Vishala Karnataka 24 Kannada

Vishala Karnataka 24 Kannada This is an OfficialPage.This is Young Journalists Dream.This Channel Belongs to"Swabimani Kannadigas"

21/11/2025

ಅರಸೀಕೆರೆಯಲ್ಲಿ ಹಸು ಕಟ್ಟುವ ವಿಚಾರಕ್ಕೆ ಹೆಂಗಸರ ಜಡೆ ಜಗಳ,ಕಲ್ಲು ತೂರಾಟಕ್ಕೆ ಮನೆಯ ಕಿಟಕಿಯ ಗಾಜುಗಳೆಲ್ಲಾ ಪುಡಿ ಪುಡಿ

21/11/2025

ಹಾಲು ಕೊಡುವ ಹಸುವನ್ನೇ ಮಾರಿ ಗ್ರಾಮ ಪಂಚಾಯಿತಿಯಲ್ಲಿ 32000 ಸಾವಿರ ಕಟ್ಟಿ 16000 ಪುಟಗಳ ದಾಖಲೆಗಳನ್ನ ಎತ್ತಿನ ಗಾಡಿಯಲ್ಲಿ ಮನೆಗೆ ತಂದ ರೈತ

21/11/2025

ರಾಜ್ಯದಲ್ಲಿ ಎಲ್ಲವೂ ಹದಗೆಟ್ಟಿದೆ,ದೊಡ್ಡವರ ಆಶೀರ್ವಾದವಿದೆ,ನಾನೇ ಮುಂದುವರೆಯುತ್ತೇನೆ ಎಂದು ಕೈ ಮುಗಿದ B Y Vijayendra

21/11/2025

ತಾಯಿ ಆಸ್ಪತ್ರೆ ಖರ್ಚಿಗೆ ಸಿಲ್ವರ್ ಮರಗಳನ್ನ ಮಾರಿದ್ದ ಮಾಲೀಕ ಅದನ್ನ ಸಹಿಸಲಾಗದೇ ಮರಗಳನ್ನು ತುಂಡು ತುಂಡು ಮಾಡಿ ವಿಕೃತಿ ಮೆರೆದಿದೆ ಇನ್ನೊಂದು ಕುಟುಂಬ ಸದ್ಯ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ

21/11/2025

ಸಾವಿನ ನೋವಿನಲ್ಲೂ 8 ಜನರಿಗೆ ಅನುಕೂಲ ಮಾಡಿ ಸಾರ್ಥಕತೆ ಮೆರೆದ ಕುಟುಂಬ,ಸಾವಿನ ನೋವಿನಲ್ಲೂ ಅಂಗಾಂಗ ದಾನ ಮಾಡುವ ಮುಖಾಂತರ 8 ಜನರಿಗೆ ಹೊಸ ಬದುಕು ನೀಡಿ ಶ್ರೇಷ್ಠತೆ ಮೆರೆದ ಕುಟುಂಬ

20/11/2025

ಕಚೇರಿಗೆ ಅಲೆದಾಡಿದರೂ ರೈತನಿಗೆ ಸಿಗದ ಪರಿಹಾರ.ಬೇಸತ್ತ ರೈತನ ಪರವಾಗಿ ಸರ್ಕಾರಿ ಕಚೇರಿಯನ್ನೇ ಜಪ್ತಿ ಮಾಡಿದ ಕೋರ್ಟ್

19/11/2025

Belur | ಬೇಲೂರಿನ ಮನೆಯೊಂದರಲ್ಲಿ ಮಹಿಳೆಯ ಅನುಮಾನಾಸ್ಪದ ಸಾ*ವು,ನಗ್ನ ಸ್ಥಿತಿಯಲ್ಲಿ ಮೃತದೇಹ ಪತ್ತೆ !

19/11/2025

ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷ ನಿಲ್ಲುವುದು ಕಡಿಮೆಯೇನಲ್ಲ 25 ವರ್ಷ ರಾಷ್ಟ್ರೀಯ ಪಕ್ಷಗಳ ವಿರುದ್ಧ ಬದುಕಿದ್ದೇವೆ 2028 ಕ್ಕೆ ರಾಜ್ಯದಲ್ಲಿ ಜನತಾದಳ ಅಧಿಕಾರಕ್ಕೆ ಬರುತ್ತೇ ಕುಮಾರಣ್ಣ ಮುಖ್ಯಮಂತ್ರಿ ಆಗ್ತಾರೆ ಎಂದ ಶಾಸಕ ಎ ಮಂಜು

19/11/2025

Holenarasipura| ಭತ್ತದ ಗದ್ದೆಯಲ್ಲಿ ಚಿರತೆ ಮರಿ ಜಿಗಿದಾಟ,ಮೊಬೈಲ್ ಫೋನ್ ನಲ್ಲಿ ದೃಶ್ಯ ಸೆರೆ

19/11/2025

Hassan|JDS| ಹಾಸನದಲ್ಲಿ ನಿಖಿಲ್ ಕುಮಾರಸ್ವಾಮಿ ನೇತೃತ್ವ, ಡಿಸೆಂಬರ್ ನಲ್ಲಿ ಮುಹೂರ್ತ ನಿಗದಿ

Shabarimale| ಶಬರಿಮಲೆ ಯಾತ್ರಿಕರಿಗೆ ಮಿದುಳು ಜ್ವರ ಹಿನ್ನೆಲೆ ಸಲಹಾ ಮಾರ್ಗಸೂಚಿ ಹೊರಡಿಸಿದ ಕರ್ನಾಟಕ ಆರೋಗ್ಯ ಇಲಾಖೆ
19/11/2025

Shabarimale| ಶಬರಿಮಲೆ ಯಾತ್ರಿಕರಿಗೆ ಮಿದುಳು ಜ್ವರ ಹಿನ್ನೆಲೆ ಸಲಹಾ ಮಾರ್ಗಸೂಚಿ ಹೊರಡಿಸಿದ ಕರ್ನಾಟಕ ಆರೋಗ್ಯ ಇಲಾಖೆ

19/11/2025

Hassan | ಹಾಸನದಲ್ಲಿ ತಪ್ಪಿತು ಮತ್ತೊಂದು ಭೀಕರ ದುರಂತದ ಅವಾಂತರ...!

Address

B. M. Road Karigowda Extension
Hassan
573201

Telephone

+918762298414

Website

Alerts

Be the first to know and let us send you an email when Vishala Karnataka 24 Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Vishala Karnataka 24 Kannada:

Share