್ತೆಯ ಗುಂಡ್ಯ ಬಳಿಯ ಪ್ರಪಾತಕ್ಕೆ ಬಿಸಾಡಿದರು

ಹಾಸನ: ಸ್ನೇಹಿತರು ಮಾಡಿದ ಕ ..ಳ್ಳತನ ಕೃತ್ಯಗಳು ಗೊತ್ತಿದೆ ಎಂಬ ಕಾರಣಕ್ಕಾಗಿ ಯುವಕನೊಬ್ಬ ತನ್ನ ಗೆಳೆಯರಿಂದಲೇ ಕೊ ..ಲೆಗೀಡಾದ ಘಟನೆ ಹಾಸನ ತಾಲ್ಲೂಕಿನ,
• ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ. , ಶಿವಕುಮಾರ್ (34) ಕೊ ..ಲೆಯಾದ ಯುವಕ, ಅದೇ ಗ್ರಾಮದ ಶರತ್‌ ಹಾಗೂ ಪ್ರತಾಪ್ ಹ ..ತ್ಯೆ ಮಾಡಿದ ಆರೋಪಿಗಳು. , ಕೊ ..ಲೆ ಮಾಡಿದ ನಂತರ ಆರೋಪಿಗಳು ಶ ..ವವನ್ನು ಶಿರಾಡಿಘಾಟ್ ರಸ್ತೆಯ
•  ಗುಂಡ್ಯ ಬಳಿಯ ಪ್ರಪಾತಕ್ಕೆ ಬಿಸಾಡಿದ್ದು, ಪೊಲೀಸರು ಶವ ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. , ಆರೋಪಿಗಳು ಕುರಿ ಹಾಗೂ ಹಸು ಕ ..ಳವು ಮಾಡಿದ್ದರು. ಈ ಕೃತ್ಯದ ಬಗ್ಗೆ ಅವರ ಸ್ನೇಹಿತ ಶಿವಕುಮಾರ್ ಗೆ ಗೊತ್ತಿತ್ತು. ಆತ ಭವಿಷ್ಯದಲ್ಲಿ ಈ ಬಗ್ಗೆ
•  ಯಾರಿಗಾದರೂ ಹೇಳಿದರೆ ತಾವು ಸಮಸ್ಯೆಗೆ ಸಿಲುಕಬೇಕಾಗುತ್ತದೆ ಎಂದು ಹುಚ್ಚು ಸಿನಿಮೀಯ‌ ರೀತಿ ಆರೋಪಿಗಳು ಶಾಶ್ವತವಾಗಿ ಆತನ ಬಾಯಿ ಮುಚ್ಚಿಸಲು
• ನಿರ್ಧರಿಸಿದ್ದರು. , ಹೈದರಾಬಾದ್‌ನಲ್ಲಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ನನ್ನು ನಾಲ್ಕು ದಿನಗಳ ಹಿಂದೆ ಗ್ರಾಮಕ್ಕೆ ಕರೆಸಿಕೊಂಡಿದ್ದ ಶರತ್ ಹಾಗೂ ಪ್ರತಾಪ್ ಶುಕ್ರವಾರ ಮಧ್ಯಾಹ್ನ ಆತನನ್ನು ಮನೆಯಿಂದ ಹೊರಗೆ ಕರೆದೊಯ್ದಿದ್ದರು. , ಆತನಿಗೆ ಕಂಠಪೂರ್ತಿ ಕುಡಿಸಿ ನಿತ್ರಾಣಗೊಂಡ ನಂತರ
• ಆತನ ತಲೆಯ ಮೇಲೆ ಕ ..ಲ್ಲು ಎತ್ತಿಹಾಕಿ ಕೊ ..ಲೆ ಮಾಡಿದ ದುರು ..ಳರು ಶ ‌‌..ವವನ್ನು ಗುಂಡ್ಯಾ ಬಳಿ ಎಸೆದಿದ್ದರು. ಈ ಕೃತ್ಯಕ್ಕೆ ಅವರು ದಿಲೀಪ್ ಎಂಬಾತನ
•  ಸಹಾಯ ಪಡೆದಿದ್ದರು. ಆತ ನೀಡಿದ ಸುಳಿವು ಆಧರಿಸಿ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ರೋಚಕವಾಗಿ  ಬಯಲಿಗೆಳೆದಿದ್ದಾರೆ.

13/01/2025

ORGANIC FARMING IN HASSAN
ನಮ್ಮ ತೊಟ್ಟ - ☎️9591220408
Location - NH75 HASSAN TO CHANNARAYAPATNA ROAD

VISIT NEAR STADIUM OPPOSITE GATE TO BUY

#ರೈತಮಿತ್ರ_ಹಾಸನ್_ನ್ಯೂಸ್

Address


Alerts

Be the first to know and let us send you an email when Hassan News ಹಾಸನ್ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to Hassan News ಹಾಸನ್ ನ್ಯೂಸ್:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share

Our Story

It's All About Journalism :)